Shukra Gochara 2023: ಈ ಬಾರಿ ಶುಕ್ರನ ಚಲನೆಯಿಂದ ಶುಕ್ರ ದೆಸೆಯಲ್ಲ, ಈ ಮೂರು ರಾಶಿಯವರಿಗೆ ಕಷ್ಟದ ಸುರಿಮಳೆ; ಎಚ್ಚರಿಕೆಯಿಂದ ಇರಲೇ ಬೇಕು; ಯಾವ ರಾಶಿಯವರಿಗೆ ಗೊತ್ತೇ?

Shukra Gochara 2023: ಇದೇ ಜನವರಿ 22ರಂದು ಶುಕ್ರ ಗ್ರಹವು ಕುಂಭ ರಾಶಿಯನ್ನು ಪ್ರವೇಶಿಸುತ್ತದೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಶುಕ್ರ ಗ್ರಹಕ್ಕೆ ತುಂಬಾನೇ ಮಹತ್ವ ನೀಡಲಾಗಿದೆ. ಶುಕ್ರ ದೆಸೆ ಶುರುವಾಯಿತು ಅಂದ್ರೆ ಅಂಥವರ ಜೀವನದಲ್ಲಿ ಸಂತೋಷ ನೆಮ್ಮದಿ ತುಂಬಿ ತುಳುಕಾಡುತ್ತೆ ಎಂದೇ ಅರ್ಥ. ಅದೇ ರೀತಿ ಆರ್ಥಿಕವಾಗಿ ಸಬಲರಾಗುತ್ತಾರೆ ಎಂದು ಅರ್ಥ. ಹೀಗೆ ಐಷಾರಾಮಿಯ ಅಧಿಪತಿ ಆಗಿರುವ ಶುಕ್ರ ಬದಲಾವಣೆಯಿಂದ ಕೆಲವು ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಅದರದಲ್ಲೂ ವಿಶೇಷವಾಗಿ ಈ ಮೂರು ರಾಶಿಯವರು ಬಹಳ ಜಾಗರೂಕತೆಯಿಂದ ಇರಬೇಕು. ಆ ಮೂರು ರಾಶಿಗಳು ಯಾವವು ನೋಡೋಣ.

ಕರ್ಕಾಟಕ ರಾಶಿ: ಈ ರಾಶಿಯವರಿಗೆ ಶುಕ್ರನ ಚಲನೆಯಿಂದ ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು ವಾಹನ ಚಲಾಯಿಸುವಾಗ ಬಹಳ ಎಚ್ಚರಿಕೆ ಇರಲಿ ಇಲ್ಲದಿದ್ದರೆ ಅಪಘಾತ ಸಂಭವಿಸಬಹುದು. ಹಾಗಾಗಿ ಜ್ಯೋತಿಷಿಗಳು ಶುಕ್ರನ ಸಂಚಾರದ ಬಗ್ಗೆ ಕರ್ಕ ರಾಶಿಯವರಿಗೆ ಎಚ್ಚರಿಕೆಯನ್ನು ನೀಡುತ್ತಾರೆ. ಅದೇ ರೀತಿ ಕರ್ಕಾಟಕ ರಾಶಿಯ ಮಹಿಳೆಯರಲ್ಲಿ ಮಾನಸಿಕ ಸಮಸ್ಯೆಗಳು ಕೂಡ ಕಾಣಿಸಿಕೊಳ್ಳಬಹುದು ವ್ಯಾಪಾರ ಮಾಡುವವರಿಗೆ ಹಣದಲ್ಲಿ ಬಿಕ್ಕಟ್ಟು ಎದುರಾಗಬಹುದು. ಇದನ್ನೂ ಓದಿ:SBI Mudra Loan: ಲೋನ್ ಗಾಗಿ ಅಲೆದಾಡುವುದು ಬೇಡ, ಜಸ್ಟ್ ಈ ಡಾಕ್ಯುಮೆಂಟ್ಸ್ ಸಿದ್ದ ಪಡಿಸಿಕೊಂಡು, SBI ಬ್ಯಾಂಕ್ ಗೆ ಹೋಗಿ. ಲೋನ್ ಕೊಡುವುದು ಫಿಕ್ಸ್. ಜನರ ಕಷ್ಟ ಕೊನೆಗೂ ಅರ್ಥಮಾಡಿಕೊಂಡ ಬ್ಯಾಂಕ್!

