Guru Gochar 2024: ಇದಪ್ಪ ಶುಭ ಸುದ್ದಿ ಅಂದ್ರೆ ಮುಂದಿನ ಒಂದು ವರ್ಷ ಈ ರಾಶಿಯವರಿಗೆ ತೆರೆಯಲಿದೆ ಅದೃಷ್ಟದ ಬಾಗಿಲು, ಯಾರು ಇವರನ್ನ ಸೋಲಿಸುವ ಮಾತೇ ಇಲ್ಲ!

Guru Gochar 2024: ಶಾಸ್ತ್ರದ ಪ್ರಕಾರ ಪ್ರತಿಯೊಂದು ನಕ್ಷತ್ರಗಳು ಕೂಡ ಪ್ರತಿಯೊಂದು ರಾಶಿಯ ಮೇಲೆ ಪರಿಣಾಮವನ್ನು ಬೀರುತ್ತವೆ ಗ್ರಹಗಳ ಪಥ ಸಂಚಲನ 12 ರಾಶಿಗಳ ಮೇಲೆ ಒಂದಲ್ಲ ಒಂದು ರೀತಿಯಲ್ಲಿ ಪ್ರಭಾವ ಬೀರುತ್ತದೆ. ಇದೀಗ ಮೇಷ ರಾಶಿಯಲ್ಲಿ ಇರುವ ಗುರುಗ್ರಹ, ಮೇ 1, 2024 ರಿಂದ ತನ್ನ ಪಥ ಬದಲಾಯಿಸಿ, ವೃಷಭ ರಾಶಿಗೆ ಪ್ರವೇಶಿಸಲಿದ್ದಾನೆ. ಈ ಸಂದರ್ಭದಲ್ಲಿ ಪ್ರಮುಖ ಮೂರು ರಾಶಿಗಳಿಗೆ ಇನ್ನಿಲ್ಲದಷ್ಟು ಅದೃಷ್ಟ ತರಲಿದ್ದಾನೆ ಇಂಥವರು ಮುಂದಿನ ಒಂದು ವರ್ಷಗಳ ಕಾಲ ಯಾವ ಸಮಸ್ಯೆಯೂ ಇಲ್ಲದೆ ಸರಳ ಸುಂದರ ಜೀವನ ನಡೆಸಲು ಸಾಧ್ಯವಿದೆ. ಅದೃಷ್ಟವಂತ ರಾಶಿಗಳಲ್ಲಿ ನಿಮ್ಮ ರಾಶಿನೂ ಇದೆಯಾ ಚೆಕ್ ಮಾಡಿ.

ಮೇಷ ರಾಶಿ!
ಇನ್ನು 20 ದಿನಗಳಲ್ಲಿ ಮೇಷ ರಾಶಿಯನ್ನು ತೊರೆದು ವೃಷಭ ರಾಶಿಯನ್ನು ಪ್ರವೇಶ ಮಾಡುತ್ತಿರುವ ಗುರು ಗ್ರಹ ಈ ರಾಶಿಯನ್ನು ಬಿಟ್ಟು ಹೋಗುವಾಗ, ಈ ರಾಶಿಯವರಿಗೆ ಉದ್ಯೋಗದಲ್ಲಿ ಯಶಸ್ಸು ಹಣ ಪ್ರಾಪ್ತಿ ಮಾಡಿ ಹೋಗುತ್ತಾನೆ. ಮನೆಯಲ್ಲಿ ಖುಷಿ ನೆಮ್ಮದಿ ಮಕ್ಕಳ ವಿಚಾರದಿಂದ ಸಂತೋಷ ಲಭಿಸುತ್ತದೆ.

ವೃಷಭ ರಾಶಿ!
ವೃಷಭ ರಾಶಿಯನ್ನು ಪ್ರವೇಶಿಸಲಿರುವ ಗುರು ಈ ರಾಶಿಯ ಜನರಿಗೆ ಉದ್ಯೋಗದಲ್ಲಿ ಅಭಿವೃದ್ಧಿಯನ್ನು ತರಲಿದ್ದಾನೆ ಹಣಕಾಸಿನ ಮೂಲ ಹುಟ್ಟಿಕೊಳ್ಳುತ್ತದೆ. ಹೊಸ ಆದಾಯ ಬರಲು ಆರಂಭವಾಗುತ್ತದೆ. ಆರ್ಥಿಕವಾಗಿ ಈ ರಾಶಿಯವರು ಮುಂದಿನ ಒಂದು ವರ್ಷ ಅತ್ಯಂತ ಸುಖಕರ ಜೀವನವನ್ನು ನಡೆಸುತ್ತಾರೆ.

ಕರ್ಕಾಟಕ ರಾಶಿ!
ಗುರುವಿನ ಸಂಚಾರದಿಂದ ಕರ್ಕಾಟಕ ರಾಶಿಯವರ ಮೇಲು ವಿಶೇಷವಾದ ಪ್ರಭಾವ ಬೀರಲಿದೆ. ವೃತ್ತಿಯಲ್ಲಿ ಆತ್ಮವಿಶ್ವಾಸ ಸ್ವಂತ ಉದ್ಯಮದಲ್ಲಿ ಆದಾಯ ಎರಡು ಹೆಚ್ಚುತ್ತದೆ. ಹೊಸದಾಯದ ಮೂಲದಿಂದಾಗಿ ಹೆಚ್ಚು ಲಾಭ ಪಡೆದುಕೊಳ್ಳಲು ಸಾಧ್ಯವಿದೆ ಒಟ್ಟಾರೆಯಾಗಿ ಹಣಕಾಸಿನ ಪರ್ವ ಎನ್ನಬಹುದು.

Comments are closed.