Technology: ಮತ್ತೆ ಬರುತ್ತಿದೆ ನೋಕಿಯಾ- ಸಿ22 ಸ್ಮಾರ್ಟ್ ಫೋನ್ ಗಳ ಬೆಲೆ ಎಷ್ಟು ಕಡಿಮೆ ಗೊತ್ತೇ?? ಇದಪ್ಪ ಆಫರ್ ಅಂದ್ರೆ.

Technology: ಒಂದು ಕಾಲದಲ್ಲಿ ಮೊಬೈಲ್ ಫೋನ್ ಮಾರುಕಟ್ಟೆಯಲ್ಲಿ ಅಗ್ರಸ್ಥಾನ ಹೊಂದಿದ್ದ ನೋಕಿಯಾ (Nokia) ಸಂಸ್ಥೆ ಬಹಳಷ್ಟು ಪೈಪೋಟಿ ಇಂದ ಹಿಂದೆ ಸರಿದಿತ್ತು. ಇದೀಗ ಅತ್ಯಂತ ಕಡಿಮೆ ಬೆಲೆಯ ಸ್ಮಾರ್ಟ್ ಫೋನ್ (Smart phone) ಬಿಡುಗಡೆ ಮಾಡುವ ಮೂಲಕ ಮತ್ತೆ ಬಂದಿದೆ. ನೋಕಿಯಾ ಸಿ22 ಹೊಸ ಮಾಡೆಲ್ ಸ್ಮಾರ್ಟ್ ಫೋನ್ ಬಂದಿದ್ದು, ಇದರ ಬೆಲೆ ಅತ್ಯಂತ ಕಡಿಮೆ ಆಗಿದೆ. ಭಾರತದಲ್ಲಿ ಈ ಸ್ಮಾರ್ಟ್ ಫೋನ್ ಈಗ ಚಾರ್ಕೋಲ್, ಸ್ಯಾಂಡ್ ಮತ್ತು ಪರ್ಪಲ್ ಬಣ್ಣಗಳಲ್ಲಿ ಲಭ್ಯವಿರುತ್ತದೆ. ಇದನ್ನೂ ಓದಿ: Business News: ಹೆಚ್ಚು ಬೇಡವೇ ಬೇಡ, ಕೇವಲ 10 ಸಾವಿರದಿಂದ ಆರಂಭ ಮಾಡಿ ಲಕ್ಷ ಲಕ್ಷ ಗಳಿಸುವುದು ಹೇಗೆ ಗೊತ್ತೇ??

₹7,999 ರೂಪಾಯಿಯಿಂದ ಶುರುವಾಗುತ್ತಿದ್ದು, 4ಜಿಬಿ (2ಜಿಬಿ+2ಜಿಬಿ ವರ್ಚುವಲ್ ರಾಮ್) ಮತ್ತು 6ಜಿಬಿ (4ಜಿಬಿ+2ಜಿಬಿ ವರ್ಚುವಲ್ ರಾಮ್) ಜೊತೆಗೆ 64GB ROM ಹಾಗೂ 256GB ಸ್ಟೋರೇಜ್ ಎಕ್ಸ್ಟನ್ಡ್ ಆಗುತ್ತದೆ. ಈ ಫೋನ್ ಗೆ ಉತ್ತಮ ಯೋಜನೆ ಹೊಂದಿರುವ ಜಿಯೋ ಸಿಮ್ ಕೂಡ ಸಿಗುತ್ತದೆ. ದಿನನಿತ್ಯದ ಜೀವನದಲ್ಲಿ ನಡೆಯಬಹುದಾದ ಘಟನೆಗಳನ್ನು ಈ ಫೋನ್ ಸಮರ್ಥವಾಗಿ ಎದುರಿಸುತ್ತದೆ. 2.5ಇಂಚ್ ಡಿಸ್ಪ್ಲೇ ಹಾಗೂ ಪಾಲಿಕಾರ್ಬೊನೇಟ್ ಯೂನಿಬಾಡಿ ಇಂದ ಡಿಸೈನ್ ಮಾಡಲಾಗಿದೆ. ಒಂದು ವರ್ಷದ ವಾರಂಟಿ ಇರಲಿದ್ದು, ತೊಂದರೆಯಾದರೆ ಸ್ಮಾರ್ಟ್ ಫೋನ್ ಎಕ್ಸ್ಛೇಂಜ್ ಮಾಡಲಾಗುತ್ತದೆ. ಇದನ್ನೂ ಓದಿ: The Kerala story: ದೇಶದೆಲ್ಲೆಡೆ ಸಂಚಲನ ಮೂಡಿಸುತ್ತಿರುವ ಕೇರಳ ಸ್ಟೋರಿ ಸಿನೆಮಾಗೆ ಆಧಾ ಶರ್ಮ ಪಡೆದ ಚಿಲ್ಲರೆ ಸಂಭಾವನೆ ಎಷ್ಟು ಗೊತ್ತೇ??

