Actress Fashion: ನಟಿಯರ ಮಂಗಳ ಸೂತ್ರಕ್ಕೆ ಎಷ್ಟು ಬೆಲೆ ಗೊತ್ತೇ?? ದುಬಾರಿ ತಾಳಿ ಧರಿಸಿರುವ ನಟಿಯ ತಾಳಿ ಬೆಲೆ ಕೇಳಿದರೆ, ನೀರು ಕುಡಿಯೋದು ಬಿಟ್ಟು, ಚಿಂತೆ ಮಾಡ್ತೀರಾ.

Actress Fashion: ಸಾಮಾನ್ಯವಾಗಿ ಸಿನಿಮಾರಂಗದ ಕಲಾವಿದರು ಏನೇ ಮಾಡಿದರು ಸಹ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸುದ್ದಿ ಆಗುತ್ತಿರುತ್ತದೆ. ಇನ್ನು ನಮ್ಮ ಭಾರತ ದೇಶದ ನಟಿಯರ ಕುರಿತು ಆಗಾಗ ಸಾಕಷ್ಟು ವಿಷಯಗಳ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗಳು ನಡೆಯುತ್ತಿರುತ್ತದೆ. ಇನ್ನು ಇಂದು ನಾವು ನಮ್ಮ ಭಾರತ ದೇಶದ ನಟಿಯರ ಮದುವೆಯ ಕುರಿತು ವಿಷಯವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ. ಹೌದು ಈ ನಟಿಯರು ತಮ್ಮ ಮದುವೆಗಾಗಿ ವಿಶೇಷವಾದ ಮಂಗಳ ಸೂತ್ರವನ್ನು ಆಯ್ಕೆ ಮಾಡಿಕೊಂಡಿದ್ದು, ಈ ನಟಿಯರು ಧರಿಸಿರುವ ಮಂಗಳಸೂತ್ರದ ಬೆಲೆ ಕೇಳಿದರೆ ನೀವು ಶಾಕ್ ಆಗುತ್ತೀರಾ. ಇದನ್ನು ಓದಿ: Relationship: ಯಪ್ಪಾ ಅಪ್ಪಿ ತಪ್ಪಿ ಎರಡನೇ ಮದುವೆಯಾದ್ರೆ ಏನೆಲ್ಲಾ ಆಗುತ್ತೆ ಗೊತ್ತೇ?? ಆ ಜುಮ್ ಜುಮ್ ಮಾಯಾ ತಿಳಿದರೆ, ನಡುಗಿ ಹೋಗ್ತೀರಾ.

ಹೌದು, ಇತ್ತೀಚೆಗೆ ಮದುವೆಯಾದ ಈ ನಟಿಮಣಿಯರ ಮಂಗಳಸೂತ್ರ ಬೆಲೆ ಕುರಿತಂತೆ ಸಂಪೂರ್ಣವಾದ ಮಾಹಿತಿ ನೀಡುತ್ತೇವೆ. ಈ ಸಾಲಿನಲ್ಲಿ ಮೊದಲನೆಯ ನಟಿ ಯಾಮಿ ಗೌತಮ್ (yami gautam). ನಟಿ ಯಾಮಿ ಗೌತಮ್ ಬಾಲಿವುಡ್ ಜೊತೆಗೆ ಕನ್ನಡದಲ್ಲಿ ಸಹ ನಟಿಸಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ. ಇನ್ನು ಇತ್ತೀಚೆಗೆ ನಟಿ ಯಾಮಿ ಗೌತಮ್ ಅವರು ಕರ್ವಾಚೌಥ್ ದಿನದಂದು ತಮ್ಮ ಸೋಶಿಯಲ್ ಮೀಡಿಯಾದ ಖಾತೆಯಲ್ಲಿ ಒಂದು ಪೋಸ್ಟ್ ಹಂಚಿಕೊಂಡಿದ್ದು, ಇದರಲ್ಲಿ ನಟಿ 18 ಕ್ಯಾರೆಟ್, ಬ್ಲಗರಿ, ಕಪ್ಪು ಒನಿಕ್ಸ್ ಇನ್ಸರ್ಟ್ ಹಾಗೂ ಪೇವ್ ಡೈಮೆಂಡ್ಸ್ ಗಳಿಂದ ಮಾಡಲಾದ ಮಂಗಸೂತ್ರವನ್ನು ಧರಿಸಿದ್ದಾರೆ. ಇನ್ನು ಈ ಮಂಗಳಸೂತ್ರದ ಬೆಲೆಯನ್ನು ಒಂದು ಅಧಿಕೃತ ವೆಬ್ ಸೈಟ್ ನಲ್ಲಿ ಹುಡುಕಿದಾಗ, 3,49,000 ಎಂದು ತಿಳಿದುಬಂದಿದೆ.

