Film News: ಮದುವೆಯಾಗುವ ಮುನ್ನ ಆ ಟಾಪ್ ನಟಿಯನ್ನು ಪ್ರೀತಿಸಿದ್ದ ನಾನಿ: ಕೊನೆಗೆ ಮದುವೆಯಾಗಲಿಲ್ಲ. ಯಾರು ಗೊತ್ತೇ ಆ ನಟಿ??

Film News: ತೆಲುಗು ಚಿತ್ರರಂಗದ ಖ್ಯಾತ ನಟ ನಾನಿ (Actor Nani) ಅವರ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಈಗ ಸಿನಿಮಾ ಇಂದ ಇವರು ಸೆನ್ಸೇಷನಲ್ ಸ್ಟಾರ್ ಆದರು. ನಟ ನಾನಿ ಅವರು ಇತ್ತೀಚೆಗೆ ದಸರಾ ಎನ್ನುವ ಪ್ಯಾನ್ ಇಂಡಿಯಾ ಸಿನಿಮಾ (Pan India Film) ಮಾಡಿ, ದೊಡ್ಡ ಮಟ್ಟದಲ್ಲಿ ಸಕ್ಸಸ್ (Success) ಪಡೆದರು. ನಾನಿ ಅವರ ದಸರಾ ಸಿನಿಮಾ 100 ಕೋಟಿ ಹಣಗಳಿಕೆ ಮಾಡಿದೆ. ಈ ಸಕ್ಸಸ್ ಇಂದ ನಾನಿ ಅವರಿಗೆ ಮಾರ್ಕೆಟ್ (Market) ಮತ್ತು ಬೇಡಿಕೆ ಎರಡು ಕೂಡ ಇನ್ನು ದೊಡ್ಡದಾಗಿ ಬೆಳೆದಿದೆ ಎಂದರೆ ತಪ್ಪಾಗುವುದಿಲ್ಲ. ಇದನ್ನೂ ಓದಿ: Hrithik Roshan: ಹೃತಿಕ್ ರೋಷನ್ ಒಂದೇ ಸಿನೆಮಾಗೆ 85 ಕೋಟಿ ಸಂಭಾವನೆ, ಸಿಕ್ಕಿದ್ದೇ ಚಾನ್ಸ್ ಎಂದು ದೀಪಿಕಾ ಕೇಳಿದ್ದು ಎಷ್ಟು ಗೊತ್ತೇ?

ದಸರಾ ಸಕ್ಸಸ್ ನಂತರ ನಾನಿ ಅವರ ಮುಂದಿನ ಸಿನಿಮಾ ಕೂಡ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ಈ ಸಿನಿಮಾದಲ್ಲಿ ಸೀತಾರಾಮಮ್ ಖ್ಯಾತಿಯ ನಟಿ ಮೃಣಾಲ್ ಠಾಕೂರ್ (mrunal thakur) ಹೀರೋಯಿನ್ ಆಗಿ ಆಯ್ಕೆಯಾಗಿದ್ದಾರೆ. ನಟ ನಾನಿ ಅವರ ಬಗ್ಗೆ ಇದೀಗ ಸೋಷಿಯಲ್ ಮೀಡಿಯಾ (Social Media) ದಲ್ಲಿ ಒಂದು ವಿಷಯ ವೈರಲ್ ಆಗುತ್ತಿದೆ. ಅದೇನೆಂದರೆ, ನಾನಿ ಅವರು ಅಂಜನ ಎನ್ನುವವರನ್ನು ಮದುವೆಯಾಗಿದ್ದಾರೆ, ಈ ಜೋಡಿಗೆ ಒಂದು ಮಗುವಿದೆ.

ಈ ವಿಷಯ ಎಲ್ಲರಿಗು ಗೊತ್ತಿದೆ, ಆದರೆ ಅಂಜನಾ ಅವರನ್ನು ಮದುವೆ (Marriage) ಆಗುವುದಕ್ಕಿಂತ ಮೊದಲು, ಒಬ್ಬ ಸ್ಟಾರ್ ನಟಿಯನ್ನು ಪ್ರೀತಿಸಿದ್ದರು. ಆ ನಟಿ ಮತ್ಯಾರು ಅಲ್ಲ, ನಿತ್ಯ ಮೆನನ್. ನಿರ್ದೇಶಕಿ ನಂದಿನಿ ರೆಡ್ಡಿ (Nandini Reddy) ಅವರ ಅಲಾ ಮೊದಲಾಯಿಂದಿ ಸಿನಿಮಾದಲ್ಲಿ ನಟ ನಾನಿ ಹಾಗೂ ನಿತ್ಯ ಮೆನನ್ (Nithya menon) ನಟಿಸಿದ್ದರು. ಆ ಸಿನಿಮಾ ಹಿಟ್ ಆಗಿ ಮೂವರಿಗೂ ಒಳ್ಳೆಯ ಹೆಸರು ತಂದುಕೊಟ್ಟಿತ್ತು, ಆ ಸಮಯದಲ್ಲಿ ನಾನಿ ಹಾಗೂ ನಿತ್ಯಾ ಮೆನನ್ ಲವ್ ಮಾಡುತ್ತಿದ್ದರು ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: Astrology: ಕಷ್ಟ ಕೊಡುವ ರಾಹು, ಇದೀಗ ಅದೃಷ್ಟ ನೀಡುತ್ತಿರುವುದು ಯಾವ ರಾಶಿಯವರಿಗೆ ಗೊತ್ತೇ? ಇನ್ನು ಮುಂದೆ ಲೈಫ್ ಜಿಂಗಾ ಲಾಲಾ.

ಆದರೆ ಸಿನಿಮಾ ಕ್ಷೇತ್ರಕ್ಕೆ ಸೇರಿದ ಹುಡುಗಿ ಮನೆಯ ಸೊಸೆಯಾಗಿ ಬರುವುದು ನಾನಿ ಅವರ ತಂದೆ ತಾಯಿಗೆ ಇಷ್ಟವಿರಲಿಲ್ಲ, ನಿತ್ಯಾ ಮೆನನ್ ಅವರೊಡನೆ ಗುಟ್ಟಾಗಿ ಮದುವೆಯಾದರೆ ಕಷ್ಟ ಎಂದು ತಕ್ಷಣವೇ ಅಂಜನಾ ಅವರೊಡನೆ ಮದುವೆ ಮಾಡಿಬಿಟ್ಟರು. ನಾನಿ ಅವರಿಗೆ ಮದುವೆಯಾದ ಕಾರಣ ನಿತ್ಯಾ ಮೆನನ್ ಅವರು ಕೂಡ ನಾನಿ ಅವರಿಂದ ದೂರವಿದ್ದು, ಕೆರಿಯರ್ ಕಡೆಗೆ ಗಮನ ಹರಿಸುವುದಕ್ಕೆ ಶುರು ಮಾಡಿದರು. ಇದನ್ನೂ ಓದಿ: Travel News: ದೇಶವೇ ಮೆಚ್ಚುವಂತಹ ಪ್ರವಾಸ ಪ್ಯಾಕೇಜ್ ಘೋಷಣೆ ಮಾಡಿದ IRCTC (ರೈಲ್ವೆ)- 7 ದಿನಗಳ ಟ್ರಿಪ್ ಗೆ ಎಷ್ಟು ಕಡಿಮೆ ಬೆಲೆ ಗೊತ್ತೇ? ಎಲ್ಲಿಗೆ ಪಯಣ ಗೊತ್ತೆ??

Comments are closed.