Bigg Boss Season 9: ಬಹಿರಂಗವಾಗಿಯೇ ಮಾತನಾಡಿದ ಅರುಣ್ ಸಾಗರ್, “ನನಗೆ ಬಿಗ್ ಬಾಸ್ ಕೊಡುವ 50 ಲಕ್ಷ ಬೇರೆ ಕಡೆ ದುಡುಯುತ್ತೇನೆ..” ಕಡೆಗೆ ಹೇಳಿದ್ದೇನು ಗೊತ್ತೇ??

Bigg Boss Season 9: ಬಿಗ್ ಬಾಸ್ ಸೀಸನ್ 9ರ ಫೈನಲ್ (Final))ಗೆ ಕೌಂಟ್ ಡೌನ್ (Count Down)  ಶುರುವಾಗಿದೆ ಈಗಾಗಲೇ ಆರ್ಯವರ್ಧನ ಗುರೂಜಿ ಮನೆಯಿಂದ ಹೊರ ನಡೆದಿದ್ದು ರಾಕೇಶ್ ಅಡಿಗ, ರೂಪೇಶ್ ಶೆಟ್ಟಿ, ರೂಪೇಶ್ ರಾಜಣ್ಣ, ದೀಪಿಕಾ ದಾಸ್, ದಿವ್ಯಾ ಉರುಡುಗ, ಈ ಇವರು ಫೈನಲಿಸ್ಟ್ (Finalist)  ಆಗಿ ಹೊರಹೊಮ್ಮಿದ್ದಾರೆ ಇನ್ನು ಟ್ರೋಫಿ (Bigg boss Trophy)  ಗೆಲ್ಲುವವರು ಯಾರು ಬಿಗ್ ಬಾಸ್ ಟೈಟಲ್ ಯಾರ ಪಾಲಾಗುತ್ತೆ ಎಂದು ನೋಡಲು ಅಭಿಮಾನಿಗಳು ಕಾತುರದಿಂದ ಕಾದು ಕುಳಿತಿದ್ದಾರೆ ಈ ನಡುವೆ ಮನೆಯಿಂದ ಎಲಿಮಿನೇಟ್ ಆಗಿ ಹೊರಹೋದ ಅರುಣ್ ಸಾಗರ್ ಅವರು ತಮ್ಮ ಅನಿಸಿಕೆಗಳನ್ನ ಮಾಧ್ಯಮದೊಂದಿಗೆ ಹಂಚಿಕೊಂಡಿದ್ದಾರೆ.

ಕನ್ನಡ ಸಿನಿಮಾ ಲೋಕದಲ್ಲಿ ಅರುಣ್ ಸಾಗರ್ (Arun Sagar) ಗುರುತಿಸಿಕೊಂಡವರು ಮನೋರಂಜನೆ ವಿಷಯಕ್ಕೆ ಬಂದರೆ ಯಾವ ರೀತಿಯ ಪರ್ಫಾರ್ಮೆನ್ಸ್ ನೀಡುತ್ತಾರೆ ಎಂಬುದನ್ನ ನೀವು ಈಗಾಗಲೇ ಎರಡು ಬಿಗ್ ಬಾಸ್ ಸೀಸನ್ ನಲ್ಲಿ ನೋಡಿರುತ್ತೀರಿ. ಅರುಣ್ ಸಾಗರ್ ಬಿಗ್ ಬಾಸ್ ಸೀಸನ್ ಒಂದರಲ್ಲಿ ರನ್ನರ್ ಆಗಿಯೂ ಹೊರಹೊಮ್ಮಿದರು ಇದೀಗ ಸೀಸನ್ 9ರಲ್ಲಿ ವೀಕ್ಷಕರನ್ನ ರಂಜಿಸಿ ಮನೆ ಮಾತಾಗಿದ್ದರು. ಟಾಸ್ಕ್ (Task) ಮನೋರಂಜನೆ (Entrainment)  ಜನರ ಜೊತೆ ಬೆರೆಯುವುದು ಎಲ್ಲಾ ವಿಷಯದಲ್ಲಿಯೂ ಅರುಣ್ ಸಾಗರ್ ಪರ್ಫೆಕ್ಟ್ ಆಗಿ ಇದ್ದರು. ಆದರೂ 14ನೇ ವಾರ್ ಅರುಣ್ ಸಾಗರ್ ಬಿಗ್ ಬಾಸ್ ಮನೆಯಿಂದ ಔಟ್ ಆಗಿದ್ದಾರೆ. ಅಮೂಲ್ಯ ಜೊತೆಗೆ ಎರಡನೇ ಸ್ಪರ್ಧಿಯಾಗಿ ಅರುಣ್ ಸಾಗರ್ ಎಲಿಮಿನೇಟ್ ಆಗಿದ್ದರು. ಇನ್ನು ಬಿಗ್ ಬಾಸ್ ನಿಂದ ಹೊರಬಂದ ಅರುಣ್ ಸಾಗರ್ ಮಾಧ್ಯಮದ ಜೊತೆಗೆ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಬಿಗ್ ಬಾಸ್ ಬಗ್ಗೆ ಅರುಣ್ ಸಾಗರ್ ಹೇಳಿದ್ದೇನು ಗೊತ್ತಾ? ಇದನ್ನೂ ಓದಿ: Belagavi: ಮತ್ತೊಮ್ಮೆ ಬಾಲ ಬಿಚ್ಚಿದ ಮಹಾರಾಷ್ಟ್ರದ ನಾಯಕರು. ಈ ಬಾರಿ ಮಾಡಿದ ಹೊಸ ಘೋಷಣೆ ಏನು ಗೊತ್ತೇ??

