Sasha Mahapurush Raj yoga: ಅಬ್ಬಾ ಕೊನೆಗೂ ಈ ರಾಶಿಗಳಿಗೆ ಅದೃಷ್ಟ ಆರಂಭ: ಶನಿ ದೇವನ ಆಶೀರ್ವಾದ ಪಡೆಯುತ್ತಿರುವ ರಾಶಿಗಳು ಯಾವುವು ಗೊತ್ತೇ??

Sasha Mahapurush Raj yoga: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಜನವರಿ 17 ರಿಂದ ಶನಿದೇವನು ಕುಂಭ ರಾಶಿಯನ್ನು ಪ್ರವೇಶ ಮಾಡಿದ್ದಾನೆ. ಕುಂಭ ರಾಶಿ ಶನಿಯದೇ ರಾಶಿಯಾಗಿದ್ದು ಮೂಲ ತ್ರಿಕೋನ ರಾಶಿಯಾಗಿದೆ. ಈ ರಾಶಿಯಲ್ಲಿ ಶನಿ ಸಂಕ್ರಮಣ ಆದರೆ ಶಶ ಮಹಾಪುರುಷ ರಾಜಯೋಗ ಸೃಷ್ಟಿಯಾಗುತ್ತದೆ ಎಂದು ವೈದಿಕ ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಇದು ಅತ್ಯಂತ ಮಂಗಳಕರ ಯೋಗವಾಗಿದ್ದು ಇದರ ಫಲ ಈ ಮೂರು ರಾಶಿಯವರ ಮೇಲೆ ಬಹಳ ಉತ್ತಮವಾಗಿದೆ ಯಾವ ಅದೃಷ್ಟವಂತ ರಾಶಿಗಳು ಗೊತ್ತೇ? ಇದನ್ನೂ ಓದಿ:Shree Siddeshwara Swamiji: ಮೊಟ್ಟ ಮೊದಲು ಬೆಳಿಗ್ಗೆ ಎದ್ದು ಏನು ಮಾಡಬೇಕು ..?? ಶ್ರೀ ಸಿದ್ದೇಶ್ವರ ಸ್ವಾಮೀಜಿ ಹೇಳಿದ್ಡೇನು ಗೊತ್ತೇ? ಕೇಳಿ ಒಮ್ಮೆ

ಮೇಷ ರಾಶಿ:

ಮೇಷ ರಾಶಿಯವರಿಗೆ ಶಶ ಮಹಾಪುರುಷರಾಗಿಂದ ಆರ್ಥಿಕವಾಗಿ ಸಾಕಷ್ಟು ಅನುಕೂಲವಾಗಲಿದೆ. ಶನಿ ಈ ರಾಶಿಯವರಿಗೆ ಆದಾಯವನ್ನು ತರುತ್ತಾನೆ. ಯಾವುದೇ ಹೂಡಿಕೆ ಮಾಡಿದರು ಲಾಭ ಗಳಿಸುವ ಸಾಧ್ಯತೆ ಇರುತ್ತದೆ ಈ ಸಮಯದಲ್ಲಿ ನಿಮಗೆ ಆರ್ಥಿಕ ಪ್ರಯೋಜನಗಳು ಸಾಕಷ್ಟು ದೊರೆಯುತ್ತವೆ ರಫ್ತು ಮತ್ತು ಆಮದು ವ್ಯವಹಾರ ಮಾಡುವವರಿಗೆ ಉತ್ತಮ ಲಾಭ. ಇನ್ ಶೇರುಪೇಟೆ ಲಾಟರಿ ಮೊದಲಾದವುಗಳಲ್ಲಿ ಕೂಡ ಲಾಭ ಸಿಗುವ ಸಾಧ್ಯತೆ ಇದೆ ಸರ್ಕಾರಿ ಉದ್ಯೋಗ ಹುಡುಕುತ್ತಿರುವವರಿಗೆ ತಾನಾಗಿಯೇ ಹುದ್ದೆ ಅರಸಿ ಬರುತ್ತದೆ. ಇದನ್ನೂ ಓದಿ:Relationship: ಹದಿಹರೆಯದ ವಯಸ್ಸಿನಲ್ಲಿ ಮದುವೆಯಾದರೆ ಸಿಗುವ ಲಾಭಗಳೇನು ಗೊತ್ತೇ?? ಎಷ್ಟೆಲ್ಲ ಲಾಭ ಇದೆ ಗೊತ್ತೇ? ನೀವು ಇದನ್ನು ಮಿಸ್ ಮಾಡಿಕೊಂಡಿದ್ದೀರಾ??

