Anushka Shetty: ಪ್ರಭಾಸ್ ಅಂತೂ ಅಲ್ಲವೇ ಅಲ್ಲ, ಅನುಷ್ಕಾ ಪ್ರೀತಿಸಿದ ಏಕೈಕ ವ್ಯಕ್ತಿ ಯಾರು ಗೊತ್ತೇ? ಆ ವ್ಯಕ್ತಿಗೆ ಇಡೀ ದೇಶದಲ್ಲಿ ಫುಲ್ ಹವಾ. ಯಾರು ಗೊತ್ತೇ ಆತ?

Anushka Shetty: ಕರ್ನಾಟಕದ ಕರಾವಳಿ ಪ್ರದೇಶದ ಬೆಡಗಿ ನಟಿ ಅನುಷ್ಕಾ ಶೆಟ್ಟಿ. ಇವರಿಗೆ ಈಗ 40 ವರ್ಷ ಆಗಿದ್ದರು ಸಹ ಇವರಿಗೆ ಇರುವ ಬೇಡಿಕೆ ಮತ್ತು ಕ್ರೇಜ್ ಮಾತ್ರ ಕಡಿಮೆ ಆಗಿಲ್ಲ. ಅನುಷ್ಕಾ ಶೆಟ್ಟಿ ಅವರು ಇದೀಗ ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ ಸಿನಿಮಾದಲ್ಲಿ ನಟಿಸಿದ್ದು ಈ ಸಿನಿಮಾ ಶೀಘ್ರದಲ್ಲೇ ಬಿಡುಗಡೆ ಆಗಲಿದೆ. ಈ ವೇಳೆ ಅನುಷ್ಕಾ ಶೆಟ್ಟಿ ಅವರು ಪ್ರೀತಿಸಿದ ಆ ಒಬ್ಬ ವ್ಯಕ್ತಿ ಯಾರು ಎನ್ನುವ ಬಗ್ಗೆ ಚರ್ಚೆ ಶುರುವಾಗಿದೆ.

anushka first love | Live Kannada News
Anushka Shetty: ಪ್ರಭಾಸ್ ಅಂತೂ ಅಲ್ಲವೇ ಅಲ್ಲ, ಅನುಷ್ಕಾ ಪ್ರೀತಿಸಿದ ಏಕೈಕ ವ್ಯಕ್ತಿ ಯಾರು ಗೊತ್ತೇ? ಆ ವ್ಯಕ್ತಿಗೆ ಇಡೀ ದೇಶದಲ್ಲಿ ಫುಲ್ ಹವಾ. ಯಾರು ಗೊತ್ತೇ ಆತ? https://sihikahinews.com/2023/05/31/anushka-shetty-first-love/

ಅನುಷ್ಕಾ ಶೆಟ್ಟಿ ಅವರು ಬಹಳಷ್ಟು ವರ್ಷಗಳಿಂದ ಚಿತ್ರರಂಗದಲ್ಲಿದ್ದಾರೆ, ಇವರಿಗೆ ದೊಡ್ಡ ಮಟ್ಟದಲ್ಲಿ ಹೆಸರು ಜನಪ್ರಿಯತೆ ತಂದುಕೊಟ್ಟಿದ್ದು ಅರುಂಧತಿ ಸಿನಿಮಾ. ಇದು ಲೇಡಿ ಒರಿಯಂಟೆಡ್ ಸಿನಿಮಾ ಆಗಿದ್ದು, ಈ ಸಿನಿಮಾ ಬಳಿಕ ಅನುಷ್ಕಾ ಅವರಿಗೆ ಹೆಚ್ಚು ಅವಕಾಶಗಳು ಬರುತ್ತಾ ಹೋದವು, ತೆಲುಗು ಮತ್ತು ತಮಿಳಿನಲ್ಲಿ ಎಲ್ಲಾ ಸ್ಟಾರ್ ಹೀರೋಗಳ ಜೊತೆಗೆ ನಟಿಸಿ, ದೊಡ್ಡ ಮಟ್ಟದಲ್ಲಿ ಕ್ರೇಜ್ ಸೃಷ್ಟಿಸಿಕೊಂಡರು ಅನುಷ್ಕಾ ಶೆಟ್ಟಿ. ಇದನ್ನು ಓದಿ..NTR: ಯಾರಿಗೂ ತಲೆಬಾಗದ ಎನ್ಟಿಆರ್, ಅಂದು ವಿಜಯಶಾಂತಿ ರವರಿಗೆ ಕ್ಷಮೆ ಕೇಳಿದ್ದು ಯಾಕೆ ಗೊತ್ತೇ?? ನಟಿ ಮಂದಿ ದೇಶವೇ ಮೆಚ್ಚಿದ ನಟ ಮಾಡಿದ್ದೇನು ಗೊತ್ತೆ?

