D56 Film New Update: ದರ್ಶನ್ ಸಿನಿಮಾ ಎಂದ ತಕ್ಷಣ, ತೆಲುಗಿನ ವಿಲ್ಲನ್ ಕೇಳಿದ ಸಂಭಾವನೆ ಎಷ್ಟು ಅಂತೇ ಗೊತ್ತೇ?? ಯಪ್ಪಾ ಇಷ್ಟೊಂದ??

D56 Film New Update: ಕ್ರಾಂತಿ ಸಿನಿಮಾ (Kranthi Film)ದ ಸಕ್ಸಸ್ ಬೆನ್ನಲ್ಲೇ ನಟ ದರ್ಶನ್ ಅವರ ಹುಟ್ಟು ಹಬ್ಬದ ಆಚರಿಸಲು ಅಭಿಮಾನಿಗಳು ತಯಾರಿ ನಡೆಸಿದ್ದಾರೆ. ಇದೇ ಬರುವ ಫೆಬ್ರವರಿ 16ರಂದು ದರ್ಶನ್ ಅವರ ಹುಟ್ಟುಹಬ್ಬ (Darshan birthday)  ಇದೆ. ಈ ದಿನ ಹೊಸದೊಂದು ಸರ್ಪ್ರೈಸ್ (Surprise)  ಕೊಡುವ ನಿರೀಕ್ಷೆ ಇದೆ ಚಾಲೆಂಜಿಂಗ್ ಸ್ಟಾರ್ ದರ್ಶನ್.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಅಭಿಮಾನಿಗಳು ಬಹುವಾಗಿ ಪ್ರೀತಿಸುತ್ತಾರೆ. ಇತ್ತೀಚಿಗೆ ತನ್ನ ಎದೆಯ ಮೇಲೆ ನನ್ನ ಪ್ರೀತಿಯ ಸೆಲೆಬ್ರಿಟಿಸ್ ಎಂದು ಟ್ಯಾಟು ಹಾಕಿಕೊಂಡು ಅಭಿಮಾನಿಗಳ ಮನಸ್ಸನ್ನು ಮತ್ತೆ ಗೆದ್ದಿದ್ದಾರೆ ಡಿ ಬಾಸ್. ಕ್ರಾಂತಿ ಸಿನಿಮಾಕ್ಕೆ ರಾಜ್ಯಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯರ್ಥವಾಗಿದೆ 100 ಕೋಟಿ ಕ್ಲಬ್ ಹೌಸ್ ಸೇರಿದ್ದೂ ಆಗಿದೆ. ಇದೀಗ ದರ್ಶನ್ ಅವರ ಹುಟ್ಟು ಹಬ್ಬದ ದಿನ ದರ್ಶನ್ ಅವರ ಅಭಿನಯದ 56ನೇ ಸಿನಿಮಾದ ಬಗ್ಗೆ ಹೊಸ ಅಪ್ಡೇಟ್ ಸಿಗಲಿದೆ.

