kannada News: ಕೆಂಪು ಫೆರಾರಿಯಲ್ಲಿ ತಿರುಗಾಡುತ್ತಿರುವ ಆಕಾಶ್ ಅಂಬಾನಿ- ಈ ಕಾರಿನ ಬೆಲೆ ಕೇಳಿದರೆ, ಒಂದು ಕ್ಷಣ ಮೈಂಡ್ ಬ್ಲಾಕ್ ಆಗುತ್ತದೆ. ಎಷ್ಟು ಗೊತ್ತೇ?

kannada News:ನಮ್ಮ ದೇಶದ ಅತ್ಯಂತ ಶ್ರೀಮಂತ ವ್ಯಕ್ತಿ ಅಂಬಾನಿ (Ambani) ಮನೆತನದವರು ಏನೇ ಮಾಡಿದರೂ ಅದು ಸ್ಪೆಷಲ್ ಆಗಿಯೇ ಇರುತ್ತದೆ. ಮುಖೇಶ್ ಅಂಬಾನಿ (Mukesh ambani) ಅವರು ಈ ಕುಟುಂಬದ ಮುಖ್ಯಸ್ಥರು, ಮುಖೇಶ್ ಅಂಬಾನಿ ಹಾಗೂ ನೀತಾ ಅಂಬಾನಿ ಅವರ ಐಶಾರಾಮಿ ಜೀವನ ಹೇಗಿದೆ ಎಂದು ನಮಗೆಲ್ಲ ಗೊತ್ತೇ ಇದೆ. ಇವರ ದುಬಾರಿ ಐಷಾರಾಮಿ ಬದುಕು ನೋಡಿ ಜನರು ಬಾಯಿಮೇಲೆ ಬೆರಳಿಟ್ಟುಕೊಳ್ಳುತ್ತಾರೆ. ಇನ್ನು ಇವರ ಮೊದಲ ಮಗ ಆಕಾಶ್ ಅಂಬಾನಿ ಅವರು ಕೂಡ ಹೀಗೆ ಬದುಕುತ್ತಿದ್ದಾರೆ.. ಇದನ್ನೂ ಓದಿ; Business Ideas: ಹೆಚ್ಚಿನ ಬಂಡವಾಳವಿಲ್ಲದೆ ಕೂಡ, ಬಿಸಿನೆಸ್ ಆರಂಭ ಮಾಡಿ ಲಕ್ಷ ಲಕ್ಷ ಲಾಭ ಗಳಿಸುವ ಬಿಸಿನೆಸ್ ಯಾವುದು ಗೊತ್ತೇ?? ನೋಡಿ ಟ್ರೈ ಮಾಡಿ.

ಇತ್ತೀಚೆಗೆ ಆಕಾಶ್ ಅಂಬಾನಿ ಅವರು ತಮ್ಮ ಕೆಂಪು ಬಣ್ಣದ ಫೆರಾರಿ ಎಸ್.ಎಫ್9 ಕಾರ್ (ferrari SF9) ನಲ್ಲಿ ಮುಂಬೈನಲ್ಲಿ ಓಡಾಡಿದ್ದಾರೆ. ಇದರ ಫೋಟೋ ಮತ್ತು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ತಂದೆಯ ಹಾಗೆ ಅಕಾಶ್ ಅಂಬಾನಿ ಅವರಿಗು ಕಾರ್ ಕ್ರೇಜ್ ಇದ್ದು, ಇವರ ಬಳಿ ಸಾಕಷ್ಟು ದುಬಾರಿ ಕಾರ್ ಗಳಿವೆ, ಅವುಗಳಲ್ಲಿ ಓಡಾಡುವುದನ್ನು ಇಷ್ಟಪಡುತ್ತಾರೆ. ಹಾಗೆಯೇ ಕೆಂಪು ಬಣ್ಣದ ಫೆರಾರಿ ಕಾರ್ ನಲ್ಲಿ ಬಿಳಿ ಬಣ್ಣದ ಟೀಶರ್ಟ್ ಧರಿಸಿ ಕಾಣಿಸಿಕೊಂಡಿದ್ದರು ಆಕಾಶ್ ಅಂಬಾನಿ. ಇದನ್ನೂ ಓದಿ:Post Office: ಅಂಚೆ ಕಚೇರಿಯಲ್ಲಿ ನೀವು MIS ಯೋಜನೆಯಲ್ಲಿ ಹೂಡಿಕೆ ಮಾಡಿ, ಸಾವಿರದಂತೆ ಆರಂಭಿಸಿ, 4.5 ಲಕ್ಷ ಪಡೆಯುವುದು ಹೇಗೆ ಗೊತ್ತೇ??

Comments are closed.