10rs currency sell: ನಿಮ್ಮ ಬಳಿ ಹತ್ತು ರೂಪಾಯಿಗಳ ಹಳೆಯ ನೋಟು ಇದ್ಯಾ? ಮನೆಯಲ್ಲಿಯೇ ಕುಳಿತು ಸೇಲ್ ಮಾಡಿ 25,000ರೂ. ಗಳಿಸಬಹುದು ಹೇಗೆ ಗೊತ್ತೇ?

10rs currency sell: ನಿಮ್ಮ ಬಳಿ ಹಳೇ ನೋಟುಗಳಿದ್ದರೆ ಅವುಗಳನ್ನು ಮಾರಾಟ ಮಾಡಿ ಹಣ ಗಳಿಸಬಹುದು ಎನ್ನುವ ಸುದ್ದಿ ನಿಮ್ಮ ಕಿವಿಗೂ ಬಿದ್ದಿದ್ದೀಯಾ? ಕೇವಲ ಜನರನ್ನು ಮರಳು ಮಾಡಲು ಮಾತ್ರ ಇದನ್ನ ಹೇಳಲಾಗುತ್ತಿತ್ತು ಆದರೆ ಈಗ ಈ ಮಾತು ನಿಜವಾಗಿದೆ ನಿಮ್ಮ ಬಳಿ ಹತ್ತು ರೂಪಾಯಿ ನೋಟಿದ್ದರೆ 25,000ವರೆಗೆ ಗಳಿಸಲು ಸಾಧ್ಯವಿದೆ.  ಅದು ಹೇಗೆ ಸಾಧ್ಯ ಅಂತೀರಾ ಇಲ್ಲಿದೆ ನೋಡಿ ಡೀಟೇಲ್ಸ್. ಇದನ್ನೂ ಓದಿ: IRCTC Recruitment: ಬಿಗ್ ನ್ಯೂಸ್: ಯಾವುದೇ ಪರೀಕ್ಷೆ ಇಲ್ಲದೆ ಕಡಿಮೆ ಓದಿದ್ದರೂ, ನೇರವಾಗಿ ಉದ್ಯೋಗಿಗಳನ್ನು ಆಯ್ಕೆ ಮಾಡಲು ಮುಂದಾದ ರೈಲ್ವೆ ಇಲಾಖೆ: ಅರ್ಜಿ ಸಲ್ಲಿಸುವುದು ಹೇಗೆ ಗೊತ್ತೇ?

ಮನೆಯಲ್ಲಿ ಕುಳಿತು ಈ ದೊಡ್ಡ ಮೊತ್ತದ ಹಣ ಗಳಿಸುವುದಕ್ಕೆ ನಿಮಗೊಂದು ಅದ್ಭುತ ಅವಕಾಶ. ನಿಮ್ಮ ಬಳಿ ಹಳೆಯ 10 ರೂಪಾಯಿ ನೋಟು ಇರಬಹುದು ಅಲ್ಲವೇ? ಆದರೆ ಅವುಗಳನ್ನು ಹೇಗೆ ಬಳಕೆ ಮಾಡುವುದು ಎಂಬುದು ತಿಳಿಯದೆ ಇರಬಹುದು ಹಾಗೆ ಈ ಸಲಹೆ ನಿಮಗೆ ಖಂಡಿತ ಉಪಯೋಗವಾಗುತ್ತದೆ.

