Yash Fun With Son: ಅಪ್ಪ ಯಶ್ ಗಿಂತ ನಾನೇ ಫುಲ್ ಸ್ಟ್ರಾಂಗ್ ಎಂದ ಯಶ್ ಮಗ ಯಥರ್ವ್; ವಿಡಿಯೋ ಆಯಿತು ವೈರಲ್. ಕ್ಯೂಟ್ ವಿಡಿಯೋ ಹೇಗಿದೆ ಗೊತ್ತೇ?

Yash Fun With Son: ಕೆಜಿಎಫ್ (KGF) ಸಿನಿಮಾದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ (Pan India Star) ಆಗಿರುವ ಯಶ್ ಸ್ಟ್ರಾಂಗ್ (Strong) ಅಂತ ನಾವು ಅಂದುಕೊಂಡಿದ್ದೇವೆ ಅಲ್ವಾ? ಆದರೆ ಅವರ ಮಗ ಯಶ್ ಎದುರು ನಿನಗಿಂತ ನಾನು ಸ್ಟ್ರಾಂಗ್ ಎಂದು ಹೇಳುತ್ತಿದ್ದಾನೆ. ಹೌದು ಯಶ್ ಹಾಗು ಅವರ ಮಗ ಯಥರ್ವ (Yatharv) ಅವರ ಸಂಭಾಷಣೆಯ ಕ್ಯೂಟ್ ವಿಡಿಯೋ (Cute Video) ಒಂದು ಸಾಮಾಜಿಕ ಜಾಲತಾಣ (Social Media) ದಲ್ಲಿ ಸದ್ದು ಮಾಡುತ್ತಿದೆ. ಇದನ್ನೂ ಓದಿ: Kannada Astrology; ಯಾವತ್ತೂ ತೊಂದರೆ ಮಾಡುತ್ತಿದ್ದ ಕೇತು ಈ ಬಾರಿ ಈ ರಾಶಿಯವರಿಗೆ ಈವರೆಗೆ ನೋಡಿರದಷ್ಟು ಅದೃಷ್ಟ ತರಲಿದ್ದಾನೆ; ಯಾರು ಗೊತ್ತೇ ಆ ಅದೃಷ್ಟವಂತರು!?

ಕೆಜಿಎಫ್ ಸರಣಿಯಲ್ಲಿ ರಾಕಿ ಬಾಯ್ (Rocky Bai) ಆಗಿ ಮಿಂಚಿರುವ ಯಶ್ ಹಿಂದಿಗಿಂತಲೂ ಹೆಚ್ಚು ಫ್ಯಾನ್ಸ್ ಸಂಪಾದಿಸಿದ್ದಾರೆ. ಕೇವಲ ಕನ್ನಡದಲ್ಲಿ ಮಾತ್ರವಲ್ಲದೆ ದೇಶಾದ್ಯಂತ ಅವರಿಗೆ ಅಭಿಮಾನಿಗಳು (Fans) ಹುಟ್ಟಿಕೊಂಡಿದ್ದಾರೆ. ಇನ್ನು ಕೆಜಿಎಫ್ ನ ಯಶಸ್ಸಿನ ಹಿನ್ನೆಲೆಯಲ್ಲಿ ರಾಕಿ ಬಾಯ್ ಅವರ ಮುಂದಿನ ಚಿತ್ರ ಯಾವುದು ಎಂಬುದು ಎಲ್ಲರಿಗೂ ಇರುವ ಕುತೂಹಲ. ಇವರಿಗೆ ಅವರ ಸಿನಿಮಾದ ಬಗ್ಗೆ ಊಹಾಪೋಹಗಳು ಹರಡಿದ್ದರೂ ಕೂಡ ಯಶ್ ಅವರ ಮುಂದಿನ ಸಿನಿಮಾ ಯಾವುದು ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಇದನ್ನೂ ಓದಿ:Kichcha Sudeep: ದಿಡೀರ್ ಎಂದು ಗಟ್ಟಿ ನಿರ್ಧಾರ ತೆಗೆದುಕೊಂಡು ರಾಜ್ಯವನ್ನು ಶೇಕ್ ಮಾಡ್ತಾರಾ ಸುದೀಪ್; ಕೊನೆಯಲ್ಲಿ ಟ್ವಿಸ್ಟ್ ಏನು ಗೊತ್ತೇ??

