Maruti Suzuki R3:ಎರ್ಟಿಗಾ ಕಾರಿಗಿಂತ ಚೀಪ್ ಬೆಲೆಯಲ್ಲಿ ಮಾರುಕಟ್ಟೆಗೆ 7 ಸೀಟರ್ ಕಾರ್ ತಂದ ಮಾರುತಿ ಸಂಸ್ಥೆ! ಬೆಲೆ ಹಾಗೂ ಫೀಚರ್ಸ್ ಬಗ್ಗೆ ಮಾಹಿತಿ ನೋಡಿ!

Maruti Suzuki R3: ಆಟೋಮೊಬೈಲ್ ಇಂಡಸ್ಟ್ರಿಯಲ್ಲಿ ಮಾರುತಿ ಸುಜುಕಿ ಸಂಸ್ಥೆ ಕಳೆದ ಸಾಕಷ್ಟು ವರ್ಷಗಳಿಂದಲೂ ಕೂಡ ಬೇರೆ ಬೇರೆ ಸೆಗ್ಮೆಂಟ್ನಲ್ಲಿ ಗ್ರಾಹಕರ ಬೇಡಿಕೆಗಳನ್ನು ಪೂರೈಸುವ ನಿಟ್ಟಿನಲ್ಲಿ ಕಾರುಗಳನ್ನು ಲಾಂಚ್ ಮಾಡುತ್ತಲೇ ಬಂದಿದೆ. ಅದೇ ರೀತಿಯಲ್ಲಿ ಈಗ ಎಂ ಪಿ ವಿ ವಿಭಾಗದಲ್ಲಿ Maruti Suzuki R3 ಕಾರು ಅತಿ ಶೀಘ್ರದಲ್ಲೇ ಕಾಣಿಸಿಕೊಳ್ಳಲಿದೆ ಎನ್ನುವಂತಹ ಮಾಹಿತಿಗಳು ಕೇಳಿ ಬರುತ್ತಿದ್ದು ಬನ್ನಿ ಈ ಕಾರಿನಲ್ಲಿರುವಂತಹ ವಿಶೇಷತೆಗಳು ಏನು ಅನ್ನೋದನ್ನ ತಿಳಿಯೋಣ.

Maruti Suzuki R3 ಕಾರಿನಲ್ಲಿರುವ ವಿಶೇಷತೆ ಏನು?

ಎರ್ಟಿಗಾ ಕಾರಿನಿಂದ ಭಾರತ ದೇಶದ ಎಂಪಿವಿ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಸಂಸ್ಥೆಯ ಪ್ರಭಾವ ಹೆಚ್ಚಾಗಿದ್ದು ಅದನ್ನು ಮುಂದುವರಿಸುವ ನಿಟ್ಟಿನಲ್ಲಿ Maruti Suzuki R3 ಕಾರನ್ನು ಲಾಂಚ್ ಮಾಡುವಂತ ಸಾಧ್ಯತೆ ಹೆಚ್ಚಾಗಿದೆ ಎನ್ನುವ ಮಾಹಿತಿ ತಿಳಿದು ಬಂದಿದೆ.

