Lifestyle: ದಿನದಿಂದ ದಿನಕ್ಕೆ ತೂಕ ಇಳಿಸಿಕೊಳ್ಳುತ್ತಿರುವ ನಟಿ ಗೀತಾ ಭಾರತಿ ಮುದ್ದು ಮುಖದ ಹಿಂದಿನ ಸಿಕ್ರೇಟ್ ಏನು ಗೊತ್ತಾ?

Lifestyle: ಸ್ನೇಹಿತರೆ ಹೆಣ್ಣು ಮಕ್ಕಳು ಸೌಂದರ್ಯ ಪ್ರಿಯರಂತೂ ಹೌದು. ತಮ್ಮ ಮುಖದ ಸೌಂದರ್ಯವನ್ನು ಹೆಚ್ಚು ಮಾಡಿಕೊಳ್ಳುವುದಕ್ಕೆ ನಾನಾ ವಿಧದ ಸೌಂದರ್ಯ ವರ್ಧಕ (Beauty enhancers) ಗಳನ್ನು ಕೂಡ ಬಳಸುತ್ತಾರೆ. ಕೆಲವು ಸಿನಿಮಾ ನಾಯಕ್ಯರು ಕಿರುತೆರೆ ಲೋಕದಲ್ಲಿ ಮಿಂಚುತ್ತಿರುವ ನಟಿಯರನ್ನ ನೋಡಿದರೆ ನಮಗೂ ಅಂತದ್ದೇ ಸ್ಕಿನ್ (Skin) ಬೇಕು ಅಂತ ಅನಿಸುವುದು ಸಹಜ. ಉದಾಹರಣೆಗೆ ನಟಿ ಹಾಗೂ ಗಾಯಕಿ ಆಗಿರುವ ಗೀತಾ ಭಟ್ ಅವರನ್ನ ನೋಡಿದ್ರೆ ಎಲ್ಲರಿಗೂ ಅವರಂತಹ ಹೊಳೆಯುವ ತ್ವಚೆ ಬೇಕು ಅನ್ನಿಸಬಹುದು. ಗೀತ ಭಟ್ ಅವರು ತೂಕ ಕಳೆದುಕೊಂಡು ಇತರರಿಗೆ ಮಾದರಿಯಾಗಿದ್ದಾರೆ ಆದರೆ ಅವರ ತ್ವಚೆಯ ಹೊಳಪಿನ ವಿಷಯದಲ್ಲಿ ಯಾವುದೇ ರಾಜಿ ಇಲ್ಲ ಅಷ್ಟು ಸೂಪರ್ ಆಗಿದೆ. ಚಳಿಗಾಲದಲ್ಲಿಯೂ ಕೂಡ ಅವರಂತಹ ಉತ್ತಮವಾದ ತ್ವಚೆ ಹೊಂದುವುದು ಹೇಗೆ ಇಲ್ಲಿದೆ ಕೆಲವು ಟಿಪ್ಸ್.

JYO 1 | Live Kannada News
Lifestyle: ದಿನದಿಂದ ದಿನಕ್ಕೆ ತೂಕ ಇಳಿಸಿಕೊಳ್ಳುತ್ತಿರುವ ನಟಿ ಗೀತಾ ಭಾರತಿ ಮುದ್ದು ಮುಖದ ಹಿಂದಿನ ಸಿಕ್ರೇಟ್ ಏನು ಗೊತ್ತಾ? https://sihikahinews.com/natural-skin-care-tips-in-winter/

ಸೆಲೆಬ್ರಿಟಿ (Celebrity)  ಆಗಿರುವ ಗೀತಾ ಭಟ್ (Geeta Bhat) ಅವರು ಹೇಳುವಂತೆ ಎಲ್ಲಾ ಕಾಲದಲ್ಲಿಯೂ ನಮ್ಮ ಚರ್ಮವನ್ನು ಆರೋಗ್ಯವಾಗಿಟ್ಟುಕೊಳ್ಳುವುದು ಬಹಳ ಮುಖ್ಯ ಅದರಲ್ಲೂ ಚಳಿಗಾಲದಲ್ಲಿ ತ್ವಚೆ ಬಿರುಕು ಬಿಟ್ಟಂತಾಗುತ್ತದೆ. ಹೀಗೆ ಸುಮ್ಮನೆ ನಟಿಯರ ತ್ವಚೆಯನ್ನ ನೋಡಿ ನಮಗೂ ಹೀಗೆ ಇರಬೇಕಿತ್ತು ಎಂದು ಹಲವು ಕೊಳ್ಳುವ ಬದಲು ಈ ರೀತಿ ಮಾಡಿ ನೋಡಿ ನೀವು ಕೂಡ ಅಂತಹ ಉತ್ತಮ ಜೀವನ ನಿಮ್ಮದಾಗಿಸಿಕೊಳ್ಳಬಹುದು.

