Make Money: ಮನೆಯಲ್ಲೇ ಕುಳಿತುಕೊಂಡು ದಿನಕ್ಕೆ ಮೂರು ಗಂಟೆ ಮಾತ್ರ ಕೆಲಸ ಮಾಡಿ ಸಾಕು ಬರತ್ತೆ ಕೈತುಂಬಾ ಹಣ; ನೀವ್ ಹಣ ಖರ್ಚು ಮಾಡ್ಬೇಕಾಗಿಲ್ಲ!

Make Money: ನಮ್ಮಲ್ಲಿ ಸಾಕಷ್ಟು ಜನ ಯುವಜನತೆಗೆ ಕೆಲಸ ಇಲ್ಲದೆ ಕೆಲಸಕ್ಕಾಗಿ ಅಲೆಯುತ್ತಿದ್ದರೆ ಅವರಿಗೆ ಇವತ್ತು ಹೇಳುವಂತಹ ಈ ಕೆಲಸವನ್ನು ಸುಲಭವಾಗಿ ಮಾಡಬಹುದಾಗಿದೆ. ಯಾತ್ರಾ ಕಂಪನಿಯಿಂದ ಹಾಲಿಡೇ ಅಡ್ವೈಸರ್ ಕೆಲಸಕ್ಕೆ ಆಹ್ವಾನವನ್ನು ನೀಡಲಾಗಿದೆ. ಒಂದು ವೇಳೆ ಕೇವಲ ನೀವು 10ನೇ ತರಗತಿ ಪಾಸ್ ಆಗಿದ್ದರೂ ಕೂಡ ಈ ಕೆಲಸಕ್ಕೆ ಅರ್ಜಿ ಸಲ್ಲಿಸಿ ಕೆಲಸವನ್ನು ಪಡೆದುಕೊಳ್ಳಬಹುದಾಗಿದೆ. ಇನ್ನು ದಿನಕ್ಕೆ ಹೆಚ್ಚು ಗಂಟೆಗಳ ಕಾಲ ಕೆಲಸ ಮಾಡಬೇಕಾದ ಅಗತ್ಯ ಕೂಡ ಇಲ್ಲ. ಹಾಗಿದ್ರೆ ಬನ್ನಿ ಈ ಕೆಲಸ ಹೇಗಿರುತ್ತೆ ಹಾಗೂ ಸಿಗು ಸಂಬಳ ಎಷ್ಟು ಮತ್ತು ಇನ್ನಿತರ ಮಾಹಿತಿಗಳನ್ನ ತಿಳಿದುಕೊಳ್ಳೋಣ.

ಕೆಲಸದ ಬಗ್ಗೆ ಇಲ್ಲಿದೆ ನೋಡಿ ಫುಲ್ ಮಾಹಿತಿ!

ಯಾತ್ರಾ ಕಂಪನಿ ಈ ಉದ್ಯೋಗವನ್ನು ಆಹ್ವಾನ ಮಾಡಿರುವುದು. ಹೀಗಾಗಿ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು ಯಾತರ ಕಂಪನಿಯಲ್ಲಿ ಕೆಲಸ ಮಾಡಬೇಕು. ಯಾತ್ರಾ ಕಂಪನಿಯ ಹಾಲಿಡೇ ಅಡ್ವೈಸರ್ ಆಗಿ ಅರ್ಹ ಅಭ್ಯರ್ಥಿಗಳನ್ನ ಈ ಸ್ಥಾನಕ್ಕೆ ಅರ್ಜಿ ಸಲ್ಲಿಸುವಂತೆ ಕಂಪನಿ ಆಹ್ವಾನಿಸಿದೆ. ಈ ಕೆಲಸ ಪಡೆದುಕೊಳ್ಳಲು ಇರಬೇಕಾಗಿರುವ ಶೈಕ್ಷಣಿಕ ಅರ್ಹತೆಯ ಬಗ್ಗೆ ಮಾತನಾಡುವುದಾದರೆ ಕೇವಲ 10 ನೇ ತರಗತಿ ಪಾಸ್ ಆಗಿದ್ದರೂ ಕೂಡ ಸಾಕು. ಸಾಕಷ್ಟು ಉದ್ಯೋಗಗಳಿಗೆ ಡಿಗ್ರಿ ಪಾಸಾಗಿರಬೇಕು ಪದವಿಯನ್ನು ಪಡೆದುಕೊಂಡಿರಬೇಕು ಎಂಬುದಾಗಿ ಹೇಳಲಾಗುತ್ತದೆ. ಆದರೆ ಇಲ್ಲಿ ಆತರ ಏನೂ ಇಲ್ಲ ಕೇವಲ 10ನೇ ತರಗತಿ ಪಾಸ್ ಆಗಿದ್ದರೂ ಕೂಡ ನೀವು ಈ ಕೆಲಸವನ್ನು ಪಡೆದುಕೊಳ್ಳುವಂತಹ ಅವಕಾಶವನ್ನು ಹೊಂದಿರುತ್ತೀರಿ.

