Film News: 80 ನೇ ವಯಸ್ಸಾದ ಮೇಲೆ ಮಗುವಿಗೆ ತಂದೆಯಾದ ಖ್ಯಾತ ನಟ: ಈ ವಯಸ್ಸಿನಲ್ಲಿ ಇದೆಲ್ಲ ಸಾಧ್ಯನಾ ಎಂದು ಕಾಲೆಳೆದ ನೆಟ್ಟಿಗರು. ಏನಾಗಿದೆ ಗೊತ್ತೇ?

Film News: ಈ ಹೀರೊಗೆ ವಯಸ್ಸಾಗಿದೆ. ಆದರೆ ಈ ವಯಸ್ಸಿನಲ್ಲಿ ಇವರು ಮಾಡಿರುವ ಕೆಲಸಕ್ಕೆ ಜನರೇ ಶಾಕ್ ಆಗಿದ್ದಾರೆ. ಈ ಸ್ಟಾರ್ ಹೀರೋ (Star Hero) ಹಾಲಿವುಡ್ ನವರು, ಅನೇಕ ಅದ್ಭುತವಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ಹಿಂದೆ ಸಿನಿಮಾಗೆ ಆಸ್ಕರ್ಡ್ ಅವಾರ್ಡ್ (oscar award) ಕೂಡ ಪಡೆದುಕೊಂಡಿದ್ದಾರೆ. ಇವರಿಗೆ ಈಗ 80 ವರ್ಷವಾಗಿದೆ, ಈ ವಯಸ್ಸಿನಲ್ಲಿ 7ನೇ ಮಗುವಿಗೆ ತಂದೆಯಾಗಿದ್ದಾರೆ. ಇದರಿಂದ ಸಿಕ್ಕಾಪಟ್ಟೆ ಟ್ರೋಲ್ ಕೂಡ ಆಗುತ್ತಿದ್ದಾರೆ. ಈ ಹೀರೋ ಯಾರು ಗೊತ್ತಾ? ತಿಳಿಸುತ್ತೇವೆ ನೋಡಿ. ಇದನ್ನೂ ಓದಿ: Instagram: ಇನ್ಸ್ಟಾಗ್ರಾಮ್ ಬಳಸುತ್ತಿರುವ ಈ ರೀತಿ ಲಿಂಕ್ ಮಾಡಿದರೆ, ನಿಮ್ಮ ಬ್ಯಾಂಕ್ ಖಾತೆಯ ಹಣ ಡಮಾರ್. ಈ ಮಹಿಳೆಗೆ ಆಗಿರುವುದೇನು ಗೊತ್ತೇ?

ಈ ಹೀರೋ ಯಾರು ಎಂದರೆ, ಹಾಲಿವುಡ್ ನಲ್ಲಿ ಬಂದಿದ್ದ ‘ಗಾಡ್ ಫಾದರ್’ (God Father) ಸಿನಿಮಾದಲ್ಲಿ ಹೀರೋ ಆಗಿ ನಟಿಸಿದ್ದ ರಾಬರ್ಟ್ ಡಿ ನೀರೋ (robert de niro). ಇದೀಗ ಇವರು ಅಬೌಟ್ ಮೈ ಫಾದರ್ ಎನ್ನುವ ಮತ್ತೊಂದು ಸಿನಿಮಾ ಮಾಡಿದ್ದಾರೆ. ಈ ಸಿನಿಮಾ ಶೀಘ್ರದಲ್ಲೇ ಬಿಡುಗಡೆ ಆಗಲಿದೆ. ಈ ಸಿನಿಮಾದ ಪ್ರೊಮೋಷನ್ ನಲ್ಲಿ ಭಾಗವಹಿಸಿದ್ದ ಇವರು ತಮ್ಮ ತಂದೆ ಹಾಗೂ ಮಕ್ಕಳ ಬಗ್ಗೆ ಮಾತನಾಡಿದ್ದಾರೆ. ನಿಮಗೆ 6 ಮಕ್ಕಳು ಇದ್ದಾರಾ ಎಂದು ನಿರೂಪಕರು ಕೇಳಿದಾಗ..