ಇನ್ನು ಇದೆ ಸಾಲಿನಲ್ಲಿ ಮತ್ತೊಂದು ನಟಿ ಸೋನಾಲಿ ಬೇಂದ್ರೆ (sonali bendre), ನಟಿ ಸೋನಾಲಿ ಬೇಂದ್ರೆ ಅವರು ಇದೇ ರೀತಿಯ ಬ್ಲಗರಿ ಮಂಗಳಸೂತ್ರವನ್ನು ಕರ್ವಾಚೌತ್ ಅಂದು ಮನೀಶ್ ಮಲೋತ್ರ ಅವರು ಡಿಸೈನ್ ಮಾಡಿರುವ ಲೆಹೆಂಗಾ ಜೊತೆಗೆ ಧರಿಸಿದ್ದು, ನಟಿಯ ಈ ಮಂಗಳಸೂತ್ರದ ಬೆಲೆ ಕೂಡ ಅಷ್ಟೇ ಇರಬಹುದು ಎಂದು ಊಹಿಸಲಾಗಿದೆ. ಇನ್ನು ನಟಿ ಪತ್ರಲೇಕಾ ಅವರು ಇತ್ತೀಚೆಗೆ ನಟ ರಾಜ್ ಕುಮಾರ್ ರಾವ್ ಅವರನ್ನು ಮದುವೆಯಾಗುವ ಮೂಲಕ ಸಿಕ್ಕಾಪಟ್ಟೆ ಸುದ್ದಿಯಾಗಿದ್ದರು. ಇನ್ನು ನಟಿ ತಮ್ಮ ಮದುವೆಗೆ ಧರಿಸಿರುವ ಮಂಗಳಸೂತ್ರ, 24 ಕ್ಯಾರೆಟ್ ಗೋಲ್ಡ್ ಹಾಗೂ ಹಗಳಗಳಿಂದ ಮಾಡಲಾಗಿದ್ದು, ಇದಕ್ಕೆ ರಾಯಲ್ ಬೆಂಗಾಲ್ 1.2 ಎಂದು ನಾಮಕರಣ ಮಾಡಲಾಗಿದೆ. ಇನ್ನು ಇದರ ಬೆಲೆ ಸುಮಾರು 1,65,000 ರೂಪಾಯಿ ಎನ್ನಲಾಗುತ್ತಿದೆ.

ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ (priyanka chopra) ಅವರು ತಮಗಿಂತ ವಯಸ್ಸಿನಲ್ಲಿ ಹತ್ತು ವರ್ಷ ಚಿಕ್ಕವರಾಗಿರುವ ನಿಖ್ ಝೋನ್ಸ್ ಅವರನ್ನು ಪ್ರೀತಿಸಿ ಮದುವೆಯಾದರು. ಇನ್ನು ನಟಿ ಪ್ರಿಯಾಂಕ ಅವರು ಧರಿಸಿರುವ ಮಂಗಳಸೂತ್ರವನ್ನು ಸಭ್ಯಸಾಚಿ ಅವರು ಡಿಸೈನ್ ಮಾಡಿದ್ದು, ಅವರ ಈ ಮಂಗಳಸೂತ್ರದ ಬೆಲೆ ಲಕ್ಷಾಂತರ ರೂಪಾಯಿ ಎನ್ನಲಾಗುತ್ತಿದೆ. ಇನ್ನು ಬಾಲಿವುಡ್ ನಟ ರನ್ವೀರ್ ಸಿಂಗ್ ಹಾಗೂ ನಟಿ ದೀಪಿಕಾ ಪಡುಕೋಣೆ (deepika padukone) ಇಬ್ಬರು ವರುಷಗಳ ಕಾಲ ಪ್ರೀತಿಸಿ ನಂತರ ಮದುವೆಯಾದರು. ಇನ್ನು ಬಾಲಿವುಡ್ ನ ಮೇಡ್ ಫಾರ್ ಈಚ್ ಅದರ್ ಕಪಲ್ ಎಂದೆ ಈ ಜೋಡಿ ಖ್ಯಾತಿ ಪಡೆದಿದ್ದಾರೆ. ಇನ್ನು ನಟಿ ದೀಪಿಕಾ ಅವರ ಮಂಗಳಸೂತ್ರ ನೋಡಲು ಬಹಳ ಸಿಂಪಲ್ ಆಗಿದ್ದರೂ, ಅದರ ಬೆಲೆ ಸುಮಾರು 20 ಲಕ್ಷ ಎನ್ನಲಾಗುತ್ತಿದೆ. ಇದನ್ನೂ ಓದಿ: Father’s property: ಹೆಣ್ಣು ಮಕ್ಕಳಿಗೆ ಆಸ್ತಿ ವಿಚಾರದಲ್ಲಿ ಮಹತ್ವದ ಆದೇಶ ಹೊರಡಿಸಿದ ಕೋರ್ಟ್; ಯಾವಾಗ ಪಾಲು ಕೇಳಲು ಸಾಧ್ಯವಿಲ್ಲ ಗೊತ್ತೇ? ಯಾವಾಗ ಆಸ್ತಿ ಪಾಲು ಕೊಡಲೇಬೇಕಾಗುತ್ತದೆ ಗೊತ್ತೇ?

Comments are closed.