Sridevi: ಅಣ್ಣ ಅಂತ ರಾಖಿ ಕಟ್ಟಿದವನನ್ನೇ ಮದುವೆಯಾಗಿದ್ಲು ಈ ಸ್ಟಾರ್ ನಟಿ. ಮದುವೆಗಿಂತ ಮುಂಚೆ ತಾಯಿಯಾಗಿದ್ಲು ಗೊತ್ತಾ?

Sridevi: ಬಾಲಿವುಡ್ ಚಿತ್ರರಂಗದಲ್ಲಿ ನಟನೆಗಿಂತ ಹೆಚ್ಚಾಗಿ ಗ್ಲಾಮರಸ್ ಹೊಂದಿರುವಂತಹ ನಟಿಯರಿಗೆ ಹೆಚ್ಚಾಗಿ ಅವಕಾಶ ದೊರಕುತ್ತದೆ. ಇದೇ ಕಾರಣಕ್ಕಾಗಿ ಇತ್ತೀಚಿನ ದಿನಗಳಲ್ಲಿ ಬಾಲಿವುಡ್ ಚಿತ್ರರಂಗದ ಅಭಿಮಾನಿಗಳು ಕೂಡ ಬೇರೆ ಭಾಷೆಯ ಸಿನಿಮಾಗಳನ್ನು ಹೆಚ್ಚಾಗಿ ನೋಡೋದಕ್ಕೆ ಪ್ರಾರಂಭ ಮಾಡಿದ್ದಾರೆ. ಇನ್ನು ಒಂದಿನ ಕಾಲದಲ್ಲಿ ನಾವು ಶೀರ್ಷಿಕೆಯಲ್ಲಿ ಹೇಳಿದಂತೆ ಮದುವೆಗೂ ಮುಂಚೆನೇ ಗರ್ಭವತಿಯಾಗಿರುವಂತಹ ಈ ನಟಿಯ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

ಮದುವೆಗೂ ಮುಂಚೆ ಗರ್ಭಿಣಿ ಆಗಿದ್ಲು ರಾಕಿ ಕಟ್ಟಿದವನನ್ನೇ ಮದುವೆ ಆದ್ಲು ಈ ನಟಿ

ನಟನೆ ಹಾಗೂ ಸೌಂದರ್ಯಕ್ಕೆ ಎರಡಕ್ಕೂ ಕೂಡ ಹೆಸರುವಾಸಿಯಾಗಿದ್ದ 90ರ ದಶಕದ ಈ ನಟಿಯ ಬಗ್ಗೆ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಹೌದು ನಾನು ಹೇಳ್ತಾ ಇರೋದು ತ್ರಿಲೋಕ ಸುಂದರಿ ಎಂದು ಕರೆಸಿಕೊಳ್ಳುತ್ತಿದ್ದಂತಹ ದಕ್ಷಿಣ ಭಾರತ ಚಿತ್ರರಂಗದಿಂದ ತಮ್ಮ ಸಿನಿಮಾ ಜರ್ನಿಯನ್ನು ಪ್ರಾರಂಭಿಸಿ ಇಡೀ ಭಾರತೀಯ ಚಿತ್ರರಂಗದಲ್ಲಿ ತಮ್ಮ ಜನಪ್ರಿಯತೆ ಹಾಗೂ ಅಭಿಮಾನಿ ಬಳಗವನ್ನು ಹೊಂದಿರುವಂತಹ ನಟಿ ಶ್ರೀದೇವಿಯವರ ಬಗ್ಗೆ.

