Post office: ಅಂಚೆ ಇಲಾಖೆಯಿಂದ 33,000 ಹುದ್ದೆಗಳಿಗೆ ಕೆಲಸದ ಆಹ್ವಾನ ಮುಕ್ತವಾಗಿದೆ; ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ ನೋಡಿ!

Post office: ಭಾರತೀಯ ಅಂಚೆ ಇಲಾಖೆಯಿಂದ 33,000 ಹುದ್ದೆಗಳಿಗೆ ಅರ್ಜಿ ಸಲ್ಲಿಕೆಯ ಆಹ್ವಾನ ಪ್ರಕ್ರಿಯೆನ ಈಗಾಗಲೇ ಪ್ರಾರಂಭಿಸಲಾಗಿದ್ದು ಒಂದು ವೇಳೆ ನೀವು ಕೂಡ ಅರ್ಹ ಅಭ್ಯರ್ಥಿಗಳಾಗಿದ್ದರೆ ತಪ್ಪದೆ ನೀವು ಕೂಡ ಅರ್ಜಿಯನ್ನು ಸಲ್ಲಿಸುವಂತಹ ಕೆಲಸವನ್ನು ಮಾಡಬಹುದಾಗಿದೆ. ಹಾಗಿದ್ರೆ ಬನ್ನಿ ಈ ಹುದ್ದೆಗೆ ಅರ್ಜಿ ಸಲ್ಲಿಸುವುದಕ್ಕೆ ಏನೆಲ್ಲಾ ಅರ್ಹತೆಗಳು ಇರಬೇಕು ಹಾಗೂ ಸಂಬಳ ಎಷ್ಟು ಎನ್ನುವಂತಹ ಪ್ರತಿಯೊಂದು ಮಾಹಿತಿಗಳನ್ನು ಪಡೆದುಕೊಳ್ಳೋಣ.

ಪೋಸ್ಟ್ ಆಫೀಸ್ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳು!

  • ಅಂಚೆ ಸಹಾಯಕ
  • ಮೇಲ್ ಗಾರ್ಡ್
  • ಪೋಸ್ಟ್ ಮ್ಯಾನ್
  • ಮಲ್ಟಿ ಟಾಸ್ಕಿಂಗ್ ಸಿಬ್ಬಂದಿಗಳು
  • ಗ್ರಾಮೀಣ ಡಾಕ್ ಸೇವಕ
  • ವಿಂಗಡಣೆ ಸಹಾಯಕ ಹುದ್ದೆ ಖಾಲಿ

ಎಜುಕೇಶನ್ ಕ್ವಾಲಿಫಿಕೇಷನ್!

  • ಮೇಲ್ಗಾರ್ಡ್ ಹಾಗೂ ಡಾಕ್ ಸೇವಕರು 12ನೇ ತರಗತಿಯನ್ನು ಪೂರೈಸಿರಬೇಕು.
  • ವಿಂಗಡಣೆ ಹಾಗೂ ಅಂಚೆ ಸಹಾಯಕ ಸಿಬ್ಬಂದಿಗಳು ಕೆಲಸವನ್ನು ಪಡೆದುಕೊಳ್ಳಲು ಮಾನ್ಯತೆ ಪಡೆದಿರುವಂತಹ ವಿಶ್ವವಿದ್ಯಾನಿಲಯದಿಂದ ಡಿಗ್ರಿಯನ್ನು ಪಡೆದುಕೊಂಡಿರಬೇಕು.
  • ಗ್ರಾಮೀಣ ಡಾಕ್ ಸೇವಕ ಹಾಗೂ ಮಲ್ಟಿ ಟಾಸ್ಕಿಂಗ್ ಸಿಬ್ಬಂದಿಗಳು 10ನೇ ತರಗತಿಯನ್ನು ಪಾಸ್ ಆಗಿರಬೇಕು.

ಅಂಚೆ ಸಹಾಯಕ ವಿಂಗಡಣೆ ಸಹಾಯಕ ಹಾಗೂ ಪೋಸ್ಟ್ ಮ್ಯಾನ್ ಹುದ್ದೆಗೆ 18 ರಿಂದ 27 ವರ್ಷಗಳ ನಡುವೆ ಇರುವಂತಹ ಅಭ್ಯರ್ಥಿಗಳು ಬೇಕಾಗಿರುತ್ತಾರೆ.