ಟಾಲಿವುಡ್ ಖ್ಯಾತ ವಿಲನ್ ಸ್ಯಾಂಡಲ್ ವುಡ್ ಮತ್ತೊಂದು ಸಿನಿಮಾಕ್ಕೆ ಎಂಟ್ರಿ

ಕನ್ನಡ ಹಾಗೂ ತೆಲುಗು ಸಿನಿಮಾ ಇಂಡಸ್ಟ್ರಿ (Telugu Film Industry) ಗಳ ನಂಟು ಇಂದು ನಿನ್ನದೇನೂ ಅಲ್ಲ ಹಾಗಾಗಿ ಅಲ್ಲಿಂದ ಇಲ್ಲಿಗೆ ಕಲಾವಿದರು ಬರುವುದು ಅಥವಾ ಇಲ್ಲಿಂದ ಅಲ್ಲಿಗೆ ಕಲಾವಿದರು ಹೋಗುವುದು ಹೊಸತೇನೋ ಅಲ್ಲ ಇದೆ ಬಂದಿರುವ ಅಪ್ಡೇಟ್ಸ್ (Updates)  ಪ್ರಕಾರ ಟಾಲಿವುಡ್ ನಟ ಜಗಪತಿ ಬಾಬು (jagapati Babu) ದರ್ಶನ್ ಅವರ 56 ಸಿನಿಮಾ ತಂಡವನ್ನು ಸೇರಿಕೊಂಡಿದ್ದಾರೆ. ಈ ಹಿಂದೆ ಕೇವಲ ಈ ಸುದ್ದಿಯನ್ನು ಚಿತ್ರತಂಡ ಇದೀಗ ಅಧಿಕೃತವಾಗಿ ಅನೌನ್ಸ್ ಮಾಡುವುದರ ಮೂಲಕ ಈ ಮಾತನ್ನ ಸತ್ಯವಾಗಿಸಿದೆ. ಇದನ್ನೂ ಓದಿ: Kannada Astrology: ಮೇಷ ರಾಶಿಯಲ್ಲಿ ಒಂದಾಗುತ್ತಿದ್ದಾರೆ ಗುರು ಹಾಗೂ ರಾಹು: ಈ ಮೂರು ರಾಶಿಗಳು ಎಚ್ಚರಿಕೆ ಇಂದ ಇರಬೇಕು. ಯಾವ್ಯಾವು ಗೊತ್ತೇ??

ದರ್ಶನ್ ಎದುರು ತೊಡೆತಟ್ಟಲು ಸ್ಟಾರ್ ನಟ ಜಗಪತಿ ಬಾಬು ಡಿ 56 ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ. ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಖಳನಾಯಕನಾಗಿ ಮಿಂಚುತ್ತಿರುವ ಜಗಪತಿ ಬಾಬು ಅವರಿಗೆ ಸ್ಯಾಂಡಲ್ವುಡ್ ನಲ್ಲಿಯೂ ಕೂಡ ಬೇಡಿಕೆ ಇದೆ ಹಾಗಾಗಿ ನಿರ್ದೇಶಕ ತರುಣ ಸುಧೀರ್ (Tarun Sudeer) ಡಿ 56 ಸಿನಿಮಾಕ್ಕೆ ತೆಲುಗುವಿನ ಸೂಪರ್ ಸ್ಟಾರ್ ನಟನನ್ನ ಕರೆದುಕೊಂಡು ಬಂದಿದ್ದಾರೆ. ಇದನ್ನೂ ಓದಿ: Kanteerava Studio: ಕರುನಾಡ ಒಂದು ಕಾಲದ ಟಾಪ್ ನಟ ಅಣ್ಣಾವ್ರ ಕುಟುಂಬದವರನ್ನು ಯಾಕೆ ಕಂಠೀರವ ಸ್ಟುಡಿಯೋ ದಲ್ಲಿ ಸಮಾಧಿ ಮಾಡುತ್ತಾರೆ ಗೊತ್ತೇ?? ಕಾರಣವೇನು ಗೊತ್ತೇ?

