Kannada Astrology: ಕುಂಭ ರಾಶಿಯಲ್ಲಿ ದೀರ್ಘ ಸಮಯ ಉಳಿಯುವ ಶನಿ, ಈ ರಾಶಿಯವರ ಮೇಲೆ ಮಾತ್ರ ವಿಶೇಷ ಪ್ರಭಾವ ಬೀರಲಿದ್ದಾನೆ: ಶನಿ ದೃಷ್ಟಿಯಿಂದ ಮುಟ್ಟಿದ್ದೆಲ್ಲ ಚಿನ್ನವಾಗುತ್ತೆ ನೋಡಿ!

Kannada Astrology: ವೈದಿಕ ಶಾಸ್ತ್ರದ ಪ್ರಕಾರ ಪ್ರತಿಯೊಂದು ಗ್ರಹಗಳು ತಮ್ಮ ಪಥ ಬದಲಾವಣೆ ಮಾಡಿದಾಗ 12 ರಾಶಿಗಳ ಮೇಲೆ ವಿಶೇಷವಾದ ಪರಿಣಾಮ ಬೀರುತ್ತವೆ. ಗ್ರಹ ಅಸ್ತಮಿಸಿದಾಗ ಅದರ ಶಕ್ತಿ ದುರ್ಬಲಗೊಂಡರು ಮತ್ತೊಮ್ಮೆ ಉದಯಿಸಿದಾಗ ಅದರ ಶಕ್ತಿ ದುಪ್ಪಟ್ಟಾಗುತ್ತದೆ. ಅದೇ ರೀತಿ ಕುಂಭ ರಾಶಿಯಲ್ಲಿ ನೆಲೆಸಿರುವ ಶನಿ 2026ರಲ್ಲಿ ಮೀನ ರಾಶಿಗೆ ಪ್ರವೇಶಿಸುವ ವರೆಗೂ ಕುಂಭ ರಾಶಿಯಲ್ಲಿ ಇರುತ್ತಾನೆ. ಇಂತಹ ಸಂದರ್ಭದಲ್ಲಿ ಹಲವು ರಾಶಿಯವರ ಮೇಲೆ ತನ್ನ ಕೃಪಾಕ ಕಟಾಕ್ಷ ಬೀರಲಿದ್ದಾನೆ. ದೀರ್ಘ ಕಾಲದವರೆಗೆ ಸೂಕ್ತ ಸ್ಥಿತಿಯಲ್ಲಿರುವ ಶನಿ, ಈಗ ಈ ರಾಶಿಯವರಿಗೆ ವಿಶೇಷ ಪ್ರಯೋಜನ ನೀಡಲಿದ್ದಾನೆ.

ಸ್ಥಿತಿಯಿಂದ ಆಗಸ್ಟ್ 15ನೇ ತಾರೀಖಿನಿಂದ ಜಾಗೃತಗೊಂಡಿದ್ದು ಈ ಸಮಯದಲ್ಲಿ 12 ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಮುಖ್ಯವಾಗಿ ಈ ನಾಲ್ಕು ರಾಶಿಗಳ ಮೇಲೆ ಮಾತ್ರ ಮಂಗಳಕರ ದೃಷ್ಟಿ ಹರಿಸಲಿದ್ದಾನೆ.

ಮೇಷ ರಾಶಿ: ಶನಿ ಜಾಗೃತಾವಸ್ಥೆಯಲ್ಲಿ ಇರುವ ಕಾರಣ ಮೇಷ ರಾಶಿಯವರಿಗೆ ಉತ್ತಮ ಫಲ ಸಿಗಲಿದೆ ಎಲ್ಲಾ ಕೆಲಸದಲ್ಲಿಯೂ ಯಶಸ್ಸು ಸಿಗುತ್ತದೆ ಹಳೆಯ ಹೂಡಿಕೆಯಿಂದ ಕೂಡ ಲಾಭ ಬರಬಹುದು ಉದ್ಯೋಗದಲ್ಲಿ ಬಡ್ತಿ ಸಿಗುವ ಸಾಧ್ಯತೆ ಇದೆ.

ವೃಷಭ ರಾಶಿ: ಈ ರಾಶಿಯವರ ಮೇಲೆ ಶನಿಯ ವಿಶೇಷವಾದ ಕೃಪೆ ಇರಲಿದ್ದು ಅನಿರೀಕ್ಷಿತ ಆರ್ಥಿಕ ಲಾಭ ಸಿಗಬಹುದು ಇಲ್ಲಿವರೆಗೆ ನಿಂತು ಹೋಗಿರುವ ಎಲ್ಲಾ ಕೆಲಸಗಳು ಕೂಡ ಮತ್ತೆ ಆರಂಭವಾಗುತ್ತದೆ.

ಮಿಥುನ ರಾಶಿ: ನೀವು ಜಾಗೃತಗೊಂಡಿರುವ ಕಾರಣ ಮಿಥುನ ರಾಶಿಯವರಿಗೆ ಅದೃಷ್ಟದ ಹೊಳೆಯನ್ನೆ ಹರಿಸಲಿದ್ದಾನೆ. ವಿದೇಶದಲ್ಲಿ ಓದಬೇಕು ಎನ್ನುವವರ ಕನಸು ನನಸಾಗುತ್ತದೆ. ಆದಾಯದಲ್ಲಿ ಏಕಾಏಕಿ ಹೆಚ್ಚಳ ಉಂಟಾಗುತ್ತದೆ.

ತುಲಾ ರಾಶಿ: ಸಾಕಷ್ಟು ಅನುಕೂಲಗಳನ್ನು ಶನಿದೇವ ಮಾಡಿಕೊಳ್ಳಲಿದ್ದಾನೆ. ಎಲ್ಲಾ ರೀತಿಯಲ್ಲಿಯೂ ಸೌಲಭ್ಯ ಒದಗಿಸಿ ಕೊಡುವ ಶನಿ ಆಸ್ತಿ ಹಾಗೂ ಭೂಮಿ ಖರೀದಿಯ ಅವಕಾಶ ಕಲ್ಪಿಸಿ ಕೊಡುತ್ತಾನೆ. ಹಾರ್ದಿಕವಾಗಿ ಸ್ಥಿತಿ ಉತ್ತಮವಾಗುತ್ತದೆ ಸಮಾಜದಲ್ಲಿ ಗೌರವವು ಲಭ್ಯವಾಗುತ್ತದೆ.

Comments are closed.