Gold Rate: 2000 ನೋಟ್ ಬ್ಯಾನ್ ಆಗುತ್ತಿದ್ದಂತೆ, ಚಿನ್ನದ ಮಾರುಕಟ್ಟೆ ತಲ್ಲಣ- ಜನರು ಮಾಡುತ್ತಿರುವುದೇನು ಗೊತ್ತೇ?? ದೇವ್ರೇ, ಚಿನ್ನ ಬೆಲೆ ಏನಾಗಿದೆ ಗೊತ್ತೇ?

Gold Rate: ಕಳೆದ ಕೆಲವು ದಿನಗಳಿಂದ ಚಿನ್ನದ ಬೆಲೆಯಲ್ಲಿ ಭಾರಿ ಬದಲಾವಣೆಗಳು ಕಂಡುಬರುತ್ತಿದೆ. ಸಧ್ಯಕ್ಕೆ ಆರ್.ಬಿ.ಐ 2000 ರೂಪಾಯಿ ನೋಟ್ ಗಳನ್ನು ಹಿಂಪಡೆಯುವ ಸೂಚನೆ ನೀಡಿದೆ. ಸೆಪ್ಟೆಂಬರ್ 23ರ ಒಳಗೆ 2000 ರೂಪಾಯಿಗಳನ್ನು ಬ್ಯಾಂಕ್ ಗಳಿಗೆ ಹಿಂದಿರುಗಿಸಬೇಕು. ಬಳಿಕ ಅವು ಅಮಾನ್ಯವಾಗಲಿದೆ. ನೋಟ್ ಗಳ ಎಸ್ಕ್ಸ್ಛೇಂಜ್ ಪ್ರಕ್ರಿಯೆ ಮೇ 23ರಿಂದ ಶುರುವಾಗಿದೆ..

gold rate today | Live Kannada News
Gold Rate: 2000 ನೋಟ್ ಬ್ಯಾನ್ ಆಗುತ್ತಿದ್ದಂತೆ, ಚಿನ್ನದ ಮಾರುಕಟ್ಟೆ ತಲ್ಲಣ- ಜನರು ಮಾಡುತ್ತಿರುವುದೇನು ಗೊತ್ತೇ?? ದೇವ್ರೇ, ಚಿನ್ನ ಬೆಲೆ ಏನಾಗಿದೆ ಗೊತ್ತೇ? https://sihikahinews.com/2023/05/24/gold-rate-today-4/

ಈ ಪ್ರಕ್ರಿಯೆ ಇಂದಾಗಿ ಚಿನ್ನದ ಬೆಲೆಯಲ್ಲಿ ಬದಲಾವಣೆ ಕಂಡುಬಂದಿದೆ. ಸಧ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ ಚಿನ್ನದ ಮಾರಾಟ ನಮ್ಮ ದೇಶದಲ್ಲಿ ಜಾಸ್ತಿಯಾಗುವ ಸಾಧ್ಯತೆ ಇದೆ. 2016ರಲ್ಲಿ ನೋಟ್ ಬ್ಯಾನ್ ಆಗಿದ್ದಾಗ ಪರಿಸ್ಥಿತಿ ಬೇರೆ ಇತ್ತು, ಆದರೆ ಈಗ ಪರಿಸ್ಥಿತಿಯೇ ಬೇರೆ ರೀತಿ ಇದೆ. ಇದೀಗ ನೋಟ್ ಬದಲಾವಣೆ ವಿಷಯದಲ್ಲಿ ಕೆಲವು ಬ್ಯಾಂಕ್ ಗಳು 2000 ರೂಪಾಯಿ ನೋಟ್ ಗಳನ್ನು ಸ್ವೀಕರಿಸಲು ನಿರಾಕರಿಸುತ್ತಿವೆ ಎಂದು ಹೇಳಲಾಗುತ್ತಿದೆ. ಇದನ್ನು ಓದಿ..Tippu Jayanthi: ಕಳೆದ ಬಾರಿ ವಿವಾದ ಸೃಷ್ಟಿ ಮಾಡಿದ್ದ ಟಿಪ್ಪು ಜಯಂತಿ ಆಚರಣೆ ಮಾಡುತ್ತಾ ಕಾಂಗ್ರೆಸ್?? ಕಾಂಗ್ರೆಸ್ ನಂಬಿದವರ ಕಥೆ ಏನಾಗಿದೆ ಗೊತ್ತೇ??

ಇನ್ನು ಕೆಲವು ಬ್ಯಾಂಕ್ ಗಳು ಈಗಾಗಲೇ ನೋಟ್ ಬದಲಾವಣೆ ಮಾಡಲು ಬೋರ್ಡ್ ಹಾಕಿವೆ. ಬುಲಿಯನ್ ಮಾರ್ಕೆಟ್ ಇಂದ ಸಿಕ್ಕಿರುವ ಮಾಹಿತಿ ಪ್ರಕಾರ, ಈ ಬಾರಿ ನೋಟ್ ಬದಲಾವಣೆ ಇಂದ ಜನರು ಭಯ ಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಈಗ ಕೆಲವು ಚಿನ್ನದ ವ್ಯಾಪಾರಿಗಳು ಆಭರಣ ಖರೀದಿ ಮೇಲೆ 5 ಇಂದ 10% ಪ್ರೀಮಿಯಂ ವಿಧಿಸುತ್ತಿದ್ದಾರೆ. ಈಗ ಮಾಹಿತಿ ಪ್ರಕಾರ, ಚಿನ್ನದ ಬೆಲೆ 10 ಗ್ರಾಮ್ ಗೆ ₹66000 ರೂಪಾಯಿ ತಲುಪಿದೆ ಎಂದು ಹೇಳಲಾಗುತ್ತಿದೆ.

ನಮ್ಮ ದೇಶದಲ್ಲಿ ಈಗ 10ಗ್ರಾಮ್ ಚಿನ್ನದ ಬೆಲೆ ₹60,200 ರೂಪಾಯಿ ಆಗಿದೆ..ಈ ನೋಟ್ ಬದಲಾವಣೆ ಬಗ್ಗೆ ಆಲ್ ಇಂಡಿಯಾ ಜೆಮ್ ಆ್ಯಂಡ್ ಜ್ಯುವೆಲ್ಲರಿ ಡೊಮೆಸ್ಟಿಕ್ ಕೌನ್ಸಿಲ್ ಅಧ್ಯಕ್ಷ ಸಂಜಯ್ ಮೆಹ್ರಾ ಅವರು ಮಾತನಾಡಿ, 2000 ರೂಪಾಯಿ ನೋಟ್ ಇಂದ ಚಿನ್ನ ಮತ್ತು ಬೆಳ್ಳಿ ಖರೀದಿ ಬಗ್ಗೆ ಬಹಳಷ್ಟು ವಿಚಾರಣೆ ನಡೆಯುತ್ತಿದೆ, ಶನಿವಾರ ಹೆಚ್ಚು ಗ್ರಾಹಕರು ಅಂಗಡಿಗೆ ಬಂದಿದ್ದು, KYC ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ.. ಎಂದು ಹೇಳಿದ್ದಾರೆ. ಇದನ್ನು ಓದಿ..Business News: ಹೆಚ್ಚು ಬೇಡವೇ ಬೇಡ, ಕೇವಲ 10 ಸಾವಿರದಿಂದ ಆರಂಭ ಮಾಡಿ ಲಕ್ಷ ಲಕ್ಷ ಗಳಿಸುವುದು ಹೇಗೆ ಗೊತ್ತೇ??

Comments are closed.