Astrology: ಸಾಲದ ಸುಳಿಯಲ್ಲಿ ಸಿಲುಕಿಕೊಂಡು ತೆಗೆದುಕೊಂಡ ಹಣ ಹಿಂತಿರುಗಿ ಕೊಡಲು ಸಾಧ್ಯವಾಗದೆ ಕಷ್ಟ ಪಡುತ್ತಿದ್ದರೆ ಈ ಒಂದು ಪ್ರಯೋಗ ಮಾಡಿ ಸಾಕು ಸಾಲದಿಂದ ಶಾಶ್ವತ ಮುಕ್ತಿ ಸಿಗುತ್ತದೆ!

Astrology: ಸಾಲ (Loan) ಅನಿವಾರ್ಯ ಕಾರಣಗಳಿಗೆ ತೆಗೆದುಕೊಳ್ಳಲೇಬೇಕಾಗುತ್ತದೆ ಅದು ಸಾವಿರವಿರಲಿ, ಲಕ್ಷವಿರಲಿ, ಕೋಟಿ ಇರಲಿ ಸಾಲದ ಬಾಧೆ ಮಾತ್ರ ಬಹಳ ದೊಡ್ಡದು. ಅದು ಕೇವಲ ಸಾಲ ಪಡೆದುಕೊಂಡ ವ್ಯಕ್ತಿಯನ್ನು ಮಾತ್ರ ಅಲ್ಲ. ಆ ಮನೆಯವರ ನೆಮ್ಮದಿಯನ್ನು ಕೆಡಿಸುತ್ತೆ. ಸಾಲ ತೆಗೆದುಕೊಂಡಷ್ಟೇ ಸುಲಭವಾಗಿ ತೀರಿಸಲು ಸಾಧ್ಯವಿಲ್ಲ ಒಂದು ವೇಳೆ ಸಾಲ ಸರಿಯಾದ ಸಮಯಕ್ಕೆ ಹಿಂತಿರುಗಿಸಿಕೊಡಲು ಸಾಧ್ಯವಾಗದೆ ಇದ್ರೆ ಚಿಂತೆ ಕಾಡುತ್ತೆ. ರಾತ್ರಿ ನಿದ್ರೆ ಮಾಡಲು ಕೂಡ ಕಷ್ಟವಾಗುತ್ತದೆ. ಹಾಗಾಗಿ ಸಾಲವನ್ನು ತೀರಿಸಲು ಈ ರೀತಿ ಮಾಡಿದರೆ ಸುಲಭವಾಗಿ ಸಾಲ ತೀರಿಸಿಕೊಳ್ಳಬಹುದು ಎಂದು ಹೇಳಲಾಗುತ್ತದೆ ಹಾಗಾದರೆ ಆ ಟ್ರಿಕ್ಸ್ ಯಾವುದು ನೋಡೋಣ. ಇದನ್ನೂ ಓದಿ:Temple: ಬೆಟ್ಟದ ಮೇಲಿರುವ ಈ ದುರ್ಗಾದೇವಿಗೆ ಹಿಂದೂ ಸಂಪ್ರದಾಯದಂತೆಯೇ ಪೂಜೆ ಮಾಡುವ ಮುಸ್ಲಿಂ ಅರ್ಚಕ; ತಲ ತಲಾಂತರದಿಂದ ಮುಸ್ಲಿಮರೇ ಈ ದುರ್ಗಾದೇವಿಯನ್ನು ಯಾಕೆ ಪೂಜೆ ಮಾಡುತ್ತಿದ್ದಾರೆ ಗೊತ್ತಾ?

ದಿನ ಸಾಲ ತೆಗೆದುಕೊಳ್ಳಬೇಡಿ:

ಮಂಗಳವಾರ ಮತ್ತು ಶನಿವಾರ ಯಾವುದೇ ಕಾರಣಕ್ಕೂ ಯಾರಿಂದಲೂ ಹಣವನ್ನು ಸಾಲವಾಗಿ ತೆಗೆದುಕೊಳ್ಳಬೇಡಿ ಹಾಗೆ ಮಾಡಿದರೆ ಆ ಸಾಲವನ್ನು ತೀರಿಸಲು ವರ್ಷವಾದರೂ ಸಾಧ್ಯವಾಗುವುದಿಲ್ಲ. ಅದೇ ರೀತಿ 8, 16, 26 ಈ ದಿನಗಳಲ್ಲಿ ಸಾಲ ತೆಗೆದುಕೊಳ್ಳಬೇಡಿ. ಸೋಮವಾರ ಬುಧವಾರ ಹಾಗೂ ಶುಕ್ರವಾರದ ದಿನ ಸಾಲ ತೆಗೆದುಕೊಳ್ಳುವ ಅನಿವಾರ್ಯತೆ ಇದ್ದರೆ ಈ ದಿನಗಳಲ್ಲಿ ತೆಗೆದುಕೊಳ್ಳಬಹುದು.

