CM Siddaramaiah biopic: ಸಿಎಂ ಸಿದ್ದರಾಮಯ್ಯ ಅವರ ಬಯೋಪಿಕ್ “ಲೀಡರ್ ರಾಮಯ್ಯ:ದಲ್ಲಿ ತಮಿಳು ನಟ: ಏನಂತದ್ದಾರೆ ಕನ್ನಡಿಗರು ಗೊತ್ತೇ? ಅಷ್ಟಕ್ಕೂ ಆ ನಟನಿಗೆ ಸಿಗುತ್ತಿರುವ ಸಂಬಳ ಎಷ್ಟು ಗೊತ್ತೇ?

CM Siddaramaiah biopic: ಮಾನ್ಯ ಮುಖ್ಯಮಂತ್ರಿಗಳಾಗಿರುವ ಸಿದ್ದರಾಮಯ್ಯ (CM Siddaramaiah) ಅವರ ಬಯೋಪಿಕ್ (Biopic) ಲೀಡರ್ ರಾಮಯ್ಯ: a king raised by the people” ಸಿನಿಮಾ ಸೆಟ್ಟೆರುವ ಸಾಧ್ಯತೆಗಳು ಇವೆ. ಈ ಸಿನಿಮಾದ ಬಗ್ಗೆ ಚಿತ್ರತಂಡ ಹೆಚ್ಚಿನ ಮಾಹಿತಿ ನೀಡದೆ ಇದ್ದರು ಈ ಸಿನಿಮಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪಾತ್ರವನ್ನು ಯಾರು ನಿಭಾಯಿಸಲಿದ್ದಾರೆ ಎನ್ನುವುದು ರಿವೀಲ್ ಆಗಿದೆ.

ಸಿದ್ದು ಆಗಿ ವಿಜಯ್ ಸೇತುಪತಿ (Vijay Setupati):

ಈಗಾಗಲೇ ದೊರಕಿರುವ ಮಾಹಿತಿಯ ಪ್ರಕಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪಾತ್ರದಲ್ಲಿ ಲೀಡರ್ ರಾಮಯ್ಯ ಆಗಿ ತಮಿಳುನಾಖ್ಯಾತ ನಟ ವಿಜಯ್ ಸೇತುಪತಿ ಅಭಿನಯಿಸಲಿದ್ದಾರೆ. ಕ್ರಿಕೆಟರ್ ಮುತ್ತಯ್ಯ ಮುರುಳಿಧರನ ಅವರ ಜೀವನಧಾರಿತ ಸಿನಿಮಾದಲ್ಲಿ ವಿಜಯ್ ಸೇತುಪತಿ, ನಟಿಸಬೇಕಿತ್ತು ಆದರೆ ಕಾರಣಾಂತರಗಳಿಂದ ಈ ಸಿನಿಮಾದಲ್ಲಿ ಅವರಿಗೆ ಅವಕಾಶ ಕೈ ತಪ್ಪಿತ್ತು. ಆದರೆ ಈಗ ಲೀಡರ್ ರಾಮಯ್ಯ ಸಿನಿಮಾದ ಮೂಲಕ ವಿಜಯ್ ಸೇತುಪತಿ ಸ್ಯಾಂಡಲ್ ವುಡ್ ಗೆ ಬರಲಿದ್ದಾರೆ ಎನ್ನುವ ಸುದ್ದಿ ಗಾಂಧಿನಗರದ ತುಂಬಾ ವರದಿಯಾಗಿದೆ.

ಸಿಎಂ ಸಿದ್ದರಾಮಯ್ಯ ಅವರ ಜೀವನ ಆಧಾರಿತ ಸಿನಿಮಾವನ್ನು ಸತ್ಯ ರತ್ನಂ ನಿರ್ದೇಶನ ಮಾಡಲಿದ್ದಾರೆ. ಈಗಾಗಲೇ ಪ್ರಿ ಪ್ರೊಡಕ್ಷನ್ ಕೆಲಸ ಮುಗಿಯುವ ಹಂತದಲ್ಲಿದ್ದು, ಈ ಸಿನಿಮಾಕ್ಕಾಗಿ ಎರಡು ನಾಯಕಿಯರನ್ನು ಆಯ್ಕೆ ಮಾಡುತ್ತಿದೆ ತಂಡ. ಸಿದ್ದರಾಮಯ್ಯ ಅವರ ಬಾಲ್ಯದ ಘಟನೆಯನ್ನು ವಿವರಿಸುವ ಯುವ ನಟನ ಹುಡುಕಾಟ ಕೂಡ ನಡೆದಿದೆ. ಇನ್ನಷ್ಟು ತಾರೆಗಳ ಅಗತ್ಯ ಇದು ಅವರ ಆಯ್ಕೆ ಪ್ರಕ್ರಿಯೆ ಕೂಡ ನಡೆಯುತ್ತಿದೆ ಎನ್ನುವ ಮಾಹಿತಿ ಲಭ್ಯವಾಗಿದೆ

ವಿಜಯ್ ಸೇತುಪತಿಗೆ ಕೋಟಿ ಸಂಬಳ

ಇನ್ನು ಲೀಡರ್ ರಾಮಯ್ಯ ಸಿನಿಮಾದಲ್ಲಿ ಅಭಿನಯಿಸುತ್ತಿರುವ ವಿಜಯ್ ಸೇತುಪತಿ, ಈ ಸಿನಿಮಾದ ಕೊನೆಯ ಭಾಗದಲ್ಲಿ ಪಕ್ಕ ಸಿದ್ದರಾಮಯ್ಯ ಅವರ ತರಹ ಕಾಣಿಸಿಕೊಳ್ಳಲಿದ್ದಾರಂತೆ. ಏನು ವಿಜಯ್ ಸೇತುಪತಿ ಒಂದು ಸಿನಿಮಾಕ್ಕೆ ಕನಿಷ್ಠ 10ರಿಂದ 15 ಕೋಟಿ ಸಂಭಾವನೆ ಪಡೆಯುತ್ತಾರೆ ಹಾಗಾಗಿ ಲೀಡರ ಸಿದ್ದರಾಮಯ್ಯ ಅಭಿನಯಿಸುವುದಕ್ಕೂ ಕೂಡ ಭಾರಿಮುತ್ತದ ಸಂಭಾವನೆ ಪಡೆದುಕೊಳ್ಳುವ ಸಾಧ್ಯತೆ ಇದೆ. ಸಿಎಂ ಸಿದ್ದರಾಮಯ್ಯ ಅವರ ಅಭಿಮಾನಿಗಳು ಹಾಗೂ ವಿಜಯ್ ಸೇತುಪತಿ ಅವರ ಅಭಿಮಾನಿಗಳು ಲೀಡರ್ ಸಿದ್ದರಾಮಯ್ಯ ವೀಕ್ಷಿಸುವುದಕ್ಕೆ ಕಾತುರರಾಗಿದ್ದಾರೆ. ಚಿತ್ರತಂಡ ಸದ್ಯದಲ್ಲೇ ಬಹಿರಂಗಪಡಿಸಲಿದೆ.

Comments are closed.