Google Pay: ಮನೆಯಲ್ಲಿ ಕುಳಿತುಕೊಂಡೆ ಗೂಗಲ್ ಪೇ ಮೂಲಕ ಹಣವನ್ನು ಸಂಪಾದನೆ ಮಾಡಿ; ದಿನಕ್ಕೆ ಸಾವಿರಾರು ರೂಪಾಯಿ ಗಳಿಸಿ!

Google Pay: ಈಗಿನ ಡಿಜಿಟಲ್ ಯುಗ ನಿಮ್ಮೆಲ್ಲರಿಗೂ ತಿಳಿದಿರುವ ಹಾಗೆ ಪ್ರತಿಯೊಂದು ಹಣದ ಟ್ರಾನ್ಸಾಕ್ಷನ್ ಗಳು ಕೂಡ ಆನ್ಲೈನ್ ಮೂಲಕ ನಡೆಯುತ್ತವೆ. ಯಾವುದೇ ವಸ್ತುವನ್ನು ಖರೀದಿ ಮಾಡುವುದರಿಂದ ಹಿಡಿದು ಮಾರಾಟ ಮಾಡುವವರೆಗೂ ಕೂಡ ಪ್ರತಿಯೊಬ್ಬರೂ ಕೂಡ ಆನ್ಲೈನ್ ಬಳಸಿಕೊಳ್ಳುತ್ತಾರೆ. ಇನ್ನು ಇವತ್ತಿನ ಈ ಲೇಖನದ ಮೂಲಕ ನಾವು ನಿಮಗೆ ಹೇಳೋದಕ್ಕೆ ಹೊರಟಿರೋದು ಮನೆಯಲ್ಲಿ ಕುಳಿತುಕೊಂಡು ಯಾವ ರೀತಿಯಲ್ಲಿ ಗೂಗಲ್ ಪೇ ಮೂಲಕ ಹಣವನ್ನು ಸಂಪಾದನೆ ಮಾಡುವುದು ಎನ್ನುವುದರ ಬಗ್ಗೆ. ಹಾಗಿದ್ರೆ ಬನ್ನಿ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.

ಮನೆಯಲ್ಲಿ ಕುಳಿತುಕೊಂಡು ಗೂಗಲ್ ಪೇ ಮೂಲಕ ಹಣವನ್ನು ಸಂಪಾದನೆ ಮಾಡುವ ವಿಧಾನ!

ಸದ್ಯದ ಮಟ್ಟಿಗೆ ನೋಡುವುದಾದರೆ ಗೂಗಲ್ ಪೇ ಅನ್ನೋದು ಭಾರತ ದೇಶದಲ್ಲಿ ಅತ್ಯಂತ ಹೆಚ್ಚು ಬಳಕೆಯಲ್ಲಿರುವಂತಹ ಯುಪಿಐ ಪೇಮೆಂಟ್ ಅಪ್ಲಿಕೇಶನ್ ಆಗಿದೆ. ಇನ್ನು ನೀವು ಗೂಗಲ್ ಪೇ ನಲ್ಲಿ ಹಣವನ್ನ ಪೇಮೆಂಟ್ ಮಾಡ್ತಾ ಇರೋ ಹಾಗೆ ನಿಮಗೆ ಕ್ಯಾಶ್ ಬ್ಯಾಕ್ ಹಾಗು ಇನ್ನೂ ಸಾಕಷ್ಟು ರಿವಾರ್ಡ್ ಗಳನ್ನು ಕೂಡ ನೀವು ಪಡೆದುಕೊಳ್ಳಬಹುದು. ಗೂಗಲ್ ಪೇ ಮೂಲಕ ನೀವು ಪೇಮೆಂಟ್ ಮಾಡಿದಾಗ ಒಂದಲ್ಲ ಒಂದು ಕ್ಯಾಶ್ ಬ್ಯಾಕ್ ಅಥವಾ ಬಹುಮಾನಗಳನ್ನ ಪಡೆದುಕೊಳ್ಳುತ್ತೀರಿ ಮಾತ್ರವಲ್ಲದೆ ಇದನ್ನ ಬೇರೆಯವರಿಗೆ ರೆಫರ್ ಮಾಡಿದ್ರೆ ಅದರಿಂದಲೂ ಕೂಡ ನೀವು ಹಣವನ್ನು ಸಂಪಾದನೆ ಮಾಡುವಂತಹ ಅವಕಾಶವನ್ನು ನೀಡಲಾಗಿದೆ.

