Bike Tricks: ಅದೆಷ್ಟೇ ಹಳೆಯ ಬೈಕ್ ಆಗಿದ್ರೂ ಸರಿ ಇದೊಂದು ಸಣ್ಣ ಟ್ರಿಕ್ಸ್ ಮಾಡಿದ್ರೆ 90 ಕಿಲೋಮೀಟರ್ ಮೈಲೇಜ್ ಕೊಡೋದು ಪಕ್ಕಾ; ನೀವ್ ಟ್ರೈ ಮಾಡಿ.

Bike Tricks: ಯಾವ ರೀತಿಯಲ್ಲಿ ಜನರಿಗೆ ಜನಪ್ರಿಯತೆಯನ್ನು ತಂದು ಕೊಡುತ್ತಿದೆ ಅನ್ನೋದನ್ನ ನಿಮಗೆ ವಿಶೇಷವಾಗಿ ವಿವರಿಸಿ ಹೇಳಬೇಕಾದ ಅಗತ್ಯ ಇಲ್ಲ. ಇದೇ ಕಾರಣಕ್ಕಾಗಿ ಜನಪ್ರಿಯತೆಯನ್ನು ಪಡೆದುಕೊಳ್ಳುವ ಕಾರಣಕ್ಕಾಗಿ ಭಿನ್ನ ವಿಭಿನ್ನವಾದ ಅಂತಹ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುತ್ತಿದ್ದಾರೆ. ಅದೇ ರೀತಿಯಲ್ಲಿ ವೈರಲ್ ಆಗಿರುವಂತಹ ಒಂದು ವಿಡಿಯೋದಲ್ಲಿ ಇವತ್ತಿನ ಈ ಲೇಖನದ ಮೂಲಕ ತಿಳಿಸಲು ಹೊರಟಿದ್ದೇವೆ.

ವಾಹನಗಳ ಮೈಲೇಜ್ ಬಗ್ಗೆ ಮಾತನಾಡುವುದಾದರೆ ಹೆಚ್ಚೆಂದರೆ ದ್ವಿಚಕ್ರ ವಾಹನಗಳು 45 ರಿಂದ 60 ಕಿಲೋಮೀಟರ್ ಪ್ರತಿ ಲೀಟರ್ ಮೈಲೇಜ್ ನೀಡಬಹುದಾಗಿದೆ. ಇನ್ನು ನಾಲ್ಕು ಚಕ್ರದ ಕಾರು ಅಥವಾ ಇನ್ನಿತರ ವಾಹನಗಳು 15 ರಿಂದ 20 km ಹೆಚ್ಚೆಂದರೆ ಮೈಲೇಜ್ ನೀಡಬಹುದು. ಆದರೆ ಇನ್ನೊಬ್ಬ ವ್ಯಕ್ತಿ ಇತ್ತೀಚಿಗಷ್ಟೇ ವೈರಲ್ ಆಗಿರುವಂತಹ ವಿಡಿಯೋದಲ್ಲಿ ಹೇಳಿರುವ ಪ್ರಕಾರ ದ್ವಿಚಕ್ರ ವಾಹನ ನೀಡುತ್ತಿರುವಂತಹ ಮೈಲೇಜ್ ಕೇಳಿದ್ರೆ ನೀವು ಕೂಡ ಆಶ್ಚರ್ಯ ಪಡೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಯಾರು ಮಾಡಲು ಸಾಧ್ಯವಾಗದ ಕೆಲಸವನ್ನು ನಾನು ಮಾಡಿದ್ದೇನೆ ಎಂಬುದಾಗಿ ಈ ವಿಡಿಯೋದ ಮುಖಾಂತರ ಅವರು ಹೇಳಿಕೊಂಡಿದ್ದಾರೆ. ಅಷ್ಟಕ್ಕೂ ಅವರು ಏನು ಮಾಡಿದ್ದಾರೆ ಅನ್ನೋದನ್ನ ತಿಳಿಯೋಣ ಬನ್ನಿ.

