The Kerala Stroy: ಕೇರಳ ಸ್ಟೋರಿ ಸಿನೆಮಾದಲ್ಲಿ ನಟಿಸಿರುವ ನಾಲ್ಕು ಹೀರೊಯಿನ್ ಗಳ ಕುರಿತು ಯಾರಿಗೂ ತಿಳಿಯದ ವಿಷಯಗಳೇನು ಗೊತ್ತೇ?? ತಿಳಿದರೆ ಮೈಂಡ್ ಬ್ಲಾಕ್ ಆಗುತ್ತದೆ.

The Kerala Stroy: ಈಗ ಮಾಧ್ಯಮ, ಸೋಷಿಯಲ್ ಮೀಡಿಯಾ ಎಲ್ಲಾ ಕಡೆ ಚರ್ಚೆ ಆಗುತ್ತಿರುವುದು ದಿ ಕೇರಳ ಸ್ಟೋರಿ (The kerala Story) ಸಿನಿಮಾ ಬಗ್ಗೆ. ಬಿಡುಗಡೆ ಆಗುವ ಒಂದೆರಡು ದಿನಗಳ ಕೂಡ ನಿಷೇಧ ತರಬೇಕು ಎಂದು ಕೆಲವು ಸರ್ಕಾರಗಳು ಪ್ರಯತ್ನಪಟ್ಟವು, ಆದರೆ ಈ ಸಿನಿಮಾ ಹಿಂದಿ, ತೆಲುಗು, ತಮಿಳು, ಮಲಯಾಳಂ ಭಾಷೆಯಲ್ಲಿ ರಾಷ್ಟ್ರವ್ಯಾಪಿ ಬಿಡುಗಡೆ ಆಗಿದೆ. ನೆಟ್ಟಿಗರು, ಸಿನಿಪ್ರಿಯರು ಸಿನಿಮಾ ನೋಡಿ ಬೇರೆ ಬೇರೆ ರೀತಿಯ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ಕಥೆ (Story) ನಿಜಕ್ಕೂ ನಡೆದಿದೆಯೋ ಅಥವಾ ಒರು ಕಾಲ್ಪನಿಕ ಕಥೆಯೋ ಎನ್ನುವ ಪ್ರಶ್ನೆ ಕೆಲವರಲ್ಲಿ ಮೂಡಿದೆ, ಆದರೆ ಸಿನಿಮಾ ಮಾತ್ರ ಬಾಕ್ಸ್ ಆಫೀಸ್ ನಲ್ಲಿ ದಾಖಲೆಯ ಹಣಗಳಿಕೆ ಮಾಡುತ್ತಿದೆ. ಇದನ್ನೂ ಓದಿ: Election 2023: ಇವಿಎಂ ಗಳನ್ನೇ ಮರೆತು ಮನೆಗೆ ಹೋದ ಅಧಿಕಾರಿಗಳು- ಸಿಕ್ಕಿದ್ದೇ ಚಾನ್ಸ್ ಎಂದು ಸ್ಥಳೀಯರು ಏನು ಮಾಡಿದ್ದಾರೆ ಗೊತ್ತೇ??

ನಟಿ ಅದಾ ಶರ್ಮ ಹೀರೋಯಿನ್ ಆಗಿ ಈ ಸಿನಿಮಾದಲ್ಲಿ ನಟಿಸಿರುವುದು ಒಂದು ರೀತಿ ಪ್ಲಸ್ ಪಾಯಿಂಟ್ ಎಂದು ಹೇಳಬಹುದು. ಅದಾ ಶರ್ಮ ಅವರ ನಟನೆ ಸಿನಿಮಾದ ಯಶಸ್ಸನ್ನು ಹೆಚ್ಚಿಸಿದೆ.. ಇನ್ನು ಈ ಸಿನಿಮಾದಲ್ಲಿ ನಟಿಸಿರುವ ಬೇರೆ ನಟಿಯರು ಕಲಾವಿದರಿಗೂ ಯೋಗ ಹೆಸರು ಬಂದಿದೆ, ಹಾಗೆಯೇ ದೊಡ್ಡ ಅವಕಾಶಗಳು ಕೂಡ ಇವರಿಗೆ ಸಿಗುತ್ತಿದೆ. ಸೌತ್ ನಲ್ಲಿ ಕೆಲವು ಸಿನಿಮಾಗಳಲ್ಲಿ ನಟಿಸಿದ್ದ ಅದಾ ಶರ್ಮ ಅವರಿಗೆ ಇಲ್ಲಿ ಹೆಚ್ಚು ಅವಕಾಶಗಳು ಸಿಗಲಿಲ್ಲ.

