Airtel New Plan: ಒಂದೇ ಯೋಜನೆ ಕಡಿಮೆ ಬೆಲೆಯಲ್ಲಿ ಅಮೆಜಾನ್ ಪ್ರೈಮ್, ಹಾಟ್ ಸ್ಟಾರ್ ಎಲ್ಲವನ್ನು ಉಚಿತ ಕೊಡಲು ಮುಂದಾದ ಏರ್ಟೆಲ್- ಕಡಿಮೆ ಬೆಲೆ ಪ್ಯಾಕ್ ಗೊತ್ತೇ??

Airtel New Plan: ನಮ್ಮ ದೇಶದಲ್ಲಿ ಉತ್ತಮವಾದ ಪ್ಲಾನ್ ಗಳನ್ನು ಹೊಂದಿರುವ, ಗ್ರಾಹಕರ ಬಜೆಟ್ ಗೆ ತಕ್ಕ ಹಾಗೆ ಪ್ಲಾನ್ ಗಳನ್ನು ಕೊಡುವ ಟೆಲಿಕಾಂ ಕಂಪನಿಗಳಲ್ಲಿ ಭಾರತಿ ಏರ್ಟೆಲ್ ಕೂಡ ಒಂದು. ಏರ್ಟೆಲ್ ಯೋಗ ಬಹಳಷ್ಟು ಪೋಸ್ಟ್ ಪೇಯ್ಡ್ ಪ್ಲಾನ್ ಗಳನ್ನು ಹೊರತರುತ್ತಿದೆ. ಏರ್ಟೆಲ್ ನ ಪೋಸ್ಟ್ ಪೇಯ್ಡ್ ಪ್ಲಾನ್ ಗಳು ಶುರುವಾಗುವುದು ₹399 ರೂಪಾಯಿಯಿಂದ, ಈ ಪ್ಲಾನ್ ಗಳಲ್ಲಿ ಹೆಚ್ಚುವರಿ ಸೌಲಭ್ಯಗಳು ಅಂದರೆ ಓಟಿಟಿ ಸೌಲಭ್ಯಗಳು ಲಭ್ಯವಿರುವುದಿಲ್ಲ. ಇದನ್ನೂ ಓದಿ; Gold Rate: 2000 ನೋಟ್ ಬ್ಯಾನ್ ಆಗುತ್ತಿದ್ದಂತೆ, ಚಿನ್ನದ ಮಾರುಕಟ್ಟೆ ತಲ್ಲಣ- ಜನರು ಮಾಡುತ್ತಿರುವುದೇನು ಗೊತ್ತೇ?? ದೇವ್ರೇ, ಚಿನ್ನ ಬೆಲೆ ಏನಾಗಿದೆ ಗೊತ್ತೇ?

ಆದರೆ ಈಗ ಏರ್ಟೆಲ್ ಸಂಸ್ಥೆ ಹೊಸ ಪ್ಲಾನ್ ಗಳನ್ನು ಹೊರತಂದಿದೆ, ಅದು 499 ರೂಪಾಯಿಯ ಪ್ಲಾನ್ ಇಂದ ಶುರುವಾಗಲಿದ್ದು, ಈ ಪ್ಲಾನ್ ಗಳಲ್ಲಿ ನಿಮಗೆ ಅಮೆಜಾನ್ ಪ್ರೈಮ್ ಮತ್ತು ಡಿಸ್ನಿ+ಹಾಟ್ ಸ್ಟಾರ್ ಸೇವೆಗಳು ಉಚಿತವಾಗಿ ಸಿಗುತ್ತದೆ. ಈ ಪ್ಲಾನ್ ಗಳಲ್ಲಿ ಏನೆಲ್ಲಾ ಪ್ರಯೋಜನಗಳು ಸಿಗುತ್ತದೆ? ಫ್ರೀಯಾಗಿ ಓಟಿಟಿ ಸೌಲಭ್ಯ ಪಡೆಯುವುದು ಹೇಗೆ ಎಂದು ತಿಳಿಸುತ್ತೇವೆ ನೋಡಿ.. ಇದನ್ನೂ ಓದಿ: Business News: ಹೆಚ್ಚು ಬೇಡವೇ ಬೇಡ, ಕೇವಲ 10 ಸಾವಿರದಿಂದ ಆರಂಭ ಮಾಡಿ ಲಕ್ಷ ಲಕ್ಷ ಗಳಿಸುವುದು ಹೇಗೆ ಗೊತ್ತೇ??

