Youtuber Influencer: 300 ಕಿಲೋ ಮೀಟರ್ ವೇಗದಲ್ಲಿ ಚಲಿಸುತ್ತಿದ್ದರೂ ಸೇಫ್ ಆಗಿ ಯೂಟ್ಯೂಬರ್ ಮಾಡಿದ ತಪ್ಪೇನು ಗೊತ್ತೇ?? ಆತನ ಸಾವಿಗೆ ಕಾರಣ ಏನು ಗೊತ್ತೇ?

Youtuber Influencer: ಬೈಕ್ (Bike) ಓಡಿಸುವಾಗ ಸ್ಪೀಡ್ (Speed) ಒಂದು ಕಡೆಯಾದರೆ ಮತ್ತೊಂದು ಕಡೆ ಅಪಾಯ ಕೂಡ ಜೊತೆಯಾಗಿರುತ್ತದೆ. ಅತಿವೇಗವಾಗಿ ಹೋಗುವಾಗ, ಅಷ್ಟೇ ಜೋಪಾನವಾಗಿ ಇರುವುದು ಕೂಡ ಅಷ್ಟೇ ಮುಖ್ಯ ಆಗುತ್ತದೆ. ಇದಕ್ಕೆ ಒಂದು ಉದಾಹರಣೆ ಎನ್ನುವ ಹಾಗೆ, ಇತ್ತೀಚೆಗೆ ಯನುನಾ ಎಕ್ಸ್ಪ್ರೆಸ್ ವೇ ನಲ್ಲಿ ಖ್ಯಾತ ಯೂಟ್ಯೂಬರ್ (youtuber) ಹಾಗೂ ಸ್ಪೋರ್ಟ್ಸ್ ಬೈಕ್ (Sports bike) ರೈಡರ್ ಅಗಸ್ತ್ಯ ಚೌಹಾಣ್ (Agastya Chauhan) ಅವರ ಅಪಘಾತ ನಡೆದಿದೆ. ಮೇ 3ರಂದು ಅಗಸ್ತ್ಯ ಅವರು ಕವಾಸಕಿ ನಿಂಜಾ ZX 10R (ninja kavasi bike) ಬೈಕ್ ನಲ್ಲಿ 300kmph ವೇಗದಲ್ಲಿ ಹೋಗಲು ಬಯಸಿದ್ದರು. ಆದರೆ ಬೈಕ್ ಡಿವೈಡರ್ ಗೆ ಢಿಕ್ಕಿ ಹೊಡೆದಿದೆ ಎಂದು ಡಿಐಜಿ ತಿಳಿಸಿದ್ದಾರೆ. ಇದನ್ನೂ ಓದಿ: Hasta Rekha: ವರ್ಷ 40 ದಾಟಿದ ಮೇಲೂ ನಿಮ್ಮ ಕೈಯಲ್ಲಿ ಈ ರೇಖೆ ಸ್ಪಷ್ಟವಾಗಿದ್ರೆ ಲಕ್ಷ್ಮಿದೇವಿ ನಿಮ್ಮನ್ನು ಬಿಟ್ಟು ಹೋಗುವ ಮಾತೇ ಇಲ್ಲ.. ಎಲ್ಲಿ ನೋಡಿದ್ರೂ ದುಡ್ಡೇ ದುಡ್ಡು!

ಪೊಲೀಸರು ನೀಡಿರುವ್ ಮಾಹಿತಿಯ ಪ್ರಕಾರ, ಅಲಿಘರ್ ನ ತಪ್ಪಲ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಯಮುನಾ ಎಕ್ಸ್ಪ್ರೆಸ್ ವೇ 47 ಮೈಲುಗಲ್ಲಿನ ಹಟಿಫಿರ ಈ ಅಪಘಾತ ನಡೆದಿದೆ. ಅಗಸ್ತ್ಯ ಅವರು ಡೆಹ್ರಾಡೂನ್ ನಕಲಿ ವಾಸವಾಗಿದ್ದರು. ಆ ಜಾಗಕ್ಕೆ ಬೈಕ್ ತಲುಪುತ್ತಿದ್ದ ಹಾಗೆಯೇ, ಬೈಕ್ ಡಿವೈಡರ್ ಗೆ ಢಿಕ್ಕಿ ಹೊಡೆದಿದೆ. ಆಗ ಅಗಸ್ತ್ಯ ಅವರ ತಲೆ ನೇರವಾಗಿ ನೆಲಕ್ಕೆ ಬಡಿದು, ಹೆಲ್ಮೆಟ್ (Helmet) ಮುರಿದು ಹೋಗಿದ್ದು, ಅತಿಯಾದ ರಕ್ತಸ್ರಾವ ಉಂಟಾಗಿ ಅಗಸ್ತ್ಯ ಅವರು ಸ್ಥಳದಲ್ಲೇ ವಿಧಿವಶರಾಗಿದ್ದಾರೆ. ಮೇ 3, ಬೆಳಗ್ಗೆ 9:30ರ ಸಮಯಕ್ಕೆ ಪೊಲೀಸರಿಗೆ (Police) ಈ ಘಟನೆ ಬಗ್ಗೆ ಮಾಹಿತಿ ಸಿಕ್ಕಿದೆ. ಇದನ್ನೂ ಓದಿ: Film News: ಕೇರಳ ರಾಜ್ಯದ ಕರಾಳ ಮುಖ ಬಯಲಿಗೆ ತಂದ ಚಿತ್ರ. ಶಾಲಿನಿ ಎಂಬ ಹುಡುಗಿ ಫಾತಿಮಾ ಆದದ್ದು ಹೇಗೆ ಗೊತ್ತೇ?? ಇಷ್ಟೇ ನಡೆದಿದ್ಯಾ?

