Business Ideas: ದೇವಾಲಯಗಳಿಗೆ ಹೋಗಿ, ಚಿಪ್ಪು ಕೊಡಲು ಒಪ್ಪಂದ ಮಾಡಿಕೊಂಡು ಈ ಚಿಕ್ಕ ಕೆಲಸ ಮಾಡಿದರೆ, ಲಕ್ಷ ಲಕ್ಷ ಆದಾಯ. ಹೇಗೆ ಗೊತ್ತೇ?

Business Ideas: ಈಗಿನ ಕಾಲದಲ್ಲಿ ಬ್ಯುಸಿನೆಸ್ ಮಾಡಬೇಕು ಎಂದುಕೊಳ್ಳುವ ಜನರು ಹಲವು ರೀತಿಯ ಕ್ರಿಯೇಟಿವ್ ಐಡಿಯಾಗಳನ್ನು ಮಾಡಿ, ಅದರಿಂದ ಹೊಸ ಬ್ಯುಸಿನೆಸ್ ಗಳನ್ನು ಶುರು ಮಾಡಿ, ಒಳ್ಳೆಯ ರೀತಿಯಲ್ಲಿ ಹಣ ಸಂಪಾದನೆ ಮಾಡುತ್ತಿದ್ದಾರೆ. ಇದೀಗ ನೀವು ತೆಂಗಿನಕಾಯಿ ಚಿಪ್ಪಿನ ಬ್ಯುಸಿನೆಸ್ ಶುರು ಮಾಡಿ ಲಕ್ಷಗಟ್ಟಲೇ ಹಣ ಸಂಪಾದನೆ ಮಾಡಬಹುದು. ಇದು ಹಲವರಿಗೆ ಗೊತ್ತಿಲ್ಲದ ಬ್ಯುಸಿನೆಸ್ ಐಡಿಯಾ ಆಗಿದೆ. ಕೆಲಸಕ್ಕೆ ಬರುವುದಿಲ್ಲ ಎಂದು ಹಾಕುವ ಚಿಪ್ಪಿನಿಂದ ಹಣ ಗಳಿಸಬಹುದು. ಇದನ್ನೂ ಓದಿ: Astrology: ಕಷ್ಟ ಕೊಡುವ ರಾಹು, ಇದೀಗ ಅದೃಷ್ಟ ನೀಡುತ್ತಿರುವುದು ಯಾವ ರಾಶಿಯವರಿಗೆ ಗೊತ್ತೇ? ಇನ್ನು ಮುಂದೆ ಲೈಫ್ ಜಿಂಗಾ ಲಾಲಾ.

ಭದ್ರಾದ್ರಿ ಕೊತಗುಡೆಮ್ ಎನ್ನುವ ಊರಿನ ಪಿಚ್ಚೆತ್ತು ಪ್ರಸಾದ್ ಎನ್ನುವ ವ್ಯಕ್ತಿ ಈ ಬ್ಯುಸಿನೆಸ್ ಇಂದ ತಿಂಗಳಿಗೆ ಲಕ್ಷಗಟ್ಟಲೇ ಆದಾಯ ಪಡೆಯುತ್ತಿದ್ದಾರೆ. ಇವರು ಶುರುವಿನಲ್ಲಿ ಟೈಲರಿಂಗ್ ಮಾಡಿ ಜೀವನ ನಡೆಸುತ್ತಿದ್ದರು. ಕೋವಿಡ್ ಶುರುವಾದಾಗಿನಿಂದ ಅವರಿಗೆ ಟೈಲರಿಂಗ್ ಇಂದ ಆದಾಯ ಬರಲಿಲ್ಲ,ಅವರ ಕುಟುಂಬ ಇದರಿಂದ ಕಷ್ಟಕ್ಕೆ ಸಿಲುಳಿತು. ಆಗ ದೇವಸ್ಥಾನಕ್ಕೆ ಹೋಗಿ, ದೇವರ ಎದುರು ತನ್ನ ಕಷ್ಟಗಳನ್ನೆಲ್ಲ ಹೇಳಿಕೊಂಡು, ತೆಂಗಿನಕಾಯಿ ಹೊಡೆಯೋಣ ಎಂದು ಹೋದರು.