ಮಲ್ಟಿ ಟಾಸ್ಕ್ ಸಿಬ್ಬಂದಿಗಳು 18ರಿಂದ 25 ವರ್ಷಗಳ ಒಳಗೆ ಇರುವಂತಹ ಅಭ್ಯರ್ಥಿಗಳು ಬೇಕಾಗಿದ್ದಾರೆ.

ಗ್ರಾಮೀಣ ಡಾಟ್ ಸೇವಕ ಹುದ್ದೆಗೆ 18ರಿಂದ 40 ವರ್ಷಗಳ ನಡುವೆ ಇರುವಂತಹ ಸಿಬ್ಬಂದಿಗಳು ಬೇಕಾಗಿರ್ತಾರೆ.

ಹುದ್ದೆಗೆ ಅರ್ಜಿ ಸಲ್ಲಿಸಲು ನೀಡಬೇಕಾಗಿರುವ ಅರ್ಜಿ ಶುಲ್ಕ?

ಎಸ್ಸಿ ಎಸ್ಟಿ ವರ್ಗದಲ್ಲಿರುವಂತಹ ಅಭ್ಯರ್ಥಿಗಳು ಯಾವುದೇ ರೀತಿಯ ಶುಲ್ಕವನ್ನು ನೀಡಬೇಕಾದ ಅಗತ್ಯ ಇರುವುದಿಲ್ಲ ಹಾಗೂ ಉಳಿದ ಎಲ್ಲ ವರ್ಗದ ಅಭ್ಯರ್ಥಿಗಳು ನೂರು ರೂಪಾಯಿಗಳ ಅರ್ಜಿ ಶುಲ್ಕವನ್ನು ನೀಡಿ ಅರ್ಜಿ ಸಲ್ಲಿಕೆ ಮಾಡುವಂತಹ ಅವಕಾಶವನ್ನು ನೀಡಲಾಗಿದೆ.

ಈ ಕೆಲಸದ ಬಗ್ಗೆ ಇರುವಂತಹ ಹೆಚ್ಚಿನ ಮಾಹಿತಿಗಳನ್ನು ನೀವು ಪೋಸ್ಟ್ ಆಫೀಸ್ ಇಲಾಖೆಯ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ಪ್ರತಿಯೊಂದು ವಿವರಗಳನ್ನು ಹಾಗೂ ಎಷ್ಟು ಸಂಬಳ ಸಿಗುತ್ತದೆ ಎನ್ನುವಂತಹ ಮಾಹಿತಿಯನ್ನು ನೀವು ಪಡೆದುಕೊಳ್ಳಬಹುದಾಗಿದೆ. ಪೋಸ್ಟ್ ಆಫೀಸ್ ಕೆಲಸ ಅನ್ನೋದು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕೇಂದ್ರ ಸರ್ಕಾರಕ್ಕೆ ಸಂಬಂಧಪಟ್ಟಂತಹ ಕೆಲಸ ಆಗಿರುವುದರಿಂದಾಗಿ ನೀವು ಈ ಕೆಲಸಕ್ಕೆ ಸೇರಿಕೊಂಡರೆ ಕೇಂದ್ರ ಸರ್ಕಾರ ನೌಕರರಾಗಿರುತ್ತೀರಿ. ಕೇಂದ್ರ ಸರ್ಕಾರದ ನೌಕರರಿಗೆ ಕೆಲಸದ ಸಂದರ್ಭದಲ್ಲಿ ಹಾಗೂ ಕೆಲಸದ ನಂತರ ನಿವೃತ್ತಿಯ ಸಂದರ್ಭದಲ್ಲಿ ಯಾವೆಲ್ಲ ರೀತಿಯ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು ಎನ್ನುವ ವಿಚಾರ ನಿಮ್ಮೆಲ್ಲರಿಗೂ ತಿಳಿದಿರುವಂಥದ್ದಾಗಿದೆ.

Comments are closed.