Crime story: ಹೆಂಡತಿಗೆ ಅನಾರೋಗ್ಯ, ದೇಹದ ಬೇಡಿಕೆ ಈಡೇರಿಸಲಿಲ್ಲ ಎಂದು ತನ್ನ ಮಗಳು ಎಂದು ನೋಡದೆ ಸ್ವಂತ ಅಪ್ಪ ಏನು ಮಾಡಿದ್ದಾನೆ ಗೊತ್ತೇ? ಇಂತವರು ಇರ್ತಾರ?

Crime story: ತಂದೆ ಎಂದರೆ ಮಕ್ಕಳಿಗೆ ಏನೇ ಕಷ್ಟಬಂದರು, ಅವರನ್ನು ಕಾಪಾಡುವ ವ್ಯಕ್ತಿ. ಅದರಲ್ಲೂ ಹೆಣ್ಣುಮಕ್ಕಳಿಗೆ ಅಪ್ಪಾ ಅಂದ್ರೆ ಪ್ರಪಂಚ, ತಂದೆಗೂ ಮಗಳು ಎಂದರೆ ಜೀವ. ಮಗಳ ಸಂತೋಷಕ್ಕಾಗಿ ತಂದೆ ಆದವನು ಎಂಥ ಕಷ್ಟವನ್ನು ಬೇಕಾದರೂ ಸಹಿಸಲು ಸಿದ್ಧವಾಗಿರುತ್ತಾನೆ. ಮಗಳ ಸಂತೋಷ, ಓದು, ಬೆಳವಣಿಗೆ ಎಲ್ಲವೂ ತಂದೆಯ ಬದುಕಿಗೆ ಬಹುಮುಖ್ಯವಾದ ಅಂಶ ಆಗಿರುತ್ತದೆ. ಆದರೆ ಎಲ್ಲಾ ತಂದಯರು ಈ ರೀತಿ ಒಳ್ಳೆಯವರಾಗಿರುವುದಿಲ್ಲ.. ಇದನ್ನೂ ಓದಿ: Crime News: ಲಕ್ಷ ಲಕ್ಷ ಆಫರ್, ಮಾಯಾಂಗೀನಿ ಕೋಟಿ ಕೋಟಿ ಹಣ ಮಾಡಿದ್ದು ಹೇಗೆ ಗೊತ್ತೇ? ಐನಾತಿ ಮಹಿಳೆ ಬಗ್ಗೆ ತಿಳಿದರೆ, ಮೈಂಡ್ ಬ್ಲಾಕ್ ಆಗುತ್ತೆ.

ಕೆಲವು ತಂದೆಯರು ತಮ್ಮ ಸ್ವಂತ ಮಕ್ಕಳನ್ನೇ ಬೇರೆ ದೃಷ್ಟಿಯಲ್ಲಿ ನೋಡುವ ಸ್ವಭಾವ ಹೊಂದಿರುವವರು ಇರುತ್ತಾರೆ. ಅಂತಹ ತಂದೆಯ ಬಗ್ಗೆ ಇಂದು ನಿಮಗೆ ತಿಳಿಸುತ್ತೇವೆ. ಹೈದರಾಬಾದ್ ನ ಬಂಜಾರ ಹಿಲ್ಸ್ ನಲ್ಲಿ ನಡೆದಿರುವ ಘಟನೆ ಇದಾಗಿದೆ. ಹೆಂಡತಿ ಅನಾರೋಗ್ಯಕ್ಕೆ ಒಳಗಾಗಿ, ತವರು ಮನೆಗೆ ಹೋಗಬೇಕಾದ ಪರಿಸ್ಥಿತಿ ಬಂದಾಗ, ಮಕ್ಕಳನ್ನು ತನ್ನ ಬಳಿ ಬಿಟ್ಟು ಹೋಗು ಎಂದ ಈ ವ್ಯಕ್ತಿ, ಮಗಳ ಜೊತೆಗೆ ಎಂಥಾ ಕೆಲಸ ಮಾಡಿದ್ದಾನೆ ಗೊತ್ತಾ?