ಬೈಕ್ ಗೆ ಸೆಮಿಕಂಡೆಕ್ಟರ್ ಜೋಡಣೆ

ತನ್ನ ಬೈಕಿನ ಪ್ಲಗ್ ಗೆ ಸೆಮಿಕಂಡಕ್ಟರ್ ಅನ್ನು ಜೋಡಿಸುವ ಮೂಲಕ ಸಾಮಾನ್ಯವಾಗಿ 25 ರಿಂದ 30 ಕಿಲೋಮೀಟರ್ ಮೈಲೇಜ್ ನೀಡುತ್ತಿದ್ದ ಬೈಕ್ 90 ಕಿಲೋಮೀಟರ್ ಮೈಲೇಜ್ ನೀಡುವ ಹಾಗೆ ಈ ಮನುಷ್ಯ ಮಾಡಿದ್ದಾನೆ. ಈ ಸೆಮಿಕಂಡಕ್ಟರ್ ಸಾಧನ ಕೇವಲ ಬೈಕಿನ ಮೈಲೇಜ್ ಹೆಚ್ಚಿಸುವುದು ಮಾತ್ರವಲ್ಲದೆ ಬೈಕ್ ಇಂದ ಹೊರಬರುವಂತಹ ಹೊಗೆಯನ್ನು ಕೂಡ ಕಡಿಮೆ ಮಾಡಿಸುತ್ತದೆ. ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಆ ಹುಡುಗ ಪೋಸ್ಟ್ ಮಾಡಿದ್ದಾನೆ ಆದರೆ ಇದರ ಕಾಮೆಂಟ್ ಬಾಕ್ಸ್ ನಲ್ಲಿ ಮಾತ್ರ ಸೋಶಿಯಲ್ ಮೀಡಿಯಾದಲ್ಲಿ ಇದು ಸಂಪೂರ್ಣ ನಕಲಿ ಎಂಬುದಾಗಿ ನೆಟ್ಟಿಗರು ಕಾಮೆಂಟ್ ಮಾಡುವುದಕ್ಕೆ ಪ್ರಾರಂಭ ಮಾಡಿದ್ದಾರೆ. ಇದು ಎಷ್ಟರ ಮಟ್ಟಿಗೆ ಸತ್ಯ ಅಥವಾ ಸುಳ್ಳು ಎನ್ನುವುದನ್ನ ಅವರೇ ಹೇಳಬೇಕು. ಆದರೆ ವಿಡಿಯೋ ಮಾತ್ರ ಸಖತ್ ವೈರಲ್ ಆಗಿ ಜನರಿಂದ ಲೈಕ್ಸ್ ಗಳನ್ನು ಪಡೆದುಕೊಂಡಿದೆ.

ಸೋಶಿಯಲ್ ಮೀಡಿಯಾದಲ್ಲಿ ಈ ರೀತಿಯ ವಿಡಿಯೋಗಳು ವೈರಲ್ ಆದ ತಕ್ಷಣ ಆ ವಿಡಿಯೋಗಳು ನಿಜವೇ ಆಗಿರಬೇಕು ಅನ್ನೋದಾಗಿ ಏನು ನಿಯಮವಿಲ್ಲ. ಇಂತಹ ವಿಡಿಯೋಗಳು ಸುಳ್ಳು ಕೂಡ ಆಗಿರಬಹುದು. ಹೀಗಾಗಿ ನಮ್ಮ ಜೀವನದಲ್ಲಿ ಅವುಗಳನ್ನ ಅಳವಡಿಸಿಕೊಳ್ಳುವ ಸಂದರ್ಭದಲ್ಲಿ ನಾವು ಅದರ ಬಗ್ಗೆ ತಿಳಿದುಕೊಂಡು ಅದು ನಿಜವೋ ಅಥವಾ ಸುಳ್ಳು ಅನ್ನೋದನ್ನ ಪರೀಕ್ಷಿಸಿದ ನಂತರ ಅದನ್ನು ಬಳಸುವುದು ಉತ್ತಮ. ಇನ್ನು ಈ ವಿಡಿಯೋ ವೈರಲ್ ಆಗಿದ್ದರೂ ಕೂಡ ಕಾಮೆಂಟ್ ನಲ್ಲಿ ಮಾತ್ರ ಈ ರೀತಿ ನಡೆಯುವುದಕ್ಕೆ ಸಾಧ್ಯವಿಲ್ಲ ಅನ್ನೋದಾಗಿ ಎಲ್ಲರೂ ಕಾಮೆಂಟ್ ಮಾಡುತ್ತಿದ್ದಾರೆ.

Comments are closed.