Actress Sakshi: ಒಂದು ಕಾಲದಲ್ಲಿ ಕನ್ನಡ ಸೇರಿದಂತೆ ತೆಲುಗು ಚಿತ್ರರಂಗದಲ್ಲಿ ಮೆರೆದಿದ್ದ ನಟಿ ಸಾಕ್ಷಿ: ಈಗ ಹೇಗಾಗಿದ್ದರೆ ಗೊತ್ತೇ?? ಅದೆಷ್ಟು ಬದಲಾವಣೆ ಅಂತೀರಾ!

Actress Sakshi:ಚಿತ್ರರಂಗ (Film Industry )ಕ್ಕೆ ಸಾಕಷ್ಟು ಜನ ನಟನೆಗಾಗಿ, ವೃತ್ತಿಗಾಗಿ ಬರುತ್ತಾರೆ. ಆದರೆ ಅವುಗಳಲ್ಲಿ ಕೆಲವು ಮಾತ್ರ ದೀರ್ಘಕಾಲ ಉಳಿಯುತ್ತಾರೆ. ಕೆಲವರು ಒಂದೆರಡು ಚಿತ್ರಗಳಲ್ಲಿ ನಟಿಸಿ (Scting) ಸರಿಯಾದ ಆಫರ್ ಗಳ ಕೊರತೆಯಿಂದ ಅಥವಾ ಇತರ ಕಾರಣಗಳಿಂದ ಕಣ್ಮರೆಯಾಗುತ್ತಾರೆ. ಮೊದಲ ಸಿನಿಮಾದಿಂದಲೇ ಸಾಕಷ್ಟು ಅಭಿಮಾನಿಗಳನ್ನು (Fans) ಗಿಟ್ಟಿಸಿಕೊಂಡಿರುವ ನಾಯಕಿಯರು ಕೂಡ ಉತ್ತಮ ಅವಕಾಶ ಸಿಗದೇ ಇದ್ದಾಗ ಸಿನಿಮಾಲೊಕವನ್ನೇ ಬಿಡಬೇಕಾಗುತ್ತೆ.

ಒಂದು ಕಾಲದಲ್ಲಿ ಸ್ಟಾರ್ ಹೀರೋಯಿನ್ ಎನಿಸಿಕೊಂಡಿದ್ದ ಸಾಕ್ಷಿ ಶಿವಾನಂದ್ (Sakshi Shivanand) ನಿಮಗೆ ನೆನಪಿದ್ಯಾ? ಸಾಕ್ಷಿ ಶಿವಾನಂದ್ ಎಂದರೆ ಮೊದಲಿಗೆ ನೆನಪಾಗೋದು ಸೈನಿಕ ಸಿನಿಮಾ. ಸೂಪರ್ ಹಿಟ್ ಆಗಿದ್ದ ಈ ಸಿನಿಮಾದ ಹಾಡುಗಳು ಎವರ್ ಗ್ರೀನ್ (Ever green song) . ಈಕೆ ಅತ್ಯುತ್ತಮ ಪ್ರತಿಭೆ. ಮಾತ್ರವಲ್ಲ ಸುಂದರಿ, ಅದೃಷ್ಟವಂತೆಯೂ ಹೌದು. ಹಾಗಾಗಿ ಒದು ಕಾಲದಲ್ಲಿ ಹುಡುಗರಿಗೆ ಹುಚ್ಚಿ ಹಿಡಿಸಿದ್ದರು ಅಂದರೆ ತಪ್ಪಾಗಲ್ಲ. ಬಹುಭಾಷಾ ನಟಿ ಸಾಕ್ಷಿ, ಮೆಗಾಸ್ಟಾರ್ ಚಿರಂಜೀವಿ (Chiranjeevi) ಅಭಿನಯದ ಮಾಸ್ಟರ್ ಚಿತ್ರದ ಮೂಲಕ ತೆಲುಗು ಇಂಡಸ್ಟ್ರಿಗೂ (Telugu Industry)  ಪರಿಚಯವಾದರು.

ಆ ಬಳಿಕ ಕನ್ನಡ ಮಾತ್ರವಲ್ಲದೇ ತೆಲಗು ಸಿನಿಮಾರಂಗದಲ್ಲಿಯೂ ಹೆಚ್ಚು ಹೆಚ್ಚು ಅವಕಾಶಗಳನ್ನು ಗಿಟ್ಟಿಸಿಕೊಂಡರು. ಚಿರಂಜೀವಿ, ಬಾಲಕೃಷ್ಣ, ನಾಗಾರ್ಜುನ ಮತ್ತು ಸೂಪರ್‌ಸ್ಟಾರ್ ಮಹೇಶ್ ಬಾಬು, ಯೋಗೇಶ್ವರ್, ಉಪೇಂದ್ರ, ಶಿವರಾಜ್ ಕುಮಾರ್ (ShivrajKumar) ಮುಂತಾದ ಸ್ಟಾರ್ ನಟರ ಜೊತೆ ಅಭಿನಯಿಸಿ ಸೈ ಎನಿಸಿಕೊಂಡವರು.  ಇದನ್ನೂ ಓದಿ: Relationship: ಹಾಸಿಗೆಯ ವಿಚಾರದದಲ್ಲಿ ಗಂಡ ಹಾಗೂ ಹೆಂಡತಿಯ ನಡುವೆ ಫುಲ್ ಜಗಳ: ಕೊನೆಗೆ ಕಬ್ಬಡ್ಡಿ ಆಡದೆ ಏನು ಮಾಡಿಕೊಂಡಿದ್ದಾರೆ ಗೊತ್ತೇ?

