Few girls like ugly looking boy: ಪ್ರತಿ ಸುಂದರ ಹುಡುಗಿಯರು, ಚೆನ್ನಾಗಿ ಕಾಣದ ಹುಡುಗರನ್ನು ಪ್ರೀತಿಸುತ್ತಾರೆ, ಇದಕ್ಕೆ ಕಾರಣವೇನು ಗೊತ್ತೇ?? ತಿಳಿದರೆ ಒಂದು ಕ್ಷಣ ದಂಗಾಗ್ತೀರಾ!

Few girls like ugly looking boy: ಸ್ನೇಹಿತರೆ ಇದನ್ನು ಕೇಳಿದಾಗ ನಿಮಗೆ ಆಶ್ಚರ್ಯ ಎನಿಸಬಹುದು. ಆದರೂ ಇದು ವಾಸ್ತವ (Fact). ಕೆಲವು ಸುಂದರವಾದ ಹುಡುಗಿ (Beautiful) ಯರು ನೋಡಲು ಅಷ್ಟೇನೂ ಸುಂದರವಾಗಿಲ್ಲದ ಹುಡುಗನ (ugly boy) ಜೊತೆ ಪ್ರೇಮ ಸಂಬಂಧ (Love Relationship)  ಇಟ್ಟುಕೊಂಡಿರುತ್ತಾರೆ. ಎಷ್ಟು ಬಾರಿ ಹಾಕಿ ನೋಡು ಎಷ್ಟು ಸುಂದರವಾಗಿದ್ದಾಳೆ ಅವನು ಮಾತ್ರ ನೋಡೋದಕ್ಕೆ ಸ್ವಲ್ಪ ಚೆನ್ನಾಗಿಲ್ಲ ಎಂದು ಕೆಲವು ಜೋಡಿಯನ್ನ ನೋಡಿ ಮಾತನಾಡಿಕೊಳ್ಳುತ್ತೇವೆ ಹಾಗಾದ್ರೆ ಅಷ್ಟು ಸುಂದರವಾದ ಹುಡುಗಿಯನ್ನು ಹುಡುಗ ಹೇಗೆ ಪಡೆದ ಅವನಿಷ್ಟು ಲಕ್ಕಿ (Lucky) ಎಂದು ಹಲವರಿಗೆ ಅನ್ನಿಸಬಹುದು. ಇದಕ್ಕೆ ಒಂದು ಪ್ರಮುಖವಾದ ಕಾರಣವೂ ಇದೆ ಅದೇನು ಗೊತ್ತಾ? ಹೇಳ್ತಿವಿ ಮುಂದೆ ಓದಿ.

ಹೌದು ಸಾಕಷ್ಟು ಸುಂದರವಾದ ಹುಡುಗಿಯರು ನೋಡಲು ಚೆನ್ನಾಗಿಲ್ಲದ ಹುಡುಗರನ್ನೇ ಇಷ್ಟಪಡುತ್ತಾರೆ. ಹುಡುಗಿಯರ ದೈಹಿಕ ರಚನೆ ವಿಭಿನ್ನವಾಗಿರುವುದು ಮಾತ್ರವಲ್ಲ ಅವರ ಆಲೋಚನೆಗಳಲ್ಲಿಯೂ ಕೂಡ ಸಾಕಷ್ಟು ವಿಭಿನ್ನತೆ ಇರುತ್ತದೆ. ಸಾಮಾನ್ಯವಾಗಿ ಹುಡುಗರು ನೋಡುವುದಕ್ಕೆ ಬಹಳ ಸುಂದರವಾಗಿರುವ ಹುಡುಗಿಯರನ್ನು ಹೆಚ್ಚು ಇಷ್ಟಪಡುತ್ತಾರೆ. ಆದರೆ ಹುಡುಗಿಯರ ವಿಷಯದಲ್ಲಿ ಅವರ ಯೋಚನೆಗಳು ಬಹಳ ವಿಭಿನ್ನ. ಹುಡುಗಿಯರು ಸಿಕ್ಕಾಪಟ್ಟೆ ಬೆಳ್ಳಗಿರುವ ಹುಡುಗಿಯರಂತೆ ಕಾಂತಿಯುತವಾಗಿರುವ ಹುಡುಗರನ್ನ ಎಂದಿಗೂ ಇಷ್ಟಪಡುವುದಿಲ್ಲ. ಆದರೆ ಒರಟಾಗಿರುವ ನಸುಗಪ್ಪು ಬಣ್ಣದ ಹುಡುಗರನ್ನೇ ಹೆಚ್ಚಾಗಿ ಇಷ್ಟಪಡುತ್ತಾರೆ.

