Budh Guru Yuti 2024: ಬುಧ ಹಾಗೂ ಗುರು ಒಂದಾದ್ರೆ ಈ ರಾಶಿಯವನ್ ಮಿಲಿಯನೇರ್ ಮಾಡೇ ಹೋಗೋದು. ನಿಮ್ ರಾಶಿ ಇದ್ಯಾ ಚೆಕ್ ಮಾಡಿ!

Budh Guru Yuti 2024: ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಾರ್ಚ್ 26ಕ್ಕೆ ಬುಧ ಗ್ರಹ ಮೇಷ ರಾಶಿಗೆ ಚಲಿಸಲಿದ್ದಾನೆ. ಈಗಾಗಲೇ ಈ ರಾಶಿಯಲ್ಲಿ ಗುರು ನೆಲೆಸಿದ್ದಾನೆ. ಬುಧ ಹಾಗೂ ಗುರು ಗ್ರಹಗಳ ಸಂಯೋಗ ಆಗುತ್ತಿರುವ ಕಾರಣದಿಂದಾಗಿ ಕೆಲವು ರಾಶಿಯವರಿಗೆ ಮುಂದಿನ 15 ದಿನಗಳ ಕಾಲ ಸಂಪೂರ್ಣ ಅದೃಷ್ಟ ಸಿಗಲಿದ್ದು, ಬನ್ನಿ ಅದೃಷ್ಟವಂತ ರಾಶಿಯವರು ಯಾರೆಲ್ಲ ಎಂಬುದನ್ನು ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ.

ಕರ್ಕ ರಾಶಿ(Cancer )

ಈ ಸಂಯೋಗದಿಂದಾಗಿ ಕರ್ಕ ರಾಶಿಯವರು ಸಾಕಷ್ಟು ಲಾಭವನ್ನು ಪಡೆದುಕೊಳ್ಳುವುದು ಮಾತ್ರವಲ್ಲದೆ, ಅವರ ಕೆಲಸದಲ್ಲಿ ಕೂಡ ಇದು ಒಳ್ಳೆಯ ಪರಿಣಾಮವನ್ನು ಬೀರುತ್ತದೆ. ಕೆಲಸದಲ್ಲಿ ಪ್ರಮೋಷನ್ ಸೇರಿದಂತೆ ನಿಮ್ಮ ಜೀವನದಲ್ಲಿ ಆರ್ಥಿಕ ಲಾಭಗಳು ಕೂಡ ಹರಿದು ಬರಲಿವೆ. ಕೆಲಸದಲ್ಲಿ ಸಂಬಳ ಹೆಚ್ಚಾಗುವುದನ್ನು ಕೂಡ ನೀವು ಮುಂದಿನ ತಿಂಗಳ ಆರಂಭದಲ್ಲಿಯೇ ಕಾಣಲಿದ್ದೀರಿ. ಒಂದು ವೇಳೆ ಸರ್ಕಾರಿ ಕೆಲಸದಲ್ಲಿ ಇದ್ದರೆ ನಿಮಗೆ ಬೇಕಾಗುವ ಕಡೆಗೆ ಟ್ರಾನ್ಸ್ಫರ್ ಮಾಡಿಕೊಳ್ಳಬಹುದಾಗಿದೆ. ಎಲ್ಲಕ್ಕಿಂತ ಜೀವನದಲ್ಲಿ ಪ್ರಮುಖವಾಗಿ ಬೇಕಾಗಿರುವಂತಹ ಸುಖ ಶಾಂತಿ ನೆಮ್ಮದಿಯನ್ನು ನೀವು ಈ ಸಂದರ್ಭದಲ್ಲಿ ಪಡೆದುಕೊಳ್ಳಲಿದ್ದೀರಿ.