ಏರ್ಟೆಲ್ ನ ₹499 ರೂಪಾಯಿಯ ಪೋಸ್ಟ್ ಪೇಯ್ಡ್ ಪ್ಲಾನ್ ನಲ್ಲಿ ಪೋಸ್ಟ್ ಪೇಯ್ಡ್ ಗ್ರಾಹಕರಿಗೆ 75ಜಿಬಿ ಡೇಟಾ, ದಿನಕ್ಕೆ 100 ಉಚಿತ ಎಸ್.ಎಂ.ಎಸ್ ಗಳು ಮತ್ತು ಅನಿಯಮಿತ ಉಚಿತ ಕರೆಗಳ ಸೌಲಭ್ಯ ಸಿಗಲಿದೆ, ಈ ಪ್ಲಾನ್ ನಲ್ಲಿ ನಿಮಗೆ ಅಮೆಜಾನ್ ಪ್ರೈಮ್ 1 ವರ್ಷಕ್ಕೆ ಸಿಗುವುದಿಲ್ಲ, ಆದರೆ 6 ತಿಂಗಳ ಪ್ಲಾನ್ ಇದಾಗಿದೆ. ಈ ಪ್ಲಾನ್ ನಲ್ಲಿ ನಿಮಗೆ ಅಮೆಜಾನ್ ಪ್ರೈಮ್ ಜೊತೆಗೆ ಡಿಸ್ನಿ+ಹಾಟ್ ಸ್ಟಾರ್ ಚಂದಾದಾರಿಕೆ ಕೂಡ ಸಿಗುತ್ತದೆ.

ಡಿಸ್ನಿ+ಹಾಟ್ ಸ್ಟಾರ್ ಚಂದಾದಾರಿಕೆ ಒಂದು ವರ್ಷದವರೆಗೂ ಮೊಬೈಲ್ ಪ್ಯಾಕ್ ಲಭ್ಯವಿರುತ್ತದೆ. ಇದರ ಜೊತೆಗೆ ಮೊಬೈಲ್ ಹ್ಯಾಂಡ್ ಸೆಟ್ ರಕ್ಷಣೆ, ಏರ್ಟೆಲ್ ಏಕ್ಸ್ಟ್ರೀಮ್ ಮೊಬೈಲ್ ಪ್ಯಾಕ್ ಜೊತೆಗೆ ವಿಂಕ್ ಮ್ಯೂಸಿಕ್ ಪ್ರೀಮಿಯಂ ಸಹ ಸಿಗುತ್ತದೆ. ಈ ಪ್ಲಾನ್ ಅನ್ನು ಫ್ಯಾಮಿಲಿ ಬಳಸಲು ಸಾಧ್ಯ ಆಗುವುದಿಲ್ಲ, ಒಂದು ವೇಳೆ ಹೆಚ್ಚಿನ ಕನೆಕ್ಷನ್ ಬೇಕು ಎಂದರೆ, ಒಂದು ಹೆಚ್ಚುವರಿ ಕನೆಕ್ಷನ್ ಗೆ ₹299 ರೂಪಾಯಿ ಪಾವತಿ ಮಾಡಬೇಕು, ಜೊತೆಗೆ 30ಜಿಬಿ ಡೇಟಾ, ಅನ್ ಲಿಮಿಟೆಡ್ ಕಾಲ್ಸ್ ಮತ್ತು ದಿನಕ್ಕೆ 100 ಫ್ರೀ ಎಸ್.ಎಂ.ಎಸ್ ಸಿಗುತ್ತದೆ. ಇದನ್ನೂ ಓದಿ:Karnataka Politics: CM ಕುರ್ಚಿಗೆ ಸಿದ್ದು ಬೆಂಬಲಕ್ಕೆ ನಿಂತ ಕುರುಬ ಸಮುದಾಯ, DK ಬೆಂಬಲಕ್ಕೆ ನಿಂತ ಒಕ್ಕಲಿಗ ಸಮುದಾಯಕ್ಕೆ ಚೇತನ್ ಖಡಕ್ ಆಗಿ ಹೇಳಿದ್ದೇನು ಗೊತ್ತೇ??

Comments are closed.