  • ಸಿಟಿ ಟ್ರಾಫಿಕ್ ನಲ್ಲಿ ನಿಯಂತ್ರಣ ಮಾಡಬಲ್ಲಂತಹ ನಾಲ್ಕು ಮೀಟರ್ ಎಂಪಿವಿ ಆಗಿದೆ.
  • ಉತ್ತಮವಾದ ಸ್ಪೇಸ್ ಅನ್ನು ನೀವು ಕಾರಿನ ಒಳಗಡೆ ನೋಡಬಹುದಾಗಿದ್ದು ಲೆಗ್ರೂಮ್ ಹಾಗೂ ಬೆಡ್ರೂಮ್ ಎರಡು ಕೂಡ ವಿಶಾಲವಾಗಿದೆ. ಇದು ಮೂರನೇ ಸಾಲಿನ ಸೀಟ್ ಅನ್ನು ಹೊಂದಿರುವುದಕ್ಕೆ ಕೂಡ ವಿಶಾಲವಾದ ಜಾಗವನ್ನು ಹೊಂದಿದೆ.
  • ಇಂಧನದಕ್ಷತೆಯನ್ನು ಈ ಕಾರ್ ಹೊಂದಿರಲಿದೆ ಹೀಗಾಗಿ ಇದನ್ನು ಪೆಟ್ರೋಲ್ ಇಂಜಿನ್ ಅಥವಾ ಹೈಬ್ರಿಡ್ ಇಂಜಿನ್ ನಲ್ಲಿ ನಾವು ನೋಡಬಹುದು.
  • ಸ್ಮಾರ್ಟ್ ಫೋನ್ ಕನೆಕ್ಟಿವಿಟಿ ಸೇರಿದಂತೆ ಸಾಕಷ್ಟು ಅಡ್ವಾನ್ಸ್ ಟೆಕ್ನಾಲಜಿಯನ್ನು ಈ ಕಾರಿನಲ್ಲಿ ನೀವು ಗಮನಿಸಬಹುದಾಗಿದೆ.

ಯಾವಾಗ ಲಾಂಚ್ ಆಗ್ಬೋದು?

Maruti Suzuki R3 ಕಾರು ಯಾವಾಗ ಲಾಂಚ್ ಆಗದೆ ಎನ್ನುವಂತಹ ಅಧಿಕೃತ ಮಾಹಿತಿ ಇದುವರೆಗೂ ಸಿಕ್ಕಿಲ್ಲ ಆದರೆ 2025ರ ಸಾಲಿನಲ್ಲಿ ನಾವು ಈ ಕಾರನ್ನು ನೋಡಬಹುದು ಎನ್ನುವುದಾಗಿ ಕಂಪನಿಯ ಮೂಲಗಳು ತಿಳಿಸುತ್ತವೆ. ಕಂಪನಿ ಈ ಕಾರನ್ನು ಕಡಿಮೆ ಬಜೆಟ್ ನಲ್ಲಿ ಉತ್ತಮ ಸ್ಪೇಸ್ ಹೊಂದಿರುವಂತಹ ಕಾರನ್ನು ಖರೀದಿಸುವ ಯೋಜನೆಯನ್ನು ಹೊಂದಿರುವಂತಹ ಗ್ರಾಹಕರಿಗೆ ಮಾರಾಟ ಮಾಡುವಂತಹ ಟಾರ್ಗೆಟ್ ಹೊಂದಿದೆ. ಲಾಂಚ್ ಆದ ನಂತರ Triber ಸೇರಿದಂತೆ ಬೇರೆ ಎಂಪಿ ವಿ ಗಳ ಕಾಂಪಿಟೇಶನ್ ಅನ್ನು Maruti Suzuki R3 ಕಾರ್ ಎದುರಿಸುವಂತಹ ಸಾಧ್ಯತೆ ಇದೆ.

Maruti Suzuki R3 ಕಾರಿನ ಬೆಲೆ.

Maruti Suzuki R3 ಕಾರಿನ ಬೆಲೆಯ ಬಗ್ಗೆ ಕೂಡ ಕಂಪೆನಿಯಿಂದ ಯಾವುದೇ ಅಧಿಕೃತ ಮಾಹಿತಿ ಸಿಕ್ಕಿಲ್ಲ ಆದರೆ ಕೇಳಿ ಬಂದಿರುವ ಮಾಹಿತಿಯ ಮೂಲಗಳ ಪ್ರಕಾರ ಇದು 6 ಲಕ್ಷ ರೂಪಾಯಿಗಳ ಆಸುಪಾಸಿನ ಎಕ್ಸ್ ಶೋರೂಮ್ ಬೆಲೆಯಲ್ಲಿ ಮಾರಾಟಕ್ಕೆ ಸಿಗಲಿದೆ.

Comments are closed.