ಸಿಂಹ ರಾಶಿ(Leo)

ಈ ಸಂಯೋಗ ಎನ್ನುವುದು ಸಿಂಹ ರಾಶಿಯವರಿಗೆ ಪ್ರತಿಯೊಂದು ವಿಧದಲ್ಲಿ ಕೂಡ ಅದೃಷ್ಟ ಹಾಗೂ ಲಾಭವನ್ನು ತಂದು ಕೊಡುವಂತಹ ಯೋಗ ಆಗಿರಲಿದೆ. ಈಗಾಗಲೇ ನೀವು ಯಾವುದಾದರೂ ಸಮಸ್ಯೆಯಿಂದ ಬಳಲುತ್ತಿದ್ದರೆ ಅಲ್ಲಿಂದ ಪರಿಹಾರ ಪಡೆದುಕೊಳ್ಳಬಹುದಾಗಿದೆ. ನೀವು ಈ ಸಮಯದಲ್ಲಿ ಕೇವಲ ಹಣವನ್ನು ಗಳಿಕೆ ಮಾಡುವುದು ಮಾತ್ರವಲ್ಲದೆ ಅದರ ಜೊತೆಗೆ ಉಳಿತಾಯವನ್ನು ಕೂಡ ಮಾಡುತ್ತೀರಿ. ಈ ಶುಭ ಸಂದರ್ಭದಲ್ಲಿ ನೀವು ನಿಮ್ಮ ಮನೆಯಲ್ಲಿ ಧಾರ್ಮಿಕ ಚಟುವಟಿಕೆ ಅಥವಾ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದೀರಿ. ವಿದೇಶಕ್ಕೆ ಹೋಗಬೇಕು ಎನ್ನುವಂತಹ ಸಿಂಹ ರಾಶಿಯವರ ಕನಸು ಕೆಲಸ ಅಥವಾ ಉನ್ನತ ಶಿಕ್ಷಣದ ರೂಪದಲ್ಲಿ ನನಸಾಗಲಿದೆ.

ಮಕರ ರಾಶಿ(Capricorn)

ಕಳೆದ ಸಾಕಷ್ಟು ಸಮಯಗಳಿಂದ ಮಕರ ರಾಶಿಯವರು ಹೊಸ ಮನೆ ಅಥವಾ ವಾಹನವನ್ನು ಖರೀದಿ ಮಾಡಬೇಕು ಎನ್ನುವಂತಹ ಆಸೆಯನ್ನು ಈ ಸಂದರ್ಭದಲ್ಲಿ ಈಡೇರಿಸಿಕೊಳ್ಳಲಿದ್ದಾರೆ. ಅನಿರೀಕ್ಷಿತ ಮೂಲಗಳಿಂದ ಹಣವನ್ನು ಪಡೆದುಕೊಳ್ಳುವ ಮೂಲಕ ಆರ್ಥಿಕ ಪ್ರಗತಿ ಕೂಡ ಸಾಧಿಸಲಿದ್ದೀರಿ. ಸಾಕಷ್ಟು ಸಮಯದಿಂದ ವಿವಾದದಲ್ಲಿ ಸಿಕ್ಕಿಬಿದ್ದಿದ್ದ ಪಿತ್ರಾರಾರ್ಜಿತ ಆಸ್ತಿ ಸಿಗಲಿದೆ. ಹಣದ ವಿಚಾರದಲ್ಲಿ ಯಾವುದೇ ರೀತಿಯ ಸಮಸ್ಯೆಗಳನ್ನು ಮಕರ ರಾಶಿಯವರು ಕಾಣಬೇಕಾದ ಅಗತ್ಯವಿಲ್ಲ. ಮಕರ ರಾಶಿಯವರು ಮಾಡುತ್ತಿರುವಂತಹ ವ್ಯಾಪಾರದಲ್ಲಿ ಗಣನೀಯವಾದ ಹೆಚ್ಚಳ ಕಂಡು ಬರಲಿದೆ. ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಕೂಡ ಗೆಲುವು ನಿಶ್ಚಿತವಾಗಿದೆ. ಹೊಸ ಉದ್ಯಮವನ್ನು ಪ್ರಾರಂಭಿಸಬೇಕು ಎನ್ನುವವರು ಈ ಸಮಯದಲ್ಲಿ ಪ್ರಾರಂಭ ಮಾಡಿದರೆ ಲಾಭ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ. ಅದೃಷ್ಟ ನಿಮ್ಮ ಜೊತೆಗೆ ಇರುವ ಕಾರಣದಿಂದಾಗಿ ಯಾವ ಕೆಲಸಕ್ಕೆ ಕೈ ಹಾಕಿದ್ದರೂ ಕೂಡ ಸಿಗೋದು ಚಿನ್ನಾನೇ.

Comments are closed.