Gold rate: ಮತ್ತಷ್ಟು ಕುಸಿದ ಚಿನ್ನದ ಬೆಲೆ: ಆರ್ಥಿಕ ತಜ್ಞರಿಗೆ ಶಾಕ್ ಆಗುವಂತೆ ಈ ಬಾರಿ ಕುಸಿದಿದ್ದು ಎಷ್ಟು ಗೊತ್ತೇ?? ಅಂಗಡಿಗೆ ಮುಗಿಬಿದ್ದ ಜನ.

Gold rate: ಇಷ್ಟು ದಿವಸ ಹಣದುಬ್ಬರ ಇದ್ದ ಕಾರಣ ಎಲ್ಲಾ ವಸ್ತುಗಳ ಬೆಲೆಯಲ್ಲಿ ಏರಿಕೆಯಾಗಿ, ಜನಜೀವನ ಕಷ್ಟವಾಗಿತ್ತು. ಆದರೆ ಈಗ ಹಣದುಬ್ಬರ ಕಡಿಮೆ ಆಗುತ್ತಿದ್ದುಜ್ ಜಾಗತಿಕ ಮಟ್ಟದಲ್ಲಿ ವಸ್ತುಗಳ ಬೆಲೆ ಕಡಿಮೆ ಆಗುತ್ತಿರುವುದರಿಂದ ಜನರಿಗೂ ತುಸು ನೆಮ್ಮದಿ ಶುರುವಾಗಿದೆ. ಈಗ ಚಿನ್ನದ ಬೆಲೆ (Gold Rate) ಯಲ್ಲಿ ಕೂಡ ಇಳಿಕೆ ಕಂಡು ಬಂದಿದೆ ಎನ್ನುವುದು ಜನರಿಗೆ ಸಂತೋಷ ತಂದಿರುವ ವಿಷಯ ಆಗಿದೆ. ಇದನ್ನೂ ಓದಿ; Lakshmi: ಲಕ್ಷ್ಮಿ ದೇವಿ ನಿಮ್ಮ ಮನೆಗೆ ಬರುವ ಮುನ್ನ ಈ ಸೂಚನೆಗಳನ್ನು ನೀಡುತ್ತಾರೆ. ಈ ಸೂಚನೆಗಳು ಬಂದರೆ, ಲಕ್ಷ್ಮಿ ದೇವಿ ಬರುತ್ತಿದ್ದಾರೆ ಎಂದರ್ಥ.

ಚಿನ್ನ ಕೊಳ್ಳುವುದಕ್ಕೆ ಎಲ್ಲರಿಗೂ ಆಸೆ ಇರುತ್ತದೆ. ಆದರೆ ಜನರು ಯಾವಾಗ ಬೇಕಾದರೂ ಚಿನ್ನ ಕೊಳ್ಳುವುದಿಲ್ಲ, ಪ್ರತಿದಿನ ಚಿನ್ನದ ಬೆಲೆ ಎಷ್ಟಿದೆ ಎಂದು ಚೆಕ್ ಮಾಡಿ, ನಂತರವಷ್ಟೇ ಚಿನ್ನ ಕೊಂಡುಕೊಳ್ಳುವುದಕ್ಕೆ ಪ್ಲಾನ್ (Plan) ಮಾಡುತ್ತಾರೆ. ಹೀಗೆ ಚಿನ್ನ ಕೊಂಡುಕೊಳ್ಳಬೇಕು ಎಂದು ಬಯಸುತ್ತಿರುವವರಿಗೆ ಈಗ ಭರ್ಜರಿಯಾದ ಗುಡ್ ನ್ಯೂಸ್ (Good News) ಒಂದು ಸಿಕ್ಕಿದೆ, ಈಗ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ ಕಂಡುಬಂದಿದ್ದು, ಬಂಗಾರ ಕೊಂಡುಕೊಳ್ಳಲು ಇದು ಸರಿಯಾದ ಸಮಯ ಆಗಿದೆ. ಇದನ್ನೂಓದಿ: Health Tips: ಸೋರೆಕಾಯಿ ತಿಂದರೆ ಏನೆಲ್ಲಾ ಲಾಭ ಗೊತ್ತೇ?? ಇಷ್ಟೆಲ್ಲ ಲಾಭ ಎಂದು ಯಾರಿಗೂ ತಿಳಿದಿರಲಿಲ್ಲ. ಏನಾಗುತ್ತದೆ ಗೊತ್ತೆ?