ಕನ್ಯಾ ರಾಶಿ: ಈ ರಾಶಿಯ ಆರನೆಯ ಮನೆಯಲ್ಲಿ ಶುಕ್ರನ ಸಂಚಾರ ಆಗಲಿದೆ. ಆರೋಗ್ಯ ಸಮಸ್ಯೆ, ಶತ್ರುಗಳಿಂದ ಭಯ ಇಂತಹ ಸಮಸ್ಯೆಗಳು ನಿಮ್ಮನ್ನ ಕಾಡಬಹುದು ಯಾರೊಂದಿಗೆ ಆದರೂ ಮಾತನಾಡುವಾಗ ಬಹಳ ಎಚ್ಚರಿಕೆ ವಹಿಸಿ ಇನ್ನು ಕೆಲಸದ ವಿಚಾರದಲ್ಲಿ ಮಹಿಳೆಯರು ಸಹೋದ್ಯೋಗಿಗಳೊಂದಿಗೆ ವಾಗ್ವಾದ ನಡೆಸುವ ಸಾಧ್ಯತೆ ಇರುತ್ತದೆ.

ವೃಶ್ಚಿಕ ರಾಶಿ: ಶುಕ್ರನ ಚಲನೆಯಿಂದ ಈ ರಾಶಿಯವರ ಮೇಲೆ ಮಾನಸಿಕ ಒತ್ತಡ ಹೆಚ್ಚಾಗಬಹುದು. ವೈವಾಹಿಕ ಜೀವನದಲ್ಲಿ ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯ ಮೂಡುತ್ತದೆ ಹಾಗಾಗಿ ಸಂಗಾತಿಯೊಂದಿಗೆ ಮಾತನಾಡುವಾಗ ಬಹಳ ತಾಳ್ಮೆಯಿಂದ ಇರಿ ಇನ್ನು ಕೆಲಸದ ಸ್ಥಳದಲ್ಲಿ ವಿಶೇಷವಾಗಿ ಮಹಿಳಾ ಸಹೋದ್ಯೋಗಿಗಳೊಂದಿಗೆ ಗೌರವದಿಂದ ವರ್ತಿಸಿ. ಇದನ್ನೂ ಓದಿ:Easy Dose Recipe: ಹಾಸಿಗೆಯ ರೀತಿ ಮೆತ್ತಗೆ ದೋಸೆ ಮಾಡಬೇಕು ಎಂದರೆ ಏನು ಮಾಡಬೇಕು ಗೊತ್ತೇ?? ಹೋಟೆಲ್ ನವರು ಕೂಡ ಹುಡುಕಿಕೊಂಡು ಬರುತ್ತಾರೆ!

ಶುಕ್ರನ ಚಲನೆ ಈ ಮೂರು ರಾಶಿಗಳಿಗೆ ಹಣದ ಸಮಸ್ಯೆಯನ್ನು ಕೂಡ ಉಂಟು ಮಾಡಬಹುದು. ಅದರಲ್ಲೂ ಉದ್ಯೋಗದಲ್ಲಿರುವ ಮಹಿಳಾ ಸಹೋದ್ಯೋಗಿಗಳ ಜೊತೆ ವಾಗ್ವಾದಕ್ಕೆ ಇಳಿಯುವ ಸಾಧ್ಯತೆ ಇದೆ. ಹಾಗಾಗಿ ನಿಮ್ಮ ಮಾತನ್ನು ಕಡಿಮೆ ಮಾಡಿ ಕೆಲಸವನ್ನು ಹೆಚ್ಚು ಮಾಡಿ ಆದಷ್ಟು ಮುಖಾಮುಖಿ ವಾದಗಳನ್ನು ತಪ್ಪಿಸಿ. ದಿನವೂ ದೇವರಿಗೆ ನಮಸ್ಕರಿಸುವುದು ಹಾಗೂ ಶ್ಲೋಕ ಪಠಣೆಯನ್ನು ಮರೆಯಬೇಡಿ.

Comments are closed.