Honda Activa: ಹೋಂಡಾ ಆಕ್ಟಿವಾ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ! ಏನೆಲ್ಲ ಸ್ಪೆಷಾಲಿಟಿ ಇದೆ ಗೊತ್ತಾ? ಬುಕ್ಕಿಂಗ್ ಜೋರಾಗಿದೆ ಕಣ್ರೀ!

Honda Activa: ಸದ್ಯದ ಮಟ್ಟಿಗೆ ಎಲೆಕ್ಟ್ರಿಕ್ ಸ್ಕೂಟರ್ ಗಳ ವಿಚಾರಕ್ಕೆ ಬಂದರೆ ಭಾರತದ ಮಾರುಕಟ್ಟೆಯಲ್ಲಿ ಸಾಕಷ್ಟು ಬೇಡಿಕೆ ಇದ್ದು ಅದಕ್ಕೆ ತಕ್ಕಂತೆ ಕಂಪನಿಗಳು ಕೂಡ ಹೊಸ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ಲಾಂಚ್ ಮಾಡುತ್ತಿವೆ. ಇನ್ನು ಈಗ ನಾವು ಮಾತನಾಡಲು ಹೊರಟಿರೋದು ಹೋಂಡಾ ಆಕ್ಟಿವಾ ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ. ಇದರ ಅಧಿಕೃತವಾದ ಲಾಂಚಿಂಗ್ ದಿನಾಂಕದ ಬಗ್ಗೆ ಯಾವುದೇ ಮಾಹಿತಿ ಇಲ್ಲ ಆದರೆ 2025ರ ಜೂನ್ ದಿನಾಂಕದ ಒಳಗೆ ಖಂಡಿತವಾಗಿ ಭಾರತದ ಮಾರುಕಟ್ಟೆಯಲ್ಲಿ ಇದು ಲಾಂಚ್ ಆಗಬಹುದು ಎನ್ನುವಂತಹ ಮಾಹಿತಿ ಇದೆ. ಬನ್ನಿ ಈ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ಯಾವೆಲ್ಲ ವಿಶೇಷತೆ ಇದೆ ಎನ್ನುವುದನ್ನು ತಿಳಿದುಕೊಳ್ಳೋಣ.

ಹೋಂಡಾ ಆಕ್ಟಿವಾ ಎಲೆಕ್ಟ್ರಿಕ್ ಸ್ಕೂಟರ್ನರ್ ವಿಶೇಷತೆಗಳು!

ಹೋಂಡಾ ಆಕ್ಟಿವ ವನ್ನು ಬಜೆಟ್ ಸ್ನೇಹಿ ರೂಪದಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡುವಂತಹ ತೀರ್ಮಾನವನ್ನು ಸಂಸ್ಥೆ ಮಾಡಿದೆ. 3.8Kwh ಸಾಮರ್ಥ್ಯವನ್ನು ಹೊಂದಿರುವಂತಹ ಬ್ಯಾಟರಿಯನ್ನ ಈ ಸ್ಕೂಟರ್ ನಲ್ಲಿ ಅಳವಡಿಸಿರುವುದನ್ನು ನೀವು ಕಾಣಬಹುದಾಗಿದೆ. 140 ರಿಂದ 160 ಕಿಲೋಮೀಟರ್ಗಳ ರೇಂಜ್ ಅನ್ನು ನೀವು ಹೋಂಡಾ ಆಕ್ಟಿವಾ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ಕಾಣಬಹುದಾಗಿದೆ. 12 ಇಂಚಿನ ಅಲೈವಿಲ್ ಗಳನ್ನು ಜೋಡಿಸಲಾಗಿದೆ. ಇನ್ನು ಎಲೆಕ್ಟ್ರಿಕ್ ಸ್ಕೂಟರ್ನ ಟಾಪ್ ಸ್ಪೀಡ್ 65 ಕಿಲೋಮೀಟರ್ ಪ್ರತಿ ಗಂಟೆಯಾಗಿದೆ.

