Diabetes: ಡಯಾಬಿಟಿಸ್ ಇದ್ಯಾ? ಹಾಗಾದ್ರೆ ಬೆಳಗಿನ ಉಪಹಾರಕ್ಕೆ ಈ ವಸ್ತುವನ್ನು ಸೇವಿಸಿ; ನಿಮಗೆ ಶುಗರ್ ಇರುವುದನ್ನೇ ಮರೆತುಬಿಡಿ;ಏನು ಗೊತ್ತೇ?

Diabetes: ಸ್ಬೇಹಿತರೆ, ಡಯಾಬಿಟಿಸ್ ಅಥವಾ ಮಧುಮೇಹ ಅಥವಾ ಶುಗರ್, ಇದಕ್ಕೆ ಯಾಅ ಜಾತಿ ಧರ್ಮ ಲಿಂಗ ವಯಸ್ಸಿನ ಬೇಧವೂ ಇಲ್ಲ, ಯಾರಿಗೆ ಬೇಕಾದ್ರೂ ಬಂದುಬಿಡುತ್ತೆ. ಒಮ್ಮೆ ಡಯಾಬಿಟಿಸ್ ದೇಹಕ್ಕೆ ಹೊಕ್ಕರೆ ಅದರಿಂದ ಸಂಪೂರ್ಣವಾಗಿ ಆಚೆ ಬರುವುದು ಸುಲಭವಲ್ಲ. ಹೆಚ್ಚು ಕಡಿಮೆ ಅದರ ಜೊತೆಯೇ ಮುಂದಿನ ಜೀವನ ಸಾಗಿಸಬೇಕು. ಹಾಗಂತ ಚಿಂತೆ ಮಾಡುವ ಅಗತ್ಯವಿಲ್ಲ. ನಿಮ್ಮ ಆಹಾರ ಪದ್ಧತಿಯಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡ್ರೂ ಸಾಕು, ಡಬಾಬಿಟಿಸ್ ಇದೆ ಎನ್ನುವುದನ್ನೇ ಮರೆತು ಆರಾಮವಾಗಿ ಇರಬಹುದು.

JYO 1 | Live Kannada News
Diabetes: ಡಯಾಬಿಟಿಸ್ ಇದ್ಯಾ? ಹಾಗಾದ್ರೆ ಬೆಳಗಿನ ಉಪಹಾರಕ್ಕೆ ಈ ವಸ್ತುವನ್ನು ಸೇವಿಸಿ; ನಿಮಗೆ ಶುಗರ್ ಇರುವುದನ್ನೇ ಮರೆತುಬಿಡಿ;ಏನು ಗೊತ್ತೇ? https://sihikahinews.com/diabetes-patient-shout-have-this-for-breakfast/

ಕಾಬ್ರೋಹೈಡ್ರೇಟ್ ತ್ಯಜಿಸಿ. ಪ್ರೋಟಿನ್ ಬಳಸಿ

ಶುಗರ್ ಇರುವವರು ಮೊದಲು ಮಾಡಬೇಕಾದ ಕೆಲಸ ಇದು. ಬೆಳಗಿನ ಉಪಹಾರಕ್ಕೆ ಆದಷ್ಟು ಕಾಬ್ರೋಹೈಡ್ರೇಟ್ ಅಂಶವನ್ನು ಅವೈಡ್ ಮಾಡಿ, ಅದರ ಬದಲು ಪ್ರೋಟಿನ್ ಸೇವನೆಯನ್ನು ಹೆಚ್ಚು ಬಳಸಿ. ಹಾಲು, ಮೊಸರು, ಪಾಲಾಕ್, ಮೊಟ್ಟೆಯನ್ನು ಸೇವನೆ ಮಾಡಿ. ಮೆಂತ್ಯ ಪರೋಟಾ ಹಾಗೂ ಸ್ವಲ್ಪ ಮೊಸರು, ಜೊತೆಗೆ ಅಗಸೇ ಬೀಜದ ಚಟ್ಬಿ ಬೆಸ್ಟ್ ಕಾಂಬಿನೇಶನ್. ಪ್ರೋಟಿನ್ ಇಲ್ಲದೇ ಇದ್ರೆ ದೇಹಕ್ಕೆ ಅಪೂರ್ಣ ಪೋಷಕಾಂಶ ಸಿಕ್ಕಂತೆ. ಹಾಗಾಗಿ ಪ್ರೋಟಿನ್ ಇರುವ ಸೊಪ್ಪು, ಡ್ರೈ ಫ್ರೂಟ್ಸ್ ಗಳನ್ನು ಸೇವನೆ ಮಾಡುವುದು ಬಹಳ ಒಳ್ಳೆಯದು. ಇದನ್ನೂ ಓದಿ: Samudrika shastra: ನೀವು ಮಲಗುವ ದಿಕ್ಕು ನಿಮ್ಮ ಸ್ವಭಾವ ಹಾಗೂ ಭವಿಷ್ಯವನ್ನು  ಹೇಳುತ್ತದೆ ಗೊತ್ತೆ?

ಇನ್ನು ಶುಗರ್ ಇರುವವರಲ್ಲಿ ಸಾಕಷ್ಟು ಜನ ಜ್ಯೂಸ್ ಸೇವನೆ ಮಾಡುತ್ತೀರಿ. ಅದರ ಬದಲು ತಾಜಾ ಹಣ್ಣುಗಳನ್ನೇ ಸೇವಿಸಿ. ಇದರಿಂದ ದೇಹಕ್ಕೆ ಇನ್ನಷ್ಟು ಎನರ್ಜಿಯೂ ಸಿಗುತ್ತದೆ. ಉತ್ತಮ ಆಹಾರ, ಜೊತೆಗೆ ಒಂದಿಷ್ಟು ವ್ಯಾಯಾಮ ಹಾಗೂ ವಾಕಿಂಗ್ ಮಧುಮೇಹಿಗಳಿಗೆ ಔಷಧದ ಸಹಾಯವಿಲ್ಲದೇ ಸಕ್ಕರೆ ಮಟ್ಟವನ್ನು ನಿಯಂತ್ರಣ ಮಾಡಬಲ್ಲವು. ಟ್ರೈ ಮಾಡಿ ನೋಡಿ! ಇದನ್ನೂ ಓದಿ: Birth Month: ನೀವು ಡಿಸೆಂಬರ್ ತಿಂಗಳಿನಲ್ಲಿ ಹುಟ್ಟಿದ್ದೀರಾ? ಹಾಗಾದರೆ ನಿಮ್ಮಷ್ಟು ವಿಶಿಷ್ಟವಾದ ಸ್ವಭಾವ ಬೇರೆಯಾರದ್ದೂ ಅಲ್ಲ; ಏನು ಗೊತ್ತಾ?

Comments are closed.