sakshi shivanand life story kannada news 1 | Live Kannada News
Actress Sakshi: ಒಂದು ಕಾಲದಲ್ಲಿ ಕನ್ನಡ ಸೇರಿದಂತೆ ತೆಲುಗು ಚಿತ್ರರಂಗದಲ್ಲಿ ಮೆರೆದಿದ್ದ ನಟಿ ಸಾಕ್ಷಿ: ಈಗ ಹೇಗಾಗಿದ್ದರೆ ಗೊತ್ತೇ?? ಅದೆಷ್ಟು ಬದಲಾವಣೆ ಅಂತೀರಾ! https://sihikahinews.com/sakshi-shivanand-life-story-kannada-news/

ನಟಿ ಸಾಕ್ಷಿ ಶಿವಾನಂದ್ 2014ರ ನಂತರ ಸಿನಿಮಾಗಳಿಗೆ ಗುಡ್ ಬೈ ಹೇಳಿದರು. 1996 ರಲ್ಲಿ ಬಾಲಿವುಡ್‌ಗೆ ಕೂಡ ಪಾದಾರ್ಪಣೆ ಮಾಡಿದರು. ಆ ಕಾಲದಲ್ಲಿಯೇ ಗ್ಲಾಮರಸ್ ಆಗಿ, ರೋಮ್ಯಾಂಟಿಂಕ್ ದೃಶ್ಯಗಳನ್ನು ಅದ್ಭುತವಾಗಿ ಅಭಿನಯಿಸುತ್ತಿದ್ದ ನಟಿ ಸಾಕ್ಷಿ.  ಸಾಕ್ಷಿ ಶಿವಾನಂದ್ ಆದಿತ್ಯ ಪಾಂಚೋಲಿ ಅಭಿನಯದ ಜಂಜೀರ್ (1998) ನಲ್ಲಿ ನಟಿಸುವುದರ ಮೂಲಕ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟರು. ಅದಾದ ಬಳಿಕ ಸಾಕ್ಷಿ ಹಿಂತಿರುಗಿ ನೋಡಿದ್ದೇ ಇಲ್ಲ. ತೆಲುಗು, ತಮಿಳು, ಕನ್ನಡ ಅಷ್ಟೇ ಯಾಕೆ ಹಿಂದಿಯಲ್ಲಿಯೂ ಕೂಡ ಅವರಿಗೆ ಅವಕಾಶಗಳು ಸಿಕ್ಕವು. ಬ್ಯಾಕ್ ಟು ಬ್ಯಾಕ್ ಹಲವು ಸಿನಿಮಾಗಳಲ್ಲಿ ನಟಿಸಿದರು. ಇದನ್ನೂ ಓದಿ: Old Phone can be CCTV: ಮನೆಯಲ್ಲಿ ಬಿದ್ದಿರುವ ಹಳೆಯ ಫೋನ್ ಬಳಸಿ ಸಿಸಿಟಿವಿ ಮಾಡಿಬಿಡಿ. ಹೇಗೆ ಗೊತ್ತೇ?? ಅದು ಅತಿ ಸುಲಭವಾಗಿ ಖರ್ಚು ಇಲ್ಲದೆ ಸಿಸಿಟಿವಿ!

ಇನ್ನುಸಿನಿಮಾ ರಂಗದಲ್ಲಿ ಪೀಕ್ ನಲ್ಲಿ ಇರುವಾಗಲೇ ಮದುವೆಯಾಗಿ ಸಿನಿಮಾಗೆ ಗುಡ್ ಬೈ ಹೇಳಿದರು. ಬಾಲಕೃಷ್ಣ ಜೊತೆ ವಂಶೋದ್ಧಾರಕುಡು, ರಾಜಶೇಖರ್ ಜೊತೆ ಸಿಂಹರಾಶಿ, ಮೋಹನ್ ಬಾಬು ಜೊತೆ ಯಮಜಾತಕುಡು, ಯೊಗೇಶ್ವರ್ ಜೊತೆ ಸೈನಿಕ, ಶಿವರಾಜ್ ಕುಮಾರ್ ಜೊತೆ ಅಳಿಯಂದಿರು ಹೀಗೆ ಹಲವು ಚಿತ್ರಗಳಲ್ಲಿ ಸಾಕ್ಷಿ ನಾಯಕಿಯಾಗಿ ನಟಿಸಿದ್ದರು.

ಅಂದ ಹಾಗೆ ಈಗ ಸಾಕ್ಷಿ ಶಿವಾನಂದ್ ಹೇಗಿದ್ದಾರೆ ಗೊತ್ತಾ? ಈ ಫೋಟೋಗಳನ್ನು ನೋಡಿ.

Comments are closed.