Health Tips: ಯಾರ ಬಳಿಯೂ ಪುರುಷರು ಹೇಳಿಕೊಳ್ಳಲು ಹಿಂಜರಿಯುವ ನಿ ಮಿರುವಿಕೆಯ ಸಮಸ್ಯೆಗೆ ಇದೊಂದು ಔಷಧ ಮಾಡಿ ಸಾಕು, ಮತ್ತೆಂದೂ ಈ ಸಮಸ್ಯೆ ನಿಮ್ಮನ್ನು ಕಾಡೋದಿಲ್ಲ!

Health Tips: ಸಾಮಾನ್ಯವಾಗಿ ಪುರುಷರು ತಮ್ಮಲ್ಲಿ ಈ ಸಮಸ್ಯೆ ಇದೆ ಅಂತ ಹೇಳಿಕೊಳ್ಳುವುದೇ ಇಲ್ಲ. ಪುರುಷರಲ್ಲಿ ಕಾಣಿಸುವ ನಿಮಿರುವಿಕೆ ಸಮಸ್ಯೆ ಇರಬಹುದು, ಶೀರ್ಘ ಸ್ಖಲನ ಇರಬಹುದು, ಲೈಂಗಿಕ ಅಸಮರ್ಥತೆ ಇರಬಹುದು, ಈ ಎಲ್ಲದಕ್ಕೂ ಪುರುಷರಲ್ಲಿನ ಅಸಮತೋಲನ ಆಹಾರ, ಜೀವನ ಶೈಲಿಯಲ್ಲಿನ ಬದಲಾವಣೆಗಳೇ ಕಾರಣ.

ಹೌದು ಸರಿಯಾಗಿ ಆಹಾರ ಸೇವಿಸದೇ ಇದ್ದಾಗ ಜನನಾಂಗಕ್ಕೆ ಸರಿಯಾಗಿ ರಕ್ತ ಸಂಚಾರ ಆಗುವುದಿಲ್ಲ ಆಗ ಈ ಸಮಸ್ಯೆ ಕಾಡುತ್ತದೆ ಭಾರತ ದೇಶದಲ್ಲಿ ಶುಗರ್ ಇರುವವರ ಸಂಖ್ಯೆ ಅತಿಯಾಗಿದೆ. ಹಾಗಾಗಿ ಇಲ್ಲಿ ನೀವಿರುವಿಕೆಯ ಸಮಸ್ಯೆಯನ್ನು ಕೂಡ ಪುರುಷರು ಅನುಭವಿಸುತ್ತಾರೆ. ಇನ್ನು ಇದರ ಜೊತೆಗೆ ಧೂಮಪಾನ ಹಾಗೂ ತಂಬಾಕು ಸೇವನೆ ಕೂಡ ಪುರುಷರಲ್ಲಿ ಲೈಂ ಗಿಕ ನಿರಾಸಕ್ತಿ ಶೀಘ್ರ ಸ್ಖಲನ ನಿಮಿರುವಿಕೆಯ ಸಮಸ್ಯೆ ಉಂಟುಮಾಡಬಹುದು.

ಇನ್ನು ರಕ್ತನಾಳಗಳಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಶೇಖರಣೆಯಾಗಿ ಶಿಶ್ನ ನಿಮಿರುವಿಕೆಯ ಸಮಸ್ಯೆ ಉಂಟಾಗುತ್ತದೆ ರಕ್ತನಾಳ ಡ್ಯಾಮೇಜ್ ಮಾಡುತ್ತದೆ ಮನುಷ್ಯನಲ್ಲಿ ಇರುವ ಸಕ್ಕರೆಯ ಪ್ರಮಾಣ. ಹಾಗಾಗಿ ಸಕ್ಕರೆ ಪ್ರಮಾಣವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಬಹಳ ಮುಖ್ಯ.

ಪರಿಹಾರವೇನು!?

