Astrology: ನಿಮ್ಮ ಜೀವನದಲ್ಲಿ ಅದೃಷ್ಟ ಸರಿ ಇಲ್ಲ ಎಂದರೆ, ಈ ಎರಡು ವಸ್ತುಗಳನ್ನು ಖರೀದಿ ಮಾಡಿ ಸಾಕು- ಅದೃಷ್ಟ ದೇವತೆ ಒಲಿದು, ಕುಬೇರ ಆಗುತ್ತೀರಿ.

Astrology: ಗುರು ಗ್ರಹದಿಂದ ರೂಪುಗೊಳ್ಳುತ್ತಿರುವ ಪುಷ್ಯ ಯೋಗದಲ್ಲಿ ಕೆಲವು ವಸ್ತುಗಳನ್ನು ಖರೀದಿ ಮಾಡಿದರೆ, ಅದರಿಂದ ನಿಮ್ಮ ಸಂಪತ್ತು ಮತ್ತು ಸಮೃದ್ಧಿ ಎರಡು ಕೂಡ ವೃದ್ಧಿಯಾಗುತ್ತದೆ ಎನ್ನುವ ನಂಬಿಕೆ ಇದೆ. ಈ ಯೋಗವು ಮೇ 25ರಂದು ರೂಪುಗೊಳ್ಳುತ್ತಿದೆ. ಈ ದಿನ ವೃದ್ಧಿ ಯೋಗ, ಸರ್ವಾರ್ಥ ಸಿದ್ಧಿ ಯೋಗ, ಅಮೃತ ಸಿದ್ಧಿ ಯೋಗ, ಮತ್ತು ರವಿ ಯೋಗ ರೂಪುಗೊಳ್ಳುತ್ತಿದೆ. ಇದು ಬಹಳ ವಿಶೇಷವಾದ ದಿನ. ಇದನ್ನೂ ಓದಿ: Mahesh Babu: ನೇರವಾಗಿ ಮಹೇಶ್ ಬಾಬು ಸಿನೆಮಾವನ್ನೇ ತಿರಸ್ಕಾರ ಮಾಡಿ ಸಾಯಿ ಪಲ್ಲವಿ- ಕಾರಣ ಕೇಳಿದರೆ, ಊಟ ಮಾಡೋದೇ ಬಿಡ್ತೀರಾ. ಏನು ಗೊತ್ತೇ?

ಈ ಪುಷ್ಯ ರಾಜಯೋಗದ ದಿನ ನೀವು ಏನೇ ಕೆಲಸ ಮಾಡಿದರು, ಎರಡು ಪಟ್ಟು, ಮೂರು ಪಟ್ಟು ಅಥವಾ ಅದಕ್ಕಿಂತ ಜಾಸ್ತಿ ಹೆಚ್ಚಾಗುತ್ತದೆ. ಮದುವೆ ಒಂದನ್ನು ಹೊರತುಪಡಿಸಿ ಬೇರೆ ಎಲ್ಲಾ ಒಳ್ಳೆಯ ಕೆಲಸಗಳನ್ನು ಈ ದಿನ ಮಾಡಬಹುದು. ಎಲ್ಲಾ ನಕ್ಷತ್ರಪುಂಜಗಳಲ್ಲಿ ಪುಷ್ಯ ನಕ್ಷತ್ರ ಅತ್ಯುತ್ತಮವಾದದ್ದು ಎಂದು ಪರಿಗಣಿಸುತ್ತಾರೆ. ಇದಕ್ಕೆ ನಕ್ಷತ್ರ ಪುಂಜಗಳ ರಾಜ ಎಂದು ಕರೆದು ಬಿರುದ್ಧನ್ನು ನೀಡಲಾಗಿದೆ. ಗುರುವಾರದ ದಿನ ಪುಷ್ಯ ನಕ್ಷತ್ರ ಇದ್ದಾಗ, ಈ ಯೋಗ ರೂಪುಗೊಳ್ಳುತ್ತದೆ. ಇದನ್ನೂ ಓದಿ: Business News: ಹೆಚ್ಚು ಬೇಡವೇ ಬೇಡ, ಕೇವಲ 10 ಸಾವಿರದಿಂದ ಆರಂಭ ಮಾಡಿ ಲಕ್ಷ ಲಕ್ಷ ಗಳಿಸುವುದು ಹೇಗೆ ಗೊತ್ತೇ??

ಗುರುವಿನ ಪುಷ್ಯ ಯೋಗವನ್ನು ಗುರು ಪುಷ್ಯ ನಕ್ಷತ್ರ ಯೋಗ ಎಂದು ಕರೆಯುತ್ತಾರೆ. ಈ ಯೋಗವು ಮೇ 25ರಂದು ಬೆಳಗ್ಗೆ ಸೂರ್ಯೋದಯ ಆದ ನಂತರದಿಂದ ಸಂಜೆ 5:54ರ ವರೆಗು ಇರುತ್ತದೆ. ಈ ವೇಳೆ ನೀವು ಸಂಜೆ ಸಮಯದಲ್ಲಿ ಈ ವಸ್ತುಗಳನ್ನು ಖರೀದಿ ಮಾಡಬಹುದು. ಈ ದಿನ ನೀವು ಚಿನ್ನ ಖರೀದಿ ಮಾಡಿದರೆ, ನಿಮ್ಮ ಅದೃಷ್ಟ ಮತ್ತು ಸಂಪತ್ತು ಹೆಚ್ಚಾಗುತ್ತದೆ. ಈ ದಿನ ಚಿನ್ನ ಖರೀದಿ ಮಾಡುವುದು ಒಳ್ಳೆಯದು.

ಹಾಗೆಯೇ ಅರಿಶಿನ ಖರೀದಿ ಮಾಡುವುದರಿಂದ ನಿಮ್ಮ ಅದೃಷ್ಟ ಜಾಸ್ತಿಯಾಗುತ್ತದೆ. ಈ ಯೋಗದಲ್ಲಿ ಹಳದಿ ಬಟ್ಟೆ, ಹಿತ್ತಾಳೆ, ತುಪ್ಪ, ಬೇಳೆ ಜೊತೆಗೆ ಖರೀದಿ ಮಾಡಬಹುದು. ಗುರು ಪುಷ್ಯ ಯೋಗ ರೂಪುಗೊಂಡ ದಿನ ಚಿನ್ನ ಮತ್ತು ಬೆಳ್ಳಿ ನಾಣ್ಯ ಖರೀದಿ ಮಾಡುವುದು ಒಳ್ಳೆಯದು. ಕೆಲಸದಲ್ಲಿ ನೀವು ಪ್ರಗತಿ ಕಾಣುತ್ತೀರಿ, ಹಾಗೆಯೇ ಈ ಸಮಯದಲ್ಲಿ ನೀವು ಧಾರ್ಮಿಕವಾಗಿ ಪುಸ್ತಕವನ್ನು ಖರೀದಿ ಮಾಡುವುದು ಕೂಡ ಒಳ್ಳೆಯದು. ಇದನ್ನೂ ಓದಿ: Investment: 200 ರೂಪಾಯಿ ಬಳಸಿಕೊಂಡವು 10 ಲಕ್ಷಕ್ಕೂ ಹೆಚ್ಚು ಆದಾಯ ತರುವುದು ಹೇಗೆ ಗೊತ್ತೇ?? ಎಲ್ಲರೂ ಮಾಡಿ, ಲಕ್ಷಾಧಿಪತಿಗಳಾಗಿ.

Comments are closed.