IRCTC: ಕಡಿಮೆ ಬೆಲೆಗೆ ಸುತ್ತಿ ಬನ್ನಿ ಕರಾವಳಿ ಕರ್ನಾಟಕ- ಆರು ರಾತ್ರಿ, ಐದು ಅಗಲು ಟ್ರಿಪ್ ನಲ್ಲಿ ಎಷ್ಟೆಲ್ಲ ತೋರಿಸುತ್ತಾರೆ ಗೊತ್ತೇ? IRCTC (ರೈಲ್ವೆ) ಪ್ಯಾಕೇಜ್ ಹೇಗಿದೆ ಗೊತ್ತೇ?

IRCTC: ಈಗ ಬೇಸಿಗೆಯ ಸಮಯ, ಈ ಬಿಸಿಲಿನಲ್ಲಿ ಓಡಾಡುವುದು ಕಷ್ಟ, ಆದರೆ ಇದು ಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ರಜೆಯ ಸಮಯ. ಈ ವೇಳೆ ಜನರು ದೇವಸ್ಥಾನಗಳಿಗೆ, ಪ್ರವಾಸಿ ಸ್ಥಾನಗಳಿಗೆ ಹೋಗಲು ಇಷ್ಟಪಡುತ್ತಾರೆ. ಈ ರೀತಿ ಆಸೆ ಇರುವವದಿಗೆ IRCTC ಒಂದು ಒಳ್ಳೆಯ ಆಫರ್ ನೀಡಿದೆ. ಕರ್ನಾಟಕದ ಕರವಾಳಿ ಪ್ರದೇಶಗಳನ್ನು ನೋಡಲು ಒಂದು ವಿಶೇಷವಾದ ಪ್ಯಾಕೇಜ್ (IRCTC special package) ಅನ್ನು ಘೋಷಣೆ ಮಾಡಿದೆ. ಇಲ್ಲಿ ಪ್ರವಾಸಿ ತಾಣಗಳು ಮತ್ತು ಖ್ಯಾತ ದೇವಸ್ಥಾನಗಳಿಗೂ ಭೇಟಿ ನೀಡುವ ವಿಶೇಷವಾದ ಪ್ಯಾಕೇಜ್ ಅನ್ನು ಘೋಷಣೆ ಮಾಡಿದೆ.

ಈ ತಿಂಗಳು ಮೇ 23ರಿಂದ ಈ ಪ್ಯಾಕೇಜ್ ಶುರುವಾಗಲಿದ್ದು, ಪ್ರತಿ ಮಂಗಳವಾರದ ದಿನ ಲಭ್ಯವಿರುತ್ತದೆ. ಇದು ಹೈದರಾಬಾದ್ ಇಂದ ಶುರುವಾಗುತ್ತದೆ. ಬೆಳಗ್ಗೆ 6:05 ಕಾಚಿಗುಡ ಇಂದ ಹೊರಡುತ್ತದೆ. ಕೋಸ್ಟಲ್ ಕರ್ನಾಟಕ (Karnataka) ಪ್ಯಾಕೇಜ್ ಆರು ದಿನ ಮತ್ತು ಐದು ರಾತ್ರಿಗಳವರೆಗೂ ಇರುತ್ತದೆ. ಸ್ಟ್ಯಾಂಡರ್ಡ್ ಮತ್ತು ಕಂಫರ್ಟ್ ಸಹ ಈ ಪ್ಯಾಕೇಜ್ ನಲ್ಲಿದೆ. ಸ್ಲೀಪರ್ ಕೋಚ್ (Sleeper coach) ಪ್ರಯಾಣ ಸಹ ಲಭ್ಯವಿದೆ. ಈ ಜರ್ನಿ ಕಫ್ತಾರ್ ವಿಭಾಗದಲ್ಲಿ ಮೂರು ಸ್ಟೇಜ್ ನಲ್ಲಿದೆ. ಈ ಪ್ಯಾಕೇಜ್ ನ ಬೆಲೆ ₹11,600 ಇಂದ ₹34,270 ರೂಪಾಯಿವರೆಗು ಇರುತ್ತದೆ. ಇದನ್ನೂ ಓದಿ: Business Ideas: 40 ದಿನಗಳಲ್ಲಿ ಬೆಳೆ ಬರುವ, ಕೆಜಿಗೆ ಕನಿಷ್ಠ 500 ರೂಪಾಯಿಸಿಗುವ ಕೆಂಪು ಬೆಂಡೆಕಾಯಿ ಬೆಳೆಯಿರಿ. ಕೈತುಂಬಾ ಆದಾಯ ಗಳಿಸಿ. ಏನು ಮಾಡಬೇಕು ಗೊತ್ತೇ?