ದೇಶದ ರಾಜಧಾನಿ ದೆಹಲಿ (Delhi) ಯ ಬುಲಿಯನ್ ಮಾರ್ಕೆಟ್ ನಲ್ಲಿ ಈಗ ಚಿನ್ನದ ಬೆಲೆಯಲ್ಲಿ ಬರೋಬ್ಬರಿ ₹760 ರೂಪಾಯಿ ಇಳಿಕೆ ಕಂಡುಬಂದಿದೆ. ಈಗ 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಮ್ ಗೆ ₹56,500 ರೂಪಾಯಿ ಆಗಿದೆ. 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಮ್ ಗೆ ₹61,640 ರೂಪಾಯಿ ಆಗಿದೆ. ಜಾಗತಿಕ ಮಟ್ಟದಲ್ಲಿ ಈ ಏರಿಳಿತಗಳು ಆಗುತ್ತಿರುವ ಸಮಯದಲ್ಲಿ ಬೆಳ್ಳಿ ಬೆಲೆಯಲ್ಲಿ ಕೂಡ ಇಳಿಕೆ ಕಂಡುಬಂದಿದೆ.

ಈಗ ಒಂದು ಕೆಜಿ ಬೆಳ್ಳಿ ಬೆಲೆ ₹77,700 ರೂಪಾಯಿ ಆಗಿದೆ. ನಿನ್ನೆಯಷ್ಟೇ ಬೆಳ್ಳಿ ಬೆಲೆ (Silver Rate) ಒಂದು ಕೆಜಿಗೆ ₹78,250 ರೂಪಾಯಿ ಆಗಿತ್ತು. ಈಗ ಬೆಳ್ಳಿ ಬೆಲೆಯಲ್ಲಿ ₹550 ರೂಪಾಯಿ ಕಡಿಮೆ ಆಗಿದೆ. ಒಂದು ವೇಳೆ ನಿಮಗೆ ಚಿನ್ನದ ದ ತಿಳಿದುಕೊಳ್ಳಬೇಕು ಎನ್ನುವುದಾದರೆ, ಸರ್ಕಾರದ BIS ಅಪ್ಲಿಕೇಶನ್ ಡೌನ್ಲೋಡ್ (Download) ಮಾಡಿ, ಮೊಬೈಲ್ (Mobile) ನಲ್ಲೇ ತಿಳಿದುಕೊಳ್ಳಬಹುದು. ಹಾಗೆಯೇ ನಿಮ್ಮ ಬಳಿ ದೂರು ಇದ್ದರು, ಈ ಅಪ್ಲಿಕೇಶನ್ ಮೂಲಕ ದೂರು ಸಲ್ಲಿಸಬಹುದು. ಇದನ್ನೂ ಓದಿ: Travel News: ದೇಶವೇ ಮೆಚ್ಚುವಂತಹ ಪ್ರವಾಸ ಪ್ಯಾಕೇಜ್ ಘೋಷಣೆ ಮಾಡಿದ IRCTC (ರೈಲ್ವೆ)- 7 ದಿನಗಳ ಟ್ರಿಪ್ ಗೆ ಎಷ್ಟು ಕಡಿಮೆ ಬೆಲೆ ಗೊತ್ತೇ? ಎಲ್ಲಿಗೆ ಪಯಣ ಗೊತ್ತೆ??

Comments are closed.