ಕಾಯಿನ್ ಬಜಾರ್ (coinbazaar) ವೆಬ್ಸೈಟ್ನಲ್ಲಿ ನೀವು ಹಳೆಯ ನೋಟುಗಳನ್ನು ಆನ್ಲೈನ್ ನಲ್ಲಿ ಮಾರಾಟ ಮಾಡಿ ಹಣ ಗಳಿಸಲು ಅವಕಾಶ ಮಾಡಿಕೊಡಲಾಗುತ್ತಿದೆ. ಹಳೆಯ ರೂ. 10 ನೋಟುಗಳು 25,000 ಮಾರಾಟವಾಗುತ್ತಿದೆ ಇದಕ್ಕೆ ಕೆಲವೊಂದು ವೈಶಿಷ್ಟ್ಯತೆ ಹಾಗೂ ನಿಯಮಾವಳಿಗಳು ಕೂಡ ಇವೆ. ಇದನ್ನೂ ಓದಿ: Actor Vinod Raj Family: ರಾಜ್ಯವೇ ಗಡ ಗಡ ನಡುಗುವ ಸುದ್ದಿ ಬಿಚ್ಚಿಟ್ಟ ನಿರ್ದೇಶಕ; ವಿನೋದ್ ರಾಜ್ ಗೆ ಬೆಳೆದ ಮಗ, ಹಾಗೂ ಹೆಂಡತಿ ಇದ್ದಾರೆಯೇ? ಸತ್ಯ ತಿಳಿದರೆ, ಊಟ ಮಾಡೋದೇ ಬಿಡ್ತೀರಾ.

ನಿಮ್ಮ ಬಳಿ ಇರುವ ನೋಟಿನಲ್ಲಿ ವಿಷಯಗಳು ಇರಬೇಕು:

ಮೊದಲನೇದಾಗಿ ಒಂದು ಬದಿಯಲ್ಲಿ ಅಶೋಕ ಸ್ತಂಭ ಇರಬೇಕು ಇನ್ನೊಂದು ಬದಿಯಲ್ಲಿ ದೋಣಿ ಇರುವ ಡಿಸೈನ್ ಹೊಂದಿರಬೇಕು. ಇನ್ನು ಈ ಪ್ರಯೋಜನ ಪಡೆದುಕೊಳ್ಳಲು ನೀವು ಮೊದಲು coninbazaar.com ಗೆ ಭೇಟಿ ನೀಡಿ. ಅಲ್ಲಿ ಮಾರಾಟಗಾರರ ಆಯ್ಕೆಯಲ್ಲಿ ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಹಳೆಯ ಹತ್ತು ರೂಪಾಯಿ ನೋಟಿನ ಸ್ಪಷ್ಟವಾದ ಕ್ಲಾರಿಟಿ ಇರುವಂತಹ ಫೋಟೋವನ್ನು ತೆಗೆದು ಅಪ್ಲೋಡ್ ಮಾಡಬೇಕು.

ಕಾಯಿನ್ ಬಜಾರ್ ಪ್ಲಾಟ್ ಫಾರ್ಮ್ ಹಳೆಯ ನೋಟು ಹಾಗೂ ನಾಣ್ಯಗಳನ್ನು ಖರೀದಿಸಲು ಬಯಸುವ ಜನರಿಗೆ ನಿಮ್ಮ ಜಾಹೀರಾತನು ತೋರಿಸುತ್ತದೆ. ಅಳಿಯ ನೋಟು ಹಾಗೂ ನಾಣ್ಯವನ್ನು ಸಂಗ್ರಹಿಸುವ ಅಥವಾ ಖರೀದಿಸಲು ಇಷ್ಟಪಡುವ ಜನರು ನಿಮ್ಮನ್ನು ಈ ಜಾಹೀರಾತನ್ನು ನೋಡಿ ನೇರವಾಗಿ ಸಂಪರ್ಕಿಸುತ್ತಾರೆ. ಇದನ್ನೂ ಓದಿ: Inspiring story:ಪುರುಷರಿಗೆ ಸವಾಲ್ ಹಾಕಿ ಬರಡು ಭೂಮಿಯಲ್ಲಿ ಚಿನ್ನ ಬೆಳೆದ ಮಹಿಳೆ: ಆಕೆಗೆ ಬರುತ್ತಿರುವ ಆದಾಯ ಕೇಳಿದ್ರೆ ಐಟಿ ಬಿಟಿ ಕಂಪನಿಯನ್ನು ಬಿಟ್ಟು ಇತ್ತ ವಾಲುತ್ತೀರಾ!

Comments are closed.