Hero Bike: ಕೇವಲ 30,000 ರೂ. ಕೊಟ್ಟು ಮನೆಗ್ ತನಿ ಜಬರ್ದಸ್ತ್ ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

Hero Bike: ಹೀರೋ ಮೋಟೋ ಕಾರ್ಪ್ ಕಂಪನಿ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಕಳೆದ ಸಾಕಷ್ಟು ವರ್ಷಗಳಿಂದಲೂ ಭಾರತದ ದ್ವಿಚಕ್ರ ವಾಹನ ಗ್ರಾಹಕರಿಗೆ ಅತ್ಯಂತ ಕಡಿಮೆ ಬಜೆಟ್ ನಲ್ಲಿ ಉತ್ತಮ ಮೈಲೇಜ್ ನೀಡುವ ದ್ವಿಚಕ್ರ ವಾಹನಗಳನ್ನು ಒದಗಿಸುವಂತಹ ಕೆಲಸವನ್ನು ಮಾಡುತ್ತಿದೆ. ಅವುಗಳಲ್ಲಿ ಪ್ಲಂಡರ್ ಪ್ಲಸ್ ಬೈಕ್ ಕೂಡ ಅಗ್ರಗಣ್ಯ ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತದೆ. ಇವತ್ತಿನ ಈ ಲೇಖನದಲ್ಲಿ ನಾವು ಮಾತನಾಡಲು ಹೊರಟಿರೋದು ಹೊಸ ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್ ಬಗ್ಗೆ. ಉತ್ತಮ ಮೈಲೇಜ್ ಹೊಂದಿರುವಂತಹ ಅಧಿಕ ಸಾಮರ್ಥ್ಯದ ಈ ಬೈಕಿನ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಪಡೆದುಕೊಳ್ಳೋಣ.

ಸಾಕಷ್ಟು ದಶಕಗಳಿಂದ ಭಾರತೀಯ ಆಟೊಮೊಬೈಲ್ ಕ್ಷೇತ್ರದಲ್ಲಿ ಹೀರೋ ಸಂಸ್ಥೆ ಮಧ್ಯಮ ಹಾಗೂ ಬಡವರ್ಗದ ಗ್ರಾಹಕರಿಗೆ ಅತ್ಯಂತ ಕಡಿಮೆ ಬೆಲೆಯಲ್ಲಿ ಹಾಗೂ ಉತ್ತಮ ಗುಣಮಟ್ಟದ ಹೆಚ್ಚು ರೇಂಜ್ ಅಂದರೆ ಮೈಲೇಜ್ ನೀಡುವಂತಹ ಬೈಕುಗಳನ್ನು ಒದಗಿಸಿಕೊಂಡು ಬರುತ್ತಿದೆ. ಹೊಸದಾಗಿ ಮಾರುಕಟ್ಟೆಗೆ ಬಂದಿರುವಂತಹ ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್ ನಲ್ಲಿ 97.2 ಸಿಸಿ ಇಂಜಿನ್ ಅನ್ನು ಅಳವಡಿಸಲಾಗಿದೆ. ಸಾಕಷ್ಟು ಅತ್ಯಾಧುನಿಕ ತಂತ್ರಜ್ಞಾನಗಳನ್ನು ಒಳಗೊಡಿ ಮಾರುಕಟ್ಟೆಗೆ ಬಂದಿರುವಂತಹ ಈ ಹೊಸ ಸ್ಪ್ಲೆಂಡರ್ ಖಂಡಿತವಾಗಿ ಜನರಿಗೆ ಇಷ್ಟ ಆಗೋದ್ರಲ್ಲಿ ಯಾವುದೇ ಅನುಮಾನವಿಲ್ಲ ಎಂಬುದಾಗಿ ಕಂಪನಿ ಹೇಳಿಕೊಂಡಿದೆ. ಇದರ ಇಂಜಿನ್ಗಿಂತ ಮತ್ತೊಂದು ಎಲ್ಲರೂ ಮೆಚ್ಚಿ ಬೇಕಾಗಿರುವಂತಹ ಹಾಗೂ ಮೆಚ್ಚುವಂತಹ ವಿಚಾರ ಏನೆಂದರೆ ಇದನ್ನು ನೀವು ಸ್ಮಾರ್ಟ್ ಫೋನ್ ಬೆಲೆಯಲ್ಲಿ ಖರೀದಿ ಮಾಡಬಹುದಾಗಿದೆ. ಅಂದರೆ ಅಷ್ಟರ ಮಟ್ಟಿಗೆ ಕಡಿಮೆ ಬೆಲೆಯಲ್ಲಿ ನಿಮಗೆ ಇದು ಸಿಗಲಿದೆ.

