Young actress Esther Anil: ಬಾಲನಟಿಯಾಗಿ ಜನರ ಹೃದಯವನ್ನೇ ಕಿತ್ತುಕೊಂಡಿರುವ ನಟಿ ಇನ್ನು ಚಿಕ್ಕ ಹುಡುಗಿಯಲ್ಲ: ಅದೆಂತ ಮಾತು ಹೇಳಿಬಿಟ್ಟಳು ಗೊತ್ತೇ? ಶಾಕ್ ಆದ ಫ್ಯಾನ್ಸ್!

Young actress Esther Anil: ಸಾಮಾಜಿಕ ಜಾಲತಾಣ (Social Media) ಗಳಿಂದಾಗಿ ಇಂದು ಅನೇಕ ಸೆಲೆಬ್ರಿಟಿ (Celebrity) ಗಳು ತಮ್ಮ ಫೋಟೋ (Photos) ಗಳನ್ನು ಶೇರ್ ಮಾಡುವ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಸಿನಿಮಾ ಮಾತ್ರವಲ್ಲದೇ ಸೋಶಿಯಲ್ ಮೀಡಿಯಾದ ಮೂಲಕ ಅಭಿಮಾನಿಗಳ ಸಂಪರ್ಕದಲ್ಲಿ ಇರುತ್ತಾರೆ. ಅಲ್ಲದೇ ಈ ಫೋಟೋ ಶೂಟ್ ಗಳಿಂದ ಸಿನಿಮಾಗಳಲ್ಲಿ ಅವಕಾಶಗಳೂ ಸಿಗುತ್ತಿವೆ. ಚಿತ್ರರಂಗದ ಅನೇಕ ನಾಯಕಿಯರು ಸಾಮಾಜಿಕ ಜಾಲತಾಣಗಳಲ್ಲಿ ಹಾಟ್ ಫೋಟೋ (Hot Photo) ಗಳನ್ನು ಹಾಕುವ ಮೂಲಕ ತಮ್ಮ ಫಾಲೋಯಿಂಗ್ (Followers) ಸಂಖ್ಯೆಯನ್ನು ಹೆಚ್ಚಿಸಿಕೊಂಡಿದ್ದಾರೆ. ಚಿತ್ರರಂಗದಲ್ಲಿ ಹೀರೋಯಿನ್ ಗಳಷ್ಟೇ ಅಲ್ಲ, ಚಿಕ್ಕ ಪುಟ್ಟ ಪಾತ್ರ ಮಾಡುವ ಮಕ್ಕಳೂ ವಿಪರೀತ ಫೋಟೋಶೂಟ್ ಮಾಡುತ್ತಿದ್ದಾರೆ.  ಆ ಲೀಸ್ಟ್ ಗೆ ಎಸ್ತರ್ ಅನಿಲ್  ಕೂಡ ಸೇರುತ್ತಾರೆ.

ಎಸ್ತರ್ ಅನಿಲ್ (esther anil) ಅಂತ ಹೇಳಿದ್ರೆ ಎಲ್ಲರಿಗೂ ಗೊತ್ತಾಗಲಿಕ್ಕಿಲ್ಲ. ಆದರೆ ದೃಶ್ಯಂ (Drashyam) ಸಿನಿಮಾದಲ್ಲಿ ವೆಂಕಟೇಶ್ (Venkatesh) ಅವರ ಪುಟ್ಟ ಮಗಳ ಪಾತ್ರ ಮಾಡಿದ್ದ ಪುಟ್ಟ ಹುಡುಗಿ ಅಂದ್ರೆ ಎಲ್ಲರಿಗೂ  ನೆನಪಾಗುತ್ತಾಳೆ. ಈ ಸಿನಿಮಾ ಎಷ್ಟು ಹಿಟ್ ಆಗಿತ್ತು ಎಂಬುದು ಎಲ್ಲರಿಗೂ ಗೊತ್ತು.   ಸಿನಿಮಾದಲ್ಲಿ ವೆಂಕಟೇಶ್ ಅವರ ಪುಟ್ಟ ಮಗಳಾಗಿ ನಟಿಸಿದ್ದ ಈ ಮುದ್ದು ಮೊಗದ ಪೋರಿಗೆ ಒಳ್ಳೆಯ ಮನ್ನಣೆ ಸಿಕ್ಕಿತ್ತು. ಸಿನಿಮಾದಲ್ಲಿನ ಕಥೆಯಲ್ಲಿ ಆಕ್ ತುಂಬಾ ಸೈಲೆಂಟ್. ಆದರೆ ಆಕೆ ನಿಜ ಜೀವನದಲ್ಲಿ ಹೇಳಿದ್ದಾಳೆ ಗೊತ್ತಾ? ಇದನ್ನೂ ಓದಿ: Real Story: ನಂಬಿ ಹೆಣ್ಣು ಕೊಟ್ಟರೆ, ನಡು ನೀರಲ್ಲಿ ಕೈ ಬಿಟ್ಟ: ದೊಡ್ಡ ಮಗಳು ಆದ ಮೇಲೆ ಚಿಕ್ಕ ಮಗಳನ್ನು ಕೂಡ..