ನೀವು ನಿಮ್ಮ ಹಾಗೂ ಮನೆಯ ಅಕ್ಕ ಪಕ್ಕದಲ್ಲಿ ಇರುವಂತಹ ವ್ಯಕ್ತಿಗಳ ವಿದ್ಯುತ್ ಬಿಲ್ ಹಾಗೂ ಇನ್ನಿತರ ಪೇಮೆಂಟ್ ಅನ್ನು ನೀವೇ ಮಾಡಿದ್ರೂ ಕೂಡ ಕ್ಯಾಶ್ ಬ್ಯಾಕ್ ಸೇರಿದಂತೆ ಸಾಕಷ್ಟು ಬಹುಮಾನಗಳನ್ನ ಪಡೆದುಕೊಳ್ಳಬಹುದಾಗಿದೆ. ಕನಿಷ್ಠಪಕ್ಷ ಎಂದ್ರೂ 500 ರಿಂದ ಸಾವಿರ ರೂಪಾಯಿಗಳ ಬಹುಮಾನವನ್ನು ನೀವು ಇಲ್ಲಿ ಪಡೆದುಕೊಳ್ಳಬಹುದಾಗಿದೆ. ಇನ್ನು ರೆಫೆರಲ್ ಲಿಂಕ್ ಅನ್ನು ಒಬ್ರಿಗೆ ಕಳಿಸಿದರೆ 200 ರೂಪಾಯಿಗಳ ರೀತಿಯಲ್ಲಿ 10 ಜನಕ್ಕೆ ಕಳಿಸಿದರೆ 2000 ಹಣವನ್ನ ನೀವು ಸಂಪಾದನೆ ಮಾಡಬಹುದಾಗಿದೆ. ಈ ರೀತಿಯಲ್ಲಿ ನೀವು ಗೂಗಲ್ ಪೇ ಮೂಲಕ ಮನೆಯಲ್ಲಿ ಕುಳಿತುಕೊಂಡು ಹಣವನ್ನು ಸಂಪಾದನೆ ಮಾಡಬಹುದಾಗಿದೆ.

ಗೂಗಲ್ ಪೇ ಮೂಲಕ ಕೇವಲ ಹಣವನ್ನು ಟ್ರಾನ್ಸಾಕ್ಷನ್ ಮಾಡುವುದಕ್ಕಾಗಿ ಮಾತ್ರವಲ್ಲದೆ ಮನೆಯಲ್ಲಿ ಕುಳಿತುಕೊಂಡು ಈ ರೀತಿ ಟ್ರಾನ್ಸಾಕ್ಷನ್ ಮಾಡುವ ಮೂಲಕ ನೀವು ಕ್ಯಾಶ್ಬ್ಯಾಕ್ ಮೂಲಕ ಹಣವನ್ನು ಸಂಪಾದನೆ ಮಾಡುವುದು ಮಾತ್ರವಲ್ಲದೇ ಈ ರೀತಿ ರೆಫ್ರಲ್ ಕೋಡ್ ಶೇರ್ ಮಾಡುವ ಮೂಲಕ ಕೂಡ ರೂ.2000ಗಳವರೆಗೆ ಹಣವನ್ನು ಸಂಪಾದನೆ ಮಾಡಬಹುದಾದ ಅವಕಾಶವನ್ನು ನೀವಿಲ್ಲಿ ಹೊಂದಿದ್ದೀರಿ ಎಂದು ಹೇಳಬಹುದು.

Comments are closed.