ಇದನ್ನೂ ಓದಿ:ಚಳಿಗಾಲದಲ್ಲಿ ಗಂಡ ಹೆಂಡತಿ ಬೆಳಗಿನ ಜಾವ ಸೇರುವುದರಿಂದಲೂ ಆರೋಗ್ಯ ಪರಿಣಾಮ ಇದೆ ಎನ್ನೋದು ನಿಮಗೆ ಗೊತ್ತೇ?

ನೀರು ಕುಡಿಯುವುದು (Drink Water); ಸಾಮಾನ್ಯವಾಗಿ ಜನರು ಚಳಿಗಾಲದಲ್ಲಿ ಬಾಯಾರಿಕೆ ಆಗುವುದಿಲ್ಲ ಎನ್ನುವ ಕಾರಣಕ್ಕೆ ನೀರನ್ನೇ ಕುಡಿಯುವುದಿಲ್ಲ. ಇದು ಒಣ ಚರ್ಮ ಉಂಟಾಗುವುದಕ್ಕೆ ಮುಖ್ಯವಾದ ಕಾರಣ. ಹಾಗಾಗಿ ಚಳಿಗಾಲ (Winter)ದಲ್ಲಿಯೂ ಕೂಡ ತಪ್ಪದೇ ನಾಲ್ಕರಿಂದ ಐದು ಲೀಟರ್ ನೀರನ್ನು ಕುಡಿಲೇಬೇಕು. ಇದರಿಂದ ಚರ್ಮ ಶುಷ್ಕ (Dry Sikn)ವಾಗುವುದನ್ನು ತಪ್ಪಿಸಬಹುದು. ಇನ್ನು ಚಳಿ ಕಾಲದಲ್ಲಿ ಅತಿ ಕಡಿಮೆ ಮೇಕಪ್ (Makeup) ಮಾಡಿಕೊಳ್ಳಬೇಕು. ಮುಖಕ್ಕೆ ಚಳಿಗಾಲದಲ್ಲಿ ಹೆಚ್ಚು ರಾಸಾಯನಿಕ ಪದಾರ್ಥಗಳನ್ನು ಬಳಸಿದರೆ ಅದರ ಬದಲು ಹಿತಮಿತವಾದ ಮೇಕಪ್ ಮಾಡಿಕೊಳ್ಳಿ.

ಕಡಲೆಹಿಟ್ಟಿ (gram flour)ನ ಉಪಯೋಗ; ಮುಖವನ್ನ ಸ್ವಚ್ಛವಾಗಿಸಲು ಇಂದು ಮಾರುಕಟ್ಟೆಯಲ್ಲಿ ಸಾಕಷ್ಟು ಫೇಸ್ ವಾಶ್ (Face Wash) ಗಳು ಸಿಗುತ್ತವೆ ಆದರೆ ನೈಸರ್ಗಿಕ ವಸ್ತುಗಳನ್ನ ಬಳಸಿ ಮನೆಯಲ್ಲಿಯೇ ಫೇಸ್ ವಾಶ್ ತಯಾರಿಸಿಕೊಂಡರೆ ಅದು ಅತಿ ಉತ್ತಮ. ಪ್ರತಿ ಬಾರಿ ಮುಖ ತೊಳೆಯುವಾಗ ಸ್ವಲ್ಪ ಕಡಲೆ ಹಿಟ್ಟನ್ನ ಬಳಸಿ ಕಡಲೆಹಿಟ್ಟನ್ನು ಚೆನ್ನಾಗಿ ಮುಖಕ್ಕೆ ಉಚ್ಚಿ ನಂತರ ನೀರಿನಲ್ಲಿ ಮುಖ ತೊಳೆದುಕೊಂಡರೆ ಚರ್ಮ ಹೊಳಪನ್ನು ಹೆಚ್ಚಿಸಿಕೊಳ್ಳುತ್ತದೆ.

