Kannada News: ದಿಡೀರ್ ಎಂದು ಡ್ರೈವರ್ ಗೆ ಆಯ್ತು ಹೃದಯಾಘಾತ- ಆದರೂ ಬಸ್ ನಲ್ಲಿ ಇದ್ದವರು ಸೇಫ್. ಹೇಗೆ ಗೊತ್ತೇ? ಎದ್ದು ನಿಂತು ಸಲ್ಯೂಟ್ ಮಾಡಿದ್ದು ಯಾರಿಗೆ ಗೊತ್ತೇ?

Kannada News: ಈಗಿನ ಕಾಲದಲ್ಲಿ ಹೃದಯಕ್ಕೆ ಸಂಬಂಧಿಸಿದ ಸಮಸ್ಯೆ ಯಾವ ವಯಸ್ಸಿನಲ್ಲಿ ಯಾರಿಗೆ ಬರುತ್ತದೆ ಎಂದು ಊಹಿಸೋದಕ್ಕೂ ಸಾಧ್ಯವಿಲ್ಲ. ಜನರ ಒತ್ತಡದ ಜೀವನಶೈಲಿ ಹಾಗೂ ಇನ್ನಿತರ ಕಾರಣಗಳಿಂದ ಹಾರ್ಟ್ ಅಟ್ಯಾಕ್ (Heart Attack) ಆಗುತ್ತದೆ. ಇದ್ದಕ್ಕಿದ್ದ ಹಾಗೆ ಹಾರ್ಟ್ ಅಟ್ಯಾಕ್ ಆಗುತ್ತಿದ್ದು, ಇತ್ತೀಚೆಗೆ ಬಸ್ ಓಡಿಸುವಾಗಲೇ ಬಸ್ ಡ್ರೈವರ್ (Bus Driver) ಒಬ್ಬರಿಗೆ ಹಾರ್ಟ್ ಅಟ್ಯಾಕ್ ಆಗಿದೆ. ಹಾಗಿದ್ದರೂ ಪ್ರಯಾಣಿಕರು ಸೇಫ್ ಆಗಿದ್ದಾರೆ. ಅವರನ್ನು ಕಾಪಾಡಿದ್ದು ಯಾರು ಗೊತ್ತಾ? ಇದನ್ನೂ ಓದಿ:The Kerala Stroy: ಕೇರಳ ಸ್ಟೋರಿ ಸಿನೆಮಾದಲ್ಲಿ ನಟಿಸಿರುವ ನಾಲ್ಕು ಹೀರೊಯಿನ್ ಗಳ ಕುರಿತು ಯಾರಿಗೂ ತಿಳಿಯದ ವಿಷಯಗಳೇನು ಗೊತ್ತೇ?? ತಿಳಿದರೆ ಮೈಂಡ್ ಬ್ಲಾಕ್ ಆಗುತ್ತದೆ.

JOSH 2 | Live Kannada News
Kannada News: ದಿಡೀರ್ ಎಂದು ಡ್ರೈವರ್ ಗೆ ಆಯ್ತು ಹೃದಯಾಘಾತ- ಆದರೂ ಬಸ್ ನಲ್ಲಿ ಇದ್ದವರು ಸೇಫ್. ಹೇಗೆ ಗೊತ್ತೇ? ಎದ್ದು ನಿಂತು ಸಲ್ಯೂಟ್ ಮಾಡಿದ್ದು ಯಾರಿಗೆ ಗೊತ್ತೇ? https://sihikahinews.com/2023/05/12/bus-driver-got-heart-attack-while-driving/

