Vidya balan: ‘ಡರ್ಟಿ ಪಿಚ್ಚರ್’ ಈ ಫೋಟೋಕ್ಕಿಂತ ಬೆಟರ್ ಆಗಿತ್ತು ಬಿಡಿ.. ವಿದ್ಯಾಬಾಲನ್ ಹೊಸ ಅವತಾರ ನೋಡಿ ನೆಟ್ಟಿಗರು ಹೇಳಿದ್ದೇನು?!

Vidya balan: ಬಾಲಿವುಡ್ ಖ್ಯಾತ ನಟಿ ವಿದ್ಯಾಬಾಲನ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಹಲವಾರು ಸಿನಿಮಾಗಳಲ್ಲಿ ಅಭಿನಯಿಸಿ ಅತ್ಯುತ್ತಮ ಹೆಸರುಗಳಿಸಿಕೊಂಡಿದ್ದಾರೆ ಇತ್ತೀಚಿಗೆ ಅವರು ದಪ್ಪವಾಗಿದ್ದಾರೆ, ಅವರ ದೇಹ ತೂಕ ಜಾಸ್ತಿಯಾಗಿದೆ ಎನ್ನುವ ಕಾರಣಕ್ಕೆ ಹೆಚ್ಚಾಗಿ ಸಿನಿಮಾದಲ್ಲಿಯೂ ಅವಕಾಶ ಸಿಗುತ್ತಿಲ್ಲ ಅಥವಾ ಅವರಿಗೆ ಇಷ್ಟ ಆಗುವ ಕಥೆಯು ಕೂಡ ಅವರ ಹತ್ತಿರ ಬರುತ್ತಿಲ್ಲ. ಆದರೂ ವಿದ್ಯಾಬಾಲನ್ ಅವರಿಗೆ ಇರುವ ಅಭಿಮಾನಿಗಳಿಗೆ ಏನು ಕಡಿಮೆ ಇಲ್ಲ ಯಾಕೆಂದರೆ ಇತ್ತೀಚಿಗೆ ಸೋಶಿಯಲ್ ಮೀಡಿಯಾದಲ್ಲಿಯೂ ವಿದ್ಯಾಬಾಲನ್ ಸಕ್ಕತ್ ಆಕ್ಟಿವ್ ಆಗಿ ಇರುತ್ತಾರೆ.

ಹೌದು ಇನ್ಸ್ಟಾಗ್ರಾಮ್ ನಲ್ಲಿ ವಿದ್ಯಾಬಾಲನ್ ಸಾಕಷ್ಟು ಫ್ಯಾನ್ ಫಾಲೋವರ್ಸ್ ಹೊಂದಿದ್ದು ಹಲವು ರೀಲ್ಸ್ ಗಳನ್ನು ಕೂಡ ಮಾಡುತ್ತಾರೆ. ತಾನು ದಪ್ಪಗಿದ್ದೇನೆ ಎನ್ನುವ ಕಾರಣಕ್ಕೆ ಸ್ಲೀವ್ಲೆಸ್ ಡ್ರೆಸ್ ಧರಿಸುವುದಕ್ಕೂ ಮುಜುಗರ ಆಗುತ್ತಿತ್ತು ಎಂದು ವಿದ್ಯಾಬಾಲನ್ ಇತ್ತೀಚಿನ ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದರು. ಆದರೆ ಡರ್ಟಿ ಪಿಚ್ಚರ್ ನಲ್ಲಿ ಹಾಟ್ ಆಗಿ ವಿದ್ಯಾಬಾಲನ್ ಕಾಣಿಸಿಕೊಂಡಿದ್ದರು ಅಲ್ಲಿಂದ ನಾನು ಸೆಲ್ಫ್ ಲವ್ ಕಲಿತಿದ್ದೇನೆ ಎಂಬುದಾಗಿ ಹೇಳಿದ್ದಾರೆ.