ಮೊದಲಿಗೆ ಬಾಲಿವುಡ್ ನಟ ಮಿಥುನ್ ಚಕ್ರವರ್ತಿ ಅವರ ಜೊತೆಗೆ ಶ್ರೀದೇವಿ ಅವರ ಹೆಸರು ಕೇಳಿ ಬಂದಿತ್ತು ಆದರೆ ನಂತರ ಅವರು ಪ್ರೀತಿಸಿ ಮದುವೆಯಾಗಿದ್ದು ಭಾರತೀಯ ಚಿತ್ರರಂಗದ ಖ್ಯಾತ ನಿರ್ಮಾಪಕ ಆಗಿರುವಂತಹ ಬೋನಿ ಕಪೂರ್ ಅವರನ್ನು. ಇನ್ನೊಂದು ಇಂಟರೆಸ್ಟಿಂಗ್ ವಿಚಾರ ಏನಂದರೆ ಬೋನಿ ಕಪೂರ್ ಅವರಿಗೆ ಇದಕ್ಕಿಂತ ಮುಂಚೇನೆ ಮದುವೆಯಾಗಿತ್ತು. ಮೋನಿಕಪೂರ್ ಅವರ ಮೊದಲ ಹೆಂಡತಿಯಾಗಿರುವಂತಹ ಮೋನ ಕಪೂರ್ ಅವರಿಗೆ ಶ್ರೀದೇವಿ ಅತ್ಯಂತ ಆಪ್ತ ಸ್ನೇಹಿತರಾಗಿದ್ದರು. ಈ ಸಮಯದಲ್ಲಿ ಮಿಥುನ್ ಚಕ್ರವರ್ತಿ ಅವರ ಜೊತೆಗೆ ಶ್ರೀದೇವಿ ಕೂಡ ಶ್ರೀದೇವಿ ಹಾಗೂ ಬೋನಿ ಕಪೂರ್ ಅವರ ನಡುವೆ ಏನೋ ಇದೆ ಎನ್ನುವುದಾಗಿ ಅನುಮಾನ ಬಂದಿತ್ತು. ಅದೇ ಕಾರಣಕ್ಕಾಗಿ ಶ್ರೀದೇವಿ ಬೋನಿ ಕಪೂರ್ ಅವರಿಗೆ ರಾಕಿ ಕೂಡ ಕಟ್ಟಿದರು.

ಮಿಸ್ಟರ್ ಇಂಡಿಯಾ ಸಿನಿಮಾದ ಚಿತ್ರೀಕರಣ ದಿಂದ ಬೋನಿ ಕಪೂರ್ ಹಾಗೂ ಶ್ರೀದೇವಿ ಅವರ ನಡುವೆ ಆತ್ಮೀಯತೆ ಹೆಚ್ಚಾಗಿ ಅಲ್ಲಿಂದಲೇ ಪ್ರತಿಯೊಂದ ಸಿನಿಮಾಗಳಲ್ಲಿ ಇವರಿಬ್ಬರು ಜೊತೆಯಾಗಿ ಕಾರ್ಯ ನಿರ್ವಹಿಸಿದಾಗ ಇವರು ಆಗಾಗ ಭೇಟಿಯಾಗುತ್ತಲೇ ಇದ್ರು. ಬೋನಿ ಕಪೂರ್ ಅವರನ್ನು ಸಹೋದರ ಎಂಬುದಾಗಿ ಶ್ರೀದೇವಿ ಕರೆದಿದ್ದರಿಂದ ಅವರ ಪತ್ನಿಗೆ ಶ್ರೀದೇವಿ ಮೇಲೆ ಯಾವುದೇ ರೀತಿಯ ಅನುಮಾನ ಇರಲಿಲ್ಲ. ಆದರೆ ಯಾವಾಗ ಬೋನಿ ಕಪೂರ್ ಅವರಿಂದ ಶ್ರೀದೇವಿ ಗರ್ಭಿಣಿಯಾದ್ರೋ ಆಗ ಶ್ರೀದೇವಿಯವರ ಮೇಲೆ ಬೋನಿ ಕಪೂರ್ ಅವರ ಪತ್ನಿಗೆ ಕೋಪ ಬರುತ್ತದೆ.

ಇದೇ ಸಂದರ್ಭದಲ್ಲಿ ಅಂದರೆ 1996 ರಂದು ಬೋನಿ ಕಪೂರ್ ತಮ್ಮ ಮೊದಲನೇ ಪತ್ರಿಕೆ ವಿವಾಹವಿಚ್ಛೇದನವನ್ನು ನೀಡಿ ಶ್ರೀದೇವಿ ಅವರನ್ನು ಮದುವೆಯಾಗುತ್ತಾರೆ. ಈ ಸಂದರ್ಭದಲ್ಲಿ ಶ್ರೀದೇವಿ ಅವರು ಸಾಕಷ್ಟು ಟೀಕೆಗಳನ್ನು ಕಾಣಬೇಕಾಗಿ ಬರುತ್ತದೆ. ಶ್ರೀದೇವಿ ಮನೆ ಹಾಳಿ ಅನ್ನುವಂತಹ ಮಾತುಗಳನ್ನು ಕೂಡ ಜನರು ಆಡ್ತಾರೆ. ಇವತ್ತು ನಟಿ ಶ್ರೀದೇವಿ ನಮ್ಮ ಜೊತೆಗೆ ಇಲ್ಲದೆ ಇರಬಹುದು ಆದರೆ ಚಿತ್ರರಂಗಕ್ಕೆ ಅವರು ನಾಯಕ ನಟಿಯಾಗಿ ಹಾಗೂ ನಟಿಯಾಗಿ ನೀಡಿರುವಂತಹ ಕೊಡುಗೆ ಇವತ್ತಿಗೂ ಕೂಡ ಅಜರಾಮರ.

Comments are closed.