Politics: 1214 ಕೋಟಿ ಒಡೆಯ, ಡಿಕೆಶಿ ರವರು ಓದಿರುವುದೇನು ಗೊತ್ತೇ?? ಹೊಲದಲ್ಲಿ ಉಳುಮೆ ಮಾಡಿ ಅಸ್ತಿ ಮಾಡಿದ್ದೇನು ಎನ್ನುವ ಇವರ ಶಿಕ್ಷಣ ಎಷ್ಟು ಗೊತ್ತೇ??

Politics: ನಮ್ಮ ರಾಜ್ಯದ ಹಿರಿಯ ಹಾಗೂ ಪ್ರಭಾವಿ ರಾಜಕಾರಣಿಗಳಲ್ಲಿ ಡಿಕೆ ಶಿವಕುಮಾರ್ (D.K.shivkumar) ಅವರು ಕೂಡ ಪ್ರಮುಖರು. ಬಹಳಷ್ಟು ವರ್ಷಗಳಿಂದ ಇವರು ಕಾಂಗ್ರೆಸ್ ಪಕ್ಷ (Congress Party) ದಲ್ಲಿ ನಿರತರಾಗಿದ್ದು, ಮಿನಿಸ್ಟರ್ ಆಗಿ ನಮ್ಮ ರಾಜ್ಯಕ್ಕೆ ಸೇವೆ ಸಲ್ಲಿಸಿದ್ದಾರೆ. ಇಂದು ರಾಜ್ಯದ ಡಿಸಿಎಂ ಆಗಿರುವ ಇವರು ಓದಿರುವುದು ಏನು ? ಇವರ ಹಿನ್ನಲೆ ಏನು ಗೊತ್ತಾ? ಇದನ್ನೂ ಓದಿ:Film News: ಈಗಷ್ಟೇ ಚೆನ್ನಾಗಿದ್ದ ಸಮಂತಾ ಜೀವನವನ್ನು ಪಣ ತೊಟ್ಟಿರುವ ಸೆಲೆಬ್ರೆಟಿ; ಅಂದುಕೊಂಡರೆ ಸಾಧಿಸುತ್ತಿದ್ದಾರೆ, ಸಮಂತಾ ಜೀವನದಲ್ಲಿ ಏನಾಗಿದೆ ಗೊತ್ತೇ??

ಡಿಕೆ ಶಿವಕುಮಾರ್ ಅವರ ಪೂರ್ತಿ ಹೆಸರು ದೊಡ್ಡಲಹಳ್ಳಿ ಕೆಂಪೇಗೌಡ ಶಿವಕುಮಾರ್. ಶಾಲೆಯ ದಿನಗಳಲ್ಲಿ ಓದುತ್ತಿದ್ದಾಗಿನಿಂದಲು ಇವರಿಗೆ ಸ್ಪೋರ್ಟ್ಸ್ ಅಂದ್ರೆ ತುಂಬಾ ಇಷ್ಟ ಆಗಿದ್ದು, ಆಗಿನಿಂದಲೇ ಟೀಮ್ ಕ್ಯಾಪ್ಟನ್ ಆಗಿ ತಂಡವನ್ನು ಮುನ್ನಡೆಸುತ್ತಿದ್ದರು. ಡಿಕೆಶಿ ಅವರು ಬೆಂಗಳೂರಿನ ವಿದ್ಯಾವರ್ಧಕ ಶಾಲೆಯಲ್ಲಿ 10ನೇ ತರಗತಿ ಓದಿದ್ದಾರೆ. ಬೆಂಗಳೂರಿನ ಹೈದರಾಬಾದ್ ಕರ್ನಾಟಕ ಎಜುಕೇಶನ್ ಸೊಸೈಟಿಯಲ್ಲಿ ಪಿಯುಸಿ ಓದಿದ್ದಾರೆ.