ಸಾಮಾನ್ಯವಾಗಿ ಪುರುಷರು ಈ ಸಮಸ್ಯೆಯ ಬಗ್ಗೆ ಯಾರ ಬಳಿಯೂ ಹೇಳಿಕೊಳ್ಳುವುದಿಲ್ಲ ವೈದ್ಯರ ಬಳಿಯೂ ಹೋಗಲು ಹಿಂಜರಿಯುತ್ತಾರೆ. ಅಂತವರು ಮೊಟ್ಟಮೊದಲನೆಯದಾಗಿ ಈ ಸಮಸ್ಯೆ ಇದ್ದಾಗ ಆಹಾರ ಕ್ರಮದಲ್ಲಿ ಹಾಗೂ ಜೀವನ ಕ್ರಮದಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ರಾತ್ರಿ ನಿದ್ದೆಗೆಡುವುದು, ಧೂಮಪಾನ ಮಾಡುವುದನ್ನು ತಪ್ಪಿಸಬೇಕು. ಇನ್ನು ಆಹಾರದ ವಿಚಾರಕ್ಕೆ ಬಂದರೆ ಹಸಿರು ಸೊಪ್ಪುಗಳನ್ನು ಹೆಚ್ಚಾಗಿ ಸೇರಿಸಬೇಕು. ಬೇರೆ ಬೇರೆ ಬಣ್ಣದ ಹಣ್ಣುಗಳನ್ನು ಸೇವಿಸಿದರೆ ಅದರಲ್ಲಿ ಇರುವ ಪೋಷಕಾಂಶಗಳು ಕೂಡ ದೇಹಕ್ಕೆ ಸೇರುತ್ತದೆ.

ಇನ್ನು ಬೀಟ್ರೂಟ್ ಕ್ಯಾರೆಟ್ ಹಾಗೂ ಶುಂಠಿ ಯನ್ನು ಹಾಕಿ ಜ್ಯೂಸ್ ಮಾಡಿಕೊಂಡು ದಿನವೂ ಸೇವಿಸಿದರೆ ನಿಮಿರುವಿಕೆಯ ಸಮಸ್ಯೆ ಕಡಿಮೆ ಆಗುತ್ತದೆ. ಇದರ ಜೊತೆಗೆ ಡಾರ್ಕ್ ಚಾಕಲೇಟ್, ಸಿ ಫುಡ್ ಸೇವಿಸಬೇಕು. ಜೊತೆಗೆ ಡ್ರೈ ಫ್ರೂಟ್ಸ್ ಕೂಡ ಸೇವನೆ ಮಾಡಬೇಕು.

ಇನ್ನು ದೇಹಕ್ಕೆ ಒಮೆಗಾ 3 ಅಂಶ ಹೆಚ್ಚಾಗಿ ಬೇಕಾಗುತ್ತದೆ. ನೈಸರ್ಗಿಕ ಒಮೆಗಾ 3 ಸೇವನೆ ಮಾಡಿದರೆ ಖಂಡಿತ ಈ ಸಮಸ್ಯೆ ನಿವಾರಣೆಯಾಗುತ್ತದೆ. ಒಮೆಗಾ 3 ಮಾತ್ರೆಗಳು ಕೂಡ ಲಭ್ಯವಿದೆ. ಅದನ್ನ ನೀವು ನಿಮ್ಮ ವೈದ್ಯರನ್ನ ಸಂಪರ್ಕ ಮಾಡಿ ತೆಗೆದುಕೊಳ್ಳಬೇಕು ಇದರ ಜೊತೆಗೆ ನಿಯಮಿತವಾಗಿ ವ್ಯಾಯಾಮ ಮಾಡುವುದು, ವಾಕಿಂಗ್ ಹೋಗುವುದು ಇಂತಹ ರೂಡಿ ಬೆಳೆಸಿಕೊಳ್ಳಿ ಇದರಿಂದ ಪುರುಷರಲ್ಲಿ ಇರುವಂತಹ ಲೈಂ ಗಿಕ ನಿರಾಸಕ್ತಿ ಕಡಿಮೆಯಾಗಿ ಸುಖವಾಗಿ ಸಂಸಾರ ನಡೆಸುವುದಕ್ಕೂ ಸಾಧ್ಯವಾಗುತ್ತದೆ.

Comments are closed.