ಈಶ್ವರನನ್ನು ಪ್ರಾರ್ಥಿಸಿ:

ಸಾಲ ತೆಗೆದುಕೊಳ್ಳುವ ಮುನ್ನ ಈಶ್ವರನನ್ನು ಪ್ರಾರ್ಥಿಸಬೇಕು ಈ ಸಾಲವನ್ನು ಬೇಗ ತೀರಿಸಲು ಶಕ್ತಿ ಕೊಡು ಎಂದು ಆ ದೇವರನ್ನು ಪ್ರಾರ್ಥಿಸಿದರೆ ಖಂಡಿತವಾಗಿಯೂ ನಿಮ್ಮ ಸಾಲ ಬೇಗ ತೀರುತ್ತದೆ ಎಂದು ಹೇಳಲಾಗಿದೆ. ಇದನ್ನೂ ಓದಿ:Ayyappa Swami: ಇನ್ನು ಮುಂದೆ ನೀವು ಅಯ್ಯಪ್ಪನ ದರ್ಶನ ಮಾಡಬೇಕು ಎಂದರೆ ಈ ನಿಯಮ ಪಾಲಿಸಲೇಬೇಕು. ಹೊಸ ರೂಲ್ಸ್ ಘೋಷಿಸಿದ ದೇವಾಲಯ. ಏನು ಗೊತ್ತೇ??

ಸಾಲ ತೀರಿಸಲು ಸುಲಭ ಉಪಾಯಗಳು:

ಅದನ್ನು ತೀರಿಸುವುದು ಕಷ್ಟ ಆದರೆ ಸಾಧ್ಯವೇ ಇಲ್ಲ ಎಂದೇನು ಇಲ್ಲ. ಶಾಸ್ತ್ರದಲ್ಲಿ ಹೇಳಲಾಗಿರುವ ಈ ಕೆಲವು ಉಪಾಯಗಳಿಂದ ನೀವು ಪಡೆದಿರುವ ಸಾಲವನ್ನು ಸುಲಭವಾಗಿ ಹಿಂತಿರುಗಿಸಬಹುದು.

ವೀಳ್ಯದೆಲೆ ಪ್ರಯೋಗ:

ವೀಳ್ಯದೆಲೆ ಹಿಂದೂ ಸಂಪ್ರದಾಯಗಳಲ್ಲಿ ಬಹಳ ಮಹತ್ವದ ಸ್ಥಾನವನ್ನು ಪಡೆದುಕೊಂಡಿದೆ. ನಮ್ಮಲ್ಲಿ ಯಾವುದೇ ಶುಭ ಕಾರ್ಯಗಳನ್ನು ಮಾಡುವಾಗ ವೀಳ್ಯದೆಲೆಯನ್ನು ಬಳಸಲಾಗುತ್ತದೆ. ದೇವರಿಗೆ ಅರ್ಪಿಸಲ್ಪಡುವ ಈ ವೀಳ್ಯದೆಲೆಯನ್ನು ಸ್ಕಂದ ಪುರಾಣದ ಪ್ರಕಾರ ಸಮುದ್ರ ಮಂಥನದ ಮೊದಲು ಬಳಸಲಾಗಿತ್ತು ಎಂದು ಹೇಳಲಾಗುತ್ತದೆ ಅಂದರೆ ಯಾವುದೇ ಶುಭ ಕಾರ್ಯದ ಆರಂಭದಲ್ಲಿ ಫಲ ಪುಷ್ಪಗಳ ಜೊತೆಗೆ ವೀಳ್ಯದೆಲೆ ಹಾಗೂ ಅಡಿಕೆ ಕೂಡ ಇಡಲಾಗುತ್ತದೆ. ಇದು ಸಾಲ ತೀರಿಸುವಲ್ಲಿ ಹೇಗೆ ಸಹಾಯಕವಾಗುತ್ತದೆ ನೋಡೋಣ. ಇದನ್ನೂ ಓದಿ:Kannada Serial; ಅಂದು ಹೆಂಡತಿಗೆ ಕೊಡಬಾರದ ಕಷ್ಟ ಕೊಟ್ಟು, ದೂರ ಮಾಡಿದ್ದ ನಟ, ಇಂದು ನಟಿಗೆ ಮಗು ಆದ ತಕ್ಷಣ, ಹೊಸ ನಾಟಕ ಶುರು. ಏನು ಮಾಡಿದ್ದಾನೆ ಗೊತ್ತೇ?