ಆದರೆ ಆಗ ನಡೆದದ್ದು ದೇವರ ಕಲ್ಪನೆಯೋ ಏನೋ ಗೊತ್ತಿಲ್ಲ.. ತೆಂಗಿನ ಕಾಯಿ ಚಿಪ್ಪನ್ನು ವ್ಯಾಪಾರ ಮಾಡಿದರೆ ಹೇಗಿರುತ್ತೆ ಎನ್ನುವ ಐಡಿಯಾ ಅವನ ತಲೆಗೆ ಬಂದಿತು. ಹಾಗೆ ವಿಚಾರಿಸಿದಾಗ, ಒಣ ಕೊಬ್ಬರಿಯ ಚಿಪ್ಪಿಗೆ ಮಾರುಕಟ್ಟೆಯಲ್ಲಿ ಒಳ್ಳೆಯ ಬೇಡಿಕೆ ಇದೆ ಎನ್ನುವುದನ್ನು ಆರ್ಥ ಮಾಡಿಕೊಂಡು, ಚಿಪ್ಪುಗಳನ್ನು ಬೇರೆ ಕಡೆ ಎಲ್ಲೋ ಸಂಗ್ರಹಿಸುವುದಕ್ಕಿಂತ, ದೇವಸ್ಥಾನದ ಜೊತೆಯೇ ಒಪ್ಪಂದ ಮಾಡಿಕೊಂಡರು. ದೇವಸ್ಥಾನದ ಮಂಡಳಿಯವರನ್ನು ಒಪ್ಪಿಸಿದರು. ಇದನ್ನೂ ಓದಿ: Lakshmi: ಲಕ್ಷ್ಮಿ ದೇವಿ ನಿಮ್ಮ ಮನೆಗೆ ಬರುವ ಮುನ್ನ ಈ ಸೂಚನೆಗಳನ್ನು ನೀಡುತ್ತಾರೆ. ಈ ಸೂಚನೆಗಳು ಬಂದರೆ, ಲಕ್ಷ್ಮಿ ದೇವಿ ಬರುತ್ತಿದ್ದಾರೆ ಎಂದರ್ಥ.

ಹಸಿ ತೆಂಗಿನ ಕಾಯಿ ಚಿಪ್ಪನ್ನು ಒಣಗಿಸಿ ಬಿಸಿ ಮಾಡಿ, ನಂತರ ಅದು ಚಿಪ್ಪು ಆಗಿ ಮಾಡಿ, ಮನೆಯಲ್ಲೇ ಅದರ ಕೈಗಾರಿಕೆ ಶುರು ಮಾಡಿ ಬಂದ ಹಣದಲ್ಲಿ ಇಬ್ಬರಿಗೆ ಕೆಲಸ ಕೊಟ್ಟರು. ಈ ರೀತಿ ಬ್ಯುಸಿನೆಸ್ ಶುರು ಮಾಡಿ, ತೆಂಗಿನ ಚಿಪ್ಪಿನ ಮೂಲಕ ಲಕ್ಷಗಟ್ಟಲೇ ಆದಾಯ ಗಳಿಸುತ್ತಿದ್ದಾರೆ. ಈ ರೀತಿಯ ಬ್ಯುಸಿನೆಸ್ ಐಡಿಯಾ ನೋಡಿ ಎಲ್ಲರೂ ಮೆಚ್ಚಿಕೊಂಡಿದ್ದಾರೆ. ಇದನ್ನೂ ಓದಿ: Travel News: ದೇಶವೇ ಮೆಚ್ಚುವಂತಹ ಪ್ರವಾಸ ಪ್ಯಾಕೇಜ್ ಘೋಷಣೆ ಮಾಡಿದ IRCTC (ರೈಲ್ವೆ)- 7 ದಿನಗಳ ಟ್ರಿಪ್ ಗೆ ಎಷ್ಟು ಕಡಿಮೆ ಬೆಲೆ ಗೊತ್ತೇ? ಎಲ್ಲಿಗೆ ಪಯಣ ಗೊತ್ತೆ??

Comments are closed.