ಯೋಗಿತಾ ಬಿಹಾನಿ ಅವರು ಕೂಡ ಈ ಸಿನಿಮಾದಲ್ಲಿ ಒಳ್ಳೆಯ ಪಾತ್ರದಲ್ಲಿ ನಟಿಸಿದ್ದಾರೆ. ಯೋಗಿತಾ ಅವರು ಹುಟ್ಟಿದ್ಧ್ ದೆಹಲಿಯಲ್ಲಿ, ಹಲವು ಕಾರ್ಯಕ್ರಮಗಳ ಮೂಲಕ ಒಳ್ಳೆಯ ಹೆಸರು ಪಡೆದಿದ್ದಾರೆ. ನಂತರ ಅವರಿಗೆ ಸಿನಿಮಾಗಳಲ್ಲಿ ಅವಕಾಶ ಸಿಗುವುದಕ್ಕೆ ಶುರುವಾಯಿತು. ಈಗ ಕೇರಳ ಸ್ಟೋರಿ ಸಿನಿಮಾ ಮೂಲಕ ರಾತ್ರೋರಾತ್ರಿ ದೊಡ್ಡ ಸ್ಟಾರ್ ಆಗಿದ್ದಾರೆ. ಜನರಿಗೆ ಇವರ ಪಾತ್ರ ಮೆಚ್ಚುಗೆಯಾಗಿದೆ. ಈ ಸಿನಿಮಾದಲ್ಲಿ ಗೀತಾಂಜಲಿ ಪಾತ್ರದಲ್ಲಿ ನಟಿಸಿರುವವರು ನಟಿ ಸಿದ್ದು ಇದಾನಿ. ಇದನ್ನೂ ಓದಿ: Film News: 80 ನೇ ವಯಸ್ಸಾದ ಮೇಲೆ ಮಗುವಿಗೆ ತಂದೆಯಾದ ಖ್ಯಾತ ನಟ: ಈ ವಯಸ್ಸಿನಲ್ಲಿ ಇದೆಲ್ಲ ಸಾಧ್ಯನಾ ಎಂದು ಕಾಲೆಳೆದ ನೆಟ್ಟಿಗರು. ಏನಾಗಿದೆ ಗೊತ್ತೇ?

ಇವರು ಮೊದಲಿಗೆ ಶ್ರೀನಿವಾಸ್ ರೆಡ್ಡಿ (Srinivas Reddy) ಅವರ ಜಂಬಲಕಡಿಪಂಬ ಸಿನಿಮಾದಲ್ಲಿ ನಟಿಸುವ ಮೂಲಕ ನಟನೆಯ ಕೆರಿಯರ್ ಶುರು ಮಾಡಿದರು. ಮೊದಲ ಸಿನಿಮಾ ಇವರಿಗೆ ಹೆಚ್ಚು ಯಶಸ್ಸು ತಂದುಕೊಡಲಿಲ್ಲ. ಆದರೆ ದಿ ಕೇರಳ ಸ್ಟೋರಿ ಸಿಂಜ್ಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ತಂದುಕೊಟ್ಟಿದೆ. ಇನ್ನೊಬ್ಬರು ನಟಿ ಸೋನಿಯಾ ಬಲಾನಿ ಇವರು ಆಸೀಫಾ ಪಾತ್ರದಲ್ಲಿ ನಟಿಸಿದ್ದಾರೆ. ಇವರು ಟಿವಿ ಶೋಗಳಲ್ಲಿ ಡ್ಯಾನ್ಸರ್ (Dancer) ಆಗಿ ಹೆಸರು ಮಾಡಿದ್ದಾರೆ. ಈಗ ಕೇರಳ ಸ್ಟೋರಿ ಸಿನಿಮಾ ಮೂಲಕ ಸೆನ್ಸೇಷನ್ ಆಗಿದ್ದಾರೆ. ಈ ನಾಲ್ವರು ನಟಿಯರು ಈಗ ದೇಶದ ಟಾಪ್ ಡೈರೆಕ್ಟರ್ ಗಳ ಗಮನದಲ್ಲಿ ಇದ್ದಾರೆ ಅನ್ನೋದು ಸತ್ಯ. ಇದನ್ನೂ ಓದಿ: Post Office: ಅಂಚೆ ಕಚೇರಿಯಲ್ಲಿ ನೀವು MIS ಯೋಜನೆಯಲ್ಲಿ ಹೂಡಿಕೆ ಮಾಡಿ, ಸಾವಿರದಂತೆ ಆರಂಭಿಸಿ, 4.5 ಲಕ್ಷ ಪಡೆಯುವುದು ಹೇಗೆ ಗೊತ್ತೇ??

Comments are closed.