ದರ್ಶನ್ ಜೊತೆಗೆ ಮತ್ತೊಮ್ಮೆ ತೆರೆಯ ಮೇಲೆ ಜಗಪತಿ ಬಾಬು

ನಟ ದರ್ಶನ ಹಾಗೂ ಜಗಪತಿ ಬಾಬು ಅವರ ಜೋಡಿ ಇದೀಗ 2ನೇ ಬಾರಿಗೆ ತೆರೆಯ ಮೇಲೆ ಬರುತ್ತಿದೆ. ತರುಣ್ ಸುಧೀರ್ ಹಾಗೂ ದರ್ಶನ್ ಕಾಂಬಿನೇಶನ್ ನಲ್ಲಿ ರಾಬರ್ಟ್ ಸಿನಿಮಾ ಭರ್ಜರಿ ಹಿಟ್ ಕಂಡಿತ್ತು. ಈ ಸಿನಿಮಾದಲ್ಲಿಯೂ ಜಗಪತಿ ಬಾಬು ಅವರನ್ನು ಕರೆದುಕೊಂಡು ಬಂದು ಅಭಿನಯ ಮಾಡಿಸಲಾಗಿತ್ತು. ಇದೀಗ ದರ್ಶನ್ ಹಾಗೂ ಜಗಪತಿ ಬಾಬು ಮತ್ತೊಮ್ಮೆ ತೆರೆಯ ಮೇಲೆ ಮುಖಾಮುಖಿಯಾಗಲಿದ್ದಾರೆ. ಅಂದಹಾಗೆ ಡಿ 56 ಸಿನಿಮಾದಲ್ಲಿ ಜಗಪತಿ ಬಾಬು ಅವರ ರೋಲ್ ಯಾವುದು ಎಂಬುದು ಇನ್ನೂ ಬಹಿರಂಗವಾಗಿಲ್ಲ ಅವರು ನೆಗೆಟಿವ್ ರೋಲ್ ಮಾಡುತ್ತಾರ ಅಥವಾ ಪಾಸಿಟಿವ್ ರೋಲ್ ಕೊಟ್ಟಿದ್ದಾರೆ ಅಷ್ಟೇ. ಇದನ್ನೂ ಓದಿ: Famous Actor getting Divorce: ಮತ್ತೊಮ್ಮೆ ದೇಶವೇ ಶೇಕ್: ಎರಡೇ ವರ್ಷಕ್ಕೆ ವಿಚ್ಚೇದನ ಪಡೆಯಲು ಮುಂದಾದ ಟಾಪ್ ನಟ. ಏನಾಗಿದೆ ಗೊತ್ತೇ??

ಜಗಪತಿ ಬಾಬುಗೆ ಸಿಕ್ಕಿರುವ ಸಂಭಾವನೆ ಎಷ್ಟು ಗೊತ್ತಾ!

ಜಗಪತಿ ಬಾಬು ನೆಗೆಟಿವ್ ರೋಲ್ ಮಾಡಿದರು ಕೂಡ ಅವರು ಯಾವ ಸ್ಟಾರ್ ನಟರಿಗೂ ಕಡಿಮೆ ಇಲ್ಲ ಹಾಗಾಗಿ ಅವರ ಸಂಭಾವನೆಯ ಮೊತ್ತ ಕೂಡ ಭರ್ಜರಿಯಾಗಿದೆ. ಇದೀಗ ಡಿ 56 ಸಿನಿಮಾದಲ್ಲಿ ಅಭಿನಯಿಸುತ್ತಿರುವ ಜಗಪತಿ ಬಾಬು ಅವರಿಗೆ ಸಿಕ್ತಾ ಇರುವ ಸಂಭಾವನೆ ಎಷ್ಟು ಗೊತ್ತಾ? ಹೌದು ಜಗಪತಿ ಬಾಬು ಅವರಿಗೆ ಸ್ಯಾಂಡಲ್ ವುಡ್ ಬಹಳ ದೊಡ್ಡ ಮೊತ್ತವನ್ನೇ ನೀಡುತ್ತಿದೆ. ಡಿ56 ಸಿನಿಮಾದಲ್ಲಿ ಅಭಿನಯಿಸುವುದಕ್ಕೆ ಜಗಪತಿಗೆ ಬರೋಬರಿ 12 ಕೋಟಿ ಸಂಭಾವನೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಡಿ 56 ಸಿನಿಮಾ ಭರ್ಜರಿ ಬಜೆಟ್ ನಲ್ಲಿ ನಿರ್ಮಾಣವಾಗುತ್ತಿದೆ ಹಾಗಾಗಿ ದರ್ಶನ್ ಅಭಿಮಾನಿಗಳಲ್ಲಿ ಇನ್ನಷ್ಟು ಕುತೂಹಲ ಮೂಡಿದೆ.

Comments are closed.