ಕಂಫರ್ಟ್ ವಿಭಾಗದಲ್ಲಿ ಒಬ್ಬ ವ್ಯಕ್ತಿಗೆ ಪ್ಯಾಕೇಜ್ ಬೆಲೆ ₹34,270 ರೂಪಾಯಿ, ಡಬಲ್ ಶೇರಿಂಗ್ ಗೆ ₹19,570 ರೂಪಾಯಿ ಆಗಿದೆ, ಟ್ರಿಪಲ್ ಶೇರಿಂಗ್ ಬೆಲೆ ₹15,550 ರೂಪಾಯಿ. 5 ರಿಂದ 11 ವರ್ಷದ ಒಳಗಿನ ಮಕ್ಕಳಿಗೆ ₹9,990 ರೂಪಾಯಿ ಆಗಿದೆ. ಇನ್ನು ಸ್ಟ್ಯಾಂಡರ್ಡ್ ವಿಭಾಗದಲ್ಲಿ ₹31,270 ರೂಪಾಯಿ. ಈ ಪ್ಯಾಕೇಜ್ ನಲ್ಲಿ ಮುರುಡೇಶ್ವರ, ಮಂಗಳೂರು, ಸೇಂಟ್ ಮೇರಿಸ್ ದ್ವೀಪ, ಮಲ್ಪೆ ಬೀಚ್, ಜೋಗ್ ಫಾಲ್ಸ್ ನೋಡಬಹುದು. ಶ್ರೀಕೃಷ್ಣ ದೇವಸ್ಥಾನ, ಶಾರದಾಂಬ ದೇವಸ್ಥಾನ, ಮೂಕಾಂಬಿಕಾ ದೇವಸ್ಥಾನ, ಗೋಕರ್ಣದ ಮುರುಡೇಶ್ವರ ದೇವಸ್ಥಾನ, ಕಟೀಲು ದೇವಸ್ಥಾನ, ಮಂಗಳಾ ದೇವಿ ದೇವಸ್ಥಾನ ಹಾಗೂ ಇನ್ನಿತರ ದೇವಸ್ಥಾನಗಳಿಗೆ ಭೇಟಿ ನೀಡಬಹುದು. ಇದನ್ನೂ ಓದಿ: Astrology: ವರ್ಷಗಳ ಬಳಿಕ ವೃಷಭ ರಾಶಿಯಲ್ಲಿ ಸಂಚರಿಸುವ ಸೂರ್ಯ ಯಾರದ್ದೇಲ್ಲಾ ಜೀವನ ಬೆಳಗಲಿದ್ದಾನೆ ನೋಡಿ!

ಈ ಪ್ಯಾಕೇಜ್ ನಲ್ಲಿ ಮೂರು ರಾತ್ರಿಗಳಿಗೆ ವಸತಿ, ಆಹಾರ ಮತ್ತು ಪ್ರಯಾಣದ ಖರ್ಚು ಸೇರಿದೆ. ಮುರುಡೇಶ್ವರ ದೇವಸ್ಥಾನ ಎಲ್ಲರನ್ನು ಆಕರ್ಷಿಸುತ್ತದೆ. ಅಲ್ಲಿನ ಕಂದುಕ ಪರ್ವತದಿಂದ ಅರಬ್ಬೀ ಸಮುದ್ರವನ್ನು ನೋಡಬಹುದು. ಈ ದಾರಯಲ್ಲಿ ಆನೆಗಳನ್ನು ನೋಡಬಹುದು, 40 ಕಿಮೀ ದೂರ ಇದ್ದರು ಈ ಪ್ರತಿಮೆ ಕಾಣುತ್ತದೆ. ಇದು ವಿಶ್ವದಲ್ಲೇ ಶಿವನ ಅತಿದೊಡ್ಡ ಪ್ರತಿಮೆ ಆಗಿದೆ 123 ಅಡಿ ಎತ್ತರದ ಈ ಪ್ರತಿಮೆಯನ್ನು ಶಿವಮೊಗ್ಗದ ಕಾಶಿನಾಥ್, ಅವರ ಮಗ ಶ್ರೀಧರ್ ಹಾಗೂ ಇನ್ನಿತರರು ತಯಾರಿಸಿದ್ದಾರೆ. ಇದನ್ನೂ ಓದಿ: Business Ideas: ಹೆಚ್ಚಿನ ಬಂಡವಾಳವಿಲ್ಲದೆ ಕೂಡ, ಬಿಸಿನೆಸ್ ಆರಂಭ ಮಾಡಿ ಲಕ್ಷ ಲಕ್ಷ ಲಾಭ ಗಳಿಸುವ ಬಿಸಿನೆಸ್ ಯಾವುದು ಗೊತ್ತೇ?? ನೋಡಿ ಟ್ರೈ ಮಾಡಿ.

Comments are closed.