Post office scheme: ಪೋಸ್ಟ್ ಆಫೀಸ್ನ ಯೋಜನೆಯಲ್ಲಿ ಪಡೆಯಬಹುದು 3 ತಿಂಗಳಿಗೆ 12,300ರೂ. ಬಡ್ಡಿ; ಎಷ್ಟು ಹೂಡಿಕೆ ಮಾಡಬೇಕು ಗೊತ್ತಾ?

Post office scheme: ಸರ್ಕಾರದಿಂದ ಪರಿಚಯಿಸಲಾಗಿರುವಂತಹ ಪೋಸ್ಟ್ ಆಫೀಸ್ನ ಮಾಸಿಕ ಉಳಿತಾಯ ಯೋಜನೆ ಅಡಿಯಲ್ಲಿ ಖಂಡಿತವಾಗಿ ನೀವು ಕೈತುಂಬ ಹಣವನ್ನು ಸಂಪಾದನೆ ಮಾಡಬಹುದಾಗಿದೆ. ಮಾತಾಡ್ತಿರೋದು ಸೀನಿಯರ್ ಸಿಟಿಜನ್ ಸೇವಿಂಗ್ ಸ್ಕೀಮ್ ಬಗ್ಗೆ. 2.2% ಬಡ್ಡಿ ದರದಲ್ಲಿ ನೀವು ಮೂರು ತಿಂಗಳಿಗೊಮ್ಮೆ 205 ರೂಪಾಯಿ ಗಳ ಹಣವನ್ನು ಪಡೆದುಕೊಳ್ಳಬಹುದಾಗಿದ್ದು ಆ ರೀತಿಯಲ್ಲಿ ನೋಡುವುದಾದರೆ ಮಾಡುವಂತಹ ಹತ್ತು ಸಾವಿರ ರೂಪಾಯಿಗಳ ಹೂಡಿಕೆ ಮೇಲೆ ನೀವು 820 ರೂ.ಗಳನ್ನು ಪಡೆದುಕೊಳ್ಳಬಹುದು.

ಈಗಾಗಲೇ ಕೆಲಸದಿಂದ ರಿಟೈರ್ಮೆಂಟ್ ತೆಗೆದುಕೊಂಡು ಇರುವಂತಹ ಹಾಗೂ ಡಿಫೆನ್ಸ್ ಕ್ಷೇತ್ರದಲ್ಲಿ ಕೆಲಸ ಮಾಡಿರುವಂತಹ ರಿಟೈರ್ಮೆಂಟ್ ಆಗಿರುವ 50 ರಿಂದ 60 ವಯಸ್ಸಿನ ನಾಗರಿಕರು ಈ ಯೋಜನೆ ಅಡಿಯಲ್ಲಿ ಹೂಡಿಕೆ ಮಾಡಬಹುದು. ನೀವು ಈ ಯೋಜನೆ ಅಡಿಯಲ್ಲಿ ಹೂಡಿಕೆ ಮಾಡುವ ಸಂದರ್ಭದಲ್ಲಿ ಸಾವಿರ ರೂಪಾಯಿಗಳಿಂದ ಪ್ರಾರಂಭಿಸಿ 30 ಲಕ್ಷ ರೂಪಾಯಿಗಳವರೆಗೂ ಕೂಡ ದೊಡ್ಡ ಮಟ್ಟದಲ್ಲಿ ಹೂಡಿಕೆ ಮಾಡಬಹುದು.

ಸೀನಿಯರ್ ಸಿಟಿಜನ್ ಸೇವಿಂಗ್ ಸ್ಕೀಮ್ ನಲ್ಲಿ ಹೂಡಿಕೆ ಮಾಡಿದರೆ ಯಾವ ರೀತಿಯಲ್ಲಿ ಹಣ ಬೆಳವಣಿಗೆಯಾಗುತ್ತೆ?