ಇನ್ನು ಸಿನಿಮಾ ಶೂಟಿಂಗ್ (Film Shooting) ಅಂತ ಬ್ಯುಸಿ (Busy) ಆಗಿರುವ ನಟ ಯಶ್ ಸಮಯ ಸಿಕ್ಕಾಗಲಿಲ್ಲ ತಮ್ಮ ಮಕ್ಕಳ ಜೊತೆಗೆ ಕಾಲ ಕಳೆಯುತ್ತಾರೆ. ಅದರಲ್ಲೂ ಯಶ್ ಹಾಗೂ ಅವರ ಮಗ ಈ ತರು ಅವರ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ ಸದ್ದು ಮಾಡುತ್ತವೆ. ಅವರು ಮಗನ ಜೊತೆಗೆ ಸಂಭಾಷಣೆಯ ಒಂದು ವಿಡಿಯೋ ಹಂಚಿಕೊಂಡಿದ್ದು ಅಭಿಮಾನಿಗಳು ಈ ವಿಡಿಯೋ ನೋಡಿ ಖುಷಿಪಟ್ಟಿದ್ದಾರೆ.

ಪುಟಾಣಿ ಯಥರ್ವ ಅಪ್ಪನ ಕಾಲಿನ ಮೇಲೆ ಕುಳಿತು ಅಪ್ಪನ ತೋಳನ್ನು ಮುಟ್ಟಿ ತುಂಬಾ ಸಾಫ್ಟ್ (Soft) ಆಗಿದೆ ನಿನಗಿಂತ ನಾನೇ ಸ್ಟ್ರಾಂಗ್ ಎಂದು ಹೇಳುತ್ತಾನೆ. ಇದನ್ನ ಕೇಳಿ ಅವರಿಗೆ ಆಶ್ಚರ್ಯ ಆಗುತ್ತೆ. ತನ್ನ ತೋಳನ್ನ ಮುಟ್ಟುವಂತೆ ಇನ್ನೊಮ್ಮೆ ಹೇಳುತ್ತಾರೆ ನಂತರ ಯಥರ್ವ ಅಪ್ಪನ ತೋಳನ್ನು ಮುಟ್ಟಿ ಇದು ಸಾಫ್ಟ್ ಆಗಿದೆ ಅದೇ ರೀತಿ ತನ್ನ ತೋಳನ್ನು ಕೂಡ ತೋರಿಸಿ ನೋಡು ಎಷ್ಟು ಗಟ್ಟಿ ಆಗಿದೆ ಎಂದು ಹೇಳುತ್ತಾನೆ. ಓ ನನ್ನ ತೋಳಿಗಿಂತ ನಿನ್ನ ತೊಳೆಯ ಗಟ್ಟಿಯಾಗಿದೆಯಾ!? ಇರಲಿ ಬಿಡು ಮಗನೇ, ನೀನೇ ಎಲ್ಲರಿಗಿಂತ ಸ್ಟ್ರಾಂಗ್ ಎಂದು ಬೆನ್ನು ತಟ್ಟುತ್ತಾರೆ.

ಅಪ್ಪ ಮಗನ ಸಂಭಾಷಣೆಯ ಇದೊಂದು ಕ್ಯೂಟ್ ವಿಡಿಯೋ ಆಗಿದ್ದು ಮಕ್ಕಳು ಅಪ್ಪನಿಗಿಂತ ತಾನೇ ಸ್ಟ್ರಾಂಗ್ ಎಂದು ಹೇಳಿಕೊಳ್ಳುವ ಅವರ ಆ ಮುಗ್ಧತೆ ಬಗ್ಗೆ ಎಷ್ಟು ಹೇಳಿದರು ಸಾಲದು. ಈ ಕ್ಯೂಟ್ ವಿಡಿಯೋವನ್ನು ನೀವು ನೋಡಿ ಆನಂದಿಸಿ.

Comments are closed.