ಹೌದು, ಎಸ್ತರ್ ಅನೀಲ್, ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ (Active). ಆಕೆ ಪೋಸ್ಟ್ ಮಾಡುವ ಹಾಟ್ ಫೋಟೋಗಳಿಗೆ ಹುಡುಗರ ಮೈ ಬಿಸಿಯಾಗುತ್ತೆ. ಕೆಲವೊಮ್ಮೆ ಸಾಂಪ್ರದಾಯಿಕ ಉಡುಗೆಗಳು, ಇನ್ನೂ ಕೆಲವು ಬಾರಿ ಮಾಡರ್ನ್ ಡ್ರೆಸ್, ಹೀಗೆ ಯಾವ ಡ್ರೆಸ್ ತೊಟ್ಟರೂ ಎಸ್ತರ್ ಅದ್ಭುತವಾಗಿ ಕಂಗೊಳಿಸುತ್ತಾಳೆ. ಇದನ್ನೂ ಓದಿ: Sparsha Rekha: ಹಿರಿತೆರೆಯಲ್ಲಿ ಮಿಂಚಿ, ಕಿರುತೆರೆಯಲ್ಲಿಯೂ ಮೋಡಿ ಮಾಡುತ್ತಿರುವ ರೇಖಾ ರವರ ತಂಗಿ ಕೂಡ ಖ್ಯಾತ ನಟಿ. ಯಾರು ಗೊತ್ತೆ??

ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿರುವ ಎಸ್ತರ್ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಆಕೆಯ ಹಾಟ್ ಡ್ರೆಸ್, ಲುಕ್ ಹುಡುಗರ ನಿದ್ದೆಗೆಡಿಸಿದೆ. ದೃಶ್ಯಂ ನ ಪೋರಿ ಈಗೆನಾ ಎಂದು ಜನ ಆಶ್ಚರ್ಯಪಡುತ್ತಿದ್ದಾರೆ. ಇನ್ಸ್ಟಾದಲ್ಲಿ  ಎಸ್ತರ್ ಹಾಕಿರುವ ಫೋಟೋಗಳಿಗೆ ಜನರಿಂದ ಸಿಕ್ಕಾಪಟ್ಟೆ ಕಮೆಂಟ್ ಬಂದಿದೆ. ಆದರೆ ಆ ಕಾಮೆಂಟ್ ಗೆ ರಿಪ್ಲೈ ಕೊಡುತ್ತಲೇ ಥ್ಯಾಂಕ್ ಯೂ ಅಣ್ಣಾ ಎಂಬ ಪದವನ್ನು ಹಾಕಿದ್ದು ಮತ್ತೊ ವೈರಲ್ ಆಗಿದೆ. ಕಮೆಂಟ್ ಹಾಕಿದ ಹುಡುಗರೆಲ್ಲಾ ’ಅಣ್ಣಾ’ ಪದ ಕೇಳಿ ಸುಸ್ತೋ ಸುಸ್ತು!.

Comments are closed.