ಪೊಲೀಸರು ತಕ್ಷಣವೇ ಅಲ್ಲಿಗೆ ಬಂದು ಅಗಸ್ತ್ಯ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ವೈದ್ಯರು ಅವರು ಇನ್ನಿಲ್ಲ ಎಂದು ತಿಳಿಸಿದ್ದಾರೆ. ಬಳಿಕ ಅಗಸ್ತ್ಯ ಅವರ ಮೃತ ದೇಹವನ್ನು ಗ್ರೇಟರ್ ನೋಯ್ಡಾದ ಜೇವರ್ ನಲ್ಲಿರುವ ಕೈಲಾಶ್ ಆಸ್ಪತ್ರೆಯ ಮಾರ್ಚೂರಿಗೆ ಕಳಿಸಿದ್ದಾರೆ. ನಂತರ ಮೋಟಾರ್ ಸೈಕಲ್ ನಂಬರ್ ಇಂದ ಮನೆಯ ಅಡ್ರೆಸ್ ಪಡೆದು, ಡೆಹ್ರಾಡೂನ್ ನಲ್ಲಿರುವ ಮನೆಯವರಿಗೆ ಮಾಹಿತಿ ತಿಳಿಸಿದ್ದಾರೆ.. ಬಳಿಕ ಅಗಸ್ತ್ಯ ಅವರ ಮನೆಯವರು ಬಂದು, ಮರಣೋತ್ತರ ಪರೀಕ್ಷೆ ನಂತರ, ದೇಹವನ್ನು ಅವರ ಮನೆಗೆ ತೆಗೆದುಕೊಂಡು ಹೋಗಲಾಗಿದೆ.

ಯೂಟ್ಯೂಬರ್ ಆಗಿ ಭಾರಿ ಫೇಮಸ್ ಆಗಿದ್ದರು ಅಗಸ್ತ್ಯ ಚೌಹಾಣ್, ಬರೋಬ್ಬರಿ 12 ಲಕ್ಷ ಚಂದಾದಾರರನ್ನು ಗಳಿಸಿದ್ದರು. ಹೀಗೆ ಮೋಟಾರ್ ಸೈಕಲ್ ಸವಾರನಾಗಿ, ಇವರ ರೈಡ್ ವಿಡಿಯೋಗಳು ಯೂಟ್ಯೂಬ್ ನಲ್ಲಿ ವೈರಲ್ ಆಗಿದೆ. ಮೇ 3ರಂದು ಸಹ, ರೈಡ್ ಸಮಯದಲ್ಲಿ ವಿಡಿಸೋ ಮಾಡಿದ್ದರು. ಪೊಲೀಸರು ಈಗ ತನಿಖೆ ನಡೆಸಿರುವ ಪ್ರಕಾರ, ಇವರ ಜೊತೆಗೆ ಇನ್ನು 4 ಜನ ರೈಡ್ ಮಾಡುತ್ತಿದ್ದರು, ಅವರಲ್ಲಿ ಮೂವರು ಅದಾಗಲೇ ಯೂಟರ್ನ್ ತೆಗೆದುಕೊಂಡಿದ್ದರು, ಹೀಗಾಗಿದ್ದನ್ನು ಸಾಕ್ಷಿಯಾಗಿ ನೋಡಿರುವವರು, ಅಗಸ್ತ್ಯ ತುಂಬಾ ಸ್ಪೀಡ್ ಆಗಿ ಹೋಗುತ್ತಿದ್ದನು, ಅವನ ಬೌಕ್ ಜೆಗ ಸಿಕ್ಕಾಪಟ್ಟೆ ಹೆಚ್ಚಿತ್ತು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: Business idea: ಮಹಿಳೆಯರೇ ತಿಂಗಳಿಗೆ ಒಂದು ಲಕ್ಷ ದುಡಿದರೆ ಹೇಗಿರುತ್ತೆ?? ಇದಕ್ಕಿಂತ ಉತ್ತಮ ಆಯ್ಕೆ ಮತ್ತೊಂದಿಲ್ಲ. ಲಕ್ಷಾಧಿಪತಿಗಳಾಗುವುದು ಹೇಗೆ ಗೊತ್ತೇ??

Comments are closed.