Chahal Dhanashree: ಕೊನೆಗೂ ಸರಿ ಹೋದ ಚಾಹಲ್ ಹಾಗೂ ಧನುಶ್ರೀ: ಏರ್ಪೋರ್ಟ್ ಒಬ್ಬರನ್ನು ಒಬ್ಬರು ಕಂಡ ತಕ್ಷಣ ಮಾಡಿದ್ದೇನು ಗೊತ್ತೆ?? ಶಾಕ್ ಆದ ಫ್ಯಾನ್ಸ್.

Chahal Dhanashree: ಐಪಿಎಲ್ ಪಂದ್ಯಗಳು ಈಗ ಭರ್ಜರಿಯಾಗಿ ನಡೆಯುತ್ತಿದೆ, ಲೀಗ್ ಹಂತದ ಎರಡನೇ ಹಂತದ ಪಂದ್ಯಗಳು ನಡೆಯುತ್ತಿದೆ. ಈ ಐಪಿಎಲ್ ನಲ್ಲಿ ಪ್ರಮುಖವಾದ ಸ್ಪಿನ್ನರ್ ಗಳಲ್ಲಿ ಒಬ್ಬರು ಯುಜವೆಂದ್ರ ಚಾಹಲ್. ಇವರು ಈಗ ಮಾಜಿ ಚಾಂಪಿಯನ್ಸ್ ರಾಜಸ್ತಾನ್ ರಾಯಲ್ಸ್ ತಂಡದ ಪರವಾಗಿ ಆಡುತ್ತಿದ್ದಾರೆ.. ಇವರು ಕಳೆದ ಭಾನುವಾರ ಪಂದ್ಯಕ್ಕಾಗಿ ಮುಂಬೈಗೆ ಬಂದಾಗ ಏರ್ಪೋರ್ಟ್ ನಲ್ಲಿ ಪತ್ನಿಯನ್ನು ನೋಡಿದ್ದು ನಂತರ ಏನಾಗಿದೆ ಗೊತ್ತಾ? ಇತ್ತೀಚಿಗೆ ಶ್ರೇಯಸ್ ಅಯ್ಯರ್ ರವರ ಜೊತೆ ಇವರು ಪ್ರೀತಿಯಲ್ಲಿ ಇದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು, ಇದೆಲ್ಲರ ನಡುವೆ ಈ ವಿಷಯ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿದೆ.

ಇದನ್ನು ಓದಿ:  1214 ಕೋಟಿ ಒಡೆಯ, ಡಿಕೆಶಿ ರವರು ಓದಿರುವುದೇನು ಗೊತ್ತೇ?? ಹೊಲದಲ್ಲಿ ಉಳುಮೆ ಮಾಡಿ ಅಸ್ತಿ ಮಾಡಿದ್ದೇನು ಎನ್ನುವ ಇವರ ಶಿಕ್ಷಣ ಎಷ್ಟು ಗೊತ್ತೇ??

ರಾಜಸ್ತಾನ್ ರಾಯಲ್ಸ್ ವರ್ಸಸ್ ಮುಂಬೈ ಇಂಡಿಯನ್ಸ್ ಪಂದ್ಯ ಮುಂಬೈ ನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಿತು. ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ರಾಜಸ್ತಾನ್ ರಾಯಲ್ಸ್ ತಂಡವನ್ನು ಸೋಲಿಸಿಬಿಟ್ಟಿತು. ಆದರೆ ರಾಜಸ್ತಾನ್ ರಾಯಲ್ಸ್ ತಂಡ ಮುಂಬೈಗೆ ಬಂದಾಗ ನಡೆದ ಅದೊಂದು ಘಟನೆ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ..

ಆರ್.ಆರ್ ತಂಡ ಏರ್ಪೋರ್ಟ್ ಗೆ ಬರುತ್ತಿದ್ದ ಹಾಗೆಯೇ, ಯುಜವೇಂದ್ರ ಚಾಹಲ್ ಅವರು ಬರುತ್ತಿದ್ದ ಹಾಗೆಯೇ, ಅವರ ಪತ್ನಿ ಧನಶ್ರೀ ವರ್ಮಾ ಏರ್ಪೋರ್ಟ್ ನಲ್ಲಿ (Chahal Dhanashree) ಕಾಣಿಸಿಕೊಂಡಿದ್ದು, ಒಬ್ಬರನ್ನೊಬ್ಬರು ನೋಡುತ್ತಿದ್ದ ಹಾಗೆಯೇ ಇಬ್ಬರು ಹಗ್ ಮಾಡಿದ್ದಾರೆ. ಚಾಹಲ್ ಅವರು ಧನಶ್ರಿ ಅವರ ಹಣೆಗೆ ಮುತ್ತು ಕೊಟ್ಟಿದ್ದು, ಈ ದೃಶ್ಯ ಬಹಳ ಮುದ್ದಾಗಿ ಕಂಡುಬಂದಿದೆ, ಕ್ಯಾಮೆರಾ ಕಣ್ಣಿಗೆ ಬಿದ್ದಿರುವ ಈ ದೃಶ್ಯ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ರಾಜಸ್ತಾನ್ ರಾಯಲ್ಸ್ ತಂಡ ಈ ವಿಡಿಯೋ ಶೇರ್ ಮಾಡಿ, Faves ಎಂದು ಕ್ಯಾಪ್ಶನ್ ಬರೆದಿದ್ದಾರೆ..ಅಭಿಮಾನಿಗಳು ಈ ವಿಡಿಯೋಗೆ ಮೆಚ್ಚುಗೆ ಸೂಚಿಸಿದ್ದಾರೆ. (Chahal Dhanashree) ಧನಶ್ರೀ ವರ್ಮಾ ಅವರು ಆರ್.ಆರ್ ತಂಡವನ್ನು ಸಪೋರ್ಟ್ ಮಾಡಲು ಸ್ಟೇಡಿಯಂ ಗೆ ಸಹ ಬಂದಿದ್ದರು. ಇಷ್ಟು ದಿನ ಇವರಿಬ್ಬರ ನಡುವೆ ಎಲ್ಲವೂ ಸರಿಯಿಲ್ಲ ಎಂದು ಹಬ್ಬಿರುವ ಗಾಸಿಪ್ ಗೆ ಈಗ ಸರಿಯಾದ ಉತ್ತರ ಸಿಕ್ಕಿದೆ..

ಇದನ್ನು ಓದಿ: Earn Money: ಮನೆಯಲ್ಲಿಯೇ ಕುಳಿತು, ಐಪಿಎಲ್ ನಿಂದ ಹಣ ಗಳಿಸಬಹುದು. ಅದು ಸುಲಭವಾಗಿ, ಯಾವುದೇ ಬೆಟ್ಟಿಂಗ್ ಅಲ್ಲ. ಬದಲಾಗಿ ಉತ್ತಮ ದಾರಿ. ಹೇಗೆ ಗೊತ್ತೇ?

Comments are closed.