Film News: ತಂದೆಯ ಮೇಲೆ ಗಂಭೀರ ಆರೋಪ ಮಾಡಿದ ವರಲಕ್ಷ್ಮಿ- ಹಿರಿಯ ನಟನ ಮೇಲೆ ಆರೋಪ ಕೇಳಿ, ದೇಶವೇ ಎರಡು ಕ್ಷಣ ನಿಂತದ್ದು ಯಾಕೆ ಗೊತ್ತೇ??

Film News: ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟರಲ್ಲಿ ಒಬ್ಬರು ಶರತ್ ಕುಮಾರ್. ತಮಿಳು, ತೆಲುಗು ಮತ್ತು ಕನ್ನಡದಲ್ಲಿ ಕೂಡ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರ ಮಗಳು ವರಲಕ್ಷ್ಮಿ (varalakshmi) ಶರತ್ ಕುಮಾರ್ ಅವರು ಕೂಡ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಾರೆ. ವರಲಕ್ಷ್ಮಿ ಶರತ್ ಕುಮಾರ್ ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿದ್ದಾರೆ, ಇವರು ಎಂಟ್ರಿ ಕೊಟ್ಟಿದ್ದು ಹೀರೋಯಿನ್ (Heroine) ಆಗಿ, ಆದರೆ ವರಲಕ್ಷ್ಮಿ ಶರತ್ ಕುಮಾರ್ (Sharath Kumar) ಅವರಿಗೆ ಒಳ್ಳೆಯ ಹೆಸರು ತಂದುಕೊಡುತ್ತಿರುವುದು ವಿಲ್ಲನ್ ಪಾತ್ರಗಳು. ಇದನ್ನೂ ಓದಿ: Business News: ಹೆಚ್ಚು ಬೇಡವೇ ಬೇಡ, ಕೇವಲ 10 ಸಾವಿರದಿಂದ ಆರಂಭ ಮಾಡಿ ಲಕ್ಷ ಲಕ್ಷ ಗಳಿಸುವುದು ಹೇಗೆ ಗೊತ್ತೇ??

ಇತ್ತೀಚಿನ ದಿನಗಳಲ್ಲಿ ವರಲಕ್ಷ್ಮಿ ಶರತ್ ಕುಮಾರ್ ಅವರಿಗೆ ವಿಲ್ಲನ್ ಪಾತ್ರಗಳೇ ಹೆಚ್ಚು ಹುಡುಕಿ ಬರುತ್ತಿದೆ. ಅವುಗಳಲ್ಲಿ ಬಹಳ ಚೆನ್ನಾಗಿ ಅಭಿನಯಿಸಿ, ಒಳ್ಳೆಯ ಹೆಸರನ್ನು ಕೂಡ ಪಡೆಯುತ್ತಿದ್ದಾರೆ. ವರಲಕ್ಷ್ಮಿ ಶರತ್ ಕುಮಾರ್ ಅವರು ಹೆಚ್ಚಾಗಿ ವಿಲ್ಲನ್ ಪಾತ್ರದಲ್ಲಿ ನಟಿಸುತ್ತಿರುವುದು ಸ್ವಲ್ಪ ಶಾಕ್ ಎನ್ನಿಸುವುದರಲ್ಲಿ ಯಾವುದೇ ಸಂಶಯ ಇಲ್ಲ. ಇದೀಗ ಈ ವಿಚಾರಗಳ ಬಗ್ಗೆ ಖುದ್ದು ಅವರೇ ಮಾತನಾಡಿದ್ದಾರೆ.

ಇತ್ತೀಚೆಗೆ ವರಲಕ್ಷ್ಮಿ ಅವರು ಒಂದು ಇಂಟರ್ವ್ಯೂ (Interview) ನಲ್ಲಿ ಪಾಲ್ಗೊಂಡಿದ್ದರು. ಅದರಲ್ಲಿ ಅನೇಕ ವಿಚಾರಗಳನ್ನು ಶೇರ್ ಮಾಡಿಕೊಂಡಿದ್ದಾರೆ, ತಂದೆಯ ಬಗ್ಗೆ ಮಾತನಾಡಿದ ವರಲಕ್ಷ್ಮಿ ಅವರು, “ನಾನು ಬಹಳ ಹಿಂದೆಯೇ ಚಿತ್ರರಂಗಕ್ಕೆ ಬರಬೇಕಿತ್ತು, ಆದರೆ ಅಪ್ಪನಿಂದ ಆಗಲಿಲ್ಲ. ಅಪ್ಪನಿಂದಾಗಿ ನಾನು ಸಾಕಷ್ಟು ದೊಡ್ಡ ದೊಡ್ಡ ಅವಕಾಶಗಳನ್ನು ಕಳೆದುಕೊಂಡೆ. ಆ ಸಿನಿಮಾಗಳಲ್ಲಿ ನಟಿಸಿದ್ದರೆ, ಇಷ್ಟು ಹೊತ್ತಿದೆ ದೊಡ್ಡ ಹೀರೋಯಿನ್ ಆಗಿರುತ್ತಿದ್ದೆ.

ಅಪ್ಪನ ಕಾರಣಕ್ಕೆ ನಾನು ಸ್ಟಾರ್ ಹೀರೋಯಿನ್ ಆಗುವ ಅವಕಾಶ ತಪ್ಪಿ ಹೋಯಿತು. ನನ್ನ ಕೆರಿಯರ್ ಗೆ ಅವರು ವಿರುದ್ಧವಾಗಿಲ್ಲ, ಆದರೆ ಮೊದಲು ಓದುವುದನ್ನು ಮುಗಿಸಿ ಬಳಿಕ ಚಿತ್ರರಂಹಕ್ಕೆ ಬರಬೇಕು ಎಂದು ಹೇಳಿದ್ದರು, ಆ ಕಾರಣಕ್ಕೆ ಬಹಳಷ್ಟು ಅವಕಾಶಗಳನ್ನು ಕಳೆದುಕೊಳ್ಳಬೇಕಾಯಿತು. ಇಲ್ಲಿಯವರೆಗೂ ಜನು ಒಳ್ಳೆಯ ಸಿನಿಮಾಗಳಲ್ಲಿ ನಟಿಸಿದ್ದೇನೆ ಎನ್ನುವ ತೃಪ್ತಿ ಇದೆ. ಅಪ್ಪ ನನ್ನ ಬಗ್ಗೆ ತುಂಬಾ ಯೋಚನೆ ಮಾಡ್ತಾರೆ.. ನನಗೆ ರಿಯಲ್ ಹೀರೋ ಅವರೇ..” ಎಂದು ಹೇಳಿದ್ದಾರೆ ನಟಿ ವರಲಕ್ಷ್ಮಿ ಶರತ್ ಕುಮಾರ್. ಇದನ್ನೂ ಓದಿ; Karnataka Politics: CM ಕುರ್ಚಿಗೆ ಸಿದ್ದು ಬೆಂಬಲಕ್ಕೆ ನಿಂತ ಕುರುಬ ಸಮುದಾಯ, DK ಬೆಂಬಲಕ್ಕೆ ನಿಂತ ಒಕ್ಕಲಿಗ ಸಮುದಾಯಕ್ಕೆ ಚೇತನ್ ಖಡಕ್ ಆಗಿ ಹೇಳಿದ್ದೇನು ಗೊತ್ತೇ??

Comments are closed.