ಅಭಿಮಾನಿಗಳು ಇವರೆಂದರೆ ಇಂದಿಗೂ ಅಷ್ಟೇ ಪ್ರೀತಿ ಇಟ್ಟುಕೊಂಡಿದ್ದಾರೆ. ಇನ್ನು ಅನುಷ್ಕಾ ಶೆಟ್ಟಿ ಅವರ ಮದುವೆ ಇನ್ನು ಆಗಿಲ್ಲ ಎನ್ನುವ ವಿಷಯ ಆಗಾಗ ಚರ್ಚೆಯಾಗುತ್ತಿರುತ್ತದೆ. ಅನುಷ್ಕಾ ಅವರು ನಟ ಪ್ರಭಾಸ್ ಅವರೊಡನೆ ಪ್ರೀತಿಸುತ್ತಿದ್ದಾರೆ, ಇಬ್ಬರು ಮದುವೆ ಆಗುತ್ತಾರೆ ಎನ್ನುವ ಗಾಸಿಪ್ ಗಳು ಹರಿದಾಡಿದ್ದವು, ಇವರಿಬ್ಬರ ಜೋಡಿ ಅಭಿಮಾನಿಗಳ ಫೇವರೆಟ್ ಜೋಡಿ ಆಗಿದೆ, ಆದರೆ ಇಬ್ಬರು ಸಹ ತಮ್ಮ ನಡುವೆ ಇರುವುದು ಒಳ್ಳೆಯ ಸ್ನೇಹ ಮಾತ್ರ ಎಂದು ಸ್ಪಷ್ಟನೆ ಕೊಟ್ಟರು..

ಆದರೆ ಅಭಿಮಾನಿಗಳು ಮಾತ್ರ ಇವರಿಬ್ಬರ ನಡುವೆ ಫ್ರೆಂಡ್ಶಿಪ್ ಗಿಂತ ಹೆಚ್ಚಿನದು ಏನೋ ಇದೆ ಎಂದು ಈಗಲೂ ಹೇಳುತ್ತಿರುತ್ತಾರೆ. ಈ ನಡುವೆ ನಟಿ ಅನುಷ್ಕಾ ಶೆಟ್ಟಿ ಅವರು ಪ್ರೀತಿಸಿದ ಅವರ ಮೊದಲ ಪ್ರೀತಿಯ ಬಗ್ಗೆ ಚರ್ಚೆಯಾಗುತ್ತಿದೆ. ಆ ವ್ಯಕ್ತಿ ಮತ್ಯಾರು ಅಲ್ಲ, ಭಾರತ ದೇಶದ ಖ್ಯಾತ ಕ್ರಿಕೆಟರ್ ರಾಹುಲ್ ದ್ರಾವಿಡ್ ಅವರು. ಅನುಷ್ಕಾ ಅವರ ಮೊದಲ ಪ್ರೀತಿ ಹಾಗೂ ಮೊದಲ ಕ್ರಶ್ ಇವರೇ ಆಗಿದ್ದಾರೆ. ರಾಹುಲ್ ದ್ರಾವಿಡ್ ಅವರು ಎಲ್ಲರ ಫೇವರೆಟ್. ಬಹಳಷ್ಟ ಮಹಿಳಾ ಅಭಿಮಾನಿಗಳನ್ನು ಹೊಂದಿದ್ದಾರೆ. ಅನುಷ್ಕಾ ಶೆಟ್ಟಿ ಅವರು ಕೂಡ ಇವರ ಫ್ಯಾನ್ ಆಗಿರುವುದು ವಿಶೇಷವಾಗಿದೆ. ಇದನ್ನು ಓದಿ..Upendra: ಉಪ್ಪಿ ಸಿನೆಮಾದ ಹೊಸ ಬಜೆಟ್ ಸುದ್ದಿ ಕೇಳಿ, ನಡುಗಿದ ಚಿತ್ರರಂಗ. ಈ ಬಾರಿ 20 30 ಕೋಟಿ ಅಲ್ಲ, ಎಷ್ಟು ಅಂತೇ ಗೊತ್ತೇ??

Comments are closed.