ಹೀರೋ ಹೋಂಡಾ ಸ್ಪ್ಲೆಂಡರ್ ಪ್ಲಸ್ ಬೈಕ್ ಇನ್ ಮೈಲೇಜ್ ಹಾಗೂ ಬೆಲೆ

ತಿಳಿದು ಬಂದಿರುವ ಮಾಹಿತಿ ಪ್ರಕಾರ ಇದರ ಎಕ್ಸ್ ಶೋರೂಮ್ ಬೆಲೆ 80000 ಆಗಿದೆ. ಯಾವುದೇ ಅನುಮಾನವಿಲ್ಲದೆ ಸುಲಭವಾಗಿ 70 ರಿಂದ 80 ಕಿಲೋಮೀಟರ್ಗಳ ಮೈಲೇಜ್ ಅನ್ನು ಪ್ರತಿ ಲೀಟರ್ ಪೆಟ್ರೋಲ್ ಮೇಲೆ ಪಡೆದುಕೊಳ್ಳಬಹುದಾಗಿದೆ. ಇದಕ್ಕಿಂತ ಖುಷಿಪಡುವ ವಿಚಾರ ಮತ್ತೊಂದು ಏನಂದರೆ ನೀವು olx ನಲ್ಲಿ ಇದನ್ನು ಇದಕ್ಕಿಂತಲೂ ಕಡಿಮೆ ಬೆಲೆಯಲ್ಲಿ ಖರೀದಿ ಮಾಡಬಹುದಾಗಿದೆ.

  1. CarDekho ವೆಬ್ ಸೈಟ್ ನಲ್ಲಿ ನೀವು 2020ರ ಮಾಡೆಲ್ ನ ಬೈಕ್ ಅನ್ನು ಕೇವಲ 45,000ಗಳ ಬೆಲೆಯಲ್ಲಿ ಖರೀದಿ ಮಾಡಬಹುದಾಗಿತ್ತು ಒಳ್ಳೆಯ ಕಂಡೀಶನ್ ನಲ್ಲಿ ಕೂಡ ಈ ಬೈಕ್ ಇದೆ ಅನ್ನೋದನ್ನ ನೀವು ಈ ಮೂಲಕ ತಿಳಿದುಕೊಳ್ಳಬಹುದಾಗಿದೆ.
  2. Quickr ವೆಬ್ ಸೈಟ್ ನಲ್ಲಿ ನೀವು 2017ರ ಮಾಡೆಲ್ ನ ಬೈಕ್ ಅನ್ನು ಕೇವಲ ರೂ.30000 ಗಳಿಗೆ ಖರೀದಿ ಮಾಡಬಹುದಾಗಿದ್ದು ಇದು ಒಳ್ಳೆಯ ಕಂಡೀಶನ್ ನಲ್ಲಿದೆ ಅನ್ನೋದನ್ನ ನೀವು ಇಲ್ಲಿ ತಿಳಿದುಕೊಳ್ಳಬಹುದು. ಮಾಲೀಕರು ಹೇಳುವಂತೆ ಒಳ್ಳೆಯ ಮೈಲೇಜ್ ಕೂಡ ಈ ಬೈಕಿಗೆ ಇದ್ದು ದೆಹಲಿಯಲ್ಲಿ ಇದನ್ನು ನೀವು ಖರೀದಿ ಮಾಡಬಹುದಾಗಿದೆ.

ಈ ಮೂಲಕ ನೀವು ಒಂದು ವೇಳೆ ಕಡಿಮೆ ಬೆಲೆಯಲ್ಲಿ ಉತ್ತಮ ಮೈಲೇಜ್ ನೀಡುವಂತಹ ಬೈಕ್ ಅನ್ನು ಖರೀದಿ ಮಾಡುವಂತಹ ಯೋಜನೆಯನ್ನು ಹಾಕಿಕೊಂಡಿದ್ದರೆ, ಸಂಪೂರ್ಣವಾಗಿ 80 ರಿಂದ 90 ಸಾವಿರ ರೂಪಾಯಿ ಹಣವನ್ನು ನೀಡುವ ಬದಲು ಒಳ್ಳೆಯ ಕಂಡೀಶನ್ ನಲ್ಲಿ ಇರುವಂತಹ ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್ ಅನ್ನು ಕೇವಲ 30 ರಿಂದ 40 ಸಾವಿರ ರೂಪಾಯಿಗಳ ನಡುವಿನ ಬೆಲೆಯಲ್ಲಿ ಖರೀದಿ ಮಾಡಬಹುದಾಗಿದೆ. ಈ ಮೂಲಕ ನೀವು ಬೈಕ್ ಅನ್ನು ಕೂಡ ಖರೀದಿ ಮಾಡಬಹುದಾಗಿದೆ ಹಾಗೂ ಹಣವನ್ನು ಕೂಡ ಉಳಿತಾಯ ಮಾಡಬಹುದಾಗಿದೆ..

Comments are closed.