JOSH 2 | Live Kannada News
Politics: 1214 ಕೋಟಿ ಒಡೆಯ, ಡಿಕೆಶಿ ರವರು ಓದಿರುವುದೇನು ಗೊತ್ತೇ?? ಹೊಲದಲ್ಲಿ ಉಳುಮೆ ಮಾಡಿ ಅಸ್ತಿ ಮಾಡಿದ್ದೇನು ಎನ್ನುವ ಇವರ ಶಿಕ್ಷಣ ಎಷ್ಟು ಗೊತ್ತೇ?? https://sihikahinews.com/2023/05/06/politician-dk-shivakumar-education/

ಬೆಂಗಳೂರಿನ ಶ್ರೀಜಗದ್ಗುರು ರೇಣುಕಾಚಾರ್ಯ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮೈಸೂರಿನಲ್ಲಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ರಾಜ್ಯಶಾಸ್ತ್ರದಲ್ಲಿ ಎಂಎ ಮಾಡಿದ್ದಾರೆ. ಇನ್ನು ಡಿಕೆ ಶಿವಕುಮಾರ್ ಅವರ ಮಗಳು ಐಶ್ವರ್ಯ ಅವರ ಬಗ್ಗೆ ನಮಗೆಲ್ಲ ಗೊತ್ತೇ ಇದೆ. ಅವರು ಕೂಡ ಇಂಜಿನಿಯರಿಂಗ್ ಓದಿದ್ದು, ಅವರಿಗೆ ಶಿಕ್ಷಣದ ಬಗ್ಗೆ ವಿಶೇಷವಾದ ಆಸಕ್ತಿ ಇದೆ. ಡಿಕೆಶಿ ಅವರು ಮಗಳನ್ನು ತುಂಬಾ ಚೆನ್ನಾಗಿ ಓದಿಸಿ ಬೆಳೆಸಿದ್ದಾರೆ. ಇದನ್ನೂ ಓದಿ: Hasta Rekha: ವರ್ಷ 40 ದಾಟಿದ ಮೇಲೂ ನಿಮ್ಮ ಕೈಯಲ್ಲಿ ಈ ರೇಖೆ ಸ್ಪಷ್ಟವಾಗಿದ್ರೆ ಲಕ್ಷ್ಮಿದೇವಿ ನಿಮ್ಮನ್ನು ಬಿಟ್ಟು ಹೋಗುವ ಮಾತೇ ಇಲ್ಲ.. ಎಲ್ಲಿ ನೋಡಿದ್ರೂ ದುಡ್ಡೇ ದುಡ್ಡು!

ಹಾಗೆಯೇ ಬೇರೆ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಬೇಕು ಎಂದು ಶಿಕ್ಷಣ ಸಂಸ್ಥೆಗಳನ್ನು ಸಹ ಶುರು ಮಾಡಿದ್ದಾರೆ. ಇದೀಗ ಡಿಕೆ ಶಿವಕುಮಾರ್ ಅವರು ಕನಕಪುರ ಕ್ಷೇತ್ರದಿಂದ ಸ್ಪರ್ಧೆಗೆ ಇಳಿದಿದ್ದು, ಬಿಜೆಪಿ (BJP) ಹಾಗೂ ಕಾಂಗ್ರೆಸ್ (Congress) ಪಕ್ಷಗಳನ್ನು ಸೋಲಿಸುತ್ತಾರಾ ಎಂದು ಕಾದು ನೋಡಬೇಕಿದೆ. ಮೇ 10ರಂದು ರಾಜ್ಯಾದ್ಯಂತ ಚುನಾವಣೆ (Election) ನಡೆಯಲಿದೆ. ಇದನ್ನೂ ಓದಿ: Business: ದಿಡೀರ್ ಎಂದು ಆರು ಲಕ್ಷ ಬೇಕು ಎಂದರೆ, ಈ ರೀತಿಯ ಹಳೆ 2 ರೂಪಾಯಿ ಕಾಯಿನ್ ಅನ್ನು ಹೀಗೆ ಮಾಡಿ ಸಾಕು. ಕಾಯಿನ್ ಮಾರಾಟ ಮಾಡುವುದು ಹೇಗೆ ಗೊತ್ತೇ?

Comments are closed.