ಇದನ್ನೂ ಓದಿ:Lifestyle: ತುಪ್ಪ ಮತ್ತು ತೆಂಗಿನೆಣ್ಣೆ ಇವೆರಡರಲ್ಲಿ ತೂಕ ಇಳಿಕೆಗೆ ಬೆಸ್ಟ್ ಯಾವುದು ಗೊತ್ತಾ?

ಹಾಲಿನ ಕೆನೆ (Milk Cream); ತ್ವಚೆ ಆರೋಗ್ಯಕ್ಕೆ, ತ್ವಚೆಯ ಸೌಂದರ್ಯ ಹೆಚ್ಚಿಸುವುದಕ್ಕೆ ಎಲ್ಲರೂ ಹಾಲಿನ ಕೆನೆ ಅತ್ಯುತ್ತಮ ಮೆಡಿಸಿನ್. ಹಾಲಿನ ಕೆನೆನ ಮುಖಕ್ಕೆ ಉಜ್ಜಿದರೆ ಚರ್ಮ ಡ್ರೈ ಆಗುವುದನ್ನ ತಪ್ಪಿಸುತ್ತದೆ ಜೊತೆಗೆ ಮುಖದ ಕಾಂತಿಯು ಕೂಡ ಹೆಚ್ಚಾಗುತ್ತದೆ.

ಬಾಳೆಹಣ್ಣಿನ ಸಿಪ್ಪೆ(Banana peel); ನಟಿ ಗೀತಾ ಅವರು ಆಗಾಗ ತಪ್ಪದೆ ಮುಖಕ್ಕೆ ಬಾಳೆಹಣ್ಣಿನ ಸಿಪ್ಪೆಯ ಸ್ಕ್ರಬ್ ಮಾಡಿಕೊಳ್ಳುತ್ತಾರಂತೆ. ಇದು ಮುಖದಲ್ಲಿ ಸತ್ಯ ಜೀವಕೋಶಗಳನ್ನು ತೆಗೆದುಹಾಕುವಲ್ಲಿ ಸಹಾಯ ಮಾಡುತ್ತದೆ ಜೊತೆಗೆ ನೈಸರ್ಗಿಕ ಮಾಯಿಶ್ಚರೈಸರ್ ರೀತಿಯಲ್ಲಿ ಕೆಲಸ ಮಾಡುತ್ತದೆ.

ತೆಂಗಿನೆಣ್ಣೆ (Coconut Oil); ದೇಹದ ಯಾವುದೇ ಭಾಗದಲ್ಲಿ ಚರ್ಮ ಸುಕ್ಕುಗಟ್ಟಿದಂತಾದರೆ, ಚರ್ಮದಲ್ಲಿ ಬಿರುಕು ಉಂಟಾದರೆ ತೆಂಗಿನ ಎಣ್ಣೆ ಬಳಸುವುದು ಅತಿ ಮುಖ್ಯ. ಎಲ್ಲ ಕಾಲದಲ್ಲಿಯೂ ಚರ್ಮದ ಆರೈಕೆಯನ್ನು ಮಾಡುವ ಶಕ್ತಿ ತೆಂಗಿನ ಎಣ್ಣೆಯಲ್ಲಿದೆ ಹಾಗಾಗಿ ಮುಖಕ್ಕೂ ಕೂಡ ಕೊಬ್ಬರಿ ಎಣ್ಣೆಯನ್ನು ಹಚ್ಚಿ ಮಸಾಜ್ ಮಾಡುವುದರಿಂದ ತ್ವಚೆಯಲ್ಲಿ ಚೈತನ್ಯ ಮೂಡುವಂತೆ ಮಾಡುತ್ತದೆ. ಪ್ರತಿ ಗೀತಾ ಅವರು ಬಳಸುವ ಮೇಲಿನ ಈ ಎಲ್ಲಾ ಟಿಪ್ಸ್ ಗಳನ್ನು ನೀವು ಕೂಡ ಫಾಲೋ ಮಾಡಿ ನಿಮ್ಮ ತ್ವಚೆಯ ಆರೋಗ್ಯವನ್ನು ಉತ್ತಮವಾಗಿಸಿಕೊಳ್ಳಿ.

Comments are closed.