ಹುಡುಗಿಯರು ತಮ್ಮನ್ನ ಮನರಂಜಿಸುವ ಹುಡುಗರನ್ನ ಇಷ್ಟ ಪಡುತ್ತಾರೆ. ಹುಡುಗರು ನೋಡುವುದಕ್ಕೆ ಹೆಚ್ಚು ಆಕರ್ಷಕವಾಗಿದ್ದರೆ ಹುಡುಗಿಯರಿಗೆ ಇಷ್ಟವಾಗುವುದಿಲ್ಲ. ಸಾಮಾನ್ಯವಾಗಿ ನೋಡುವುದಕ್ಕೆ ಅಷ್ಟೇನೂ ಚೆನ್ನಾಗಿ ಇಲ್ಲದೆ ಇರುವ ಹುಡುಗರ ಮನಸ್ಸು ಬಹಳ ಸುಂದರವಾಗಿರುತ್ತದೆ ಅವರು ನಗುವುದಕ್ಕೂ, ನಗಿಸುವುದಕ್ಕೂ, ಹುಡುಗಿಯರನ್ನ ಚೆನ್ನಾಗಿ ನೋಡಿಕೊಳ್ಳುವುದಕ್ಕೂ ಎತ್ತಿದ ಕೈ. ಹಾಗಾಗಿ ಹೀಗೆ ತಮ್ಮನ ಅತಿಯಾಗಿ ಪ್ರೀತಿಸುವ ನೋಡಲು ಅಷ್ಟೇನೂ ಚೆನ್ನಾಗಿ ಇಲ್ಲದ ಹುಡುಗರನ್ನು ಹುಡುಗಿಯರು ಹೆಚ್ಚಾಗಿ ಆಯ್ಕೆ ಮಾಡುತ್ತಾರೆ. ಇದನ್ನೂ ಓದಿ: Kannadathi Serial: ಹರ್ಷನ ಮೇಲೆ ಭುವಿ ಅಸಮಾಧಾನ; ಸಾನಿಯಾಳನ್ನು ನಂಬುತ್ತೀರಾ, ಗಂಡನನ್ನು ನಂಬಲ್ವಾ ಅಂತ ತರಾಟೆಗೆ ತೆಗೆದುಕೊಂಡ ಅಭಿಮಾನಿಗಳು; ಇಷ್ಟಕ್ಕೂ ಆಗಿದ್ದೇನು ಗೊತ್ತೇ?

ಆಕ್ಸ್ ಫರ್ಡ್ ವಿಶ್ವವಿದ್ಯಾಲಯ (University of Oxford) ದ ಉಪನ್ಯಾಸಕ ಡಾ. ಪಾಲ್ ರೈನಿ ‘ಸೌಂದರ್ಯ ನೋಡುಗರ ಕಣ್ಣಿನಲ್ಲಿದೆ’ ಎಂದು ಹೇಳುತ್ತಾರೆ. ಈ ಮಾತು ಸತ್ಯವು ಹೌದು ನಾವು ಯಾರನ್ನು ಹೇಗೆ ನೋಡುತ್ತೇವೆ ಅವರು ನಮ್ಮ ಕಣ್ಣಿಗೆ ಅದೇ ರೀತಿಯಾಗಿ ಕಾಣಿಸುತ್ತಾರೆ. ಒಬ್ಬ ವ್ಯಕ್ತಿ ಸುಂದರವಾಗಿದ್ದಾನೆ ಅಂದುಕೊಂಡರೆ ಆತ ನಿಜವಾಗಿಯೂ ಸುಂದರವಾಗಿ ಕಾಣಿಸುತ್ತಾನೆ.