ಕರ್ನಾಟಕ ರಾಜ್ಯದ ಹೊಸ್ಪೇಟ್ ಡಿಪೋಗೆ ಸೇರಿದ ಆರ್.ಟಿ.ಸಿ ಬಸ್ ಸೋಮವಾರ ರಾತ್ರಿ ಹೈದರಾಬಾದ್ (Hyderabad) ಇಂದ ಹುಬ್ಬಳ್ಳಿಗೆ (Hubbli) ಹೊರಟಿತ್ತು, ಮೇಹಬೂಬ ನಗರದ ಶಾಸಾಬ್ ಗುಟ್ಟಾ ಚೇಧಕಕ್ಕೆ ಬಸ್ ಬಂದಾಗ ಬಸ್ ಡ್ರೈವರ್ 58 ವರ್ಷದ ಯಮುನಪ್ಪ (Yamunappa) ಅವರು ಅನಾರೋಗ್ಯಗೊಂಡರು, ಬಸ್ ಓಡಿಸುವಾಗಲೇ ಡ್ರೈವರ್ ಗೆ ಹೃದಯಾಘಾತ ಆಗಿದೆ, ಬಸ್ ನಲ್ಲೇ ಅವರು ಕುಸಿದು ಬಿದ್ದಿದ್ದಾರೆ. ಇದರಿಂದ ಬಸ್ ಕೂಡ ಕಂಟ್ರೋಲ್ ತಪ್ಪಿದೆ. ತಕ್ಷಣವೇ ಇದನ್ನು ಬಸ್ ಕಂಡಕ್ಟರ್ (Bus conductor) ಬಾಳಪ್ಪ ಅವರು ಗಮನಿಸಿದ್ದು.. ಇದನ್ನೂ ಓದಿ: Film News: 80 ನೇ ವಯಸ್ಸಾದ ಮೇಲೆ ಮಗುವಿಗೆ ತಂದೆಯಾದ ಖ್ಯಾತ ನಟ: ಈ ವಯಸ್ಸಿನಲ್ಲಿ ಇದೆಲ್ಲ ಸಾಧ್ಯನಾ ಎಂದು ಕಾಲೆಳೆದ ನೆಟ್ಟಿಗರು. ಏನಾಗಿದೆ ಗೊತ್ತೇ?

ತಕ್ಷಣವೇ ಡ್ರೈವರ್ ಸೀಟ್ ಗೆ ಹೋಗಿ ಬ್ರೇಕ್ ಹಾಕಿ, ಬಸ್ ಕಂಟ್ರೋಲ್ ಮಾಡಿದ್ದಾರೆ. ಪ್ರಯಾಣಿಕರ ಸಹಾಯ ಪಡೆದು ಯಮುನಪ್ಪ ಅವರನ್ನು ಸೀಟ್ ನಲ್ಲಿ ಮಲಗಿಸಿ ಅವರನ್ನು ಮೆಹಬೂಬನಗರದ ಜಿಲ್ಲಾ ಸರ್ಕಾರದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಚಿಕಿತ್ಸೆ ಕೊಡುವಾಗ ಯಮುನಪ್ಪ ಅವರು ವಿಧಿವಶರಾಗಿದ್ದಾರೆ. ಬಸ್ ಡ್ರೈವರ್ ಯಮುನಪ್ಪ ಅವರ ಆರೋಗ್ಯ ಹಾಗೆ ಆಗುತ್ತಿದ್ದ ಹಾಗೆಯೇ, ಭಾಈ ಡ್ರೈವರ್ ಸ್ಪೀಡ್ ಕಡಿಮೆ ಮಾಡಿದ್ದಾರೆ..

ತಕ್ಷಣವೇ ಹೃದಯಾಘಾತದಿಂದ ನೋವಿನಲ್ಲಿ ಬಸ್ ಡ್ರೈವರ್ ಸೀಟ್ ಮೇಲೆಯೇ ಬಿದ್ದು ಹೋಗಿದ್ದಾರೆ. ಆ ವೇಳೆ ಕಂಡಕ್ಟರ್ ಬಸ್ ಅನ್ನು ಕಂಟ್ರೋಲ್ ಗೆ ತೆಗೆದುಕೊಂಡು ಬಸ್ ನಲ್ಲಿದ್ದ 23 ಪ್ರಯಾಣಿಕರ ಪ್ರಾಣ ಉಳಿಸಿದ್ದಾರೆ. ಕಂಡಕ್ಟರ್ ನ ಈ ಕಾರ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆರ್.ಟಿ.ಸಿ ಅಧಿಕಾರಿಗಳು ಮತ್ತು ಪೊಲೀಸರು ಬಂದು ಯಮುನಪ್ಪ ಅವರ ದೇಹವನ್ನು ಪರಿಶೀಲಿಸಿ, ಅವರ ಮನೆಯವರಿಗೆ ತಿಳಿಸಿದ್ದಾರೆ. ಬಳಿಕ ಬಸ್ ನಲ್ಲಿ ಪ್ರಯಾಣಿಕರನ್ನು ಅವರು ತಲುಪಬೇಕಿದ್ದ ಸ್ಥಳಕ್ಕೆ ಕಳಿಸಲಾಗಿದೆ. ಇದನ್ನೂ ಓದಿ; Post Office: ಅಂಚೆ ಕಚೇರಿಯಲ್ಲಿ ನೀವು MIS ಯೋಜನೆಯಲ್ಲಿ ಹೂಡಿಕೆ ಮಾಡಿ, ಸಾವಿರದಂತೆ ಆರಂಭಿಸಿ, 4.5 ಲಕ್ಷ ಪಡೆಯುವುದು ಹೇಗೆ ಗೊತ್ತೇ??

Comments are closed.