ಎರಡು ಸ್ವಚ್ಛವಾದ ಸರಿಯಾಗಿ ಇರುವ ಹಸಿರಾಗಿರುವ ವೀಳ್ಯದೆಲೆಯನ್ನು ತೆಗೆದುಕೊಳ್ಳಿ ಅದರ ಮೇಲೆ ಎರಡು ಲವಂಗ ಹಾಗೂ ಒಂದು ಏಲಕ್ಕಿಯನ್ನು ಇಟ್ಟು ಪಾನ್ (ಎಲೆ ಅಡಿಕೆ ಹಾಕಿಕೊಳ್ಳುವುದು) ರೀತಿಯಲ್ಲಿ ಮಡಚಿ ನಂತರ ಮಂಗಳವಾರದ ಸಂಜೆ ಸ್ನಾನಾದಿಗಳನ್ನು ಮುಗಿಸಿ ಹತ್ತಿರದ ಆಂಜನೇಯ ದೇವಾಲಯಕ್ಕೆ ತೆಗೆದುಕೊಂಡು ಹೋಗಿ ಆಂಜನೇಯನ ಪಾದಗಳಿಗೆ ಇಟ್ಟು ಪೂಜಿಸಿ. ನೀವು ನಿರಂತರವಾಗಿ 100 ತಿಂಗಳು ಪ್ರತಿ ಮಂಗಳವಾರ ಈ ಒಂದು ಸಣ್ಣ ಕೆಲಸವನ್ನು ಮಾಡಿದರೆ ಅದೆಷ್ಟೇ ದೊಡ್ಡ ಸಾಲದ ಬಾಧೆ ಇದ್ದರೂ ಅದರಿಂದ ನೀವು ಮುಕ್ತಿ ಪಡೆಯುತ್ತೀರಿ ಕ್ರಮೇಣವಾಗಿ ನೀವು ಸಾಲ ತೀರಿಸಲು ಸಹಾಯವಾಗುತ್ತದೆ.

ಆದರೆ ಯಾವುದಾದರೂ ಒಂದು ಮಂಗಳವಾರ ನಿನ್ನಿಂದ ಈ ಕೆಲಸ ಮಾಡಲು ಸಾಧ್ಯವಾಗದೇ ಇದ್ದರೆ ಚಿಂತೆ ಬೇಡ. ಇದೇ ಕೆಲಸವನ್ನು ನಿಮ್ಮ ಮನೆಯ ಹೋಗಿ ಮಾಡಬಹುದು. ಈ ದಿನ ಮಾಂಸಹಾರ ಮಧ್ಯಪಾನ ಮೊದಲಾದವುಗಳನ್ನು ಸೇವನೆ ಮಾಡಬೇಡಿ ಈ ರೀತಿಯಾಗಿ ಮಂಗಳವಾರದ ದಿನ ನೀವು ಆಂಜನೇಯ ದೇವಸ್ಥಾನಕ್ಕೆ ವೀಳ್ಯದೆಲೆ, ಲವಂಗ, ಏಲಕ್ಕಿ ಇರುವ ಪಾನ್ ನೀಡುತ್ತಾ ಬಂದರೆ ಸಾಲು ತೀರಿಸಲು ಮಾರ್ಗಗಳು ತೆರೆದುಕೊಳ್ಳುತ್ತವೆ. ನೀವು ಬೇಗ ಋಣ ಮುಕ್ತರಾಗಬಹುದು. ಇದನ್ನೂ ಓದಿ; Bank News: ಬಿಗ್ ನ್ಯೂಸ್: 8 ಬ್ಯಾಂಕ್ ಗಳನ್ನೂ ಮುಚ್ಚಲು ಆದೇಶ ನೀಡಿದ RBI: ಖಾತೆಯಲ್ಲಿ ಹಣ ಇದ್ದರೇ, ಈಗಲೇ ಹೋಗಿ ಡ್ರಾ ಮಾಡಿರಿ. ಕೊಂಚ ಮಿಸ್ ಆದರೂ…

Comments are closed.