Government Scheme: ಇನ್ಮುಂದೆ ಬಡವ ಶ್ರೀಮಂತ ಅಂತ ಭೇದ ಭಾವ ಇಲ್ಲ! ಎಲ್ಲರಿಗೂ ಒಂದೇ ರೂಲ್ಸ್; ಸರ್ಕಾರದ ಖಡಕ್ ಸೂಚನೆ!

Government Scheme:ನಮ್ಮ ಭಾರತ ದೇಶದಲ್ಲಿ 150 ಕೋಟಿ ಸಮೀಪದಲ್ಲಿ ಜನಸಂಖ್ಯೆ ಎದುರು ಕೂಡ ಅದರಲ್ಲಿ ಟ್ಯಾಕ್ಸ್ ಕಟ್ಟೋರು ಮಾತ್ರ ಕೆಲವೇ ಕೆಲವು ಪ್ರಮಾಣದಲ್ಲಿ ಇರುವಂತಹ ಜನರು ಎಂದು ಹೇಳಬಹುದಾಗಿದೆ. ಹಣ ಇದ್ದ ಮಾತ್ರಕ್ಕೆ ಪ್ರತಿಯೊಬ್ಬರೂ ಕೂಡ ಟ್ಯಾಕ್ಸ್ ಕಟ್ತಾರೆ ಅಂತ ಹೇಳುವುದಕ್ಕೆ ಸಾಧ್ಯವಿಲ್ಲ. ಆತರ ಇದ್ದಿದ್ರೆ ನಮ್ಮ ದೇಶ ಇವತ್ತು ಆರ್ಥಿಕತೆಯ ವಿಚಾರದಲ್ಲಿ ಇಡೀ ಪ್ರಪಂಚಕ್ಕೆ ಮೊದಲನೇ ಸ್ಥಾನದಲ್ಲಿ ಇರ್ತಿತ್ತೋ ಏನೋ. ಅದೇ ರೀತಿಯಲ್ಲಿ ಇವತ್ತಿನ ಈ ಲೇಖನದಲ್ಲಿ ನಾವು ನಿಮಗೆ ಹೇಳುವುದಕ್ಕೆ ಹೊರಟಿರೋದು ಟ್ಯಾಕ್ಸ್ ಉಳಿತಾಯದ ಪ್ರಯತ್ನವನ್ನು ಎಲ್ಲರೂ ಕೂಡ ಮಾಡ್ತಾರೆ ಆದರೆ

ಟ್ಯಾಕ್ಸ್ ಉಳಿತಾಯ ಮಾಡುವಂತಹ ಉಪಾಯಗಳು!