ಡಿಜಿಟಲ್ ಕ್ರೀಮ್ ಅನ್ನು ನೀಡಲಾಗಿದ್ದು ಇದರಲ್ಲಿ ನೀವು ಬ್ಯಾಟರಿ ರೇಂಜ್ ಹಾಗೂ ಸ್ಪೀಡ್ ಅನ್ನು ಕೂಡ ನೋಡಬಹುದಾಗಿದೆ. ಬ್ಲೂಟೂತ್ ಕನೆಕ್ಟಿವಿಟಿ ಯುಎಸ್ಬಿ ಫೋನ್ ಚಾರ್ಜ್ ಮ್ಯೂಸಿಕ್ ಸಿಸ್ಟಮ್ ಅನ್ನು ಕೂಡ ನೀವು ಇದರಲ್ಲಿ ಕಾಣಬಹುದಾಗಿದೆ. ಹೋಂಡಾ ಆಕ್ಟಿವಾ ಎಲೆಕ್ಟ್ರಿಕ್ ಸ್ಕೂಟರ್ ಸ್ಥಿರ ಬ್ಯಾಟರಿ ಸಿಸ್ಟಮ್ ಜೊತೆಗೆ ಮಾರುಕಟ್ಟೆಗೆ ಕಾಲಿಡುವಂತಹ ಸಾಧ್ಯತೆ ಹೆಚ್ಚಾಗಿ ಹೊಂದಿದೆ.

ಹೋಂಡಾ ಆಕ್ಟಿವಾ ಎಲೆಕ್ಟ್ರಿಕ್ ಸ್ಕೂಟರ್ ನ ಬೆಲೆ!

ಇಷ್ಟೊಂದು ಅಡ್ವಾನ್ಸ್ ಟೆಕ್ನಾಲಜಿ ಜೊತೆಗೆ ಮಾರುಕಟ್ಟೆಗೆ ಕಾಲಿಡುತ್ತಿರುವಂತಹ ಹೋಂಡಾ ಆಕ್ಟಿವಾ ಎಲೆಕ್ಟ್ರಿಕ್ ಸ್ಕೂಟರ್ನ ಬೇರೆ ಸಾಕಷ್ಟು ಬಜೆಟ್ ಫ್ರೆಂಡ್ಲಿಯಾಗಿ ಇಟ್ಟಿರುವ ಹಾಗೆ ಕಾಣಿಸುತ್ತದೆ. ಅದರಲ್ಲೂ ವಿಶೇಷವಾಗಿ ಮಾಧ್ಯಮ ಹಾಗೂ ಬಡವರ್ಗದ ಕುಟುಂಬಗಳು ಕೂಡ ಇದನ್ನ ಖರೀದಿ ಮಾಡುವ ರೀತಿಯಲ್ಲಿ ಆಗಬೇಕು ಎನ್ನುವ ಕಾರಣಕ್ಕಾಗಿ ಹೋಂಡಾ ಆಕ್ಟಿವಾ ಎಲೆಕ್ಟ್ರಿಕ್ ಸ್ಕೂಟರ್ ಅನ್ನು 1.02 ರಿಂದ 1.23 ಲಕ್ಷ ರೂಪಾಯಿಗಳ ಎಕ್ಸ್ ಶೋರೂಮ್ ಬೆಲೆಯಲ್ಲಿ ಮಾರುಕಟ್ಟೆಗೆ ಲಾಂಚ್ ಮಾಡುವಂತಹ ಸಾಧ್ಯತೆ ಹೆಚ್ಚಾಗಿದೆ ಎಂಬುದಾಗಿ ತಿಳಿದು ಬಂದಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಇರುವಂತಹ Ola ಹಾಗೂ ಏತರ್ ಕಂಪನಿಗಳಿಗೆ ಖಂಡಿತವಾಗಿ ಹೋಂಡಾ ಆಕ್ಟಿವಾ ಎಲೆಕ್ಟ್ರಿಕ್ ಸ್ಕೂಟರ್ ಟಕ್ಕರ್ ಕಾಂಪಿಟೇಶನ್ ನೀಡೋದ್ರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಬಹುದಾಗಿದೆ.

Comments are closed.