Real Story: 15 ವರ್ಷದ ಮಗಳೊಂದಿಗೇ ತಂದೆಯ ಆಟ; ತಂದೆಯಿಂದಲೇ ಗಂಡು ಮಗುವಿಗೆ ಜನ್ಮ ನೀಡಿದ ಮಗಳು; ಆದರೆ ಆತನಿಗೆ ಸಿಕ್ಕ ಶಿಕ್ಷೆ ಮಾತ್ರ ಎಂತದ್ಧು ಗೊತ್ತಾ?

Real Story: ಪವಿತ್ರವಾದ ತಂದೆ ಮಕ್ಕಳ ಸಂಬಂಧದಲ್ಲಿಯೂ ಅ-ನೈತಿಕತೆ ಎನ್ನುವುದು ಶುರುವಾದರೆ ಹೇಗೆ? ಈ ಸಮಾಜದಲ್ಲಿ ಬದುಕುವುದಕ್ಕೆ ಕಷ್ಟ ಎನಿಸುವುದಿಲ್ಲವಾ? ಆಕೆ ತನ್ನ ಮಗಳು ಎನ್ನುವ ಕಲ್ಪನೆಯೂ ಇಲ್ಲದೇ ಆರು ತಿಂಗಳಿನಿಂದ ಮಗಳನ್ನೇ ತನ್ನ ಲೈಂ-ಗಿಕತೆಗೆ ಬಳಸಿಕೊಳ್ಳುತ್ತಿದ್ದ ತಂದೆ. ಪಾಪ ಆ ಹೆಣ್ಣುಮಗಳ ಗತಿ ಏನಾಗಿದೆ ಗೊತ್ತಾ?

ತಮಿಳುನಾಡಿನ ಪುದುಕೊಟ್ಟ ಜಿಲ್ಲೆಯ ಕೊಟ್ಟಪ್ಪಟ್ಟಿನಂ ಮೂಲದ 44 ವರ್ಷದ ಅಮ್ಜದ್ ಖಾನ್ ಎಂಬುವನು ಇಂತಹ ಹೀನಾಯ ಕೆಲಸವನ್ನು ಮಾಡಿದ್ದಾನೆ. ತನ್ನ 15 ವರ್ಷದ ಮಗಳನ್ನು ಗರ್ಭಿಣಿಯಾಗಿ ಮಾಡಿದ್ದು ಅಲ್ಲದೆ ಆಕೆ ಇದೀಗ ಗಂಡು ಮಗುವನ್ನು ಹೆತ್ತಿದ್ದಾಳೆ. ಅಮಜದ್ ಖಾನ್ ತನ್ನ ಊರಿನಲ್ಲಿ ಮಹಿಳೆಯೊಬ್ಬಳನ್ನ ಮದುವೆಯಾಗಿದ್ದ. ಆತನಿಗೆ ಅದು ಎರಡನೆಯ ಮದುವೆ. ಆಕೆಗೂ ಮದುವೆಯಾಗಿ ಒಬ್ಬಳು ಮಗಳು ಇದ್ದಳು. ಅವಳೇ ಈ 15 ವರ್ಷದ ಬಾಲಕಿ.  

ಅಮಜದ್ ಖಾನ್ ಮದುವೆಯಾದ ಮೇಲೆ ತನ್ನ ಎರಡನೇ ಹೆಂಡತಿಯ ಜೊತೆಗೆ ವಾಸ ಮಾಡುತ್ತಿದ್ದ ಮಲ ತಂದೆಯಾಗಿದ್ದ ಆತ ಎರಡನೆಯ ಹೆಂಡತಿಯ ಮಗಳ ಮೆಲೆ ಕಣ್ಣಾಕಿದ. ಆರು ತಿಂಗಳ ಕಾಲ ಆಕೆಯ ಜೊತೆಗೆ ಹೆಂಡತಿಗೆ ಗೊತ್ತಾಗದ ಹಾಗೆ ತನ್ನ ಇಷ್ಟಕ್ಕೆ ಅವಳನ್ನು ಬಳಸಿಕೊಂಡ. ಆದರೆ ಆ ಕುಡುಗಿಗೆ ಅದರ ಬಗ್ಗೆ ಅರಿವು ಇರಲಿಲ್ಲ. ಅಥವಾ ಯಾರಿಗಾದರೂ ಹೇಳಿದರೆ ತೊಂದರೆ ಕೊಡುತ್ತೇನೆ ಎಂದು ಬೆದರಿಕೆಯನ್ನೂ ಹಾಕಿದ್ದ.

15 ವರ್ಷದ ಆ ಹುಡುಗಿ ಕೊನೆಗೆ ಗರ್ಭಿಣಿಯಾಗಿದ್ದಾಳೆ. ನಂತರವೇ ತಾಯಿಗೆ ಅರಿವಾಯ್ತು. ಕೂಡಲೆ ಆಕೆ ಆತನ ವಿರುದ್ದ ಮಹಿಳಾ ಪೋಲಿಸ್ ಠಾಣೆಯಲ್ಲಿ ಕಂಪ್ಲೆಂಟ್ ಕೊಟ್ತಳು. ಅದರ ಪ್ರಕಾರ ಆತನನ್ನು ಅರೆಸ್ಟ್ ಮಾಡಲಾಗಿತ್ತು. ವಿಚಾರಣೆ ನಡೆಸಿದ ಮ್ಯಾಜಿಸ್ಟ್ರೇಟರ್ ಸತ್ಯ ಅಮಜದ್ ಖಾನ್ ಗೆ ಜೀ-ವಾವಧಿ ಶಿಕ್ಷೆಯನ್ನು ಕೊಟ್ಟಿದ್ದಾರೆ. ಅಷ್ಟೇ ಅಲ್ಲ 50,000 ದಂಡ ವಿಧಿಸಿದ್ದಾರೆ. ಆ ಬಾಲಕಿಗೆ ಸರ್ಕಾರದ ವತಿಯಿಂದ 6 ಲಕ್ಷ ರೂಪಾಯಿಗಳ ಪರಿಹಾರ ಕೂಡ ಘೋಷಣೆ ಮಾಡಲಾಗಿದೆ.

Comments are closed.