  • ನೀವು ಒಂದು ವೇಳೆ ಹಣವನ್ನು ಹೂಡಿಕೆ ಮಾಡುವ ಸಂದರ್ಭದಲ್ಲಿ ಇಕ್ವಿಟಿ ಮ್ಯೂಚುವಲ್ ಫಂಡ್ ನಲ್ಲಿ ಹಣವನ್ನು ಹೂಡಿಕೆ ಮಾಡಿದ್ರೆ ಅದನ್ನ ಮಾರಾಟ ಮಾಡಿ ಅದರಲ್ಲಿ ಬಂದಂತಹ ಹಣದಲ್ಲಿ ಒಂದು ಲಕ್ಷ ರೂಪಾಯಿಗಳ ವರ್ಗ ನಿಮಗೆ ಟ್ಯಾಕ್ಸ್ ರಿಯಾಯಿತಿ ಸಿಗಲಿದೆ.
  • ಇನ್ಸೂರೆನ್ಸ್ ಕಟ್ಟುತ್ತಿರುವ ಹಣದ ಮೆಚುರಿಟಿ ಮೊತ್ತ ಕೂಡ ಟ್ಯಾಕ್ಸ್ ಫ್ರೀ ಆಗಿರುತ್ತದೆ ಆದರೆ ಅಲ್ಲಿ ನಿಮ್ಮ ಪ್ರೀಮಿಯಂ ಹಣ ಒಟ್ಟಾರೆ ಮೊತ್ತದ 10 ಪ್ರತಿಶತ ಆಗಿರಬಾರದು ಅನ್ನೋದನ್ನ ನಿಯಮಗಳಲ್ಲಿ ಉಲ್ಲೇಖಿಸಲಾಗಿದೆ ಅನ್ನೋದನ್ನ ತಿಳಿದುಕೊಳ್ಳಿ.
  • ನಿಮ್ಮ ಪಾರ್ಟ್ನರ್ಶಿಪ್ ಬಿಸಿನೆಸ್ ನಲ್ಲಿ ಬಂದಂತಹ ಪ್ರಾಫಿಟ್ ಮೇಲೆ ನೀವು ಟ್ಯಾಕ್ಸ್ ಕಟ್ಟಬೇಕಾದ ಅಗತ್ಯವಿಲ್ಲ ಯಾಕೆಂದರೆ ನಿಮ್ಮ ಪಾರ್ಟ್ನರ್ ಅದಾಗಲೇ ಅದರಲ್ಲಿ ಟ್ಯಾಕ್ಸ್ ಕಟ್ಟಿರುತ್ತಾನೆ. ನೀವು ಆ ಕಂಪನಿಯಿಂದ ಯಾವುದಾದರೂ ಸಂಬಳ ಪಡೆದುಕೊಳ್ಳುತ್ತಿದ್ದರೆ ಮಾತ್ರ ಟ್ಯಾಕ್ಸ್ ಕಟ್ಟಬೇಕಾಗುತ್ತದೆ ಅಷ್ಟೇ.
  • ಒಂದು ವೇಳೆ ನೀವು ಮದುವೆಯಾಗುತ್ತಿರುವ ಸಂದರ್ಭದಲ್ಲಿ ನಿಮಗೆ ಯಾರಾದರೂ ಗಿಫ್ಟ್ ನೀಡಿದರೆ ಅದು ಹೆಚ್ಚಿನ ಮೌಲ್ಯವನ್ನು ಉದಾಹರಣೆಗೆ 50 ಸಾವಿರ ರೂಪಾಯಿಗಳ ಮೊತ್ತಕ್ಕಿಂತ ಹೆಚ್ಚಾಗಿದ್ದರೆ ಅದರ ಮೇಲೆ ಕೂಡ ನೀವು ಯಾವುದೇ ಕಾರಣಕ್ಕೂ ಟ್ಯಾಕ್ಸ್ ಕಟ್ಟಬೇಕಾದ ಅಗತ್ಯ ಇರುವುದಿಲ್ಲ. ಆದರೆ ನಿಮಗೆ ಕೊಟ್ಟಿರುವಂತಹ ಆ ಗಿಫ್ಟ್ ಮದುವೆಗೆ ಕೊಟ್ಟಿರೋದು ಅನ್ನೋದು ಕನ್ಫರ್ಮ್ ಆಗಿರಬೇಕು.
  • ವಂಶ ಪಾರಂಪರಿಕವಾಗಿ ನೀವು ನಿಮ್ಮ ಹಿರಿಯವರಿಂದ ಪಡೆದುಕೊಂಡಿರುವಂತಹ ಉಡುಗೊರೆ ಅಥವಾ ಯಾವುದೇ ಬೆಲೆ ಬಾಳುವಂತಹ ವಸ್ತುವಿನ ಮೇಲೆ ಟ್ಯಾಕ್ಸ್ ಕಟ್ಟಬೇಕಾದ ಅಗತ್ಯವಿಲ್ಲ ಅನ್ನೋದನ್ನು ಕೂಡ ನೀವಿಲ್ಲಿ ತಿಳಿದುಕೊಳ್ಳಬೇಕಾಗಿದೆ. ಆಸ್ತಿಯ ಮೇಲೆ ಕೂಡ ಯಾವುದೇ ರೀತಿಯಲ್ಲಿ ನೀವು ಹಣವನ್ನು ಕಟ್ಟಬೇಕಾಗಿಲ್ಲ ಏಕೆಂದರೆ ಅದರಿಂದ ಆದಾಯವನ್ನು ನಿಯಮಿತವಾಗಿ ಪಡೆದುಕೊಳ್ಳುತ್ತಿದ್ದೀರಿ ಎಂದಾದರೆ ಮಾತ್ರ ನೀವು ಅದರ ಮೇಲೆ ಟ್ಯಾಕ್ಸ್ ಕಟ್ಟ ಬೇಕಾಗಿರುತ್ತದೆ ಎನ್ನುವುದಾಗಿ ಇನ್ಕಮ್ ಟ್ಯಾಕ್ಸ್ ನಿಯಮಗಳು ಹೇಳುತ್ತವೆ. ಇನ್ನು ನಿಮ್ಮ ಹೆಸರಿಗೆ ವಿಲ್ ಮಾಡಿಸಿಟ್ಟಿರುವಂತಹ ಪ್ರಾಪರ್ಟಿಯ ಮೇಲೆ ಕೂಡ ಯಾವುದೇ ರೀತಿಯ ತೆರಿಗೆಯನ್ನು ಕಟ್ಟಬೇಕಾಗಾದ ಅಗತ್ಯ ಇಲ್ಲ ಎನ್ನುವುದಾಗಿ ಇನ್ಕಮ್ ಟ್ಯಾಕ್ಸ್ ನಿಯಮಗಳು ತಿಳಿಸುತ್ತವೆ.

ಹೀಗಾಗಿ ಟ್ಯಾಕ್ಸ್ ಉಳಿತಾಯ ಮಾಡೋದಕ್ಕೆ ಇಷ್ಟು ಉಪಾಯಗಳನ್ನು ನೀವು ಫಾಲೋ ಮಾಡಬಹುದಾಗಿದ್ದು ಖಂಡಿತವಾಗಿ ಇದರಲ್ಲಿ ನೀವು ಸಾಕಷ್ಟು ಹಣವನ್ನು ಉಳಿತಾಯ ಮಾಡಬಹುದಾಗಿದೆ. ಬಡವ ಶ್ರೀಮಂತ ಎನ್ನದೆ ಪ್ರತಿಯೊಬ್ಬರೂ ಕೂಡ ಇದರಿಂದ ಲಾಭವನ್ನು ಪಡೆದುಕೊಳ್ಳಬಹುದಾಗಿದೆ.

Comments are closed.