School Holiday: ಶಾಲೆ ಮಕ್ಕಳಿಗೆ ದಸರಾ ರಜೆ ಎಲ್ಲಿಂದ ಎಲ್ಲಿವರೆಗೆ ಇಲ್ಲಿದೆ ನೋಡಿ ರಜೆಯ ಕಂಪ್ಲೀಟ್ ಡೀಟೇಲ್ಸ್!

School Holiday: ಇನ್ನೇನು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ದಸರಾ ರಜೆ ಪ್ರಾರಂಭ ಆಗೋದಕ್ಕೆ ಇನ್ನೇನು ಕೆಲವೇ ದಿನಗಳು ಉಳಿದುಕೊಂಡಿವೆ. ಬೇಸಿಗೆ ರಜೆಯ ನಂತರ ಅತ್ಯಂತ ಹೆಚ್ಚು ರಜೆಯನ್ನು ಹೊಂದಿರುವಂತಹ ಹಬ್ಬ ಅಂದ್ರೆ ಅದು ದಸರಾ. ಅದರಲ್ಲೂ ವಿಶೇಷವಾಗಿ ಈ ಬಾರಿಯ ದಸರಾ ಹಬ್ಬದ ಪ್ರಯುಕ್ತ ಶಾಲಾ ಮಕ್ಕಳಿಗೆ ಸಿಗುವಂತಹ ರಜೆಯ ಬಗ್ಗೆ ಇವತ್ತಿನ ಈ ಲೇಖನದ ಮೂಲಕ ಸಂಪೂರ್ಣ ಮಾಹಿತಿಯನ್ನು ನೀಡಲು ಹೊರಟಿದ್ದು ತಪ್ಪದೇ ಲೇಖನವನ್ನು ಕೊನೆವರೆಗೂ. ಅದರಲ್ಲೂ ವಿಶೇಷವಾಗಿ ಶಾಲಾ ಮಕ್ಕಳ ಪೋಷಕರಿಗೆ ಈ ರಜೆಯ ಮಾಹಿತಿ ತಿಳಿದುಕೊಳ್ಳಬೇಕಾಗಿರುವುದು ಅತ್ಯಂತ ಪ್ರಮುಖವಾಗಿರುತ್ತದೆ.

ಅಕ್ಟೋಬರ್ 4 ರಿಂದ ದಸರಾ ರಜೆ ಪ್ರಾರಂಭವಾಗಿ 13ನೇ ತಾರೀಕಿಗೆ ಅಂತ್ಯವಾಗುವಂತಹ ಸಾಧ್ಯತೆ ಹೆಚ್ಚಾಗಿದೆ. ಅಕ್ಟೋಬರ್ 14 ರಿಂದ ಮತ್ತೆ ಕಾಲೇಜುಗಳು ಪುನರಾರಂಭಗೊಳ್ಳಲಿವೆ. ಇನ್ನು ಯಾವ ರೀತಿಯಲ್ಲಿ ರಜೆ ವಿಂಗಡಣೆಯಾಗಿದೆ ಎನ್ನುವುದನ್ನು ನೀವು ತಿಳಿದುಕೊಳ್ಳಬೇಕಾಗಿರುವುದು ಕೂಡ ಅತ್ಯಂತ ಪ್ರಮುಖವಾಗಿರುತ್ತದೆ. ವಿಶೇಷವಾಗಿ ಶಾಲಾ-ಕಾಲೇಜು ಮಕ್ಕಳಿಗೆ ಇದು ಪ್ರಮುಖವಾಗಿ ತಿಳಿದುಕೊಳ್ಳಬೇಕಾಗಿರುವಂತಹ ವಿಚಾರ.

ಅಕ್ಟೋಬರ್ 2ಕ್ಕೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಗಾಂಧಿ ಜಯಂತಿ ಪ್ರಯುಕ್ತ ರಜೆ ಇದೆ. ಅಕ್ಟೋಬರ್ 3 ನೇ ತಾರೀಕು ಕೂಡ ಸರ್ಕಾರಿ ರಜೆ ಪ್ರಾರಂಭವಾಗುವುದರಿಂದಾಗಿ ಒಟ್ಟಾರೆಯಾಗಿ 12 ರಜೆಗಳನ್ನು ಇಲ್ಲಿ ಕಾಣಬಹುದಾಗಿದೆ. ಅಕ್ಟೋಬರ್ ತಿಂಗಳಿನಲ್ಲಿ ರಾಜ ಇರುವ ಕಾರಣಕ್ಕಾಗಿ ತಿಂಗಳಲ್ಲಿ ಕೇವಲ 17 ದಿನಗಳ ಕಾಲ ಮಾತ್ರ ನೀವು ತರಗತಿಗೆ ಹೋಗಬೇಕಾಗಿರುತ್ತದೆ ಅನ್ನೋದನ್ನ ಕೂಡ ಈ ಮೂಲಕ ತಿಳಿದುಕೊಳ್ಳಬಹುದಾಗಿದೆ. ಈ ರಜೆಯ ಬಗ್ಗೆ ಸರ್ಕಾರ ಇದುವರೆಗೂ ಅಧಿಕೃತವಾಗಿ ಘೋಷಣೆ ಮಾಡಿಲ್ಲ ಆದರೆ ಲೆಕ್ಕಾಚಾರಗಳ ಪ್ರಕಾರ ಇದನ್ನೇ ಪಾಲಿಸುವಂತಹ ಸಾಧ್ಯತೆ ಹೆಚ್ಚಾಗಿದೆ. ಅಕ್ಟೋಬರ್ 31 ರಂದು ದೀಪಾವಳಿ ಕೂಡ ಇರುವುದರಿಂದಾಗಿ ಆ ರಾಜನು ಕೂಡ ನಾವು ಇಲ್ಲಿ ಸೇರಿಸಿಕೊಳ್ಳಬಹುದಾಗಿದೆ. ಒಟ್ಟಾರೆಯಾಗಿ ಅಕ್ಟೋಬರ್ ತಿಂಗಳಿನಲ್ಲಿ ಶಾಲಾ-ಕಾಲೇಜುಗಳಿಗೆ ಮಕ್ಕಳು ಹೋಗುವುದಕ್ಕಿಂತ ಹೆಚ್ಚಾಗಿ ಮನೆಯಲ್ಲೇ ರಜಾ ದಿನಗಳನ್ನು ಕಳೆಯುವುದಕ್ಕೆ ಉತ್ತಮ ಸಮಯ ಎಂದು ಹೇಳಬಹುದಾಗಿದೆ. ಯಾಕೆಂದರೆ ಬಹುತೇಕ ಅರ್ಧಕ್ಕೆ ಅರ್ಧ ತಿಂಗಳು ರಜಾದಿನವನ್ನೇ ಸರ್ಕಾರ ಘೋಷಿಸುವಂತಹ ಸಾಧ್ಯತೆ ಹೆಚ್ಚಾಗಿದೆ.

Comments are closed.