ಧನು ರಾಶಿ:

ಕುಂಭ ರಾಶಿಯನ್ನು ಪ್ರವೇಶಿಸಿದ ಶನಿ ಧನು ರಾಶಿಯವರಿಗೆ ವಿಶೇಷ ಲಾಭ ನೀಡುತ್ತಾನೆ. ಮೊದಲನೆಯದಾಗಿ ಸಾಡೇಸಾತಿನಿಂದ ಧನು ರಾಶಿಯವರಿಗೆ ಮುಕ್ತಿ ಸಿಗುವುದು. ಈ ರಾಶಿಯ ಜಾತಕದ ಮೂರನೇ ಮನೆಯಲ್ಲಿ ಶನಿಯು ಸಾಗುತ್ತಾನೆ ಹಾಗಾಗಿ ಧನು ರಾಶಿಯವರು ಧೈರ್ಯ ಮತ್ತು ಆತ್ಮಸ್ಥೈರ್ಯವನ್ನು ಹೊಂದಿರುತ್ತಾರೆ. ಯಾವುದಾದರೂ ಟೂರ್ ಮತ್ತು ಟ್ರಾವೆಲ್ಸ್ ಕಬ್ಬಿಣ ಅಥವಾ ವಿದೇಶಗಳಿಗೆ ಸಂಬಂಧಿಸಿದ ವ್ಯವಹಾರ ಮಾಡುವವರಿಗೆ ಹೆಚ್ಚಿನ ಪ್ರಯೋಜನ ಸಿಗಲಿದೆ. ಅಂತೆಯೇ ಗಾಯಕರು ಅಥವಾ ಇತರ ಕ್ಷೇತ್ರದ ಕಲಾವಿದರಿಗೆ ಕಲಾಕ್ಷೇತ್ರಕ್ಕೆ ಸಂಬಂಧಿಸಿದ ಹಾಗೆ ಸಾಕಷ್ಟು ಅನುಕೂಲಕರ ವಾತಾವರಣ ಸೃಷ್ಟಿ ಆಗಲಿದೆ.

ಕುಂಭ ರಾಶಿ:

ಜ್ಯೋತಿಷ ಶಾಸ್ತ್ರ ಹೇಳುವಂತೆ ಶಶ ಮಹಾಪುರುಷರಾಗಿ ಕುಂಭ ರಾಶಿಯವರಿಗೆ ಬಹಳ ಒಳ್ಳೆಯದನ್ನ ಮಾಡುತ್ತದೆ ಈ ಸಂಕ್ರಮಣದ ಸಮಯದಲ್ಲಿ ಶನಿದೇವನು ಕುಂಭ ರಾಶಿಯವರಿಗೆ ಸಾಕಷ್ಟು ಉತ್ತಮ ಫಲ ನೀಡಲಿದ್ದಾನೆ. ಈ ಸಮಯದಲ್ಲಿ ಕುಂಭ ರಾಶಿಯವರ ಗೌರವ ಹೆಚ್ಚಾಗುತ್ತದೆ. ರಾಜಕೀಯಕ್ಕೆ ಸಂಬಂಧಿಸಿದ ವ್ಯಕ್ತಿಗಳು ಪ್ರಮುಖ ಸ್ಥಾನ ಪಡೆದುಕೊಳ್ಳಬಹುದು. ವಿವಾಹಿತರಿಗೆ ಉತ್ತಮವಾದ ಸಮಯ ಇನ್ನೂ ಈ ಸಮಯದಲ್ಲಿ ಹೊಸ ಸಂಬಂಧಗಳು ಕೂಡ ಬರಬಹುದು ವೃತ್ತಿ ಜೀವನದಲ್ಲಿ ಸಾಕಷ್ಟು ಪ್ರಗತಿ ಆಗಲಿದೆ ಹೆಚ್ಚು ಹೆಚ್ಚು ಅವಕಾಶಗಳು ಕೂಡ ದೊರೆಯಲಿವೆ.

Comments are closed.