ಅರುಣ್ ಸಾಗರ್ ಬಿಗ್ ಬಾಸ್ ಬಗ್ಗೆ ಹೇಳಿದ್ದೇನು?

ಬಿಗ್ ಬಾಸ್ ಒಂದು ಒಳ್ಳೆಯ ಅನುಭವ ನಾನು ಬಿಗ್ ಬಾಸ್ ನೀಡುವ 50 ಲಕ್ಷ ಹಣವನ್ನು ಹೊರಗೆ ಬೇಕಾದರೂ ದುಡಿಯಬಹುದು ಆದರೆ ನಾನು ಆ ಮನೆಯಲ್ಲಿ ಗೆದ್ದಿದ್ದೇನೆ ನನ್ನದೇ ಪರಿಧಿಯಲ್ಲಿ ಗೆದ್ದಿದ್ದೇನೆ ನನ್ನದೇ ಆದಂತಹ ವೀಕ್ನೆಸ್ ನಿಂದ ಗೆಲುವು ಸಾಧಿಸಿದ್ದೇನೆ ಸಾಕಷ್ಟು ಪ್ರಯತ್ನಗಳನ್ನ ಮಾಡಿದ್ದೇನೆ ಸಾಧ್ಯಗಳನ್ನ ಹುಡುಕಿದ್ದೇನೆ ಪ್ರಯೋಗಗಳನ್ನು ಮಾಡಿದ್ದೇನೆ ಇದೆ ನಮ್ಮ ಕೆಲವು 50 ಲಕ್ಷ ಬೇಕೇ ಬೇಕು ಆದರೆ ಅದರ ಜೊತೆಗೆ ಯಾವ ರೀತಿಯ ಗೆಲುವು ಸಾಧಿಸುತ್ತೇವೆ ಎನ್ನುವುದು ಮುಖ್ಯ ಈ ರೀತಿಯ ಗೆಲುವು ಆಗದಿದ್ದರೆ ಅದು ಗೆಲುವು ಅಲ್ಲವೇ ಅಲ್ಲ ಎಂದು ಅರುಣ್ ಸಾಗರ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದ್Washing Machine Offer: ಚಿಲ್ಲರೆ ಹಣ ಕೊಟ್ಟು ಒಳ್ಳೆಯ ವಾಷಿಂಗ್ ಮಷಿನ್ ಪಡೆಯುವುದು ಹೇಗೆ ಗೊತ್ತಾ? ಒಂದು ತಿಂಗಳ ಬಾಡಿಗೆ ಇಲ್ಲಿ ಕೊಡಿ; ವಾಷಿಂಗ್ ಮಷಿನ್ ಬರುತ್ತೇ ನೋಡಿ

ಅತ್ಯುತ್ತಮ ಎಂಟರ್ಟೈನರ್ ಆಗಿದ್ದ ಅರುಣ್ ಸಾಗರ್ ಅವರನ್ನು ಫಿನಾಲೆ ವೇದಿಕೆ ಮೇಲೆ ನೋಡಲು ಸಾಕಷ್ಟು ಜನ ಕಾದಿದ್ದರು. ಆದರೆ ಅಂಥವರ ನಿರೀಕ್ಷೆ ಹುಸಿಯಾಗಿದ್ದು ಅರುಣ್ ಸಾಗರ್ ಅವರು ಅಚಾನಕ್ ಆಗಿ ಮನೆಯಿಂದ ಹೊರಬಂದ ಮೇಲೆ ಇದೀಗ ಬಿಗ್ ಬಾಸ್ ಫೈನಲ್ ನಲ್ಲಿ ಯಾರು ಗೆಲ್ಲುತ್ತಾರೆ ಎನ್ನುವ ಕುತೂಹಲಕ್ಕೆ ತೆರೆ ಬೀಳಬೇಕಿದೆ.

Comments are closed.