ಆರಲ್ಲ ಏಳು ಮಕ್ಕಳು ಎಂದು ಹೇಳಿದ್ದಾರೆ. ಇತ್ತೀಚೆಗೆ 7ನೇ ಸಾರಿ ತಂದೆ (Father) ಆಗಿದ್ದು, ಅವರಿಗೆ ಒಬ್ಬ ಮಗ ಇರುವುದಾಗಿ ಹೇಳಿದ್ದಾರೆ. ಆದರೆ ಹೆಚ್ಚಿನ ವಿವರಗಳನ್ನು ತಿಳಿಸಿಲ್ಲ. ರಾಬರ್ಟ್ ಡಿ ನೀರೂ ಅವರು 1976ರಲ್ಲಿ ಡಯಾನ ಎನ್ನುವವರ ಜೊತೆಗೆ ಮದುವೆಯಾದರು. ಇವರಿಗೆ, ಡ್ರೆನಾ ಎನ್ನುವ 51 ವರ್ಷದ ಮಗಳು, ರಾಫೆಲ್ 46 ವರ್ಷದ ಮಗ ಇದ್ದಾರೆ. 1995ರಲ್ಲಿ ಮಾಡೆಲ್ ಹಾಗೂ ನಟಿ ಆಗಿದ್ದ ಟೌಕಿ ಸ್ಮಿತ್ ಅವರೊಡನೆ ಸಂಬಂಧ ಇಟ್ಟುಕೊಂಡಿದ್ದರು ರಾಬರ್ಟ್, ಅವರಿಗೆ ಜ್ಯೂಲಿಯನ್ ಹಾಗೂ ಆರನ್ ಎನ್ನುವ ಟ್ವಿನ್ಸ್ ಜನಸಿದರು. ಇದನ್ನೂ ಓದಿ: Tamannaah: ತಮನ್ನಾ ರವರನ್ನು ಮದುವೆಯಾಗಬೇಕು ಎಂದರೇ, ಅವರ ಅಮ್ಮ ಹಾಕಿದ ಕಂಡೀಶನ್ ಕೇಳಿ ಶಾಕ್ ಆಗಿ ಓಡಿ ಹೋದ ಗಂಡು. ಯಪ್ಪಾ ಏನೆಲ್ಲಾ ರೂಲ್ಸ್ ಗೊತ್ತೇ?

ನಂತರ 1997ರಲ್ಲಿ ಗ್ರೇಸ್ ಹೈ ಟವರ್ ಅವರೊಡನೆ ಮದುವೆಯಾದರು. ಅವರಿಗೆ 24 ವರ್ಷದ ಎಲಿಯಟ್ ಹಾಗೂ 11 ವರ್ಷ ಹೆಲೆನ್ ಗ್ರೇಸ್ ಇಬ್ಬರು ಮಕ್ಕಳಿದ್ದಾರೆ. ಇದೀಗ ಮತ್ತೊಬ್ಬ ಮಗ ಹುಟ್ಟಿದ್ದಾನೆ, ಇದು ಈಗ ಭಾರಿ ಸುದ್ದಿಯಾಗಿದ್ದು, 80ನೇ ವಯಸ್ಸಿನಲ್ಲಿ 7ನೇ ಸಾರಿ ತಂದೆ ಆಗಿದ್ದಾರೆ ಎನ್ನುವ ವಿಷಯ ನೆಟ್ಟಿಗರ ಪೈಕಿ ಬಹಳ ಚರ್ಚೆಯಾಗಿದೆ. ಇದನ್ನೂ ಓದಿ: Business Ideas: ದೇವಾಲಯಗಳಿಗೆ ಹೋಗಿ, ಚಿಪ್ಪು ಕೊಡಲು ಒಪ್ಪಂದ ಮಾಡಿಕೊಂಡು ಈ ಚಿಕ್ಕ ಕೆಲಸ ಮಾಡಿದರೆ, ಲಕ್ಷ ಲಕ್ಷ ಆದಾಯ. ಹೇಗೆ ಗೊತ್ತೇ?

Comments are closed.