ಇನ್ನು ವಯಸ್ಸಿನ ಅರ್ಹತೆಯನ್ನು ನೋಡುವುದಾದರೆ 18 ವರ್ಷವನ್ನು ಪೂರೈಸಿರುವಂತಹ ಯಾರು ಬೇಕಾದರೂ ಕೂಡ ಈ ಕೆಲಸಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. ಇನ್ನು ಈ ಕೆಲಸಕ್ಕೆ ಅರ್ಜಿ ಸಲ್ಲಿಸುವುದಕ್ಕೆ ಒಂದು ರೂಪಾಯಿ ಶುಲ್ಕವನ್ನು ಕೂಡ ನೀಡಬೇಕಾದ ಅಗತ್ಯ ಇರುವುದಿಲ್ಲ. ಇಂಟರ್ವ್ಯೂನಲ್ಲಿ ಆಯ್ಕೆ ಆದವರನ್ನು ಟ್ರೈನಿಂಗ್ ನೀಡಿ ನಂತರ ಕೆಲಸಕ್ಕೆ ಆಯ್ಕೆ ಮಾಡಲಾಗುತ್ತದೆ ಹಾಗೂ ಅವರಿಗೆ ತಿಂಗಳಿಗೆ 30000 ಸಂಬಳವನ್ನು ಕೂಡ ನೀಡಲಾಗುತ್ತದೆ. 30000 ಸಂಬಳವನ್ನು ಈ ಕಾಲದಲ್ಲಿ ಪಡೆಯುವುದು ಅಷ್ಟೊಂದು ಸುಲಭದ ಮಾತಲ್ಲ ಅನ್ನೋದು ನಿಮಗೆಲ್ಲರಿಗೂ ತಿಳಿದಿರಲಿ.

ಯಾವ ರೀತಿ ಆಯ್ಕೆ ಮಾಡುತ್ತಾರೆ ಅನ್ನೋದನ್ನ ನೋಡುವುದಾದರೆ ನೇರವಾಗಿ ಸಂದರ್ಶನದ ಮೂಲಕ ಅಂದರೆ ಇಂಟರ್ವ್ಯೂ ಮೂಲಕವೇ ಆಯ್ಕೆ ಮಾಡಲಾಗುತ್ತದೆ. ಇನ್ನು ಕೆಲಸ ಮಾಡೋದಕ್ಕೆ ಎಲ್ಲಿ ಕೂಡ ಹೋಗಬೇಕಾದ ಅಗತ್ಯವಿಲ್ಲ ಮನೆಯಲ್ಲಿ ಕುಳಿತುಕೊಳ್ಳಲು ನೀವು ಕೆಲಸ ಮಾಡಬಹುದಾಗಿದೆ. ಸಂದರ್ಶನದಲ್ಲಿ ಆಯ್ಕೆ ಆದಂತಹ ಅಭ್ಯರ್ಥಿಗಳಿಗೆ ಮೊದಲ 7 ದಿನ ಟ್ರೈನಿಂಗ್ ನೀಡಲಾಗುತ್ತದೆ ಹಾಗೂ ಯಾವುದೇ ಎಕ್ಸ್ಪೀರಿಯನ್ಸ್ ಅಗತ್ಯ ಇರುವುದಿಲ್ಲ. ಕಂಪನಿಯ ಅಧಿಕೃತ ವೆಬ್ ಸೈಟ್ ಗೆ ಹೋಗಿ ನೀವು ಅರ್ಜಿ ಸಲ್ಲಿಸಬಹುದಾಗಿದೆ. ನಿಜಕ್ಕೂ ಕೆಲಸದ ಅಗತ್ಯ ಇರುವವರು ಇಲ್ಲಿ ಪ್ರಯತ್ನಪಡಬಹುದಾಗಿದ್ದು 30000 ಸಂಬಳವನ್ನು ಮನೆಯಲ್ಲಿ ಕುಳಿತುಕೊಂಡೆ ಕೆಲಸ ಮಾಡುವ ಮೂಲಕ ಪಡೆದುಕೊಳ್ಳಬಹುದಾಗಿದೆ.

Comments are closed.