13MP ಡ್ಯುಯೆಲ್ ರೀರ್ ಕ್ಯಾಮೆರಾ ಹಾಗೂ 8MP ಸೆಲ್ಫಿ ಕ್ಯಾಮೆರಾ ಇರುತ್ತದೆ. ಸೂರ್ಯೋದಯದಿಂದ ಸೂರ್ಯಾಸ್ತದವರೆಗು ಸ್ಪಷ್ಟ ಕ್ಲಾರಿಟಿ ನೀಡುತ್ತದೆ. ಹೊಸದಾದ, ಬೆಸ್ಕೊಪ್ ನೈಟ್ ಮೋಡ್ ಇದೆ. 6.5′ ಹೆಚ್.ಡಿ ಡಿಸ್ಪ್ಲೇ ಬೆರಗುಗೊಳಿಸುವ ಉತ್ತಮವಾಗಿ ಕ್ಯಾಪ್ಚರ್ ಬರುತ್ತದೆ. ಉತ್ತಮವಾದ OS ಸಾಫ್ಟ್ ವೇರ್ ಹೊಂದಿದೆ. ಮೊಬೈಲ್ ಡೇಟಾವನ್ನು ವಿಸ್ತರಣೆ ಮಾಡುತ್ತದೆ. ಬಳಕೆ ಆಗದ, ಮೆಮೊರಿ ಅನ್ನು ಕೂಡ ಚೇಂಜ್ ಮಾಡುತ್ತದೆ. ಇದು ನಮ್ಮ ಫೋನ್ ಬಳಕೆ ಸುಲಭವಾಗಿ ಆಗುವ ಹಾಗೆ ಮಾಡುತ್ತದೆ.

ಬಹಳ ಸಮಯದವರೆಗು ಸುರಕ್ಷಿತವಾಗಿ ಇರುತ್ತದೆ, ಡಿಜಿಟಲ್ ಸ್ಕ್ಯಾಮ್ ಎಲ್ಲವೂ ಹೆಚ್ಚಾಗಿ ನಡೆಯುತ್ತಿರುವುದು ಮೊಬೈಲ್ ಬಳಕೆ ಇಂದಲೇ ಆಗಿದೆ. ಹಾಗಾಗಿ ನೋಕಿಯಾ ಸಿ22 ಸ್ಮಾರ್ಟ್ ಫೋನ್ ನಿಮ್ಮ ಮೊಬೈಲ್ ಸುರಕ್ಷಿತವಾಗಿರಲು 2 ವರ್ಷಗಳ ವಾರಂಟಿ ನೀಡುತ್ತದೆ. ಸೈಬರ್ ಕ್ರೈಮ್ ಇಂದಲೂ ನಿಮ್ಮನ್ನು ರಕ್ಷಣೆ ಮಾಡುತ್ತದೆ, ಫೇಸ್ ಅನ್ ಲಾಕ್ ಫಿಂಗರ್ ಪ್ರಿಂಟ್ ಸಂವೇದಕ ಹೊಂದಿದ್ದು, ಇದರಿಂದ ನಿಮ್ಮ ಫೋನ್ ಅನ್ನು ಸುರಕ್ಷಿತವಾಗಿ ಅನ್ ಲಾಕ್ ಮಾಡಬಹುದು. 50,000 mAH ಬ್ಯಾಟರಿ ನೋಕಿಯಾ ಫೋನ್ ಗಳಿಗೆ ವಿಶಿಷ್ಟವಾದ ಬ್ಯಾಟರಿ ಸೇವರ್ ಹೊಂದಿದೆ. ಈ ಸ್ಮಾರ್ಟ್ ಫೋನ್ ಅನ್ನು ಮೂರು ದಿನಗಳ ಕಾಲ ಸುಲಭವಾಗಿ ಬಳಸಬಹುದು. ಇದನ್ನೂ ಓದಿ: Sada: ಒಂದು ಕಾಲದಲ್ಲಿ ದೇಶವೇ ನಿಂತು ಹೋಗುವಂತೆ ಟಾಪ್ ನಟಿಯಾಗಿದ್ದ ಮೊನಾಲಿಸಾ ನಟಿ ಸದಾ, ಇಷ್ಟು ವಯಸ್ಸು ಆದರೂ ಮದುವೆಯಾಗಿಲ್ಲ ಯಾಕೆ ಗೊತ್ತೇ?

Comments are closed.