Business Ideas: 40 ದಿನಗಳಲ್ಲಿ ಬೆಳೆ ಬರುವ, ಕೆಜಿಗೆ ಕನಿಷ್ಠ 500 ರೂಪಾಯಿಸಿಗುವ ಕೆಂಪು ಬೆಂಡೆಕಾಯಿ ಬೆಳೆಯಿರಿ. ಕೈತುಂಬಾ ಆದಾಯ ಗಳಿಸಿ. ಏನು ಮಾಡಬೇಕು ಗೊತ್ತೇ?

Business Ideas: ಈಗಿನ ಕಾಲದಲ್ಲಿ ಹಲವರು ತಮ್ಮದೇ ಆದ ಸ್ವಂತ ಬ್ಯುಸಿನೆಸ್ ಮಾಡಬೇಕು ಎಂದು ಬಯಸುತ್ತಾರೆ. ಅಂಥವರಿಗೆ ಈಗ ಒಂದು ಹೊಸ ಬ್ಯುಸಿನೆಸ್ ಐಡಿಯಾ ಕೊಡಲಿದ್ದೇವೆ, ಈಗ ಕೆಲಸದ ಜೊತೆಗೆ ಪಾರ್ಟ್ ಟೈಮ್ ಕೆಲಸ ಕೂಡ ಮಾಡುತ್ತಾರೆ. ಒಂದು ವೇಳೆ ನೀವು ಕೂಡ ಉತ್ತಮವಾಗಿ ಹಣ ಗಳಿಸಬೇಕು ಎಂದು ಬಯಸಿದರೆ, ಇಂದು ನಿಮಗೆ ಅಂಥದ್ದೇ ಒಂದು ಬ್ಯುಸಿನೆಸ್ ಬಗ್ಗೆ ಹೇಳಲಿದ್ದೇವೆ. ಇದನ್ನೂ ಓದಿ: Business Ideas: ದೇವಾಲಯಗಳಿಗೆ ಹೋಗಿ, ಚಿಪ್ಪು ಕೊಡಲು ಒಪ್ಪಂದ ಮಾಡಿಕೊಂಡು ಈ ಚಿಕ್ಕ ಕೆಲಸ ಮಾಡಿದರೆ, ಲಕ್ಷ ಲಕ್ಷ ಆದಾಯ. ಹೇಗೆ ಗೊತ್ತೇ?
ಈ ಬ್ಯುಸಿನೆಸ್ ಶುರು ಮಾಡಲು ನಿಮ್ಮ ಬಳಿ ಭೂಮಿ ಇರಬೇಕು, ಒಂದು ವೇಳೆ ಸ್ವಂತ ಜಾಗ ಇಲ್ಲದೆ ಹೋದರೆ..

ಗುತ್ತಿಗೆಗೆ ಭೂಮಿಯನ್ನು ಪಡೆದು ಅದರಲ್ಲಿ ನೀವು ಬ್ಯುಸಿನೆಸ್ ಶುರು ಮಾಡಬಹುದು. ಈ ಭೂಮಿಯಲ್ಲಿ ಬೆಳೆ ಬೆಳೆಯುವ ಪ್ರಯೋಜನ ಸಾಕಷ್ಟಿದೆ, ಕಡಿಮೆ ಸಮಯದಲ್ಲಿ ಹೆಚ್ಚಿನ ಆದಾಯ ಗಳಿಕೆ ಮಾಡಬಹುದು. ನಮ್ಮ ದೇಶದಲ್ಲಿ ಇದು ದೊಡ್ಡ ಪ್ರಮಾಣದಲ್ಲಿ ಬೆಳೆಯುವ ಬೆಳೆ ಆಗಿದೆ. ಇದು ಹಸಿರು ಕೆಂಪು ಬೆಂಡೆಕಾಯಿ ಬ್ಯುಸಿನೆಸ್ ಆಗಿದೆ. ಇದು ಆರೋಗ್ಯಕ್ಕೂ ಕೂಡ ಒಳ್ಳೆಯದು ಎಂದು ವಿಜ್ಞಾನಿಗಳು ಹೇಳುತ್ತಾರೆ. ಈಗ ಹಸಿರು ಬೆಂಡೆಕಾಯಿಗಿಂತ ಕೆಂಪು ಬೆಂಡೆಕಾಯಿ (red lady finger) ಗೆ ಬೆಲೆ ಹೆಚ್ಚು.

ಈ ಬೆಳೆ 40 ದಿನಗಳಲ್ಲಿ ಸಿದ್ಧವಾಗುತ್ತದೆ. ರೆಡ್ ಲೇಡಿ ಫಿಂಗರ್ ಅನ್ನು ಬೆಳೆಯುವ ಮೂಲಕ ಹೆಚ್ಚು ಹಣವನ್ನು ಗಳಿಸುವ ಅವಕಾಶ ಸಿಗುತ್ತದೆ. ಯುಪಿ, ಮಹಾರಾಷ್ಟ್ರ, ಗುಜರಾತ್, ಹರ್ಯಾಣ ಹಾಗೂ ದೆಹಲಿ ಈ ಕಡೆಗಳಲ್ಲಿ ಈ ಬೆಳೆಯನ್ನು ಬೆಳೆಯಲಾಗುತ್ತದೆ. ಈ ಬೆಂಡೆಕಾಯಿ ಫಸಲು 40 ರಿಂದ 50 ದಿನಗಳಲ್ಲಿ ಕೆಂಪು ಬೆಂಡೆಕಾಯಿ ಬೆಲೆ ಸಿದ್ಧವಾಗುತ್ತದೆ.

ಹಸಿರು ಬೆಂಡೆಕಾಯಿಗೆ ಹೋಲಿಕೆ ಮಾಡಿದರೆ ಕೆಂಪು ಬೆಂಡೆಕಾಯಿ ಬೆಲೆ ತುಂಬಾ ಹೆಚ್ಚಾಗಿ ಇರುತ್ತದೆ. ಇದರ ಕೃಷಿ ಮಾಡಿದರೆ ಅದರಿಂದ ಬರುವ ಆದಾಯ ಕೂಡ ಜಾಸ್ತಿಯೇ ಇರುತ್ತದೆ. ಮಾರ್ಕೆಟ್ ನಲ್ಲಿ ಒಂದು ಕೆಜಿಗೆ ₹500 ರೂಪಾಯಿವರೆಗು ಇರುತ್ತದೆ. ಇನ್ನು ಕೆಲವು ಸಾರಿ ₹700 ರಿಂದ ₹800 ರೂಪಾಯಿವರೆಗು ಪ್ರತಿ ಕೆಜಿಗೆ ಮಾರಾಟ ಆಗುತ್ತದೆ. ಒಂದು ಎಕರೆ ಭೂಮಿಯಲ್ಲಿ 40 ರಿಂದ 50 ಕ್ವಿಂಟಾಲ್ ವರೆಗು ಇರುತ್ತದೆ. ಈ ಕೃಷಿಯಿಂದ ನೀವು 1 ಲಕ್ಷ ರೂಪಾಯಿ ವರೆಗು ಗಳಿಸಬಹುದು. ಇದನ್ನೂ ಓದಿ: Post Office: ಅಂಚೆ ಕಚೇರಿಯಲ್ಲಿ ನೀವು MIS ಯೋಜನೆಯಲ್ಲಿ ಹೂಡಿಕೆ ಮಾಡಿ, ಸಾವಿರದಂತೆ ಆರಂಭಿಸಿ, 4.5 ಲಕ್ಷ ಪಡೆಯುವುದು ಹೇಗೆ ಗೊತ್ತೇ??

Comments are closed.