ಬಂಜಾರ ಹಿಲ್ಸ್ ವಾಸ ಮಾಡುವ ಆಟೋ ಡ್ರೈವರ್ ಈ ವ್ಯಕ್ತಿ, ಈತನ ಹೆಂಡತಿ ಇತ್ತೀಚೆಗೆ ಅನಾರೋಗ್ಯಕ್ಕೆ ತುತ್ತಾಗಿದ್ದರು. ಆಕೆಯ ಸ್ಥಿತಿ ಚೆನ್ನಾಗಿರಲಿಲ್ಲ ಎಂದು, ಆಕೆಯ ಸಹೋದರನೇ ಮನೆಗೆ ಬಂದು, ನಮ್ಮ ಮನೆಗೆ ಬಂದು, ಸ್ವಲ್ಪ ದಿನ ಅಲ್ಲೇ ಇದ್ದು, ಸುಧಾರಿಸಿಕೊ ಎಂದು ಮೇಹಬೂಬ್ ನಗರದಲ್ಲಿರುವ ತಮ್ಮ ಮನೆಗೆ ತಾನು ಹಾಗೂ ಮಕ್ಕಳು ಹೋಗುತ್ತೇವೆ ಎಂದಾಗ, ಆ ವ್ಯಕ್ತಿ ಮಕ್ಕಳನ್ನು ಮನೆಯಲ್ಲೇ ಬಿಟ್ಟು ಹೋಗಲು ಹೇಳಿದ್ದಾನೆ, ಆಕೆ ಕೂಡ ಗಂಡನ ಮೇಲೆ ನಂಬಿಕೆ ಇಟ್ಟು ಮಕ್ಕಳನ್ನು ಮನೆಯಲ್ಲೇ ಬಿಟ್ಟು ಹೋಗಿದ್ದಾಳೆ.. ಇದನ್ನೂ ಓದಿ: Astrology Kannada: ಏಪ್ರಿಲ್ 10 ರಿಂದ ಈ ಮೂರು ರಾಶಿಯವರ ಜೀವನ ಹೇಗಿರುತ್ತೆ ಗೊತ್ತಾ? ಹೀಗೆ ಮಾಡದೆ ಶನಿಗೂ ಬೇರೆ ದಾರಿಯೇ ಇಲ್ಲ?!

ಜನವರಿ 9ರಂದು ಆ ವ್ಯಕ್ತಿ ಮನೆಗೆ ಬಂದಿದ್ದು, 15 ವರ್ಷದ ತನ್ನ ಮಗಳನ್ನು ನೋಡಿ, ಆಕೆಯ ಜೊತೆಗೆ ಅಸಭ್ಯವಾಗಿ ವರ್ತಿಸಿ, ಮಗಳನ್ನೇ ಆ ರೀತಿ ಬಳಸಿಕೊಂಡಿದ್ದಾನೆ. ಮರುದಿನ ಬೆಳಗ್ಗೆ, ಹುಡುಗಿಯೂ ತನ್ನ ಅಣ್ಣನ ಜೊತೆಗೆ ನಡೆದ ವಿಚಾರ ತಿಳಿಸಿ ಕಣ್ಣೀರು ಹಾಕಿದ್ದಾಳೆ.. ನಂತರ ಅಮ್ಮನ ಹತ್ತಿರ ಹೋಗಿ, ನಡೆದ ವಿಷಯವನ್ನೆಲ್ಲಾ ತಿಳಿಸಿದ್ದು, ಆಕೆ ಮಕ್ಕಳ ಜೊತೆಗೆ ಬಂಜಾರ ಹಿಲ್ಸ್ ಪೊಲೀಸ್ ಠಾಣೆಗೆ ಹೋಗಿ ಗಂಡನ ವಿರುದ್ಧ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಪೋಕ್ಸೋ ಕಾಯ್ದೆಯ ಅಡಿ ಅವನನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

Comments are closed.