ಇನ್ನು ಹುಡುಗಿಯರು ಹುಡುಗರ ಭಾಷೆ ಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯವನ್ನೇ ಹೆಚ್ಚಾಗಿ ಇಷ್ಟಪಡುತ್ತಾರೆ. ಆತನ ವ್ಯಕ್ತಿತ್ವ ಹಾಗೂ ಗುಣ ಆಕೆಗೆ ಇಷ್ಟವಾದರೆ ಸಾಕು ಅವನು ನೋಡಲು ಸುಂದರವಾಗಿ ಇರಬೇಕು ಎನ್ನುವ ಹಂಬಲ ಅವರಿಗೆ ಇರುವುದಿಲ್ಲ. ಹುಡುಗ ಒಳ್ಳೆಯ ವ್ಯಕ್ತಿತ್ವ ಹೊಂದಿದ್ದರೆ ಬೇಗ ಆತ ನಡಿಗೆ ಹುಡುಗಿಯರು ಆಕರ್ಷಿತರಾಗುತ್ತಾರೆ. ಇದನ್ನೂ ಓದಿ: Kannada Film: ಈ ಖ್ಯಾತ ನಟಿಯ ತಂಗಿ ಕೂಡ ಸಿನಿಮಾ ರಂಗಕ್ಕೆ ಎಂಟ್ರಿ; ಆದರೆ ಮೊದಲ ಬಾರಿಗೆ ಆಕೆ ನಿರ್ಮಾಪಕರ ಕಣ್ಣಿಗೆ ಬಿದ್ದಾಗ ಆಗಿದ್ದೇನು ಗೊತ್ತಾ!?

ಹುಡುಗ ನೋಡುವುದರಲ್ಲಿ ಸ್ಮಾರ್ಟ್ ಆಗಿಲ್ಲದೆ ಇದ್ದರೂ ಯೋಚನೆಯಲ್ಲಿ ಸ್ಮಾರ್ಟ್ ಆಗಿರಬೇಕು ಎಂದು ಹುಡುಗಿಯರು ಬಯಸುತ್ತಾರೆ. ಉತ್ತಮ ಗುಣ ಸುಂದರಪುರುಷನಲ್ಲಿ ಇರಲಿ ಅಥವಾ ನೋಡಲು ಸುಂದರವಾಗಿ ಇಲ್ಲದೆ ಇರುವ ಪುರುಷನಲ್ಲಿ ಇರಲಿ ಆತನ ಗುಣ ನೋಡಿ ಹುಡುಗಿಯರು ಮದುವೆ ಆಗುವುದಕ್ಕೂ ಕೂಡ ಮುಂದೆ ಬರುತ್ತಾರೆ. ಹಾಗಾಗಿ ನಾನು ನೋಡುವುದಕ್ಕೆ ಸುಂದರವಾಗಿಲ್ಲ ಅಂತ ಯಾವ ಹುಡುಗರು ತಲೆ ಕೆಡಿಸಿಕೊಳ್ಳುವುದು ಬೇಡ ನಿಮ್ಮ ಬುದ್ಧಿ ಚುರುಕಾಗಿದ್ದರೆ ಹುಡುಗಿಯರು ತಾನಾಗಿಯೇ ನಿಮ್ಮ ಹಿಂದೆ ಹುಡುಕಿಕೊಂಡು ಬರುತ್ತಾರೆ.

Comments are closed.