  1. ಈ ಯೋಜನೆ ಅಡಿಯಲ್ಲಿ ಹತ್ತು ಸಾವಿರ ರೂಪಾಯಿಗಳ ಹಣವನ್ನು ನೀವು ಹೂಡಿಕೆ ಮಾಡಿದ್ರೆ ಮೂರು ತಿಂಗಳಿಗೆ 20 ಹಾಗೂ ವರ್ಷಕ್ಕೆ 820 ಸಿಗುತ್ತೆ.
  2. 1 ಲಕ್ಷ ಹಣವನ್ನು ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ನಿಮಗೆ ಮೂರು ತಿಂಗಳಿಗೆ ಅಂದರೆ ತ್ರೈಮಾಸಿಕ ಬಡ್ಡಿ 2050 ರೂಪಾಯಿ ಹಾಗೂ ವರ್ಷಕ್ಕೆ 8200 ಆಗಿದೆ.
  3. 10 ಲಕ್ಷ ರೂಪಾಯಿಗಳ ಹಣವನ್ನು ನೀವು ಸೀನಿಯರ್ ಸಿಟಿಜನ್ ಸೇವಿಂಗ್ ಸ್ಕೀಮ್ ನಲ್ಲಿ ಹೂಡಿಕೆ ಮಾಡಿದ್ರೆ ಮೂರು ತಿಂಗಳಿಗೆ 20,500 ರೂಪಾಯಿ ಹಾಗೂ ವರ್ಷಕ್ಕೆ 82 ಸಾವಿರ ರೂಪಾಯಿಗಳ ಬಡ್ಡಿಯನ್ನು ಜೇಬಿಗೆ ಇಳಿಸಿಕೊಳ್ಳಬಹುದಾಗಿದೆ.
  4. ಅದೇ ರೀತಿಯಲ್ಲಿ ಮ್ಯಾಕ್ಸಿಮಮ್ 30 ಲಕ್ಷ ರೂಪಾಯಿಗಳ ಹಣವನ್ನ ಠೇವಣಿ ಮಾಡಿದರೆ ನಿಮಗೆ ಮೂರು ತಿಂಗಳಿಗೆ 61500 ರೂಪಾಯಿಗಳ ಬಡ್ಡಿ ಹಾಗೂ ವರ್ಷಕ್ಕೆ 2.46 ಲಕ್ಷ ರೂಪಾಯಿಗಳ ಬಡ್ಡಿ ಸಿಗುತ್ತೆ. ಇದೇ ರೀತಿಯಲ್ಲಿ ಕೆಲವೊಂದು ಉತ್ತಮ ರಿಟರ್ನ್ ಬಡ್ಡಿಯನ್ನು ನೀಡುವಂತಹ ಪೋಸ್ಟ್ ಆಫೀಸ್ ಯೋಜನೆಗಳು ಇದ್ದು ಅವುಗಳ ಬಗ್ಗೆ ಕೂಡ ಮಾಹಿತಿಯನ್ನು ತಿಳಿಯಿರಿ
  • ಪೋಸ್ಟ್ ಆಫೀಸ್ ಸೇವಿಂಗ್ ಸ್ಕೀಮ್ ನಲ್ಲಿ ನಾಲ್ಕು ಪರ್ಸೆಂಟ್ ಬಡ್ಡಿ ಸಿಗುತ್ತೆ.
  • ಒನ್ ಇಯರ್ ಟೈಮ್ ಡಿಪಾಸಿಟ್ ನಲ್ಲಿ 6.9 ಪ್ರತಿಶತ, ಎರಡು ವರ್ಷದ ಯೋಜನೆಯಲಿ ಏಳು ಪ್ರತಿಶತ, ಇದೆ ಯೋಜನೆಯ ಮೂರು ವರ್ಷದ ಸ್ಕೀಮ್ ನಲ್ಲಿ 7.1 ಪ್ರತಿಶತ ಹಾಗೂ ಐದು ವರ್ಷದ ಯೋಜನೆಯಲ್ಲಿ 7.5 ಪ್ರತಿಶತ ಬಡ್ಡಿಯನ್ನು ಪಡೆಯಬಹುದಾಗಿದೆ.
  • ಐದು ವರ್ಷದ RD ಯೋಜನೆಯಲಿ 6.7 ಪ್ರತಿಶತ ಬಡ್ಡಿಯನ್ನು ನೀವು ಪಡೆದುಕೊಳ್ಳಬಹುದಾಗಿದೆ.
  • ನ್ಯಾಷನಲ್ ಸೇವಿಂಗ್ ಸರ್ಟಿಫಿಕೇಟ್ ಸ್ಕೀಮ್ ನಲ್ಲಿ ನೀವು ಹೂಡಿಕೆ ಮಾಡುವ ಮೂಲಕ 7.7% ಬಡ್ಡಿ ದರವನ್ನು ಪಡೆದುಕೊಳ್ಳಬಹುದಾಗಿದೆ.
  • ದೀರ್ಘಕಾಲಿಕ ಪಿಪಿಎಫ್ ಯೋಜನೆಯಲ್ಲಿ ಹಣವನ್ನು ಹೂಡಿಕೆ ಮಾಡುವ ಮೂಲಕ 7.1 ಪ್ರತಿಶತ ಬಡ್ಡಿಯನ್ನು ಪಡೆದುಕೊಳ್ಳುತ್ತೀರಿ.
  • 7.5% ಬಡ್ಡಿಯನ್ನು ಪೋಸ್ಟ್ ಆಫೀಸ್ನ ಇನ್ನೆರಡು ಜನಪ್ರಿಯ ಯೋಜನೆಗಳಾಗಿರುವ ಮಹಿಳಾ ಸಮ್ಮಾನ್ ಸೇವಿಂಗ್ ಸರ್ಟಿಫಿಕೇಟ್ ಯೋಜನೆ ಹಾಗೂ ಕಿಸಾನ್ ವಿಕಾಸ್ ಪತ್ರ ಯೋಜನೆಯಲ್ಲಿ ಪಡೆದುಕೊಳ್ಳುತ್ತೀರಿ.
  • ಹೆಣ್ಣು ಮಕ್ಕಳ ಭವಿಷ್ಯಕ್ಕಾಗಿ ಪ್ರಾರಂಭವಾಗಿರುವಂತಹ ಕೇಂದ್ರ ಸರ್ಕಾರದ ಮತ್ತೊಂದು ಜನಪ್ರಿಯ ಯೋಜನೆ ಆಗಿರುವಂತಹ ಸುಕನ್ಯಾ ಸಮೃದ್ಧಿ ಯೋಜನೆ ಅಡಿಯಲ್ಲಿ ಅತ್ಯಂತ ಗರಿಷ್ಠ 8.2% ಬಡ್ಡಿಯನ್ನು ರಿಟರ್ನ್ ರೂಪದಲ್ಲಿ ಪಡೆದುಕೊಳ್ಳುತ್ತೀರಿ.

Comments are closed.