ಆದರೂ ಸದಾ ಸೀರೆಯಲ್ಲಿ ಮಿಂಚುವ ಅಪ್ಪಟ ಭಾರತೀಯ ನಾರಿಯಂತೆ ಕಂಗೊಳಿಸುವ ನಟಿ ವಿದ್ಯಾಬಾಲನ್ ಅವರು ಇತ್ತೀಚಿಗೆ ಒಂದು ಫೋಟೋ ಮಾಡಿಸಿದ್ದಾರೆ. ಈ ಫೋಟೋವನ್ನು ಖ್ಯಾತ ಸೆಲೆಬ್ರಿಟಿ ಫೋಟೋಗ್ರಾಫರ್ ಆಗಿರುವ ಡಬ್ಬು ರತ್ನಾನಿ ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ.

ಈ ಹಿಂದೆ ರಣಧೀರ ಸಿಂಗ್ ಅವರು ಬೆತ್ತಲೆಯಾಗಿ ಫೋಟೋಶೂಟ್ ಮಾಡಿಸಿ ಟ್ರೋಲ್ ಆಗಿದ್ದರು. ಇದೀಗ ವಿದ್ಯಾ ಬಾಲನ್ ಕೂಡ ಸಿಕ್ಕಾಪಟ್ಟೆ ಟ್ರೂಲ್ ಆಗುತ್ತಿದ್ದಾರೆ. ಯಾಕೆ ಗೊತ್ತಾ ಅವರು ತಮ್ಮ ಖಾಸಗಿ ಅಂಗವನ್ನು ನ್ಯೂಸ್ ಪೇಪರ್ ಒಂದರಲ್ಲಿ ಮುಚ್ಚಿಕೊಂಡಿದ್ದು ಇನ್ನೊಂದು ಕೈಯಲ್ಲಿ ಹಿಡಿದಿದ್ದಾರೆ ಕಣ್ಣಿಗೆ ಕನ್ನಡಕ ಧರಿಸಿ ವಿಶೇಷವಾದ ಪೋಸ್ ನೀಡಿದ್ದಾರೆ. ವಿದ್ಯಾ ಬಾಲನ್ ಅವರನ್ನು ಈ ರೀತಿ ನಿರೀಕ್ಷೆ ಮಾಡಿರಲಿಲ್ಲ ಅಂತ ನೆಟ್ಟಿದರೂ ಕಮೆಂಟ್ ಮಾಡುತ್ತಿದ್ದಾರೆ.

Vidya balan 1 | Live Kannada News
Vidya balan: ‘ಡರ್ಟಿ ಪಿಚ್ಚರ್’ ಈ ಫೋಟೋಕ್ಕಿಂತ ಬೆಟರ್ ಆಗಿತ್ತು ಬಿಡಿ.. ವಿದ್ಯಾಬಾಲನ್ ಹೊಸ ಅವತಾರ ನೋಡಿ ನೆಟ್ಟಿಗರು ಹೇಳಿದ್ದೇನು?! https://sihikahinews.com/vidya-balan-glamour-look/

ಇನ್ನು ವಿದ್ಯಾಬಾಲನ್ ಅವರ ಈ ಅವತಾರ ಯಾಕೆ ಎನ್ನುವುದು ಯಾರಿಗೂ ಗೊತ್ತಿಲ್ಲ ಕೆಲವರು ಕ್ಯಾಲೆಂಡರ್ ಜಾಹೀರಾತು ಇರಬಹುದು ಎಂದು ಹೇಳುತ್ತಿದ್ದಾರೆ. ಒಟ್ಟಿನಲ್ಲಿ ಸೀರೆ ಸುಂದರಿ ವಿದ್ಯಾ ಬಾಲನ್ ನ್ಯೂಸ್ ಪೇಪರ್ ಅನ್ನ ಬಟ್ಟೆಯನ್ನಾಗಿ ಮಾಡಿಕೊಂಡಿದ್ದು ಹಲವರಿಗೆ ನುಂಗಲಾರದ ತುತ್ತಾಗಿದೆ.

Comments are closed.